ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿ ಆಗಬಾರದು ದರಿದ್ರತೆ ಬರುತ್ತದೆ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಅಡಿಗೆ ಮನೆಯು ಬಹಳ ಪ್ರಾಮುಖ್ಯವಾದದ್ದು ಮನೆಯ ಪ್ರತಿಯೊಬ್ಬರ ಆರೋಗ್ಯ ಮತ್ತು ಆರೈಕೆಯು ಇದರಿಂದ ಆಗುವಂತಹದು ವಾಸ್ತು ಮನೆಗೆ ಬಹಳ ಮುಖ್ಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸುತ್ತಾರೆ. ಇನ್ನು ವಾಸ್ತು ಪ್ರಕಾರ ಮನೆ ಇದ್ದರೂ ಮನೆಯಲ್ಲಿ ಕೆಲವು ವಿಷಯಗಳನ್ನು ನಾವು ಮರೆಯುವುದರಿಂದ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಇದರಿಂದ ಮನೆಯಲ್ಲಿ ಕಷ್ಟ ನಷ್ಟ ಉಂಟಾಗುತ್ತದೆ.

ಇನ್ನು ಅಂತಹ ಕೆಲವು ತಪ್ಪುಗಳನ್ನು ನಾವು ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಸಂತೋಷ ನೆಮ್ಮದಿ ನೆಲೆಸದಂತಾಗುತ್ತದೆ ಹಾಗೂ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಇನ್ನೂ ಮನೆಯಲ್ಲಿರುವ ಅಡುಗೆ ಮನೆಯು ಬಹಳ ಮಹತ್ವಪೂರ್ಣ ಸ್ಥಳವಾಗಿರುತ್ತದೆ ಏಕೆಂದರೆ ಕುಟುಂಬದ ಪ್ರತಿಯೊಬ್ಬರ ಆರೋಗ್ಯದ ಪರಿಸ್ಥಿತಿಯು ಅಲ್ಲಿ ತಯಾರಾಗುವ ಅಡುಗೆ ಮೇಲೆ ಅವಲಂಬಿತವಾಗಿರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನೂ ವಾಸ್ತುಶಾಸ್ತ್ರದ ಪ್ರಕಾರ ಕೂಡ ಅಡುಗೆ ಮನೆಯು ಬಹಳ ಮಹತ್ವಪೂರ್ಣದ್ದಾಗಿರುತ್ತದ ಇನ್ನು ವಾಸ್ತು ಪ್ರಕಾರ ಮನೆಯ ದಕ್ಷಿಣ ಪೂರ್ವ ದಲ್ಲಿ ಮಾತ್ರ ಅಡುಗೆ ಮನೆ ಇರಬೇಕು. ಇದನ್ನು ಆಗ್ನೇಯ ಮೂಲೆ ಎಂದು ಕರೆಯಲಾಗುತ್ತದೆ. ಆಗ್ನೇಯ ದಿಕ್ಕಿನ ದೇವ ಅಗ್ನಿದೇವನಾಗಿದ್ದಾನೆ. ಇನ್ನೂ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರುವುದರಿಂದ ಮನೆಯಲ್ಲಿ ಸುಖ , ಶಾಂತಿ , ನೆಮ್ಮದಿ ನೆಲೆಸುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯಾಗಿರುತ್ತದೆ. ಇದರಿಂದ ಅನ್ನದ ಕೊರತೆ ಕೂಡ ಆಗುವುದಿಲ್ಲ.ಇನ್ನು ಮನೆಯ ಆಗ್ನೇಯ ದಿಕ್ಕನ್ನು ಪ್ರಗತಿಯ ದಿಕ್ಕು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಮನೆಯ ಪ್ರತಿ ಸದಸ್ಯರು ಮನೆಯ ಪ್ರಗತಿಗೆ ಹೊಂದಿಕೊಳ್ಳುತ್ತಾರೆ.

