ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಶ್ರೀಮಂತರಾಗುತ್ತಾರೆ!

0

ಗ್ರಹಗಳು ಒಂಬತ್ತು ಹಾಗೇ ಸಂಖ್ಯೆಗಳು ಒಂಬತ್ತು ಈ ಒಂಬತ್ತು ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಷಯಗಳು ಮೂಡಿಸುವಂತಹ ವಿವಾಹ, ವಾಹನ, ಆರೋಗ್ಯವಲ್ಲದೇ ಇನ್ನು ಹಲವು ವಿಷಯಗಳನ್ನು ಈ ಒಂಬತ್ತರ ಸಂಖ್ಯೆಯಿಂದ ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದ ನಿಪುಣರು ಹೇಳುತ್ತಿದ್ದಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಂಖ್ಯೆಗಳು ಎಷ್ಟೇ ಇದ್ದರು ಅವೆಲ್ಲ ಕೂಡಿದರೆ ಒಂಬತ್ತರ ಒಳಗೆ ಬರುತ್ತದೆ. ಉದಾಹರಣೆಗೆ ಇಪ್ಪತ್ತು ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲ ಅದರಿಂದ ಎರಡು ಆಗುತ್ತದೆ. ಸೊನ್ನೆಗೆ ಮುಂದಿನ ಸಂಖ್ಯೆಯ ಲೆಕ್ಕಕ್ಕೆ ಬರುತ್ತದೆ ಎಷ್ಟು ಸಂಖ್ಯೆಗಳಿದ್ದರೆ ಒಂಬತ್ತರ ಒಳಗೆ ಬರುತ್ತದೆ. ಈ ಶಾಸ್ತ್ರವೇ ಸಂಖ್ಯಾಶಾಸ್ತ್ರ ಎಂದು ಹೇಳಲಾಗುತ್ತದೆ.ಒಂದು ನಂಬರ್ ಗೆ ರವಿ ಸ್ಥಾನ, ನಾಲ್ಕು ಸಂಖ್ಯೆಗೆ ರಾಹುವು, ಎಳು ಕೇತುವು, ಎರಡು ಚಂದ್ರನ ಸ್ಥಾನ, ಐದು ಬುಧವು, 8 ಶನಿ, ಮೂರು ಗುರು, 6 ಶುಕ್ರ 9 ಕುಜ ಹುಡುಗಿಯರ ಹೆಸರಿನಿಂದ ಅವರ ಸಂಖ್ಯೆಯೇ ಏನೆಂದು ನೋಡಿದರೆ ಹೆಸರಿನಲ್ಲಿ ಎಲ್ಲಾ ಅಂಕೆಗಳನ್ನು ಸೇರಿಸಿ ಲೆಕ್ಕ ಹಾಕಿ ಹುಟ್ಟಿದ ಸಂಖ್ಯೆ ಒಂದು ಅಂಕೆ ಬಂದರೆ ಅವರಿಗೆ ಸೂರ್ಯ ಅಧಿಪತಿಯಾಗಿರುತ್ತಾನೆ.

ಅವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಎಲ್ಲರ ಮಾತಿಗೆ ಬೆಲೆ ಕೊಡುತ್ತಾರೆ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಜನರನ್ನು ಸಂತೋಷವಾಗಿ ಇಟ್ಟುಕೊಳ್ಳುತ್ತಾರೆ. ಭಾನುವಾರ ಸಕ್ಕರೆ ಪದಾರ್ಥ ತಿನ್ನಲು ಬಯಸುತ್ತಾರೆ. ಇನ್ನು ಇವರು ಪ್ರತಿ ದಿನ ಸೂರ್ಯ ನಮಸ್ಕಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಯಾವುದೇ ತಿಂಗಳಲ್ಲಿ ಹುಟ್ಟಿದ ದಿನಾಂಕ 2 ಅಂಕ ಆಗಿದ್ದರೆ ಅವರಿಗೆ ಚಂದ್ರನು ಅಧಿಪತ್ಯ ಆಗಿರುತ್ತಾರೆ ಅದರಿಂದ ಹೆಚ್ಚು ಪ್ರಶಾಂತವಾಗಿರುತ್ತಾರೆ. ಯಾವುದೇ ಕಠಿಣವಾದ ನಿರ್ಣಯವನ್ನು ಅತಿ ಸುಲಭವಾಗಿ ತೆಗೆದುಕೊಳ್ಳುತ್ತಾರೆ. ತುಂಬಾ ಆನಂದವಾಗಿ ಇರುತ್ತಾರೆ. ಅವರ ಜೀವನ ಸಂಗಾತಿಯನ್ನು ಚೆನ್ನಾಗಿ ಸಿದ್ಧವಾಗಿ ನೀಡಬೇಕೆಂದು ಬಯಸುತ್ತಾರೆ.

