ಮೈ ಮೇಲೆ ಹಲ್ಲಿ ಬಿದ್ದರೆ
ನಾವು ಈ ಲೇಖನದಲ್ಲಿ ಮೈ ಮೇಲೆ ಹಲ್ಲಿ ಬಿದ್ದರೆ , ಹೇಗೆ ಅಪಶಕುನ ಎಂಬುದರ ಬಗ್ಗೆ ತಿಳಿದುಕೊಳ್ಳೋಣ .ಮೈ ಮೇಲೆ ಹಲ್ಲಿ ಬೀಳುವುದು ಅಪಶಕುನವೇ …! ಮಹಿಳೆಯರ ದೇಹದ ಈ ಭಾಗದ ಮೇಲೆ ಬಿದ್ದರೆ , ಶುಭ ಶಕುನ ಖಂಡಿತ…! ಮೈಮೇಲೆ ಹಲ್ಲಿ ಬೀಳುವುದು ಅಪಶಕುನ ಎನ್ನುವುದು , ಕೆಲವರ ವಾದ . ಇನ್ನೂ ಕೆಲವರು ಹಲ್ಲಿ ಬೀಳುವುದು ಶುಭ ಸೂಚನೆ ಎನ್ನುತ್ತಾರೆ . ಆದರೆ ಮಹಿಳೆಯರ ದೇಹದ ಕೆಲ ಭಾಗದ ಮೇಲೆ ಹಲ್ಲಿ ಬೀಳುವುದು , … Read more