ಸಾಯಿಬಾಬಾಗೂ ವೆಂಕಟೇಶ್ವರನಿಗೂ ಇರೋ ಸಂಬಂಧವೇನು?

0

ನಮಸ್ಕಾರ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಗುರುವೇ ದೇವರು ದೇವರೇ ಗುರು ಎಂಬ ಸಮೀಕರಣ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದೆ ಗುರುವಿನ ಮಹಿಮೆಗೆ ಗಡಿಯಿಲ್ಲ ಗುರು ಆದವರು ಆಧ್ಯಾತ್ಮಿಕ ಸತ್ಸಂಗದ ಅಮೃತಧಾರೆಯನ್ನು ತಾವು ಸವಿಯ ಬಲ್ಲರು ತಮ್ಮ ಶಿಷ್ಯರಿಗೂ ಉಣಬಡಿಸಬಲ್ಲರು ಎಂಬುವುದಕ್ಕೆ ಭಾರತೀಯ ಸನಾತನ ಧರ್ಮವೇ ಸಾಕ್ಷಿ ಸದ್ಗುರು ಆದವರು ಸಮಾಜದಲ್ಲಿ ಉತ್ತಮ ಮೌಲ್ಯ ತ್ಮಕ ಬದುಕನ್ನು ಪುನರ್ಜೀವನ ಗೊಳಿಸ ಬಲ್ಲರು ಎಲ್ಲದಕ್ಕೂ ಮೂರ್ತರೂಪ ಎನ್ನುವುದಕ್ಕೆ ಉತ್ತಮ ಉದಾಹರಣೆ ಸದ್ಗುರು ಸಾಯಿಬಾಬಾ ಇಂತಹ ಗುರುವಿಗೆ ಗುರು ವಾದವರು ಎಂತಹ ಮಹಿಮಾ ರಿರಬೇಕು ಗುರುಪೂರ್ಣಿಮೆಯಂದು ಬಹುತೇಕರು ಪೂಜಿಸುವ ಗುರುವರ್ಯ ಸಾಯಿಬಾಬರಿಗೆ ಗುರುವಾಗಿದ್ದ ವರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಯೋಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಎಲ್ಲಿ ಮಹತ್ತರವಾದ ಹಿರಿದಾದ ಜ್ಞಾನವಿದೆಯೋ ಬೆಂಬಲವಿದೆಯೇ ಎಲ್ಲಿ ಸಮಾಜವನ್ನು ಮುನ್ನೆಡೆಸುವ ಉನ್ನತಿ ಇದಿಯೋ ಅಂತಹ ವ್ಯಕ್ತಿ ನನ್ನ ವಿಶಿಷ್ಟವಾದ ತೇಜಸ್ಸನ್ನು ಶಕ್ತಿಯನ್ನು ಧರಿಸಿಯೇ ಜನ್ಮ ತಳೆಯುತ್ತಾನೆ ಇದು ಶ್ರೀಕೃಷ್ಣಪರಮಾತ್ಮ ಗೀತೋಪದೇಶ ದಲ್ಲಿ ಹೇಳಿರೋ ದೈವವಾಣಿ ಈ ಮಾತು ಅಕ್ಷರಸಹ ಸತ್ಯ ಅನ್ನೋದಕ್ಕೆ ಸಾಯಿಬಾಬ ರೆ ಉದಾಹರಣೆ ಸಾಯಿಬಾಬಾರನ್ನು ನಂಬಿ ಆರಾಧಿಸುವವರಿಗೆ ಈ ಸತ್ಯ ಕಂಡಿತ ಅರಿವಾಗಿರುತ್ತದೆ ಅಷ್ಟರಮಟ್ಟಿಗೆ ಗುರುಗಳ ಗುರು ಸದ್ಗುರು ಸಾಯಿ ಬಾಬಾ ಇಂತಹ ಸಾಯಿಬಾಬರಿಗೆ ಗುರುವಾಗಿದ್ದವರು ಇನ್ನೆಷ್ಟು ಮಹಿಮರು ಇರಬೇಕು ಇದನ್ನು ತಿಳಿದುಕೊಂಡರೆ

