ಬಿಳಿ ಕೂದಲು ಕಪ್ಪಾಗಿಸಲು ನೈಸರ್ಗಿಕ ಪರಿಹಾರ!

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಉದ್ದನೆಯ ಕಪ್ಪನೇಯ ಮಿಂಚುವ ಕುದಲನ್ನು ಯಾರು ತಾನೇ ಇಷ್ಟ ಪಡುವುದಿಲ್ಲ ಹೇಳಿ. ಇತ್ತೀಚೆಗೆ ತಲೆಯಲ್ಲಿ ಕಪ್ಪು ಕೂದಲು ಕಡಿಮೆಯಾಗಿ ಬಿಳಿ ಕುದಲು ಹೆಚ್ಚಾಗಿ ಕಂಡುಬರುತ್ತದೆ. ಅದರಿಂದ ನಮ್ಮ ಹೆಣ್ಣು ಮಕ್ಕಳು ಮಾಡದ ಹೆರ್‍ ಕಲರ್ ಗಳೇ ಇಲ್ಲ ಶಾಂಪೂ ಗಳು ಇಲ್ಲ. ಆದರೆ ಬಿಳಿ ಕೂದಲಿನ ಸಮಸ್ಯೆಗಳನ್ನು ಎದುರಿಸುವುದು ಮಾತ್ರ ತಪ್ಪಿಲ್ಲ. ಮೊದಲಾಗಿದ್ದರೆ ಈ ಸಮಸ್ಯೆಗೆ ಕೈ ಹೊತ್ತು ಕೋರಬೇಕಾಗಿತ್ತು ಈ ಬಿಳಿ ಕೂದಲಿನ ಸಮಸ್ಯೆ ಎದುರಿಸುವುದು ಮಾತ್ರ ತಪ್ಪ ಇಲ್ಲ.

ಆದರೆ ಇದಕ್ಕೆ ಈಗ ಪರಿಹಾರ ಇದೆ ಅದು ಏನು ಅಂತೀರಾ ಅದೇ ಮನೆ ಮದ್ದು. ಮನೆ ಮದ್ದು ಎಲ್ಲಾ ಸಮಸ್ಯೆಗಳಿಗೆ ರಾಮ ಬಾಣ ಇದ್ದಂತೆ ತಜ್ಞರು ಹೇಳುವಂತೆ ಬಿಳಿ ಕೂದಲು ಆಗುವುದಕ್ಕೆ ಆರು ಕಾರಣಗಳು ಅತಿ ಹೆಚ್ಚು ಒತ್ತಡ, genetic ಮಿತಿ ಮೀರಿದ ಆಹಾರ ಸೇವನೆ, ಅನಾರೋಗ್ಯಕರ ಆಹಾರ ಸೇವನೆ,ಮಿತಿ ಮೀರಿದ ಕೆಲವು ದ್ರವಗಳ ಸೇವನೆ, ಭಾವನಾತ್ಮಕ ಆಘಾತ ಇಷ್ಟು ಬಿಳಿ ಕೂದಲು ಆಗುವುದಕ್ಕೆ ಕಾರಣ ಇದು ಸಂಶೋಧನೆ ಮೂಲಕ ಸಾಬೀತು ಪಡಿಸಿದ್ದಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದಕ್ಕೆ ಪರಿಹಾರಗಳು ಏನು ಎಂದರೆ ಬರಿ ಕಾಲಿನಲ್ಲಿ ನಡೆಯುವುದು ಬರಿ ಕಾಲಿನಲ್ಲಿ ವಾಕಿಂಗ್ ಮಾಡುವುದು ಎಂದ ತಕ್ಷಣ ಕಂಡ ಕಂಡ ಕಡೆಯಲ್ಲಿ ವಾಕಿಂಗ್ ಮಾಡುವುದು ಅಲ್ಲ ಬೆಳಿಗ್ಗಿನ ಜಾವಾದ ವಾಕಿಂಗ್ ಕುದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬೆಳೇದಿರುವ ವನ ಹುಲ್ಲಿನ ಮೇಲೆ ನಡೆಯುವುದು ಇದರಿಂದ ಬಿಳಿ ಕೂದಲು ಬರುವುದು ತಡೆಯುತ್ತದೆ. ಮತ್ತು ತಾಜಾ ಹಣ್ಣಿನ ಹಾಗೂ ತರಕಾರಿನ ಜ್ಯೂಸ್ ಪ್ರತಿ ನಿತ್ಯ ಕುಡಿಯುವದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗಬಹುದು.

