ಎಲ್ಲರಿಗೂ ನಮಸ್ಕಾರ, ಇಂದು ಪರಮ ಪವಿತ್ರವಾದಂತಹ ದಿನ ಯಾಕೆಂದರೆ ಶ್ರೀ ರಾಮನವಮಿ ಅಂದರೆ ಶ್ರೀ ರಾಮನು ವಸಂತ ವೃತ್ತುವಿನ ಚೈತ್ರ ಶುದ್ಧ ನವಮಿ ಗುರುವಾರ ದಿನ ಪುನರ್ ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ಸರಿಯಾಗಿ ಅಭಿಜಿತ್ ಮುಹೂರ್ತದಲ್ಲಿ ಜನಸಿದ ಎಂದು ಪುರಾಣದಲ್ಲಿ ಹೇಳುತ್ತದೆ ಅದರಿಂದ ಸಮಸ್ತ ಜನತೆ ರಾಮ ನವಮಿ ದಿನ ಈ ಒಂದು ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಸಾಕು ಸಕಲ ನಿವಾರಣೆಯಾಗುತ್ತದೆ. ಶ್ರೀ ರಾಮನವಮಿ ದಿನ ಈ ಮಂತ್ರವನ್ನು ಮೂರು ಬಾರಿ ಭಕ್ತಿ ಶ್ರದ್ಧೆಯಿಂದ ಹೇಳಿದರೆ ಸಾಕು ನಮ್ಮ ಜೀವನದ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಅಂದುಕೊಂಡಿದ್ದು ನೆರವೇರುತ್ತದೆ. ಆ ಒಂದು ಮಂತ್ರದಲ್ಲಿ ದಿವ್ಯ ಶಕ್ತಿ ಇದೆ.
ಶ್ರೀ ರಾಮ ನಾಮ ತಿಳಿಯುವ ಮೊದಲ ಶ್ರೀ ಮಾನ್ ಭಾಗವತದ ಧಶಮ ಸ್ಕಂದದಲ್ಲಿ ಬರುವ ಈ ಕಥೆಯನ್ನು ಒಂದು ಬಾರಿ ತಿಳಿಯೋಣ ಬನ್ನಿ.ಅದು ಯಾವ ಕಥೆ ಗೊತ್ತಾ? ಅಜಾಮಿಳನ ಕಥೆ ಅರಿತೊ ಅರಿಯದೇಯೊ ತಪ್ಪು ಮಾಡಿದಾಗ ನಮ್ಮ ಖಾತೆಯಲ್ಲಿ ಪಾಪಗಳು ಶೇಖರಣೆ ಆಗುತ್ತದೆ ಅಲ್ಲವೇ. ಹಾಗೆಯೇ ಅಜಾಮಿಳನ ಕಥೆಯಲ್ಲಿ ಜರಗಿದು ಅರಿತೊ ಅರಿವಿಲ್ಲದೇಯೊ ಭಗವಂತನ ಹೆಸರು ಹಿಡಿದು ಕರೆದಾಗ ಅದರ ಸದ್ಗತಿ ಪ್ರಾಪ್ತಿಯಾದ ಕಥೆಯೇ ಶ್ರೀ ಮಾನ್ ಭಾಗವತದಲ್ಲಿ ಬರುವ ಅಜಾಮಿಳನ ಕಥೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕನ್ಯಾ ಕುಬ್ಜ ಎಂಬ ಪಟ್ಟನ ಅದರಲ್ಲಿ ಅಜಾಮಿಳನೆಂಬ ಬ್ರಾಹ್ಮಣ. ಇನ್ನು ಈ ಅಜಾಮಿಳ ತನ್ನ ಪೋಷಕರಿಗೆ ಒಬ್ಬನೇ ಮಗ ಒಂದು ದಿನ ಅಜಾಮಿಳನಿಗೆ ತನ್ನ ಪೋಷಕರಿಂದ ಅಡವಿಗೆ ಹೋಗಿ ಫಲ, ಪುಷ್ಪ, ಧರ್ಬೇ ಗಳನ್ನು ತರಲು ಹೇಳಿದರು ಅವನ ತಂದೆ ತಾಯಿಯರು ಅವನು ಅಡವಿಗೆ ಹೋಗಿ ಫಲ ಪುಷ್ಪ ಶೇಖರಿಸಿ ಫಲ ಪುಷ್ಪ ತರುವಾಗ ದಾರಿಯಲ್ಲಿ ದಾರಿಹೊಕನು ವೇಶ್ಯೆಯೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ವನ್ನು ಕಂಡು ಅಜಾಮಿಳ ಅಂಕೆ ತಪ್ಪುತ್ತಾನೆ.
ಹೀಗೆ ಮನಗೆ ಬಂದ ಅಜಾಮಿಳನಿಗೆ ಆ ವೇಶ್ಯೆ ಕಣ್ಣ ಮುಂದೆ ಬರುತ್ತಿರುತ್ತಾಳೆ. ಇನ್ನು ಬೇರೆ ದಾರಿ ಇಲ್ಲದೇ ಕಾಮದ ಬಯಕೆ ಹೆಚ್ಚಾದಾಗ ಅಜಾಮಿಳನು ಅವಳ ಬಳಿ ಹೋಗಿ ತನ್ನ ಪ್ರೀತಿಯನ್ನು ಹರಗುತ್ತಾನೆ. ಹೀಗೆ ಆ ವೇಶ್ಯೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಆಕೆಯಿಂದ ಹತ್ತು ಜನ ಸಂತಾನವನ್ನು ಪಡೆದುಕೊಳ್ಳುತ್ತಾನೆ ಸಂಸಾರ ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ. ಇನ್ನು ಈ ನಡುವೆ ಅಜಾಮಿಳ ಸಂಸಾರ ಹೊರೆಗೆ ಕಷ್ಟ ಪಟ್ಟಿದ್ದು ಅಷ್ಟು ಇಷ್ಟಲ್ಲಾ ಹಾದಿ ತಪ್ಪಿದವ ಸಮಾಜ ಅವನ್ನು ದೂರ ಇಡುತ್ತದೆ. ಕಳ್ಳತನ ಮಾಡಿ, ಸುಳ್ಳು ಹೇಳಿ ಹೇಗೋ ಹಾಗೆ ಅಜಾಮಿಳ ಸಂಸಾರವನ್ನು ಸಾಗಿಸುತ್ತಾನೆ.