ಇನ್ನಷ್ಟು ರೋಮಾಂಚನಕಾರಿ ಆಗುತ್ತೀರಿ ಪತ್ರಿಗೆ ಸಮೀಪವಿರುವ ಅರಣ್ಯ ಭಾಗದ ಅಶ್ವತ್ಥ ಮರದ ಕೆಳಗೆ ಅನಾಥವಾಗಿ ಬಿದ್ದಿದ್ದ ನವಜಾತ ಶಿಶು ಸಾಯಿಬಾಬಾರನ್ನು ಮಡಿಲಿಗೆ ಹಾಕಿಕೊಂಡ ಸೂಫಿ ಪಕೀರ ದಂಪತಿ ಪಾಪ ಮಕ್ಕಳಿಲ್ಲದ ಅವರಿಗೂ ಗೊತ್ತಿರಲಿಲ್ಲ ನಮಗೆ ಭಾಗ್ಯದ ಬಾಗಿಲಿನಂತೆ ಸಿಕ್ಕಿರುವ ಈ ಮಗು ಮುಂದೊಂದು ದಿನ ಸಮಸ್ತ ಭಾರತದ ಕೋಟ್ಯಂತರ ಭಕ್ತರ ಆರಾಧ್ಯ ದೈವ ಆಗಲಿದೆ ಅಂತ ಮನೆಗೆ ಮಗುವನ್ನು ತಂದ ದಂಪತಿ ತಮ್ಮ ಪದ್ಧತಿಯಂತೆಯೇ ಮಗುವನ್ನು ಬೆಳೆಸುತ್ತಾ ಅಕ್ಕರೆಯ ಪ್ರೇಮಧಾರೆ ಎನ್ನು ಹರಿಸಿದರು ಮತ ಚಾರವನ್ನು ಹೇಳಿಕೊಡುತ್ತಲೇ ಅನೇಕ ಮಹಾತ್ಮರ ಸಂತರ ದರ್ಶನವನ್ನು ಮಾಡಿಸಿದರು ಸಂತ ಕಬೀರರ ಹಾಡನ್ನು ಹಾಡುತ್ತಾ ಕುಣಿಯುತ್ತ ಅದನ್ನೇ ಬಾಲಕನಿಗೆ ಹೇಳಿ ಕೊಡಲಾರಂಭಿಸಿದ ಸಾಕು ತಂದೆ ಪಕೀರ ನಾಲ್ಕು ವರ್ಷದ ಮಗು ಕಾಲಿಗೆ ಗೆಜ್ಜೆ ಕಟ್ಟಿ ಅಪ್ಪ ಹೇಳಿಕೊಟ್ಟಂತೆ

ಕಬೀರರ ಹಾಡನ್ನು ಹೇಳುತ್ತಾ ಕುಣಿಯುತ್ತ ನರ್ತಿಸುವುದನ್ನು ನೋಡುವುದಕ್ಕೆ ಕಣ್ಣುಗಳು ಎರಡು ಸಾಲದೆಂಬಂತೆ ಆಯಿತು ಮುಂದೆ ಬಾಲಕನಿಗೆ ಹಾಡುಗಳು ಕಂಠಪಾಠ ವಾಗಿ ಹೋದವು ಸಂತ ಕಬೀರ ರನ್ನು ತನ್ನ ಪರಮಗುರು ಎಂದು ಅಪಾರವಾಗಿ ಪ್ರೀತಿಸುತ್ತಿದ್ದ ಫಕೀರನಿಗೆ ಚಿಕ್ಕ ಹುಡುಗರ ಜ್ಞಾನ ಭಕ್ತಿ ಜಾಣತನ ಪ್ರತಿಭೆಗಳನ್ನು ಕಂಡು ಅನೇಕ ಬಾರಿ ತನ್ನ ಗುರು ಕಬೀರರ ಇನ್ನೊಂದು ಅವತಾರವೇ ಆಗಿರಬಹುದು ಈ ಹುಡುಗ ಅಂತ ಭ್ರಮಿಸಿ ಖುಷಿಪಟ್ಟಿದ್ದು ಇದೆ ಇದೇ ರೀತಿ ಸಾಗುತ್ತಿರುವಾಗ ಒಂದು ದಿನ ವಾರ ಗೀಯ ಹುಡುಗರ ಜೊತೆ ಗೋಲಿ ಆಟ ಆಡುತ್ತಿದ್ದ ಬಾಬಾ ಎಲ್ಲಾ ಗೋಲಿಗಳನ್ನು ಗೆದ್ದು ಬಿಡುತ್ತಾರೆ ಹಟಕ್ಕೆ ಬಿದ್ದ ಮತ್ತೊಬ್ಬ ಹುಡುಗ ಮನೆಯಲ್ಲಿದ್ದ ಶಾಲಿಗ್ರಾಮ ಲಿಂಗವನ್ನೇ ತಂದು ಪಂದ್ಯವನ್ನು ಕಟ್ಟುತ್ತಾನೆ

ಸಾಯಿನಾಥರು ಆ ಲಿಂಗವನ್ನು ಗೆದ್ದು ಬಿಡುತ್ತಾರೆ ವನ್ಯ ಕಟ್ಟಿದ ಒರೆಗಿನ ಹುಡುಗನಿಗೆ ತನ್ನ ತಂದೆಯ ಬಗ್ಗೆ ಭಯವಾಗುತ್ತದೆ ಲಿಂಗ ವಾಪಸ್ಸು ಕೊಡು ಇಲ್ಲವಾದರೆ ನನ್ನ ತಂದೆ ನನಗೆ ಬೈಯುತ್ತಾನೆ ಅಂತ ಗದರಿಸುತ್ತಾನೆ ಆ ಹುಡುಗ ಆದರೆ ಬಾಬಾ ಇದಕ್ಕೆ ಒಪ್ಪುವುದಿಲ್ಲ ಮೊದಲಿಗೆ ಲಿಂಗ ಯಾರಿಗೆ ಸೇರಬೇಕಿತ್ತು ಆ ಲಿಂಗ ಅವರಿಗೆ ಸೇರಿದೆ ಎದ್ದು ಬಾಯಿಗೆ ಹಾಕಿ ಲಿಂಗವನ್ನು ನುಂಗಿ ಬಿಡುತ್ತಾರೆ ವಿಚಾರ ಊರಲೆಲ್ಲ ಗೊತ್ತಾಗಿ ದೊಡ್ಡ ರಂಪಾಟವೇ ಆಗಿಬಿಡುತ್ತದೆ ಅವನು ಪಂದ್ಯ ಕಟ್ಟಿ ಸೋತ ಹುಡುಗನ ತಂದೆ ಬಂದು ಬಾಬಾರ ಬಾಯಿ ತೆಗೆಸಿದಾಗ ಅಲ್ಲಿ ವಿಶ್ವರೂಪದರ್ಶನ ಆಗಿಬಿಡುತ್ತದೆ ಈ ವಿಚಾರ ಪವಾಡವನ್ನು ನೋಡಿ ಸ್ವತಹ ಬಾಬಾರ ತಂದೆ ನೋಡಿ ದಂಗಾಗಿ ಬಿಡುತ್ತಾರೆ ಬಾಲ ಬಾಬರ ವಿಚಾರ ದಾರೆ ಇಷ್ಟಕ್ಕೆ ನಿಲ್ಲುವುದಿಲ್ಲ ಒಂದು ದಿನ ದೇವಸ್ಥಾನಕ್ಕೆ

ಹೋದ ಬಾಬಾ ರಾಮನೇ ದೇವರು ಶಿವನೇ ಅಲ್ಲ ಎಂದು ಕೂಗಲು ಆರಂಭಿಸುತ್ತಾರೆ ಇದನ್ನು ನೋಡಿದ ಮತ ಬ್ರಾಂತಿ ಜನ ರೊಚ್ಚಿಗೇಳುತ್ತಾರೆ ಹಿಂದೂಗಳು ಈ ಹುಡುಗನನ್ನು ವಿರೋಧಿಸಿದರೆ ಮುಸ್ಲಿಮರು ಫಕೀರನ ಮನೆಗೆ ಬಂದು ನಿನ್ನ ಮಗನಿಗೆ ಹುಚ್ಚು ಹಿಡಿದಿದೆ ಎಂದು ದೂರುತ್ತಾರೆ ಹಿಂದೂ-ಮುಸ್ಲಿಂ ಎರಡು ಪಂಗಡದ ಮುಖಂಡರು ಮನೆಗೆ ಬಂದು ಆ ಹುಡುಗನನ್ನು ಮನೆ ಬಿಟ್ಟು ಓಡಿಸಿ ಇಲ್ಲ ನಾವೇ ಓಡಿಸುತೀವೆ ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ ದೇವರು ಒಬ್ಬನೇ ಅವನೇ ಜಗತ್ತಿನ ಏಕೈಕ ಮಾಲಿಕ ಎಂದು ವಾದಿಸುತ್ತಿದ್ದ ಹುಡುಗನನ್ನು ಯಾವುದೇ ಮಾತಿನಿಂದಲೇ ಆಗಲಿ ಕೃತಿಯಿಂದ ಆಗಲಿ ಜ್ಞಾನದಿಂದ ಆಗಲಿ ಗೆಲ್ಲಲು ಆಗದ ಉಭಯ ಮತಸ್ಥರು ರೊಚ್ಚಿಗೆದ್ದು ಬಂದ ಸಂದರ್ಭದಲ್ಲಿ ಬಾಬಾ ಸಾಕುತಂದೆ ಫಕೀರನಿಗೆ ಮರಣ ಕಾಲ ಸನ್ನಿಹಿತವಾಗುತ್ತದೆ ಮಗನ ಕುರಿತು ಚಿಂತೆಗೀಡಾದ ಪಕೀರ ಮರಣ ಶೈಯಿ ಯಲ್ಲಿ ಇದ್ದಾಗಲೇ

