ಈ ಮೂವರು ಪುರುಷರು ವಿವಾಹವಾಗಬಾರದು ಗೊತ್ತಾ? ಈ ಪುರುಷರು ವಿವಾಹವಾದರೆ ಏನಾಗುತ್ತೇ?
ಚಾಣಕ್ಯ ಕೆಲವೊಂದು ಪುರುಷರಿಗೆ ಮಹಿಳೆಯರಿಂದ ದೂರವಿರುವಂತೆ ಸಲಹೆಯನ್ನು ನೀಡಿದ್ದಾನೆ. ಆದರೆ ಕರ್ಮದ ಅಡಿಯಲ್ಲಿ ಸಿಕ್ಕಿಬಿದ್ದ ಪುರುಷನು ಮಹಿಳೆಯಿಂದ ದೂರವಿರುವುದು ಅಸಾಧ್ಯ. ಒಂದು ವೇಳೆ ಈ ಪುರುಷರು ಮಹಿಳೆಯರನ್ನು ವಿವಹವಾದರೂ ಕೂಡ ಅವರ ದಾಂಪತ್ಯ ಜೀವನ ನರಕ ಎನ್ನುತ್ತಾನೆ ಚಾಣಕ್ಯ. ಚಾಣಕ್ಯನ ಪ್ರಕಾರ, ಈ 3 ಪುರುಷರು ವಿವಾಹವಾದರೆ ಆತನ ಜೀವನವೇ ನಾಶ ಎನ್ನುತ್ತಾನೆ ಚಾಣಕ್ಯ. ಯಾವ ಪುರುಷರು ವಿವಾಹವಾಗಬಾರದು ಗೊತ್ತಾ..? ಈ ಪುರುಷರು ವಿವಾಹವಾದರೆ ಏನಾಗುತ್ತೇ..? ಎಂದು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶ್ರೀಕೃಷ್ಣನ … Read more