ಇನ್ನು ತನ್ನ ಆಯಾಸ ವನ್ನು ಮರೆಯಲು ಮದ್ಯಕ್ಕೆ ಶರಣಾಗುತ್ತಾನೆ. ಹೀಗೆ ಅಜಾಮಿಳ ಸಂಪೂರ್ಣ ಹಾಳಾಗಿ ಹೋಗುತ್ತಾನೆ. ಇನ್ನು ಅಜಾಮಿಳನ 10 ಸಂತಾನ ದಲ್ಲಿ ಕೊನೆಯ ಮಗನಾದ ನಾರಾಯಣನ ಮೇಲೆ ಎಲ್ಲಿಲ್ಲದ ಪ್ರೀತಿ ಪ್ರತಿಯೊಂದಕ್ಕು ಆ ನಾರಾಯಣನೇ ಆಗಬೇಕು. ಕಿರಿಯ ಮಗ ಎಂಟನೇ ವಯಸು ಮುಟ್ಟುವ ಒಳಗೆ ಅಜಾಮಿಳ ಆಯಸ್ಸು ತೀರಲು ಬರುತ್ತದೆ ಇನ್ನೇನು ಸಾಯುವ ಗಳಿಗೆ ಹತ್ತಿರ ಬಂತು ಯಮದೂತರು ಪಾಶವನ್ನು ಹಿಡಿದು ಯಮಾದುಥರು ಬಂದೆ ಬಿಡುತ್ತಾರೆ ಅಜಾಮಿಳನಿಗೆ ತಾನು ಸಾಯುತ್ತೆನೆ ಎಂದು ಗೊತ್ತಾಗುವುದಿಲ್ಲ.
ಹೆದರಿ ಮಗನನ್ನು ಕರೆಯುತ್ತಾನೆ ನಾರಾಯಣ ಎಂದು ಕೊಡುತ್ತಾನೆ ಇದರಿಂದ ವಿಷ್ಣುದೂತರು ತಕ್ಷಣ ಬರುತ್ತಾರೆ ಸಾಯುವ ಮುನ್ನ ನಾರಾಯಣ ನಾಮ ಸ್ಮರಣೆ ಮಾಡಿದರೆ ಸಾಕ್ಷ್ಯತ್ ವಿಷ್ಣುದೂತರು ಬಂದ ಕರೆದೋಯುತ್ತಾರೆ ಯಾರು ವಿಷ್ಣು ಜಪ ಮಾಡುತ್ತಾರೊ ಅವರಿಗೆ ರಕ್ಷಿಸುವುದು ಅವರನ್ನು ಕಾಪಾಡುವುದು ನಾರಾಯಣನ ಕರ್ತವ್ಯ ಅದುವೇ ಧರ್ಮ ಎಂದು ವಿಷ್ಣು ದೂತರು ಹೇಳುತ್ತಾರೆ. ಅಜಾಮಿಳ ತಿಳಿದೂ ತಿಳಿಯದೊ ಶ್ರೀಮಾನ್ ನಾರಾಯಣನ್ನು ಜಪ ಮಾಡಿದರೆ ವಿಷ್ಣು ದೂತರು ಬಂದು ವಿಷ್ಣು ಲೋಕಕ್ಕೆ ಕರೆದೊಯ್ಯುತ್ತಾರೆ. ಶ್ರೀ ರಾಮನ ಜಪಿಸಿವುದು ಸಮಸ್ತ ಪಾಪಗಳು ನಿವಾರಣೆಯಾಗುತ್ತದೆ ಅದು ಹೇಗೆ ಎಂದರೆ
ರಾಮ ರಾಮ ರಾಮ ಎಂದು ಮೂರು ಬಾರಿ ಹೇಳಿದರೆ ಸಾಕು ಸಹಸ್ರ ನಾಮ ಹೇಳಿದಷ್ಟು ಫಲ ಸಿಗುತ್ತದೆ ಅಂತ ಸಾಕ್ಷ್ಯತ್ ಪರಮೇಶ್ವರನೇ ಪಾರ್ವತಿಗೆ ಹೇಳಿದಾರೆ. ಜಪ ಮಾಡಲಿಕೆ ಆಗಲಿಲ್ಲ ಪೂಜೆ ಮಾಡುವುದಕ್ಕೆ ಆಗಿಲ್ಲ ಅಂದರೆ ಇದನ್ನು ಮೂರು ಬಾರಿ ಹೇಳುವುದರಿಂದ ಒಲೆದು ಒಳಿತು ಮಾಡುತ್ತಾರೆ. ಶ್ರೀಮಾನ್ ರಾಮ ಮತ್ತು ನಾರಾಯಣ ಎಲ್ಲಿ ಇರುತ್ತಾರೊ ಅಲ್ಲಿ ಶ್ರೀ ಮಹಾ ಲಕ್ಷ್ಮಿ ಕೂಡ ಇರುತ್ತಾಳೆ. ಇದರಿಂದ ನಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.