ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದರೆ ಮನೆಗೆ ಬಡತನ ಬರುವುದಿಲ್ಲಾ, ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯ ರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಪಲತೆಯನ್ನು ಆಗಿಸಲು ತುಂಬಾನೇ ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಈ ಗ್ರಂಥದ ಮುಖ್ಯ ಉದ್ದೇಶ ಏನಾಗಿದೆ ಅಂದರೆ ಮಾನವನ ಜೀವನಕ್ಕಾಗಿ ವ್ಯವಹಾರಿಕ ಜೀವನವನ್ನು ನೀಡುವುದಾಗಿದೆ ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ಜ್ಞಾನಿ ಯಾಗಿದ್ದು ಇವರು ತಮ್ಮ ನೀತಿಗಳ ಮೂಲಕ ಚಂದ್ರಗುಪ್ತ ಮೌರ್ಯನನ್ನು ರಾಜ ಸಿಂಹಾಸನದ ಮೇಲೆ ಕೂರುವಂತೆ ಮಾಡಿದ್ದರು ಹಾಗಾಗಿ ನೀವು ಸಹ ಆಚಾರ್ಯ ಚಾಣಕ್ಯ ನೀತಿ ಗ್ರಂಥವನ್ನು ತಿಳಿದುಕೊಳ್ಳಿ ಖಂಡಿತ ನಿಮ್ಮ ಜೀವನದಲ್ಲಿ ಇವು ಉಪಯೋಗಕ್ಕೆ ಬರುತ್ತದೆ ಸ್ನೇಹಿತರೆ ಚಾಣಕ್ಯನೀತಿ ಅನುಸಾರವಾಗಿ ಮಹಿಳೆಯರು ಏನೇ ಆಗಲಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಕೆಲಸವನ್ನು ಮಾಡಲೇಬೇಕು ಆ ಕೆಲಸಗಳು ಆದರೂ ಯಾವುದು ಈ ಲೇಖನದ ಮೂಲಕ ತಿಳಿಯೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮಹಿಳೆಯರು ಮನೆಯ ಸಕಾರಾತ್ಮಕ ಶಕ್ತಿಯ ಮೂಲ ಸೂತ್ರ ರಾಗಿರುತ್ತಾರೆ ಇವರು ತಮ್ಮ ಸ್ವಭಾವ ಮತ್ತು ಕೆಲವು ವಾಸ್ತು ನಿಯಮವನ್ನು ಪಾಲಿಸಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತೆಗೆದುಕೊಂಡು ಬರಬಲ್ಲರು ಹಾಗಾದರೆ ಬನ್ನಿ ವಾಸ್ತುವಿನ ಅನುಸಾರವಾಗಿ ಮಹಿಳೆಯರು ಮನೆಯಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕು ಎನ್ನುವುದನ್ನು ತಿಳಿಯೋಣ ನಂಬರ್ ಒನ್ ಮನೆಯ ಸ್ವಚ್ಛತೆಯ ಬಗ್ಗೆ ವಿಶೇಷವಾದ ಕಾಳಜಿ ಸ್ನೇಹಿತರೆ ಮನೆಯೂ ಸ್ವಚ್ಛವಾಗಿದ್ದರೆ ಮನೆಯು ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುತ್ತದೆ

ಹಾಗಾಗಿ ಮಹಿಳೆಯರು ಮನೆಯ ಸ್ವಚ್ಛತೆಯ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುವುದು ತುಂಬಾನೇ ಮಹತ್ವವಿದೆ ಈ ಮೂಲಕ ಮನೆಯೂ ಸ್ವಚ್ಛವಾಗಿರುತ್ತದೆ ಮತ್ತು ಕೀಟಾಣುಗಳಿಂದ ದೂರ ಇರುತ್ತದೆ ಯಾಕೆಂದರೆ ಇಂತಹ ಮನೆಯಲ್ಲಿ ಮಾತ್ರ ತಾಯಿ ಲಕ್ಷ್ಮೀದೇವಿ ಬರುತ್ತಾಳೆ ಮತ್ತು ಇಂತಹ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಿರುತ್ತದೆ ಹಾಗಾಗಿ ವಿಶೇಷವಾಗಿ ಮನೆಯ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ನಂಬರ್ 2 ಮುಖ್ಯದ್ವಾರದ ಸ್ವಚ್ಛತೆ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಓಡಿಸಲು ದಿನವೂ ನೀವು ಮನೆಯ ಮುಖ್ಯದ್ವಾರವನ್ನು ಸ್ವಚ್ಛಗೊಳಿಸಬೇಕು ಕಡಿಮೆಯೆಂದರೂ ವಾರದಲ್ಲಿ ಒಂದು ಬಾರಿಯಾದರೂ ಹಸುವಿನ ಹಾಲು ಶುಭ ಗಂಗಾಜಲದಿಂದ ಮನೆಯ ಹೊಸ್ತಿಲನ್ನು ಖಂಡಿತ ತೊಳೆಯಬೇಕು

