ರಾಮಕೋಟಿ ಬರೆಯೋದ್ರಿಂದ‌ ಏನಾಗುತ್ತೆ ಜೀವನದಲ್ಲಿ? ಬರೆಯೋದಕ್ಕಿರುವ ನಿಯಮಗಳೇನು?

0

ನಮಸ್ಕಾರ ಸ್ನೇಹಿತರೇ ಇದೊಂದು ಬದುಕನ್ನೇ ಬದಲಿಸುವ ಯಜ್ಞ ಇದಕ್ಕೇನು ಹೋಮ ಹವನದ ಪರಿಕರಗಳು ಬೇಕಿಲ್ಲ ಅಗ್ನಿ ಅವಿಸಿನ್ನಾ ಅವಶ್ಯಕತೆಯೂ ಇಲ್ಲ ಚಿತ್ತ ಶುದ್ದಿಯೊಂದಿಗೆ ಪೆನ್ನು ಹಿಡಿಯುವ ಅವಶ್ಯಕತೆಯೂ ಇಲ್ಲ ಪೆನ್ನು ಹಿಡಿಯುವ ಒಂದೇ ಒಂದು ಸಂಕಲ್ಪ ಸಾಕು ಪೆನ್ನು ಹಿಡಿಯುವ ಒಂದೇ ಒಂದು ಸಂಕಲ್ಪ ಸಾಕು ನಿಮ್ಮ ಬದುಕನ್ನ ಬದಲಾಯಿಸಿ ಬಿಡುತ್ತದೆ ಈ ಕೆಲಸ ಮಾಡಿ ನಾವು ಉದ್ದಾರ ಆಗಿಲ್ಲ ಅಂದವರೇ ಇಲ್ಲ ಅಷ್ಟರಮಟ್ಟಿಗೆ ಇದೊಂದು ಅದ್ಭುತ ನಿರ್ವಚನೀಯ ಅಮೋಘ ಕಾರ್ಯ ಆ ದೈವ ಕಾರ್ಯವೇ ರಾಮ ಕೋಟಿ ಬರೆಯುವುದು ಶ್ರೀ ರಾಮ ಎಂದು ಬರೆದು ಕೂಡ ಸಮುದ್ರದ ಮೇಲೆ ಶ್ರೀ ರಾಮ ಎಂದು ಬರೆದ ಕೂಡಲೇ ಕಲ್ಲುಗಳೆ ತೀರಿದ ಮೇಲೆ ನಾಮಕ್ಕಿರುವ ಮಹತ್ವ ಎಂತದ್ದು ಎಂಬುವುದು ನಿಮಗೆ ಅರಿವಾಗಬೇಕು ಹಾಗಾದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಏನಿದು ರಾಮಕೋಟಿ ಹೇಗೆ ಬರೆಯುವುದು ನೋಡೋಣ ಜೈ ಶ್ರೀ ರಾಮ ಎಂಬ ಎರಡು ಅಕ್ಷರ ರಾಮ ಎಂಬ ಎರಡು ಅಕ್ಷರ ಮಹಿಮೆಯನ್ನ ಬಲ್ಲವನೇ ಬಲ್ಲ ರಾಮನ ಮುಖ್ಯಪ್ರಾಣ ಹನುಮ ಹನುಮನ ಪ್ರಾಣ ರಾಮನಾಮ ಅನ್ನೋ ಮಾತನ್ನೇ ಕೇಳಿದ್ದೀರಿ ನೀವು ಅಂತಹ ರಾಮನಾಮನ ಮಹತ್ವ ದಿದರ್ಶನ ತೋರಬಲ್ಲ ರಾಮಕೋಟಿ ಬಗ್ಗೆ ಗೊತ್ತಿದೆಯಾ ರಾಮ ಕೋಟಿ ಬರೆಯುವುದು ಹೇಗೆ ಯಾವೆಲ್ಲ ನಿಯಮಗಳಿವೆ ರಾಮಕೋಟಿ ಬರದರೆ ಏನೆಲ್ಲಾ ಯಾವೆಲ್ಲ ಬದಲಾವಣೆಗಳಾಗಲಿವೆ ಜೀವನದಲ್ಲಿ ರಾಮಕೋಟೆಯನ್ನು ರಾಮ ಕೋಟಿ ಪುಸ್ತಕ ಖರೀದಿಸಿ ಬರೆಯಲೇಬೇಕ ಅಥವಾ ಮಾಮೂಲಿ ಪುಸ್ತಕದಲ್ಲಿ ಬರೆಯಬಹುದ ಬರೆಯೋಕೆ ಶುರು ಮಾಡಿದ