ತನ್ನ ಬೇಗಮ್ ರನ್ನು ಕರೆದು ಇವನು ಕಬೀರರ ಅವತಾರ ಅಂಶ ಎಂದು ನನ್ನ ಮನಸ್ಸು ಹೇಳುತ್ತಿದೆ ಇವನ ಜ್ಞಾನ ಈ ಊರಿನ ಕುಲಸ್ಥರ ದಾಳಿಗೆ ಸಿಲುಕಿ ನಾಶವಾಗುತ್ತಿದೆ ಕೂಡಲೇ ಇವರನ್ನು ಶೈಲೂ ಗ್ರಾಮದ ಗೋಪಾಲ್ ರಾವ್ ದೇಶಮುಖ್ ಬಳಿ ಕರೆದುಕೊಂಡು ಹೋಗು ಎಂದು ಸೂಚಿಸುತ್ತಾರೆ ಮಹಾರಾಷ್ಟ್ರದ ಜಾಂಬವಿ ಗ್ರಾಮದತ್ತ ತಿರುಗುತ್ತದೆ ಬಾಬಾರ ಕಾಲಚಕ್ರ ಈ ಗೋಪಾಲರಾಯರು ವೆಂಕೋಸ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ವೆಂಕಟೇಶ್ವರ ಸ್ವಾಮಿಯ ಪರಮಭಕ್ತ ಭಕ್ತರು ಗೋಪಾಲರಾಯರು ಹುಟ್ಟಿದ್ದು ಕೂಡ ಗೋವಿಂದನ ದಯೆ ಇಂದಲೇ ಗೋಪಾಲರಾಯರ ತಂದೆ ಕೇಶವ ರಾಯರಿಗೆ ಕನಸಿನಲ್ಲಿ ಶ್ರೀನಿವಾಸ ಸ್ವಾಮಿಯೇ ಬಂದು ಕಾಶಿ ನಿವಾಸಿಯಾಗಿದ್ದ ರಮಾನಂದ ಯೋಗಿ ಎಂಬ ಮಹಾತ್ಮ ನಿಮ್ಮಲ್ಲಿ ಮಗನಾಗಿ ಮರುಜನ್ಮ ಹೊಂದುತ್ತಾನೆ

ಎಂದು ಆಶೀರ್ವಾದ ಮಾಡಿರುತ್ತಾನೆ ಮುಂದೆ ಅವನೇ ಮಹಾ ಗುರುವಿಗೆ ಸದ್ಗುರು ಆಗುತ್ತಾನೆ ಎಂದು ಸೂಚಿಸಿರುತ್ತಾನೆ ಅಂತೆ ಗೋವಿಂದ ಮುಂದೆ ಇದೇ ಗೋಪಾಲರಾವ್ ಬೆಳೆದು ದೊಡ್ಡವರಾಗಿ ತನ್ನ ಅಪಾರ ಸಾಧನೆ ಸಿದ್ಧಿಯಿಂದ ಮಂತ್ರಾಂ ಗದಲ್ಲಿ ಒಂದು ಅತಿ ದೊಡ್ಡ ಶಿಷ್ಯ ಪರಂಪರೆಯನ್ನು ಕಟ್ಟುತ್ತಾರೆ ಆ ಶಿಷ್ಯರು ಜಿಂತೂರಿನ ಪರಗಣ ಅಂದರೆ ಪ್ರವೇಶವನ್ನು ಗೋಪಾಲ ರಾಯರಿಗೆ ಜಾರಿಗಾಗಿ ಕೊಡುತ್ತಾರೆ ಅಲ್ಲಿಂದ ದೇಶಮುಖ ಅನ್ನುವ ಬಿರುದು ಸಿಗುತ್ತದೆ ಆಗಿನ ಜಾಗಿರ್ದಾರ್ ರೆಲ್ಲ ಸುಖ ಸಂಪತ್ತಿನ ಲಾಲಸೆಯ ಭ್ರಮೆಯಲ್ಲಿ ಮುಳುಗಿದ್ದಾಗ ಗೋಪಾಲರಾಯರು ಮಾತ್ರ ತನಗೆ ಸಿಕ್ಕ ಅಪಾರ ದನ ಸಂಪತ್ತಿನಲ್ಲಿ ಎಲ್ಲಾ ಸಮುದಾಯದವರನ್ನು ತಮ್ಮ ಮಕ್ಕಳಂತೆ ಆದರಿಸಿ ಉಪಚರಿಸುತ್ತ ಹೋಗುತ್ತಾರೆ ಹೀಗೆ ದಿನಗಳು ಕಳೆದಿರುವಾಗ ಒಮ್ಮೆ ಮನೆಯ ಗೋಪುರದ ಮೇಲೆ ನಿಂತು ನಾವು ವಾಸವಿದ್ದ ಸಮಸ್ತ ಶೈಲೂ ಗ್ರಾಮವನ್ನು ದಿಟ್ಟಿಸಿ ನೋಡುತ್ತಾ ಇರುತ್ತಾರೆ

ಗೋಪಾಲರಾಯರು ಅಕಸ್ಮಾತಾಗಿ ಸಂಜೆಗತ್ತಲಲ್ಲಿ ಯಾರು ಇಲ್ಲ ಅಂತ ನಿಶ್ಚಿಂತೆಯಿಂದ ಗುಡಿಸಲಿನ ಹಿಂಭಾಗದಲ್ಲಿ ಸ್ನಾನ ಮಾಡುತ್ತಿದ್ದ ಯುವತಿ ಕಣ್ಣಿಗೆ ಬೀಳುತ್ತಾಳೆ ಕ್ಷಣಕಾಲ ಚಿತ್ತ ಚಾಂಚಲ್ಯದಿಂದ ಆಕೆಯನ್ನು ನೋಡಿ ಬಿಡುತ್ತಾರೆ ಗೋಪಾಲರಾಯರು ಕೂಡಲೇ ಅವರ ತಪ್ಪು ಅರಿವಾಗಿ ತನ್ನ ಜಾಗಿರ ದಲ್ಲಿ ಎಲ್ಲರನ್ನೂ ತನ್ನ ಮಕ್ಕಳಂತೆ ನೋಡುವ ಈ ಕ್ಷಣ ಆ ಹುಡುಗಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ ಪತ್ರಿಕಾ ದ್ರೋಹಿ ಯಾಗಿದ್ದೇನೆ ಬೇರೆಯವರನ್ನು ದಂಡಿಸುವ ದೇಶಮುಖ ಹುದ್ದೆಯನ್ನು ಹೊಂದಿರುವ ನನ್ನನ್ನು ದಂಡಿಸುವವರು ಯಾರು ಈ ತಪ್ಪಿಗಾಗಿ ನನಗೆ ಶಿಕ್ಷೆ ಆಗಲೇಬೇಕು ನನ್ನ ಕಣ್ಣುಗಳು ಮೈಲಿಗೆಯಾಗಿ ವೆ ಈ ದೃಷ್ಟಿ ನನಗೆ ಬೇಡ ಅಂತ ಭಾವಿಸಿ ದೀಪದಲ್ಲಿ ಎರಡು ಸೂಚಿಗಳನ್ನು ಸುಟ್ಟು ಕಣ್ಣುಗಳಿಗೆ ಚುಚ್ಚಿ ಕೊಳ್ಳುತ್ತಾರೆ ಮನೆಮಂದಿ ಊರವರೆಲ್ಲ ಗಾಬರಿಯಿಂದ ಓಡಿ ಬರುತ್ತಾರೆ

ಈ ವಿಷಯವನ್ನು ಕೇಳಿ ಇದರೊಂದಿಗೆ ತಮ್ಮ ತಪ್ಪನ್ನು ತಾವೇ ಬಹಿರಂಗವಾಗಿ ಒಪ್ಪಿಕೊಂಡಿರುತ್ತಾರೆ ಗೋಪಾಲರಾಯರು ಅಲ್ಲದೆ ಸ್ನಾನ ಮಾಡುತ್ತಿದ್ದ ಸ್ತ್ರೀಯನ್ನು ಉದ್ದೇಶಿಸಿ ತಾಯಿ ನನ್ನನ್ನ ಕ್ಷಮಿಸು ಅಂತ ಅಂಗಲಾಚುತ್ತಾರೆ ಗೋಪಾಲರಾಯರ ಸತ್ಯ ಮತ್ತು ದೇಶವಾದ ಭಕ್ತಿಗೆ ಸಮಸ್ತ ಶೈಲೂ ಗ್ರಾಮ ಮರಗುತ್ತದೆ ನೀವೇ ನಮ್ಮ ಪಾಲಿನ ದೇವರು ನೀವೇ ಕುರುಡರಾದರೆ ನಮ್ಮನ್ನು ಸಲಹುವವರು ಯಾರು ಅಂತ ಒಕ್ಕೊರಲಿನಿಂದ ಅಳುತ್ತಾರೆ ಗ್ರಾಮಸ್ಥರು ಪ್ರಾಯಶ್ಚಿತ ವಾದ ನಿಮಗೆ ಆ ದೇವರು ಮರಳಿ ನಿಮಗೆ ದೃಷ್ಟಿ ನೀಡಲಿ ಎಂದು ಗೋಳಾಡುತ್ತಾರೆ ಇದನ್ನೆಲ್ಲಾ ನೋಡಿದ ಗೋಪಾಲರಾಯರು ತಮ್ಮ ಕುಲದೈವವಾದ ವೆಂಕಟೇಶ್ವರ ನಲ್ಲಿ ನಾನು ಕ್ಷಮೆಗೆ ಅರ್ಹನಾಗಿದ್ದಲ್ಲಿ ಮಾತ್ರ ಜನರ ಬೇಡಿಕೆಯನ್ನು ಮನ್ನಿಸು ಪ್ರಭು ಅಂತ ಕೇಳಿಕೊಳ್ಳುತ್ತಾರೆ ಪರಮಾಶ್ಚರ್ಯ ಎನ್ನುವಂತೆ