ಈ ರೀತಿ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುವುದಿಲ್ಲ ನಂಬರ್ 3 ಸ್ವಚ್ಛತೆ ಆದನಂತರ ಸ್ನಾನ ಮಾಡುವುದಾಗಿದೆ ಸ್ನೇಹಿತರೆ ಸಾಮಾನ್ಯವಾಗಿ ಮನೆಯಲ್ಲಿ ಇರುವಂತಹ ಮಹಿಳೆಯರು ಮನೆಯನ್ನು ಸ್ವಚ್ಛ ಮಾಡುವ ಮುನ್ನವೇ ಸ್ನಾನ ಮಾಡಲು ಇಷ್ಟಪಡುತ್ತಾರೆ ಇದು ತಪ್ಪು ಕೆಲಸ ಆಗಿದೆ ಸಾಮಾನ್ಯವಾಗಿ ಇಲ್ಲಿ ಮಹಿಳೆಯರು ಸ್ವಚ್ಛತೆ ಮಾಡಿದ ತಕ್ಷಣವೇ ಸ್ನಾನ ಮಾಡಬೇಕು ಇದರಿಂದ ಮನಸ್ಸು ಮತ್ತು ಶರೀರ ಎರಡು ಸ್ವಚ್ಛವಾಗಿರುತ್ತದೆ ಜೊತೆಗೆ ಆಲಸ್ಯ ಕೂಡ ದೂರವಾಗುತ್ತದೆ ಜೊತೆಗೆ ಹೊಸ ಕೆಲಸ ಮಾಡಲು ನಿಮ್ಮ ಶರೀರದ ಒಳಗೆ ಸಕಾರಾತ್ಮಕ ಶಕ್ತಿಗಳು ಬರುತ್ತವೆ ನಂಬರ್ 4 ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು ವಾಸ್ತುವಿನ ಅನುಸಾರವಾಗಿ ಅಡುಗೆ ಮಾಡುವ ಮುನ್ನ ಸ್ನಾನವನ್ನು ಮಾಡುವುದು ತುಂಬಾನೇ ಇಂಪಾರ್ಟೆಂಟ್ ಇರುತ್ತದೆ

ಸ್ನಾನ ಮಾಡಿದ ನಂತರ ಅಡುಗೆ ಮಾಡಿದರೆ ಆಹಾರ ತುಂಬಾನೇ ಹೆಲ್ದಿ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ ನಂಬರ್ 5 ತುಳಸಿ ಸಸ್ಯದ ಪೂಜೆ ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರೂ ತುಳಸಿ ಸಸ್ಯ ಇದ್ದರೆ ಅದನ್ನು ನೀವು ದಿನವೂ ಮುಂಜಾನೆ ಮತ್ತು ಸಾಯಂಕಾಲ ಪೂಜೆ ಮಾಡಬೇಕು ಅದರ ಮುಂದೆ ದೀಪವನ್ನು ಸಹ ಉರಿಸಬೇಕು ಈ ರೀತಿ ಮಾಡುವುದರಿಂದ ಮನೆಗೆ ಸುಖ-ಶಾಂತಿ-ನೆಮ್ಮದಿ ಎಲ್ಲವೂ ಬರುತ್ತದೆ ಜೊತೆಗೆ ಹಣದ ಕೊರತೆ ಯಾವುದೇ ಕಾರಣಕ್ಕೂ ಆಗುವುದಿಲ್ಲ ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಸಸ್ಯ ಇಲ್ಲ ಅಂದರೆ ಇಲ್ಲಿ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ ನಂಬರ್ 6 ಊಟ ಮಾಡುವ ಮುನ್ನ ನೈವೇದ್ಯ ಇಡುವುದು ಸ್ನೇಹಿತರೆ ಮಹಿಳೆಯರು ಊಟ ಮಾಡುವ ಮುನ್ನ ಮೊದಲ ಅಡುಗೆಯನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಇಡಬೇಕು ಈ ರೀತಿ ಮಾಡಿದಾಗ ಮನೆಯಲ್ಲಿ ಸಮೃದ್ಧಿ ಸುಖ ಶಾಂತಿ ನೆಲೆಸುತ್ತದೆ