ಮೇಲೆ ನಿರಂತರವಾಗಿ ಒಂದು ದಿನ ತಪ್ಪಿಸದೆ ಬರೆಯಬೇಕಾ ಅಕಸ್ಮಾತ್ ಯಾವುದಾದರೂ ಅನಿರೀಕ್ಷಿತ ಕಾರಣದಿಂದಾಗಿ ಒಂದು ದಿನವೂ ಎರಡು ದಿನವೂ ಅಥವಾ ವಾರ ತಿಂಗಳೇ ತಪ್ಪಿ ಹೋದರೆ ದೋಷಗಳೆನಾದರೂ ಆಗುತ್ತದೆಯೋ ಇವೆಲ್ಲವನ್ನೂ ಕೂಡ ವಿವರವಾಗಿ ನೋಡೋಣ ನೀವು ಜೀವನದಲ್ಲಿ ಏನಾದರೂ ಅತ್ಯುತ್ತಮವಾಗಿ ಮಾಡಬಹುದೆಂದರೆ

ರಾಮ ಕೋಟಿ ಬರೆಯುವುದೇ ವೀಕ್ಷಕರೇ ಒಂದು ಶುಭದಿನ ಸಾಧ್ಯವಾದರೆ ರಾಮನವಮಿ ಯೆಂದೆ ಅಕಸ್ಮಾತ್ ರಾಮನವಮಿಯಾಗಿ ಹೋಯಿತಾ ಖಂಡಿತ ಒಂದು ಶುಭದಿನ ನೋಡಿಕೊಂಡು ದೇವರ ಮನೆ ಮುಂದೆ ಕುಳಿತುಕೊಂಡು ಮನದಲ್ಲಿ ರಾಮನನ್ನು ನೆನೆಯಿರಿ ಭಗವಂತ ಇಂದಿನಿಂದ ನಾನು ಜೀವನದಲ್ಲಿ ಅದ್ಭುತವಾದ ಕೆಲಸ ಒಂದಕ್ಕೆ ಕೈ ಹಾಕುತ್ತಿದ್ದೇನೆ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ಕೆಲಸ ಸಾಗಲಿ ಕೋಟಿ

ಸಲ ರಾಮನ ಹೆಸರು ಬರೆದು ನಾನು ಮಹನೀಯರ ಕಾಣದ್ದನ್ನು ಕಾಣಲಿ ಎಂದು ಸಂಕಲ್ಪವನ್ನು ಮಾಡಿಕೊಳ್ಳಿ ಯಾಕೆಂದರೆ ಯಾವುದೇ ಕೆಲಸಕ್ಕೆ ಸಂಕಲ್ಪ ಎಂಬುದು ಅತಿ ಮುಖ್ಯವಾದದ್ದು ಈ ಸಂಕಲ್ಪಕ್ಕು ಮುನ್ನ ರಾಮಕೋಟಿ ಬರೆಯಲೆಂದೆ ಪುಸ್ತಕದ ಅಂಗಡಿಯಲ್ಲಿ ಪುಸ್ತಕಗಳು ಸಿಗುತ್ತವೆ ಒಂದು ಅದನ್ನಾದರೂ ಖರೀದಿ ಮಾಡಿ ಇಲ್ಲವೇ ನಿಮಗೆ ಅನುಕೂಲ ವಾಗುವಂತಹ ಪುಸ್ತಕದಲ್ಲಿ ರಾಮಕೋಟೆಯನ್ನು ಬರೆಯಬಹುದು ಒಂದು ವಿಚಾರವನ್ನು ನೆನಪಲ್ಲಿ ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಪುಸ್ತಕದಲ್ಲಿ ರಾಮ ನಾಮವನ್ನು ಬಿಟ್ಟು ಮತ್ತಿನ್ನೇ ನನ್ನು ಬರಿಯಬೇಡಿ ಜೊತೆಗೆ ರಾಮಕೋಟಿಯನ್ನು ಬರೆಯಲೆಂದೆ

ಪ್ರತ್ಯೇಕ ಪೆನ್ನುಂದನ್ನು ತೆಗೆದು ಒಟ್ಟಿಗೆ ಇಟ್ಟುಕೊಳ್ಳಿ ಮತ್ತೆ ಆ ಪುಸ್ತಕ ಪೆನ್ನು ಎರಡನ್ನು ಪೆನ್ನಿನಲ್ಲಿ ಏನನ್ನು ಬರೆಯಲು ಬೇಡಿ ಈ ಪೆನ್ನು ಪುಸ್ತಕ ಎರಡನ್ನು ಅಲ್ಲಿ ಇಲ್ಲಿ ಇಟ್ಟು ಮೈಲಿಗೆ ಮಾಡುವುದರ ಬದಲು ದೇವರ ಮನೆಯಲ್ಲಿ ಇಟ್ಟುಬಿಡಿ ದೇವರ ಸಮೀಪವು ಇಟ್ಟರೆ ಒಳಿತು ಪುಸ್ತಕ ಮತ್ತು ಪೆನ್ನನ್ನು ಕೈಗೆತ್ತಿಕೊಂಡು ಸಂಕಲ್ಪವನ್ನು ಮಾಡಿಕೊಂಡ ಮೇಲೆ ಆ ಪುಸ್ತಕದ ಮುಖಪುಟದ ಮೇಲೆ ಮೊದಲು ಹೋಮ್ ಅಂತ ಬರೆಯಿರಿ ಯಾಕೆಂದರೆ ಹೂಂ ಎನ್ನುವುದು ಜಗತ್ತಿನಲ್ಲೇ

ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಬೀಜಾಕ್ಷರ ಅಲ್ಲದೆ ಜಗತ್ತಿನ ಮೂಲ ಶಬ್ದವೇ ಓಂ ಬರೆದ ಮೇಲೆ ಪುಸ್ತಕವನ್ನು ದೇವರ ಮನೆಯಲ್ಲಿ ದೇವರಿಗೆ ಹೇಗೆ ಪೂಜೆ ಮಾಡುತ್ತೀರೋ ಹಾಗೆ ಗಂಧ ಗಂಧ ಪುಷ್ಪ ಹಚ್ಚಿ ದೂಪ ದೀಪವನ್ನು ಬೆಳಗಿ ಪೂಜೆ ಮಾಡಿ ಇದಾದ ಮೇಲೆ ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಶ್ರೀ ರಾಮ ಶತನಾಮ ಸ್ತೋತ್ರವನ್ನು ಸ್ಪಟಿಸಿ ಹೇಳೋದಿಕ್ಕೆ ಬರಲ್ಲ ಎಂದರೆ ಮೊಬೈಲ್ ನಲ್ಲಾದರೂ ಸ್ತೋತ್ರವನ್ನು ಹಾಕಿಕೊಂಡು

ರಾಮನನ್ನು ಮನದಲ್ಲೇ ಸ್ಮರಿಸಿ ನಂತರ ಪುಸ್ತಕಕ್ಕೆ ಸ್ಮರಿಸಿ ಬರೆಯುವುದನ್ನು ಶುರು ಮಾಡಿ ಅಂದ ಹಾಗೆ ರ ರಾಮಕೋಟಿ ಬರೆಯುವುದಕ್ಕೆ ಹೊತ್ತು ಇದಿಯಾ ಅಂತ ಕೇಳಿದರೆ ಖಂಡಿತ ಸಮಯ ನಿರ್ದಿಷ್ಟತೆ ಇಲ್ಲ ಆದರೆ ಇದೇ ಒಂದು ಸಮಯವನ್ನು ಹಾಕಿಕೊಂಡು ಅದೇ ಟೈಮಲ್ಲಿ ದಿನ ನಿತ್ಯ ಬರೆದರೆ ಆ ಸಮಯದ ತೂಕ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ ಅದರಿಂದ ನಿಮಗೆ ಪಾಸಿಟಿವ್ ವೈಬ್ರೇಶನ್ ಸಿಗುತ್ತದೆ ಇನ್ನು ದಿನಕ್ಕೆ ಎಷ್ಟು ಸಲ ಯಾವ ಪ್ರಮಾಣದಲ್ಲಿ ಬರಿಬೇಕು ಎಂದರೆ ಅದು ನಿಮ್ಮ ಅನುಕೂಲ ಮೊದಲಿಗೆ ಕಡಿಮೆ ಸಂಖ್ಯೆಯಿಂದ ಶುರು ಮಾಡಬಹುದು ಬರೆಯುವುದು ಉತ್ತಮ ವಿಧಾನ ಕೋಟಿ ಬರೆಯುವುದನ್ನು ನಿಲ್ಲಿಸುವಾಗ ಸಾಧ್ಯವಾದಷ್ಟು ಸರಿ ಸಂಖ್ಯೆಗೆ ನಿಲ್ಲಿಸಿ ಹಾಗಂತ ಒಂದು ವಿಚಾರವನ್ನು ನೆನಪಲ್ಲಿಟ್ಟುಕೊಳ್ಳಿ ಅಂದರೆ