ಅವರ ಹುಣ್ಣು ಎಲ್ಲ ಮಾಯವಾಗಿ ಮತ್ತೆ ಕಣ್ಣು ಮೂಡಿಬಿಡುತ್ತದೆ ಮುಖದ ಮೇಲೆ ಇದನ್ನು ನೋಡಿ ಆಶ್ಚರ್ಯ ರಾದ ಜನ ನಮ್ಮ ಪಾಲಿಗೆ ಗೋಪಾಲರಾಯರು ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ಅಂತ ಶ್ರೀವಾರಿ ಅಂಶವೇ ನೀವು ಅಂತ ವೆಂಕೋಸ ಅಂತ ಕರೆಯಲು ಆರಂಭಿಸುತ್ತಾರೆ ಊರಿನ ಜನ ವೆಂಕೋಸರ ಕೀರ್ತಿ ಸಮಸ್ತ ಮಹಾರಾಷ್ಟ್ರದ ತುಂಬೆಲ್ಲಾ ಹರಡುತ್ತದೆ ನೂರಾರು ಜನ ದರ್ಶನಕ್ಕೆ ಬರಲಾರಂಭಿಸುತ್ತಾರೆ ವೆಂಕೋಸರಲ್ಲಿ ಬ್ರಹ್ಮವಿದ್ಯೆಯ ಅಪೇಕ್ಷೆಯನ್ನು ಇಟ್ಟುಕೊಂಡು ಅನೇಕ ಯುವಕರು ಶಿಷ್ಯರಾಗಿ ಸೇರಿಕೊಳ್ಳುತ್ತಾರೆ ಇದೇ ರೀತಿ ಒಂದು ದಿನ ಒಬ್ಬ ಬಡ ಸ್ತ್ರೀ ತನ್ನ ಹುಟ್ಟು ಕುರುಡ ಮಗಳನ್ನು ಕರೆದುಕೊಂಡು ಬಂದು ವೆಂಕೋಸರ ಬಳಿ ತನ್ನ ಕಷ್ಟವನ್ನು ಹೇಳುತ್ತಾರೆ ಗಂಡು ಮಗು ಆಗಿದ್ದರೆ ಸಕುವುದಷ್ಟೇ ಆಗಿತ್ತು ಆದರೆ ಹೆಣ್ಣುಕೂಸು ಆಗಿರುವುದರಿಂದ ಇವಳಿಗೆ ಯೌವನ ಬಂದಾಗ ಈ ಹೆಣ್ಣುಮಗಳನ್ನು ದುಷ್ಟರಿಂದ ಕಾಪಾಡುವುದು ಹೇಗೆ ಹೀಗಾಗಿ ದಯವಿಟ್ಟು ನನ್ನ

ಈ ಕಂದನಿಗೆ ದೃಷ್ಟಿಯನ್ನು ದಯಪಾಲಿಸಿ ತಂದೆಯೆಂದು ಬೇಡಿಕೊಳ್ಳುತ್ತಾಳೆ ಅವಳನ್ನು ಸಮಾಧಾನ ಮಾಡಿದ ವೆಂಕೋಸರು ಕೂಡಲೇ ಮನೆಯಲ್ಲಿ ಕಾರ ಕುಟ್ಟುತ್ತಿದ್ದ ಸೇವಕರನ್ನು ಕರೆದು ಕಾರವನ್ನು ತರಿಸಿಕೊಂಡು ಆ ಬಾಲಕಿಯ ಕಣ್ಣುಗಳಿಗೆ ತುಂಬಿ ಪಟ್ಟವನ್ನು ಕಟ್ಟುತ್ತಾರೆ ಆಶ್ಚರ್ಯ ಅಂದರೆ ಹುಡುಗಿಯ ಕಣ್ಣು ಚೂರು ಉರಿಯುವುದಿಲ್ಲ ಸ್ವಲ್ಪ ಸಮಯದ ನಂತರ ಬಟ್ಟೆಯನ್ನು ತೆಗೆದರೆ ಹುಡುಗಿಗೆ ದೃಷ್ಟಿ ಬಂದಿರುತ್ತದೆ ಇದಾದ ನಂತರ ಎಷ್ಟೋ ಜನರುವೆಂಕೋಸರೆ ಸಾಕ್ಷಾತ್ ದೇವರು ಎಂದು ನಂಬಿಕೊಂಡು ಬರುತ್ತಾರೆ ಇದಾದ ನಂತರ ತೀರ್ಥಯಾತ್ರೆಗೆ ಹೋಗಿದ್ದಾಗ ಎಷ್ಟೇ ಬೇಡ ಅಂದರು ಗ್ರಾಮವೊಂದರ ಪಾಳುಬಿದ್ದ ಮನೆಯಲ್ಲಿ ತಂಗಿ ರುತ್ತಾರೆ ಅಲ್ಲಿ ದೆವ್ವದ ಕಾಟ ಇದ್ದು ವೆಂಕೋಸರ ಕಥೆ ಮುಗಿದೇ ಹೋಗುತ್ತದೆ ಎಂದು ಗ್ರಾಮಸ್ಥರು ಭಾವಿಸಿದ್ದರು ಗ್ರಾಮಸ್ಥರು ಎಣಿಸಿದಂತೆ ಮದ್ಯ ರಾತ್ರಿಯಲ್ಲಿ ವೆಂಕೋಸರ ಮುಂದೆ ವಿಕೃತ ಆಕಾರದ ಛಾಯೆ ಬರುತ್ತದೆ