ಜೊತೆಗೆ ದೇವಾನುದೇವತೆಗಳ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಜೊತೆಗೆ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಜೊತೆಗೆ ಮನೆಯಲ್ಲಿ ಶಾಂತಿಯ ವಾತಾವರಣ ಕೂಡ ಇರುತ್ತದೆ ನಂಬರ್ 7ಸೂರ್ಯಸ್ತ ಆದನಂತರ ಬಾಚುವುದು ಸ್ನೇಹಿತರೆ ವಾಸ್ತುವಿನ ಅನುಸಾರವಾಗಿ ಸೂರ್ಯಾಸ್ತದ ನಂತರ ಮಹಿಳೆಯರು ಅಮ್ಮ ತಲೆ ಕೂದಲನ್ನು ಬಾಚಬಾರದು ಸಾಯಂಕಾಲ ಆದಮೇಲೆ ತಲೆಕೂದಲನ್ನು ಬಾಚಿದರೆ ಲಕ್ಷ್ಮೀದೇವಿ ನಿಮ್ಮ ಮೇಲೆ ಸಿಟ್ಟಾಗುತ್ತಾರೆ ರಾತ್ರಿ ಯಾವತ್ತೂ ಕೂಡ ನಿಮ್ಮ ತಲೆಕೂದಲನ್ನು ಕಟ್ಟಿಕೊಂಡು ಮಲಗಬೇಕು ತೆರೆದ ಕೂದಲು ಕುಟುಂಬದವರಿಗೆ ಶುಭ ಆಗುವುದಿಲ್ಲ ಈ ರೀತಿ ಆದಾಗ ಎಲ್ಲಾ ಕೆಲಸಗಳಲ್ಲಿ ಅಸಫಲತೆ ಸಿಗುತ್ತದೆ

ಹಾಗಾಗಿ ಯಾವತ್ತೂ ಕೂಡ ತಲೆಕೂದಲನ್ನು ಕಟ್ಟಿಕೊಂಡು ಮಲಗಬೇಕು ನಂಬರ್ 8 ಪದೇಪದೇ ಸಿಟ್ಟು ಮಾಡಿಕೊಳ್ಳುವುದು ಸ್ನೇಹಿತರೆ ಮನೆಯಲ್ಲಿ ಶಾಂತಿ ಇರಬೇಕು ಎಂದರೆ ಕುಟುಂಬದ ಸದಸ್ಯರೆಲ್ಲರೂ ಕೂಡ ಶಾಂತವಾಗಿರುವುದು ಒಳ್ಳೆಯದಾಗಿದೆ ಮತ್ತು ಯಾವತ್ತೂ ಖುಷಿಯಾಗಿರಬೇಕು ಮನೆಯ ವಾತಾವರಣ ಶಾಂತಿಯಿಂದ ಇರಬೇಕೆಂದರೆ ಮನೆಯಲ್ಲಿರುವ ಮಹಿಳೆಯರು ಶಾಂತವಾಗಿರುವುದು ತುಂಬಾನೇ ಇಂಪಾರ್ಟೆಂಟ್ ಆಗಿದೆ ಪದೇಪದೇ ಕಿರುಚಾಡುವುದು ಆಗಲಿ ಬೈಗುಳವನ್ನು ಬಳಸಿದರೆ ಮನೆಯ ವಾತಾವರಣ ನಷ್ಟಆಗುತ್ತದೆ ಹಾಗಾಗಿ ಮನೆಯಲ್ಲಿ ಮಹಿಳೆಯರು ವಿಶೇಷವಾಗಿ ಶಾಂತವಾಗಿರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment