ಚಾಣಕ್ಯ ಕೆಲವೊಂದು ಪುರುಷರಿಗೆ ಮಹಿಳೆಯರಿಂದ ದೂರವಿರುವಂತೆ ಸಲಹೆಯನ್ನು ನೀಡಿದ್ದಾನೆ. ಆದರೆ ಕರ್ಮದ ಅಡಿಯಲ್ಲಿ ಸಿಕ್ಕಿಬಿದ್ದ ಪುರುಷನು ಮಹಿಳೆಯಿಂದ ದೂರವಿರುವುದು ಅಸಾಧ್ಯ. ಒಂದು ವೇಳೆ ಈ ಪುರುಷರು ಮಹಿಳೆಯರನ್ನು ವಿವಹವಾದರೂ ಕೂಡ ಅವರ ದಾಂಪತ್ಯ ಜೀವನ ನರಕ ಎನ್ನುತ್ತಾನೆ ಚಾಣಕ್ಯ. ಚಾಣಕ್ಯನ ಪ್ರಕಾರ, ಈ 3 ಪುರುಷರು ವಿವಾಹವಾದರೆ ಆತನ ಜೀವನವೇ ನಾಶ ಎನ್ನುತ್ತಾನೆ ಚಾಣಕ್ಯ. ಯಾವ ಪುರುಷರು ವಿವಾಹವಾಗಬಾರದು ಗೊತ್ತಾ..? ಈ ಪುರುಷರು ವಿವಾಹವಾದರೆ ಏನಾಗುತ್ತೇ..? ಎಂದು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶ್ರೀಕೃಷ್ಣನ ಭಕ್ತರಾಗಿದ್ದರೆ ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮಾಡಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬಡ ವ್ಯಕ್ತಿ: ಚಾಣಕ್ಯನ ಪ್ರಕಾರ, ಬಡ ಮತ್ತು ಹಣವಿಲ್ಲದ ವ್ಯಕ್ತಿಯು ಎಂದಿಗೂ ಮಹಿಳೆಯನ್ನು ಮದುವೆಯಾಗಬಾರದು. ಓರ್ವ ಬಡವನಿಗೆ ಮಹಿಳೆಯ ಆಶಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅಂತಹ ಮನುಷ್ಯನ ದೀನ ಹೆಂಡತಿಯು ಹಣವನ್ನು ಪಡೆಯಲು ಅಥವಾ ತನ್ನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಇತರ ಪುರುಷರೊಂದಿಗೆ ದೈಹಿಕ ಸಂಬಂಧವನ್ನು ಪ್ರಾರಂಭಿಸುತ್ತಾಳೆ. ಒಬ್ಬ ಪುರುಷನು ಸರಿಯಾದ ಸಂಪತ್ತನ್ನು ಗಳಿಸುವವರೆಗೆ, ಅವನು ಮಹಿಳೆಯನ್ನು ಅಪೇಕ್ಷಿಸಬಾರದು. ಇಲ್ಲದಿದ್ದರೆ ಅವನು ತನ್ನ ಜೀವನದುದ್ದಕ್ಕೂ ದುಃಖ ಮತ್ತು ಅವಮಾನವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಮೊದಲು ಜೀವನಕ್ಕೆ ಅವಶ್ಯಕವಾದ ವಸ್ತುಗಳನ್ನು, ಮೊತ್ತವನ್ನು ಹೊಂದಿದ ಮೇಲೆ ವಿವಾಹವಾಗಬೇಕು.
ವೃದ್ಧ:ಯುವತಿಯ ಆತ್ಮವನ್ನು ಶಾಂತಗೊಳಿಸಲು ಅಥವಾ ಸಮಾಧಾನಗೊಳಿಸಲು ಓರ್ವ ವೃದ್ಧನಿಗೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವನು ಹಣದ ಬಲದಿಂದ ಯುವತಿಯನ್ನು ಮದುವೆಯಾದರೆ, ಅವನ ಹೆಂಡತಿ ಆತನ ಸೇವಕ ಅಥವಾ ಅವನ ಸಂಬಂಧಿಕರೊಂದಿಗೆ ದೈಹಿಕ ಸಂಬಂಧವನ್ನು ಮಾಡಿಕೊಳ್ಳುವ ಮೂಲಕ ಭ್ರಷ್ಟರಾಗಬಹುದು. ಆದ್ದರಿಂದ, ವೃದ್ಧರು ತಮ್ಮ ಜೀವನವನ್ನು ದೇವರ ಭಕ್ತಿಯಲ್ಲಿ ಮಾತ್ರ ಅರ್ಪಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ.
ನಪುಂಸಕ:ಒಬ್ಬ ಪುರುಷ ದುರ್ಬಲನಾಗಿದ್ದರೆ, ಅವನು ಯಾವುದೇ ಮಹಿಳೆಯನ್ನು ಮದುವೆಯಾಗಬಾರದು. ನಪುಂಸಕನಿಗೆ, ಮಹಿಳೆ ವಿಷದಂತೆ ಎನ್ನುತ್ತಾನೆ. ಅವನ ಬಳಿ ತನ್ನ ಹೆಂಡತಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವಳ ಮತ್ತು ಆ ಮಹಿಳೆಯ ಜೀವನವು ಹಾಳಾಗುತ್ತದೆ. ಆದ್ದರಿಂದ ದುರ್ಬಲ ಪುರುಷ ಎಂದಿಗೂ ಮಹಿಳೆಯನ್ನು ಮದುವೆಯಾಗಬಾರದು. ಅವನು ತನ್ನ ನಪುಂಸಕತೆಯನ್ನು ಮರೆಮಾಚಿ ಯಾವುದೇ ಮಹಿಳೆಯನ್ನು ವಿವಾಹವಾಗುವುದರಿಂದ ಒಂದು ಪಾಪದ ಹುಡುಗಿಯ ಜೀವನವೇ ಹಳಾಗಬಹುದು ಎಂದು ಚಾಣಕ್ಯನು ಹೇಳಲಾಗುತ್ತದೆ.
ಈ ಮೇಲಿನ ಪುರುಷರು ವಿವಾಹವಾದ ನಂತರ ಮಹಿಳೆಯ ಆಶಯಗಳನ್ನು ಪೂರೈಸಲಾರರು, ಅವರನ್ನು ಸಂತೋಷದಿಂದಿಡಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ಚಾಣಕ್ಯನು ಇವರನ್ನು ವಿವಾಹವಾಗಬಾರದು ಎಂದು ತನ್ನ ನೀತಿಯ ಮೂಲಕ ಸಲಹೆಯನ್ನು ನೀಡಿದ್ದಾನೆ. ಒಂದು ವೇಳೆ ಈ ಮೇಲಿನ ಗುಂಪಿನಲ್ಲಿರುವ ಪುರಿಷರು ವಿವಾಹವಾದರೂ ಕೂಡ ಅವರ ದಾಂಪತ್ಯ ಜೀವನ ನರಕ ಎನ್ನುತ್ತಾನೆ ಚಾಣಕ್ಯ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡಿ ನಮಗೆ ಸ್ಫೂರ್ತಿ ಜೈ ಶ್ರೀಕೃಷ್ಣ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.