ನಮಸ್ತೆ ಓದುಗರೇ. ಇಂದು ನಾವು ಮಹಾಲಕ್ಷ್ಮಿ ತಾಯಿಯನ್ನು ವಿಶೇಷವಾಗಿ ಪೂಜಿಸುವ ವಿದಿ ವಿಧಾನದ ಬಗ್ಗೆ ತಿಳಿಯೋಣ ಬನ್ನಿ. ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದು ಶುಕ್ರವಾರದ ದಿನ. ಆ ದಿನ ಒಂದಷ್ಟು ವಿಧಿ ವಿಧಾನಗಳನ್ನು ಅನುಸರಿಸಿದರೆ ಸಾಕು ನಮ್ಮ ಪೂಜೆಗೆ ಮಾಹಾ ತಾಯಿ ಖಂಡಿತ ಪ್ರಸನ್ನ ಗೊಳ್ಳುತ್ತಾಳೆ. ಸರ್ವಮಂಗಳೆ ತಾಯಿಯನ್ನ ಅಂದು ನಮ್ಮ ಮನೆಗೆ ಬರಮಾಡಿಕೊಳ್ಳಲು ಮುಂಜಾನೆಯೇ ಸಿದ್ಧರಾಗಿರಬೇಕು.ಮೊದಲಿಗೆ ನಮ್ಮ ಕರ್ತವ್ಯಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ತಾಯಿ ನಮಗೆ ಅನುಗ್ರಹಿಸುವ ಮನಸ್ಸನ್ನು ಖಂಡಿತ ಮಾಡುತ್ತಾಳೆ.ಮುಂಜಾನೆ ಮನೆ ಶುಭ್ರಗೊಳಿಸಿ, ರಂಗೋಲಿ ಇಟ್ಟು ಪೂಜೆಗೆ ತಯಾರಿ ನಡೆಸಬೇಕು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕೆಲವು ನಿಯಮಗಳನ್ನು ಪಾಲಿಸುತ್ತಾ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು.ನಮ್ಮ ಹಿರಿಯರು ಹೇಳುತ್ತಾರೆ ಶುಕ್ರವಾರ ಮತ್ತು ಮಂಗಳವಾರ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಂತ. ಮುಂಜಾನೆ ರಂಗೋಲಿ ಹಾಕಿ, ಹೊಸ್ತಿಲು ಮತ್ತು ಅಂಗಳವನ್ನ ಸಾರಿಸಿ ಅರಿಶಿನ ಕುಂಕುಮ ಹಚ್ಚಿ, ಶೃಂಗಾರ ಮಾಡಿಕೊಳ್ಳಬೇಕು. ಪ್ರಧಾನ ಹೊಸ್ತಿಲು ಇದರಲ್ಲಿ ಬಹಳ ಮುಖ್ಯ. ಪ್ರಧಾನ ಬಾಗಿಲು ಮತ್ತು ಹೊಸ್ತಿಲ ಮೇಲೆ ಶ್ರಿ ಗೌರಿ ದೇವಿ, ಹೊಸ್ತಿಲ ಕಡೆಗೆ ಶ್ರಿ ಮಹಾಲಕ್ಷ್ಮಿ ನೆಲೆಸಿರುತ್ತಾರೆ ಎನ್ನುತ್ತಾರೆ. ಆ ಹೋಸ್ತಿಲಿಂದಲೆ ತಾಯಿಯ ಆಗಮನ ಆಗುವುದರಿಂದ ಅವು ಯಾವಾಗಲೂ ಸ್ವಾಗತ ಕೋರುವ ತರ ಇರಬೇಕು.
ಇನ್ನು ಮನೆಯಲ್ಲಿ ಎಲ್ಲರೂ ಹಾಗೂ ಮನೆ ಚಾಚೂ ತಪ್ಪದೇ ಶುಭ್ರತೆ ಯನ್ನು ಕಾಪಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಹೊತ್ತು ಅಲ್ಲದ ಹೊತ್ತಿನಲ್ಲಿ ಏಳುವುದು ಆಲಸ್ಯ ನಿಷಿದ್ಧ. ಗೋಧೂಳಿ ಮುಹೂರ್ತದಲ್ಲಿ ಅಂದರೆ ಸಂಜೆ ವೇಳೆಗೆ ಆ ಮಹಾತಾಯಿಯ ಪೂಜೆ ಮಾಡಿ ದೀಪಗಳನ್ನು ಹಚ್ಚಿ, ಹಸುವಿನ ತುಪ್ಪ ಇದ್ದರೆ ತುಪ್ಪದಿಂದ ದೀಪಗಳನ್ನು ಹಚ್ಚಿ ಬೆಳಗಿಸಿದರೆ ಒಳ್ಳೆಯದು. ತಾಯಿ ಮಹಾಲಕ್ಷ್ಮಿಯ ಚಿತ್ರಪಟ ಅಥವಾ ಪ್ರತಿಮೆಗೆ ಗಂದ,ಅರಿಶಿಣ,ಕುಂಕುಮ, ಮತ್ತು ಸುಗಂಧ ದ್ರವ್ಯಗಳನ್ನು ದೇವಿಗೆ ಅಲಂಕರಿಸಿ ಪೂಜಿಸಬೇಕು.ಪೂಜಿಸುವ ಸಂದರ್ಭದಲ್ಲಿ ಮಂತ್ರ ಪಠಣ, ಅಷ್ಟೋತ್ತರ ಶತನಾಮವಳಿ ಪಠಿಸಬೇಕು.