ನನ್ನ ಗೃಹದಲ್ಲಿ ನೀನೇಕೆ ಬಂದಿರುವೆ ಎಂದು ಕೇಳುತ್ತದೆ ಆಗ ವೆಂಕೋಸರು ಅಯ್ಯೋ ಮರುಳೆ ನಿನ್ನ ಶರೀರವೆ ನಿನಗೆ ಆಗಿಲ್ಲ ಇನ್ನೂ ಜಗತ್ತಿನಲ್ಲಿ ಇನ್ನೇನು ತಾನೆ ನಿನ್ನದಾಗಿ ಉಳಿದಿದೆ ಹೀಗೆಂದ ಮೇಲೆ ಈ ಮನೆಯನ್ನು ನನ್ನದು ಎಂದು ಹೇಳುತ್ತೀಯಾ ಎಂದು ಜ್ಞಾನ ಉಪದೇಶವನ್ನು ಮಾಡುತ್ತಾರೆ ಆಗ ಆ ಪಿಚಾಚಿ ವ್ಯಾಮೋಹ ಗಳಿಂದ ಮುಕ್ತಿಯನ್ನು ಹೊಂದುತ್ತದೆ ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಸಾಯಿಬಾಬಾ ಅಂದರೆ ಪವಾಡಪುರುಷ ಅಂತಹ ಪವಾಡ ಪುರುಷನ ಮೊದಲ ಗುರು ಇನ್ನು ಎಂತಹ ಪವಾಡಪುರುಷರು ಆಗಿದ್ದರೂ ಎಂಬುವ ಅಂದಾಜು ನಿಮಗೆ ಗೊತ್ತಿರಲಿ ಎನ್ನುವುದಕ್ಕೆ ಅಷ್ಟೇ ಈ ರೀತಿ ತೀರ್ಥಯಾತ್ರೆ ಗಳನ್ನೆಲ್ಲ ಮಾಡುತ್ತಾ ಗ್ರಾಮ ಗಳನ್ನೆಲ್ಲ ದಾಟಿ ಭಕ್ತ ಜನರನ್ನೆಲ್ಲಾ ಸಂತೈಸುತ್ತಾ ಕಾಶಿಯನ್ನು ತಲುಪುತ್ತಾರೆ ವೆಂಕೋಸರು ಕಾಶಿಯಲ್ಲಿ