ಇನ್ನೂ ದಕ್ಷಿಣ ಪಶ್ಚಿಮಕ್ಕೆ ಅಡುಗೆ ಮನೆ ಇದ್ದರೆ ಅದರಿಂದ ಕುಟುಂಬದಲ್ಲಿ ಕಲಹ, ಮನೆಯಲ್ಲಿ ಸಾಮರಸ್ಯ ಕಡಿಮೆಯಾಗುವುದು, ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದು , ಮನೆಯಲ್ಲಿ ಆಹಾರದ ಕೊರತೆ ಉಂಟಾಗುವುದು ಇನ್ನೂ ಇತ್ಯಾದಿ ಕಠಿನ ಕಷ್ಟಗಳು ಎದುರಾಗುತ್ತದೆ.ಹಾಗೂ ಮುಖ್ಯವಾಗಿ ಆಹಾರದ ಮೇಲೆ ಆಕರ್ಷಣೆ ಕಡಿಮೆ ಉಂಟಾಗುತ್ತದೆ ಹಾಗೂ ಆರೋಗ್ಯ ಹದಗೆಡುತ್ತದೆ. ಇನ್ನು ಅಡುಗೆ ಮನೆಯ ಒಲೆ ಅಂದರೆ ಸ್ಟವ್ ಪೂರ್ವ ದಲ್ಲಿರಬೇಕು ಅಂದರೆ ಅಡುಗೆ ಮಾಡುವವರ ಮುಖ ಪೂರ್ವಾಭಿಮುಖವಾಗಿ ಇರಬೇಕು.ಇನ್ನೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ಈ ವಸ್ತುಗಳು ಯಾವುದೇ ಕಾರಣಕ್ಕೂ ಖಾಲಿಯಾಗಬಾರದು, ಖಾಲಿಯಾದರೆ ದಟ್ಟದರಿದ್ರ ಮತ್ತು ದುರಾದೃಷ್ಟ ಮನೆಗೆ ಆವರಿಸುತ್ತದೆ.

ಅಡುಗೆ ಮನೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ತಾಯಿ ನೆಲೆಸಿರುತ್ತಾಳೆ ಹಾಗಾಗಿ ಅಡುಗೆ ಮನೆಯೂ ದೇವಸ್ಥಾನಕ್ಕಿಂತ ಕಡಿಮೆಯೇನಿಲ್ಲ. ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ಪ್ರವೇಶ ಮಾಡಬಾರದು. ಇನ್ನು ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಕೈ ಕಾಲು , ಮುಖಗಳನ್ನು ಚೆನ್ನಾಗಿ ತೊಳೆದುಕೊಂಡು ಪ್ರವೇಶ ಮಾಡಬೇಕು. ಪಾದರಕ್ಷೆಗಳನ್ನು ಹಾಕಿಕೊಂಡು ಅಡುಗೆ ಮನೆಯನ್ನು ಪ್ರವೇಶ ಮಾಡಬಾರದು ಇದರಿಂದ ನಿಮ್ಮ ಆರೋಗ್ಯ ಪರಿಸ್ಥಿತಿ ಹದಗೆಡಬಹುದು ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಳಾಗುತ್ತದೆ.

ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೊಳಕಾದ , ಹರಿದಿರುವ ಬಟ್ಟೆಗಳನ್ನು , ಪಾದರಕ್ಷೆಗಳನ್ನು ಮತ್ತು ಕೊಳಕಾದ ವಸ್ತುಗಳನ್ನು ಇಡಬಾರದುಇದರಿಂದ ತಾಯಿ ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ ಹಾಗೂ ಇದರಿಂದ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ.ಇನ್ನು ಅಡುಗೆ ಮನೆಯಲ್ಲಾಗಲಿ ಅಥವಾ ಫ್ರಿಡ್ಜ್ ಒಳಗೆ ಅಥವಾ ಹೊರಗೆ ಯಾವುದೇ ಕಾರಣಕ್ಕೂ ಹಳಸಿ ಹೋಗಿರುವ ಅನ್ನವನ್ನು ಇಟ್ಟುಕೊಳ್ಳಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಯಾವುದೇ ಕಾರಣಕ್ಕೂ ಬೆಳಿಗ್ಗೆ ಮಾಡುವ ಅಡುಗೆಗೆ ರಾತ್ರಿಯೇ ತಯಾರಿ ಮಾಡಿಕೊಳ್ಳಬಾರದು ಅಂದರೆ ಚಪಾತಿ ಮಾಡುವ ಕಾರಣದಿಂದ ಹಿಟ್ಟನ್ನು ರಾತ್ರಿಯೇ ಕಲೆಸಿಕೊಂಡು ಇಡುವುದು ಬಹಳ ದೊಡ್ಡ ತಪ್ಪಾಗಿರುತ್ತದೆ ಇದರಿಂದ ಮನೆಯ ನೆಮ್ಮದಿಯ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ ಹಾಗೂ ಇದು ಆರೋಗ್ಯದ ದೃಷ್ಟಿಯಿಂದ ಬಹಳ ಕೆಟ್ಟದ್ದಾಗಿರುತ್ತದೆ. ಅಡುಗೆ ಮನೆಯಲ್ಲಿ ಮಾತ್ರೆ ಅಥವಾ ಔಷಧಿಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಹೀಗೆ ಮಾಡುವುದರಿಂದ ಮನೆಯಲ್ಲಿರುವ ಇತರ ಸದಸ್ಯರ ಮೇಲೆ ಇದರ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ಅಡುಗೆ ಮನೆಯನ್ನು ಬಹಳ ಸ್ವಚ್ಛವಾಗಿಟ್ಟುಕೊಳ್ಳಬೇಕು ಏಕೆಂದರೆ ಅಲ್ಲಿ ನಾವು ಸೇವಿಸುವ ಅನ್ನ ತಯಾರಾಗುತ್ತದೆ ಹಾಗಾಗಿ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ಅಡುಗೆ ಮನೆಯಲ್ಲಿ ಯಾವುದೇ ತರಹದ ಒಡೆದುಹೋದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ಮನೆಯ ಸದಸ್ಯರಲ್ಲಿ ಕಲಹ ಉಂಟಾಗುತ್ತದೆ ಹಾಗೂ ಹೊಂದಾಣಿಕೆ ಕಡಿಮೆಯಾಗುತ್ತದೆ.ಇನ್ನು ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ನಲ್ಲಿಯಿಂದ ನೀರು ಸೋರುತಿರಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ.ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಬಾರದು ಇದರಿಂದ ಮನೆಯಲ್ಲಿ ದೌರ್ಭಾಗ್ಯ ಉಂಟಾಗುತ್ತದೆ.

ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೊಳಕಾದ ಕೈಗಳನ್ನು ಇಟ್ಟುಕೊಂಡು ಹೋಗಬಾರದು ಏಕೆಂದರೆ ಅದು ಅನ್ನಪೂರ್ಣೇಶ್ವರಿ ಇರುವ ಸ್ಥಳವಾಗಿರುತ್ತದೆ. ಅಲ್ಲಿ ಯಾವುದೇ ವಸ್ತುಗಳನ್ನು ನೀವು ಕೊಳಕಾದ ಕೈಗಳಿಂದ ಮುಟ್ಟುವುದರಿಂದ ಅಲ್ಲಿ ಈ ರೋಗ ಹರಡುವಂತಹ ಸಂಭವ ಹೆಚ್ಚಾಗಿರುತ್ತದೆ ಹಾಗೂ ಅಡುಗೆ ಮನೆಯ ಸಿಂಕ್ ನಲ್ಲಿ ಬ್ರಷ್ ಕೂಡ ಮಾಡಬಾರದು.ಅಡುಗೆ ಮನೆಯಲ್ಲಿರುವ ಪಾತ್ರೆಗಳಲ್ಲಿ ಹೆಚ್ಚಾಗಿ ತವಾ ಅಥವಾ ಕಡಾಯಿಗಳಲ್ಲಿ ಅಶುಭದ ಪ್ರಭಾವ ಹೆಚ್ಚಾಗಿರುತ್ತದೆ. ತವಾಗಳನ್ನು ಮನೆಯ ಹೊರಗಿನ ಜನಗಳಿಂದ ಮುಚ್ಚಿಡಬೇಕು. ತವಾವನ್ನು ಕೆಳಗೆ ಮುಖ ಮಾಡಿ ಇಡಬಾರದು, ಆದಷ್ಟು ಸ್ವಚ್ಛವಾಗಿಡಬೇಕು.

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕೆಲವು ಸಾಮಗ್ರಿಗಳು ಖಾಲಿಯಾಗುತ್ತವೆ ಆದರೆ ಕೆಲವು ವಸ್ತುಗಳು ಮಾತ್ರ ಯಾವುದೇ ಕಾರಣಕ್ಕೂ ಖಾಲಿಯಾಗಬಾರದು. ಅವು ಖಾಲಿಯಾಗುವ ಮುನ್ನವೇ ತಂದಿಟ್ಟುಕೊಳ್ಳಬೇಕು. ಇನ್ನೂ ಆ ವಸ್ತುಗಳು ಯಾವುವು ಎಂದರೆ ಅಕ್ಕಿ , ಉಪ್ಪು , ಎಣ್ಣೆ , ಅರಿಶಿಣ ಮತ್ತು ಸಾಸಿವೆ.ಈ 5 ಸಾಮಗ್ರಿಗಳು ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಖಾಲಿಯಾಗಬಾರದು.ಖಾಲಿಯಾದರೆ ದುರಾದೃಷ್ಟ ನಿಮ್ಮ ಮನೆಗೆ ಅಂಟಿಕೊಳ್ಳುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.