ದೀಪ ಹಚ್ಚುವಾಗ ಹಿತ್ತಲ ಕಡೆ ಬಾಗಿಲನ್ನು ಕಡ್ಡಾಯವಾಗಿ ಮುಚ್ಚಬೇಕು.ಹಾಗೆ ಮುಂದಿನ ಬಾಗಿಲನ್ನು ತೆರೆದುಕೊಂಡಿರಬೇಕು. ಹೊಸ್ತಿಲನ್ನು ಯಾವತ್ತೂ ತುಳಿಯಬಾರದು, ನಿಲ್ಲಬಾರದು ಹಾಗೂ ಹೊಸ್ತಿಲಿಗೆ ತಲೆಯನ್ನಿತ್ತು ಮಲಗಲೇ ಬಾರದು. ಇನ್ನು ಅತಿಥಿ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಅತಿಥಿಗಳು ಬಂದರೆ ಸತ್ಕರಿಸುವುದು ನಮ್ಮ ಧರ್ಮ. ಆದ್ದರಿಂದ ಆದರದಿಂದ ಬರಮಾಡಿಕೊಂಡು ಸತ್ಕರಿಸಿ. ಇನ್ನು ಸುಮಂಗಳೆಯರನ್ನು ಸತ್ಕರಿಸುವುದು ಬಹಳ ಮುಖ್ಯ. ಸುಮಂಗಲೆಯರು ಇದ್ದರೆ ಅವರಿಗೆ ಆರತಿ ಮಾಡಿ ಅರಿಶಿಣ, ಕುಂಕುಮ ಹಚ್ಚಿ, ಆದರಿಸಬೇಕು. ಇನ್ನು ಮಹಾ ಲಕ್ಷ್ಮಿ ತಾಯಿಯನ್ನು ವಿಶೇಷವಾಗಿ ಕೆಂಪು ಹೂಗಳಿಂದ ಅಲಂಕರಿಸಿ ಪೂಜಿಸಬೇಕು.ಶ್ರೀ ಮಹಾಲಕ್ಷ್ಮಿ ಪೂಜಿಸುವಾಗ ಕೆಂಪು ಹೂಗಳಿಂದ ಪೂಜಿಸಕೊಳ್ಳಬೇಕೆಂದು ಹಿರಿಯರು ಹೇಳುತ್ತಾರೆ.
ಅದುವೇ ಸುಗಂಧ ಬರೀತಾ ಹೂಗಳೆಂದರೆ ಇಷ್ಟ. ಆಕೆಗೆ ಅದುವೇ ಸುಗಂಧ ಬರೀತಾ ಹೂಗಳೆಂದರೆ ಆಕೆಗೆ ಇಷ್ಟ. ಭಕ್ತಿ ಶ್ರದ್ಧೆಯಿಂದ ಪೂಜಿಸಿಕೊಂಡರೆ ಸಾಕು ಆ ತಾಯಿಯ ಕರುಣೆ ಸಂಪೂರ್ಣವಾಗಿ ದೊರೆಯುತ್ತದೆ. ಮುಖ್ಯವಾಗಿ ಹೊಸ್ತಿಲಲ್ಲಿ ಸಂಜೆ ಹೊತ್ತು ಮುಂಜಾನೆ ಹೊತ್ತು ಎರಡು ಹೊತ್ತು ಪ್ರಧಾನ ಬಾಗಿಲ ಅಕ್ಕ ಪಕ್ಕದಲ್ಲಿ ಹಣತೆಯಲ್ಲಿ ದೀಪಗಳನ್ನು ಮುಡಿಸಬೇಕು. ಬಿಳಿಯ ಹೂಗಳನ್ನು ಹೊಸ್ತಿಲಿಗೆ ಏರಿಸಿ ಆಕೆಯನ್ನು ಸ್ವಾಗತಿಸಬೇಕು. ಕತ್ತಲೆಯನ್ನು ಹೊಡೆದೋಡಿಸಬೇಕು. ಬೆಳಕನ್ನು ಬರಮಾಡಿಕೊಳ್ಳ ಬೇಕು. ಶ್ರೀ ಮಹಾಲಕ್ಷ್ಮಿ ಆಗ ತಾನೇ ತಾನಾಗಿ ಬಂದು ಧನ ಕನಕ ವನ್ನು ಸುರಿಯುತ್ತಾಳೇ.