ಮತ್ತು iodine ಪದಾರ್ಥಗಳನ್ನು ಹೆಚ್ಚು ಸೇವಿಸಿ ತರಕಾರಿ, ಸೊಪ್ಪು, ರೊಟ್ಟಿ ಇಂತಹ ಪದಾರ್ಥಗಳನ್ನು ಸೇವನೆ ಮಾಡಿ. ಪ್ರತಿ ನಿತ್ಯ ಮೀನು ಬಾಳೆ ಹಣ್ಣು ಕ್ಯಾರೆಟ್ ನಿಮ್ಮ ಆಹಾರ ದಲ್ಲಿ ಇರಲಿ ಜೊತೆಗೆ A, B, B2 ವಿಟಮಿನ್ ಹೆಚ್ಚಾಗಿ ಇರುವ ಆಹಾರವನ್ನು ಹಾಲಿನ ಉತ್ಪನ್ನಗಳನ್ನ, ಮೊಟ್ಟೆ ಇವುಗಳನ್ನು ಸೇವನೆಯಿಂದ ಬಿಳಿ ಕೂದಲು ಬರದಂತೆ ತಡೆಯಬಹುದು ಇನ್ನು ನಿಂಬೆ ಹಣ್ಣು, ನೆಲ್ಲಿಕಾಯಿ ಹೆಚ್ಚಾಗಿ ಉಪಯೋಗಿಸಿ ನಿಂಬೆ ಹಣ್ಣಿನಿಂದ ಕುದಲಿಗೆ ಅನೇಕ ಉಪಯೋಗಳು ಇವೆ ನ್ಯಾಚುರಲ್ ಟ್ರೀಟ್ ಮೆಂಟ್ ಬಯಸುವವರು ನಿಂಬೆ ಹಣ್ಣು ಬಳಸುವುದು ಉತ್ತಮ ಇದನ್ನು ಬಳಸುವುದರಿಂದ ತಲೆ ಹೊಟ್ಟು ಮತ್ತೆ ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ ನಿಂಬೆ ಹಣ್ಣನ್ನು ತಲೆಗೆ ಹಚ್ಚಲು ಇಷ್ಟ ಪಡದೇ ಇದ್ದವರು ನಿಂಬೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.

ನಿಂಬೆ ರಸವನ್ನು ತೆಗೆದು ಹೊಟ್ಟು ಇರುವ ಕಡೆ ಬಿಳಿ ಇರುವ ಕಡೆ ತಲೆಗೆ ಹಚ್ಚಿ ಒಣ ಕೂದಲಿನವರು ಬೇಕಿದ್ದರೆ ಕೊಬ್ಬರಿ ಎಣ್ಣೆಯ ಜೊತೆಗೆ ಹಚ್ಚಿ ವಾರಕ್ಕೆ ಕನಿಷ್ಠ ಒಂದು ಬಾರಿ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇನ್ನು ನೆಲ್ಲಿಕಾಯಿ ಜ್ಯೂಸ್ ಗೆ ನಿಂಬೆ ಹಣ್ಣಿನ ಜ್ಯೂಸ್, ಬಾದಾಮಿ ಎಣ್ಣೆ ಸೇರಿಸಿ ತಲೆಗೆ ಹಚ್ಚುವುದರಿಂದ ಕೂದಲು ಬಿಳಿ ಆಗುವ ಸಮಸ್ಯೆ ತಡೆಗಟ್ಟಬಹುದು ಹಾಗೆ ಕೂದಲು ಉದರುವ ಸಮಸ್ಯೆ ಕಡಿಮೆಯಾಗುತ್ತದೆ.

ಮತ್ತು ಹೆನ್ನ ಮತ್ತು ಮೆಹಂದಿ ಪುಡಿ ಬಳಸಿ ಇದು ಪುರಾಣ ಕಾಲದಿಂದಲೂ ಬಳಕೆಯಲ್ಲಿ ಇದೆ ತಲೆ ಸ್ನಾನ ಮಾಡುವ ಮುಂಚೆ ತಲೆ ಗೆ ಹಚ್ಚಿ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ತಲೆ ಕೂದಲಿಗೆ ಎಣ್ಣೆಯನ್ನು ಹಚ್ಚುವುದನ್ನು ಮರೆಯಬೇಡಿ ಕೊಬ್ಬರಿ ಎಣ್ಣೆ ಜೊತೆ ಗೆ ಬಾದಾಮಿ ಎಣ್ಣೆ ಹತ್ತುವುದರಿಂದ ಇದು ಕೂದಲನ್ನು ಕಪ್ಪಾಗಿ ಇರಿಸುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.