ಆಂಜನೇಯನ ಭಾವಚಿತ್ರ ನಿಮ್ಮ ಮನೆಯಲ್ಲಿದ್ದರೆ ಈ ತಪ್ಪುಗಳನ್ನು ಮಾಡದಿರಿ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮ್ಮ ಹನುಮಂತನ ಭಕ್ತರಿದ್ದರೆ ನಿಮ್ಮ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಯಾವುದಾದರೂ ಒಂದು ವಿಗ್ರಹ ಇದ್ದೇ ಇರುತ್ತದೆ ಇದು ಎಲ್ಲರ ಮನೆಯಲ್ಲೂ ಆಲ್ಮೋಸ್ಟ್ ಇದ್ದೆ ಇರುತ್ತದೆ ಈ ಫೋಟೋ ವಿಗ್ರಹ ಡಿಫರೆಂಟ್ ಆಗಿರುತ್ತದೆ ಆದರೆ ಬೆಟ್ಟ ಹತ್ತುತ್ತ ಇರುವುದು ಆಗಲಿ ರಾಮನ ಪಾದಸ್ಪರ್ಶ ಮಾಡುತ್ತಿರುವ ವಿಗ್ರಹ ಆಗಲಿ ಪಂಚಮುಖಿ ಹನುಮಂತ ಆಗಲಿ ಲಂಕೆಯನ್ನು ಸುಟ್ಟ ಹನುಮಂತನ ಆಗಲಿ ಹಾಗೆ ಎದೆಯನ್ನು ಸೀಳಿ ರಾಮ ಹಾಗೂ ಸೀತೆಯನ್ನು ತೋರಿಸುತ್ತಿರುವ ಹನುಮಂತ ಸಾಕಷ್ಟು ರೀತಿಯ ಹನುಮಂತನ ಫೋಟೋಗಳನ್ನು ನೀವು ನೋಡಿರುತ್ತೀರಾ ಹಾಗೆ ನಿಮ್ಮ ಮನೆಯಲ್ಲಿ ಇಂತಹ ಒಂದು ಫೋಟೋ ಇದ್ದರೂ ಇರಬಹುದು ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದಲ್ಲಿ ನಾವು ಹನುಮಂತನ ಫೋಟೋಗಳಲ್ಲಿ ಯಾವ ಫೋಟೋವನ್ನು ಇಡಬಹುದು ಯಾವ ಫೋಟೋವನ್ನು ಇಡಬಾರದು ಅದೇ ಯಾವ ಜಾಗದಲ್ಲಿ ಯಾವ ಫೋಟೋವನ್ನು ಇಟ್ಟರೆ ಏನು ಲಾಭವಾಗುತ್ತದೆ ಏನು ನಷ್ಟ ಆಗುತ್ತದೆ ಎಲ್ಲವನ್ನೂ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿ ಮೊದಲನೇದಾಗಿ ಯಾವ ಮನೆಯಲ್ಲಿ ಹನುಮಂತನ ಫೋಟೋ ಇರುತ್ತದೆಯೋ ಆ ಮನೆಯಲ್ಲಿ ಮಂಗಳ ಶನಿ ಪಿತೃ ಹಾಗೂ ಭೂತಾದಿ ಗಳ ದೋಷ ಇರುವುದಿಲ್ಲ ಅಂತ ಹೇಳಲಾಗುತ್ತದೆ ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಹನುಮಂತನ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ನೋಡುವುದಾದರೆ ಆದಷ್ಟು ನೀವು ದಕ್ಷಿಣ ದಿಕ್ಕಿನಲ್ಲಿ ಹನುಮಂತನ ಫೋಟೋವನ್ನು ಇಟ್ಟರೆ

ಇದರ ಸಂಪೂರ್ಣ ಲಾಭ ಏನಿದೆ ಅದು ನಿಮಗೆ ಸಿಗುತ್ತದೆ ಅಂತ ಹೇಳಬಹುದು ಇದನ್ನ ಬಿಟ್ಟು ಬೇರೆ ದಿಕ್ಕಿನಲ್ಲಿ ಇಟ್ಟರೆ ಅದರಿಂದ ಕೆಟ್ಟ ಎಫೆಕ್ಟ್ ಏನು ಆಗುವುದಿಲ್ಲ ಆದರೆ ಶಾಸ್ತ್ರಗಳು ಹೇಳುವ ಪ್ರಕಾರ ಈ ದಿಕ್ಕಿನಲ್ಲಿ ಇಟ್ಟರೆ ಹನುಮಂತನ ಸಂಪೂರ್ಣ ಲಾಭ ಏನಿದೆ ಅದು ಈ ದಿಕ್ಕುನಲ್ಲಿ ಇಟ್ಟರೆ ಸಿಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ನಿಮ್ಮ ಬೆಡ್ ರೂಂ ಏನಿರುತ್ತದೆ ಬೆಡ್ ರೂಮ್ ಹತ್ರ ಅಥವಾ ಬಾತ್ರೂಮ್ ಹತ್ರ ಯಾವತ್ತೂ ಕೂಡ ನೀವು ಚಿತ್ರವನ್ನು ಇಡಲೇ ಬಾರದು ಯಾಕೆಂದ್ರೆ ಹನುಮಂತ ಶುದ್ಧ ಬ್ರಹ್ಮಚಾರಿ ಹಾಗಾಗಿ ಬೆಡ್ ರೂಮ್ ಮನೆಯಲ್ಲಿ ಯಾವತ್ತೂ ಕೂಡ ಹನುಮಂತನ ಚಿತ್ರವನ್ನು ಇಡಲೇ ಬಾರದು ಇದರಿಂದ ಸಾಕಷ್ಟು ನಿಮ್ಮ ಮನೆಯ ಮೇಲೆ ಪ್ರಭಾವಬೀರುತ್ತದೆ ಅಂತ ಹೇಳಬಹುದು ಆದಷ್ಟು ದೇವರಮನೆಯಲ್ಲಿ ಇತರೆ ಬಹಳ ಒಳ್ಳೆಯದು ಅಂತ ಹೇಳಬಹುದು ಅದನ್ನು ಬಿಟ್ಟು ಯಾವುದಾದರೂ ಒಂದು ಶುದ್ಧವಾದ ಪ್ರದೇಶದಲ್ಲಿ ಈ ಒಂದು ಹನುಮಂತನ ಚಿತ್ರಗಳು ಬಹಳ ಒಳ್ಳೆಯದಂತೆ

ದೇವರಮನೆ ಕ್ಲೀನ್ನೆಸ್ ಮೆಂಟೇನ್ ಮಾಡಬೇಕು ನಿಮ್ಮ ಮನೆಯಲ್ಲಿ ಭೂತ ಪ್ರೇತದ ಕಾಟ ಇದೆ ಎಂದರೆ ಏನು ಮಾಡಬೇಕು ಅಂದರೆ ಮನೆಯ ಮುಖ್ಯ ದ್ವಾರದ ಮುಂದೆ ಬಾಗಿಲಿನ ಗೋಡೆಗೆ ಪಂಚಮುಖಿ ಆಂಜನೇಯ ಸ್ವಾಮಿ ಚಿತ್ರವನ್ನು ಅಂಟಿಸಬೇಕು ಇದರಿಂದ ನಿಮ್ಮ ಮನೆಗೆ ಯಾವುದೇ ಒಂದು ಕೆಟ್ಟ ದೃಷ್ಟಿ ಅಥವಾ ನೆಗೆಟಿವ್ ಎನರ್ಜಿ ಆಗಲಿ ಮನೆಗೆ ಎಂಟ್ರಿ ಆಗುವುದಿಲ್ಲ ಅಂತ ಹೇಳಬಹುದು ಪಂಚಮುಖಿ ಆಂಜನೇಯ ಸ್ವಾಮಿಯ ಭಾವಚಿತ್ರ ಯಾವ ಮನೆಯಲ್ಲಿ ಇರುತ್ತದೆಯೋ ಸುಖ ಶಾಂತಿ ಸಮೃದ್ಧಿ ಇರುತ್ತದೆ

ಅಂತ ಹೇಳಲಾಗುತ್ತದೆ ನಿಮ್ಮ ಮನೆಯ ಹಾಲ್ನಲ್ಲಿ ಯಾವುದಾದರೂ ಒಂದು ಗೋಡೆಯಮೇಲೆ ಹನುಮಂತ ರಾಮನ ಪಾದ ಸ್ಮರಣೆ ಮಾಡುತ್ತಿರುವ ಚಿತ್ರವನ್ನು ಹಾಕಿ ಅಥವಾ ಹನುಮಂತ ಬೆಟ್ಟವನ್ನು ಹೊತ್ತುಕೊಂಡು ಬರುತ್ತಿರುವ ಚಿತ್ರವನ್ನು ಅಂಟಿಸಬೇಕು ಇದರಿಂದ ಮನೆಯಲ್ಲಿ ಯಾವಾಗಲೂ ಕೂಡ ಶಾಂತಿ ಇರುತ್ತದೆ ನೆಮ್ಮದಿ ಇರುತ್ತದೆ ಹಾಗೆ ನಿಮ್ಮ ಮನೆಯ ಜನರಿಗೆ ಎಲ್ಲದರಲ್ಲೂ ಕೂಡ ಸಕ್ಸಸ್ ಸಿಗುತ್ತಾ ಇರುತ್ತದೆ ಅಂತ ಹೇಳಲಾಗುತ್ತದೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.