ಸಂಖ್ಯೆಗೋಸ್ಕರ ಬರೆಯಬೇಡಿ ಪೊಟಿಸಲ ಬರೆಯುವುದು ಅಂದರೆ ತಮಾಷೆನಾ ಬೇಗ ಬೇಗ ಬರೆದು ಮುಗಿಸಿ ಬಿಡಬೇಕಪ್ಪ ಆದಷ್ಟು ಬೇಗ ಜೀವನದಲ್ಲಿ ಒಳ್ಳೇದು ಮಾಡ್ಕೋಬೇಕೆಂದು ಲೆಕ್ಕಾಚಾರದಲ್ಲಿ ಟಾರ್ಗೆಟ್ ಹಾಕೊಂಡು ಬರೆಯುವುದಕ್ಕೆ ಹೋಗಬೇಡಿ ದಿನಕ್ಕೆ ಒಂದು ಸಲ ಬರೆದರೂ ಪರವಾಗಿಲ್ಲ ಮನಃಪೂರ್ತಿಯಾಗಿ ಬರಿಬೇಕು ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಮನಸ್ಸು ಎಲ್ಲಿವರೆಗೂ ಬರುತ್ತಾ ಅಲ್ಲಿವರೆಗೂ ಬರೆದರೆ ಒಳ್ಳೆಯದು ತೂಕಡಿಸಿಕೊಂಡು ನಿದ್ದೆ ಬರೋ ಟೈಮಲ್ಲು ಅತ್ರತ್ರವಾಗಿ ಹೋಗೋ ಸಮಯದಲ್ಲೂ

ಹಂಗೇನ್ ರಂಗು ಬರೆಯೋದರಲ್ಲೂ ಬರೆಯುವುದಕ್ಕೆ ಹೋಗಬೇಡಿ ರಾಮ ಕೋಟಿ ಬರೆಯುವುದು ತಿರಸ್ಥಾಯ ರಾಮನನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಾ ಹೋಗಿ ರಾಮಕೋಟಿ ಬರೆಯುವುದರ ವಿಚಾರವಾಗಿ ಗ್ಯಾರೆಂಟಿ ಅಂತೂ ಇದು ನೋಡಿ ಕೋಟಿ ಬರೆಯೋದಕ್ಕೆ ಆಗದೆ ಇದ್ದರೂ ಲಕ್ಷ ಬರೆದರೂ ಸಾಕು ಅಲ್ಲಿವರೆಗೆ ನಿಮಗೆ ಗೊತ್ತಿಲ್ಲದ ನಿಮ್ಮ ಜೀವನ ಬದಲಾಗಿರುತ್ತದೆ ಅನೇಕ ಸುಧಾರಣೆಗಳು ಬದಲಾವಣೆಗಳನ್ನು ಕಂಡಿರುತ್ತೀರಾ ರಾಮ ಕೋಟಿ ಬರೆಯುವಾಗ ಯಾವಾಗಲೂ ಶ್ರೀರಾಮ ಅಂತಲೇ ಬರೆಯಬೇಕು