ಆ ಪಿ ಶಾಚಿ ಗೆ ಮುಕ್ತಿಯನ್ನು ಕರುಣಿಸಿ ಮುಂದೆ ಕುರುಕ್ಷೇತ್ರ ಪುರಿ ಜಗನ್ನಾಥ ಸೋಮನಾಥ ಮಥುರಾ ಬೃಂದಾವನ ಗಳನ್ನು ಯಾತ್ರೆ ಮಾಡುತ್ತಾರೆ ಅಹಮದಾಬಾದಿನಲ್ಲಿ ಇದ್ದಾಗ ಸಾವಿದ್ಗಹಿ ಅನ್ನುವ ಮುಸ್ಲಿಂ ದರ್ಗಾಕ್ಕೆ ಭೇಟಿಯನ್ನು ಕೊಟ್ಟಿದ್ದರು ಗೋಪಾಲರಾಯರು ಅಲ್ಲಿ ಅವರಿಗೊಂದು ಅಶರೀರವಾಣಿ ಕೇಳಿಸುತ್ತದೆ ಸಲಾಂ ವಾಲಿಕುಂ ಜೈಜೈ ಮಹಾರಾಜ್ ಎನ್ನುವ ಧ್ವನಿ ದೇಶ್ಮುಖ್ ಕರೆ ಶರೀರ ಬದಲಾದರೂ ಆತ್ಮಗಳು ಒಂದೇ ನೀವು ಪೂರ್ವಜನ್ಮದಲ್ಲಿ ಕಾಶಿಯಲ್ಲಿ ರಮಾನಂದ ಪುಂಗರು ಈಗ ಗೋಪಾಲರಾಯ ರಾಗಿ ಸಮಾಜಸೇವೆಯನ್ನು ಮಾಡುತ್ತಿದ್ದೀರಿ ನೀವು ರಮಾನಂದ ಯೋಗಿ ಆಗಿದ್ದ ಕಾಲದಲ್ಲಿ ನಿಮ್ಮ ಪ್ರಿಯಾ ಶಿಷ್ಯನಾಗಿದ್ದ ಕಬೀರನ ಅಂಶ ಈಗ ನಿಮ್ಮದೇ ಗ್ರಾಮ ಶೈಲು ವಾಡಕ್ಕೆ ಹತ್ತಿರದಲ್ಲೇ ಬೆಳೆಯುತ್ತಿದ್ದಾನೆ ಅತಿಶೀಘ್ರದಲ್ಲೇ ಅವನು ನಿಮ್ಮನ್ನು ಸೇರುತ್ತಾನೆ ಅವನನ್ನು ಶಿಷ್ಯನಾಗಿ ಸ್ವೀಕರಿಸಿ ಇನ್ನಷ್ಟು ಎತ್ತರಕ್ಕೆ ಏರಿಸಿ ನಿಮ್ಮ ಜನ್ಮವು ಪಾವನವಾಗುತ್ತದೆ ಎನ್ನುತ್ತದೆ ಆ ಧ್ವನಿ

ಈ ಮಾತನ್ನು ಕೇಳಿ ಅವರಿಗೆ ನಮಸ್ಕರಿಸಿ ತೀರ್ಥಯಾತ್ರೆ ಎಲ್ಲಾಮುಗಿಸಿ ವಾಪಾಸು ಶೈಲಿ ವಾಡಕ್ಕೆ ಬಂದು ಸೇರಿಕೊಳ್ಳುತ್ತಾರೆ ಗೋಪಾಲರಾಯರು ಯಾತ್ರೆ ಮುಗಿಸಿ ಬಂದ ವೆಂಕೋಸ ಅಂದು ತಮ್ಮ ಪೂಜಾ ಗ್ರಹದಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದಾಗ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಎದುರು ಸುಂದರ ಬಾಲಕ ನಡೆದು ಕೊಂಡು ಬರುತ್ತಾನೆ ವಿಧಿ ಏನು ಮಾಡಬೇಕಿತ್ತು ಅದನ್ನು ಮಾಡಿಯೇ ಇರುತ್ತದೆ ಗೋಪಾಲರಾಯರ ವಾಡೆಯ ಕೋಟೆಯ ಬಾಗಿಲಲ್ಲಿ ಪಕೀರನ ಆದೇಶದಂತೆ ಬಾಬಾರ ಸಾಕುತಾಯಿ ಬಾಲ ಬಾಬಾರನ್ನು ಕರೆದುಕೊಂಡು ತಂದು ನಿಲ್ಲಿಸುತ್ತಾರೆ

ಮುಂದಿನದ್ದು ಗುರು-ಶಿಷ್ಯರ ಸಮಾಗಮ ಮಹಾ ಗುರುವಿನಿಂದ ಸದ್ಗುರು ಸಾಯಿನಾಥರ ತಿದ್ದಿ ತೀಡುವ ಕೆಲಸ ಜಗತ್ತಿಗೆ ಸಾಯಿಬಾಬಾ ಅನ್ನುವ ಕರುಣಾಮೂರ್ತಿ ಕೊಡುವ ಜವಾಬ್ದಾರಿ ಈ ಜವಾಬ್ದಾರಿಯನ್ನು ಅತ್ಯಂತ ಪ್ರೀತಿಯಿಂದ ಸೊಗಸಾಗಿ ನಿರ್ವಹಣೆ ಮಾಡುತ್ತಾರೆ ಗೋಪಾಲರಾಯರು ಮುಂದೆ ತನ್ನ ಎಲ್ಲಾ ಶಿಷ್ಯ ರಿಗಿಂತ ಗೋಪಾಲರಾಯರ ಪ್ರಿಯ ಶಿಷ್ಯ ಬಾಬಾರು ಆಗುತ್ತಾರೆ ಇದು ಸದ್ಗುರು ಶಿರಡಿ ಸಾಯಿಬಾಬಾರ ಆಧ್ಯಾತ್ಮಿಕವಾಗಿ ಸದೃಢ ಗೊಳಿಸಿದ ಮಹಾ ಗುರುವಿನ ಕಥೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.