9 ದಿನದಲ್ಲಿ ಬಿಳಿ ಕೂದಲು ಕಪ್ಪಾಗಲು ಹೀಗೆ ಮಾಡಿ
ನಾವು ಈ ಲೇಖನದಲ್ಲಿ 9 ದಿನದಲ್ಲಿ ಬಿಳಿ ಕೂದಲು ಕಪ್ಪು ಆಗಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ . ಬಿಳಿ ಕೂದಲಿನ ಸಮಸ್ಯೆಗೆ ಏನು ಪರಿಹಾರ ಎಂದು ತಿಳಿದುಕೊಳ್ಳೋಣ . ನೈಸರ್ಗಿಕವಾಗಿ ನಾವು ಕೂದಲಿಗೆ ಮನೆಯಲ್ಲಿ ಕಲರ್ ನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ನೋಡೋಣ. ಕೆಮಿಕಲ್ ಹೇರ್ ಡೈ ಹಾಕುವುದರಿಂದ ಚರ್ಮದ ಕ್ಯಾನ್ಸರ್ , ಕಣ್ಣಿನ ಸಮಸ್ಯೆ , ಚರ್ಮ ರೋಗಗಳು ಹೆಚ್ಚಾಗಿ ಬರುತ್ತಿವೆ.ಪೇರಳೆ ಎಲೆಯನ್ನು ಪೇಸ್ಟ್ ಮಾಡಿಕೊಳ್ಳಬೇಕು. ಜಾಸ್ತಿ ನೀರನ್ನು ಹಾಕಬಾರದು . ಸ್ವಲ್ಪ ಪ್ರಮಾಣದಲ್ಲಿ … Read more