ಅಲ್ಲದೆ ಶ್ರೀರಾಮ ಅಂತ ಬರೆಯುವಾಗ ಮನಸ್ಸಿನಲ್ಲಿ ಶ್ರೀರಾಮ ಜಯರಾಮ ಜಯ ಜಯ ರಾಮ ಅಂತ ಮನನವನ್ನು ಮಾಡಿಕೊಳ್ಳಿ ಜೊತೆಗೆ ರಾಮ ಕೋಟಿ ಬರೆಯುವಾಗ ಪ್ರತಿಸಲ ಒಂದು ಮೈಲುಗಲ್ಲು ಮುಟ್ಟಿದಾಗ ಶ್ರೀರಾಮನನ್ನು ನೆನೆದು ಯಾರಿಗಾದರೂ ಅನ್ನ ಹಾಕಿ ರಾಮನ ಅನುಗ್ರಹ ಆಗುತ್ತಾ ಹೋಗುತ್ತದೆ ನಿಮ್ಮ ಜೀವನದಲ್ಲಿ ರಾಮಕೋಟಿ ಬರೆಯುವಾಗ ಪ್ರತಿ ಒಂದು ಲಕ್ಷ ಆದಮೇಲೆ ಆ ಪುಸ್ತಕವನ್ನು ಯಾವುದಾದರೂ ರಾಮಮಂದಿರಕ್ಕೆ ಹೋಗಿ ಅಲ್ಲಿ ವಿಸರ್ಜನೆ ಮಾಡಿ ಬನ್ನಿ

ಯಾವುದಾದರೂ ಪವಿತ್ರ ನದಿಯಲ್ಲಿ ಶ್ರೀರಾಮನನ್ನು ನೆನಪಿಸುತ್ತ ಆ ಪುಸ್ತಕವನ್ನು ಬಿಟ್ಟುಬಿಡಿ ಹಾಗೆ ಬರೆಯುವುದರಲ್ಲಿ ನಿರಂತರತೆ ಇರಬೇಕ ಮಧ್ಯ ಏನಾದರೂ ನಿಲ್ಲಿಸಿದರೆ ಏನಾಗುತ್ತದೆ ಖಂಡಿತ ಅದಕ್ಕೆ ಸಕಾರಣ ಬೇಕು ಉದಾಹರಣೆಗೆ ಮನೆಯಲ್ಲಿ ಏನಾದರೂ ಸೂತಕ ಆಯ್ತು ಅಂತ ಅಂದುಕೊಳ್ಳಿ ಹುಟ್ಟು ಸಾವು ಇಂತಹ ದಿನಗಳಲ್ಲಿ 10 12 ದಿನ ಬರೆಯದೇ ಇದ್ದರೆ ನಂತರದ ದಿನಗಳಲ್ಲಿ ಬರೆದರೆ ದೋಷ ಇರುವುದಿಲ್ಲ ಸೂತಕದ ಕಾಲದಲ್ಲಿ ರಾಮಕೋಟಿಯನ್ನು ಬರೆಯುವುದನ್ನು ನಿಲ್ಲಿಸುವುದೇ

ಉತ್ತಮ ಯಾಕೆ ಅಂದರೆ ಇದು ಅತ್ಯಂತ ಪರಿಶುದ್ಧ ಕೈಕಾರಿಯ ಆಗಿದ್ದು ಅಶುದ್ಧಿಯ ದಿನಗಳಲ್ಲಿ ಮಾಡಲೇಬಾರದು ಹೆಂಗಸರಾದರೆ ಋತುವಿನ ಸಂದರ್ಭದಲ್ಲಿ ಒಂದೆರಡು ದಿನ ನಿಲ್ಲಿಸಿ ರಾಮ ಕೋಟಿ ಅನ್ನುವುದು ಮನೆ ಮನೆತನದ ಆಸ್ತಿ ಆಗಬೇಕು ಮಕ್ಕಳಿಗೆ ಇದನ್ನು ಬರೆಯುವುದನ್ನು ಅಭ್ಯಾಸ ಮಾಡಿದರೆ ಖಂಡಿತ ಶ್ರೀರಾಮರು ಇವರಿಗೆ ವಿದ್ಯೆ ಬುದ್ಧಿ ಹಾಗೂ ಒಳ್ಳೆಯ ಉದ್ಯೋಗವನ್ನು ಕಲ್ಪಿಸುತ್ತಾನೆ ರಾಮನಾಮದ ಮಹತ್ವವನ್ನು ತಿಳಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.