ಹುಟ್ಟಿದ ದಿನಾಂಕ ಮೂರು ಆಗಿದ್ದರೆ ಹುಡುಗಿಯರು ಹೆಚ್ಚು ಧೈರ್ಯವಂತರು ಹಾಗೂ ಧನವಂತರು ಆಗಿರುತ್ತಾರೆ. ಇವರು ಲೈಫ್ ಪಾರ್ಟ್‌ನರ್ ಅಂದರೆ ತುಂಬಾನೇ ಇಷ್ಟ ಪಡುತ್ತಾರೆ. ತಮ್ಮ ಜೀವನ ಭಾಗಸ್ವಾಮಿಗೆ ಅದೃಷ್ಟವನ್ನು ಎರಡುಪಟ್ಟು ಹೆಚ್ಚು ಮಾಡುತ್ತಾರೆ. 3 ಅಂಕೆ ಗುರು ಗ್ರಹವನ್ನು ಸೂಚಿಸುತ್ತದೆ ಇವರಲ್ಲಿ ಕೂಡ ನಾಯಕತ್ವದ ಲಕ್ಷಣಗಳು ಇರುತ್ತದೆ. ಹುಟ್ಟಿದ ದಿನಾಂಕ ನಾಲ್ಕು ಇದ್ದರೆ ಇದು ರಾಹುವನ್ನು ಸೂಚಿಸುತ್ತದೆ. ಇಂತಹ ಮಹಿಳೆಯರು ಅಲಂಕಾರಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಜೀವನ ಸಂಗಾತಿಯೊಂದಿಗೆ ಪ್ರೇಮದಿಂದ ಇರುತ್ತಾರೆ ಎಂಥಹ ಪ್ರಸ್ಥಿಯಲ್ಲೂ ಬೆಂಬಲವಾಗಿರುತ್ತಾರೆ.

ಹುಟ್ಟಿದ ದಿನಾಂಕ 5 ರಲ್ಲಿ ಇದ್ದರೆ ಇವರಿಗೆ ಬುಧು ಗ್ರಹದ ಪ್ರಭಾವ ಇರುತ್ತದೆ. ಇವರು ಹೆಚ್ಚು ಅಂದವಾಗಿ ಕಾಣುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳು ಕಷ್ಟವಾದರು ಇವರ ಜೀವನ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.ಸಂಖ್ಯೆ 6ರಲ್ಲಿ ಹುಟ್ಟಿದರು ತುಂಬಾ ಅದೃಷ್ಟವಂತರು ಹಾಗೇಯೇ ಸ್ವಲ್ಪ ಭಾವುಕರಾದರು ನಂಬಿಕಸ್ಥರು ಅಷ್ಟೇ ಅಲ್ಲದೇ ಬೇಗ ಎಲ್ಲರನ್ನೂ ನಂಬುತ್ತಾರೆ ಇವರಿಗೆ ಶುಕ್ರ ಗ್ರಹ ಅಧಿಪತಿಯಾಗಿರುತ್ತಾನೆ. ಹುಟ್ಟಿದ ದಿನಾಂಕ ಏಳು ಆಗಿದ್ದರೆ ತುಂಬಾನೇ ಮೃದು ಸ್ವಭಾವದವರಾಗಿದ್ದು ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ ಹುಟ್ಟಿದ ಅಂಕೆ 8 ಆಗಿದ್ದರೆ ಶನಿ ಗ್ರಹದ ಅನುಗ್ರಹ ಇರುತ್ತದೆ. ಇವರಿಗೆ ಪ್ರೀತಿ ಹೆಚ್ಚು ಏನನ್ನಾದರೂ ಮೂಗಿನ ನೇರಕ್ಕೆ ಹೇಳುತ್ತಾರೆ. ಇವರು ಯಾವಾಗಲೂ ಸಂತೋಷದಿಂದ ಕಳೆಯಲು ಬಯಸುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.