ನಾವು ಈ ಲೇಖನದಲ್ಲಿ ರಾಮ ನವಮಿ ದಿನ ಖಂಡಿತ ಈ ಒಂದು ವಸ್ತು ತಿನ್ನುವುದರಿಂದ , ಇಡೀ ವರ್ಷ ಹೇಗೆ ಹಣ ಬರುತ್ತದೆ. ಎಂದು ತಿಳಿಯೋಣ .ರಾಮನವಮಿಯ ದಿನ ಈ ಒಂದು ವಸ್ತುವನ್ನು ಖಂಡಿತವಾಗಿ ತಿನ್ನಿ . ಈ ವರ್ಷ ನಿಮಗೆ ಹಣ ತುಂಬಿಕೊಂಡು ಬರುತ್ತದೆ . ರಾಮನವಮಿಯ ದಿನ ಯಾವ ರೀತಿಯ ವಿಶೇಷವಾದ ಉಪಾಯಗಳನ್ನು ಮಾಡಬೇಕು . ಜೊತೆಗೆ ಯಾವ ಒಂದು ವಸ್ತುವನ್ನು ತಿನ್ನುವುದರಿಂದ , ಇಡೀ ವರ್ಷ ನಿಮ್ಮ ಮನೆಗೆ ಹಣ ತುಂಬಿಕೊಂಡು ಬರುತ್ತದೆ ಎಂಬ ವಿಷಯದ ಬಗ್ಗೆ ತಿಳಿಸಲಾಗಿದೆ .
ಹೇಗೆ ಮನೆಯಲ್ಲಿ ಧನ ಸಂಪತ್ತಿನ ಸಮೃದ್ಧಿ ಆಗುತ್ತದೆ , ಹೇಗೆ ಸುಖ, ಶಾಂತಿ , ಸಿರಿ ಸಂಪತ್ತಿನ ಆಗಮನ ಆಗುತ್ತದೆ , ಈ ಎಲ್ಲ ವಿಷಯಗಳನ್ನು ವಿಸ್ತಾರವಾಗಿ ತಿಳಿಸಲಾಗಿದೆ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯನ್ನು ಭಗವಂತನಾದ ಶ್ರೀ ಹರಿ ನಾರಾಯಣರ 21ನೇ ಅವತಾರವಾದ ತ್ರೇತ್ರಾ ಯುಗದಲ್ಲಿ ಮಹಾರಾಜರಾದ ದಶರಥರ ಪುತ್ರರಾಗಿ , ಅಂದರೆ ಮಹಾ ರಾಣಿಯಾದ ಕೌಶಲ್ಯ ಮನೆಯಲ್ಲಿ ಮರ್ಯಾದೆ ಪುರುಷೋತ್ತಮರಾದ
ಪ್ರಭು ಶ್ರೀ ರಾಮರ ಜನನ ಆಗುತ್ತದೆ .
ಈ ಒಂದು ಕಾರಣದಿಂದಾಗಿ ರಾಮನವಮಿಯ ದಿನ ತುಂಬಾ ವಿಶೇಷ ಎಂದು ತಿಳಿಯಲಾಗಿದೆ . ರಾಮ ಚರಿತ ಮಾನಸದಲ್ಲಿ ತುಳಸಿದಾಸರು ಈ ಒಂದು ಮಾತನ್ನು ಬರೆದಿದ್ದಾರೆ . ನವಮಿ ತಿಥಿ , ಮಧು ಮಾಸ , ಪುನೀತ ಶುಕ್ಲ ಪಕ್ಷ , ಅಭಿಜಿತ್ ಹರಿದ್ರತಾ ಅಂದರೆ, ಅಭಿಜಿತ್ ಮುಹೂರ್ತದಲ್ಲಿ ಭಗವಂತನಾದ ಶ್ರೀ ರಾಮರ ಜನನವಾಗುತ್ತದೆ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಸರಿಯಾಗಿ ಮಧ್ಯಾಹ್ನದ ಸಮಯದಲ್ಲಿ ಅಭಿಜಿತ್ ಮುಹೂರ್ತದಲ್ಲಿ ಶ್ರೀ ರಾಮರ ಜನ್ಮವಾಯಿತು .
ಇವರ ಜನ್ಮ ಅಯೋಧ್ಯೆಯಲ್ಲಿ ಆಯಿತು. ಆಗಿನಿಂದ ರಾಮನವಮಿ ಎಲ್ಲಕ್ಕಿಂತ ಮಹತ್ವ ಪೂರ್ಣವಾಗಿದೆ . ಮತ್ತು ತುಂಬಾ ವಿಶೇಷ ಎಂದು ತಿಳಿಯಲಾಗಿದೆ . ರಾಮನವಮಿಯ ದಿನ ಸರ್ವಾರ್ಥ ಸಿದ್ಧಿ ಯೋಗದ ಜೊತೆಗೆ , ಹಲವಾರು ಶುಭ ಯೋಗಗಳ ನಿರ್ಮಾಣ ಕೂಡ ಆಗುತ್ತದೆ . ಇದೇ ಒಂದು ಕಾರಣದಿಂದಾಗಿ ಈ ರಾಮನವಮಿ ಇನ್ನಷ್ಟು ವಿಶೇಷವಾಗಲಿದೆ .ಒಂದು ವೇಳೆ ರಾಮನವಮಿಯ ದಿನ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿದರೆ , ಶುಭ ಕಾರ್ಯಗಳನ್ನು ಪ್ರಾರಂಭ ಮಾಡಿದರೆ ,
ಅವು ನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಲಾಭಗಳನ್ನು ಕೊಡುತ್ತವೆ . ಈ ರಾಮನವಮಿಯ ದಿನ ಯಾವ ಒಂದು ವಸ್ತು ತಿನ್ನುವುದರಿಂದ , ಇಡೀ ವರ್ಷದ ತನಕ ಹಣದ ಕೊರತೆ ಆಗುವುದಿಲ್ಲ , ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ . ಈ ರಾಮ ನವಮಿಯಲ್ಲಿ ತುಂಬಾ ವಿಶೇಷವಾದ ಮತ್ತು ಅಪರೂಪವಾದ ಯೋಗಗಳು ಇವೆ. ಯಾಕೆಂದರೆ ಈ ದಿನ ಹಲವಾರು ಶುಭ ಯೋಗಗಳ ನಿರ್ಮಾಣ ಕೂಡ ಆಗುತ್ತದೆ . ಇದೇ ಕಾರಣದಿಂದಾಗಿ ರಾಮನವಮಿಯ ದಿನ ಆ ಒಂದು ವಸ್ತುವನ್ನು ತಿಂದರೆ ,
ಇಡೀ ವರ್ಷ ನಿಮಗೆ ಹಣದ ಕೊರತೆ ಆಗುವುದಿಲ್ಲ . ಹಣದ ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ಕೂಡ ಬರುವುದಿಲ್ಲ . ಈ ದಿನ ಮುಂಜಾನೆ ಬೇಗ ಎದ್ದು , ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿ , ಮನೆಯಲ್ಲಿರುವ ದೇವರುಗಳ ಪೂಜೆಯನ್ನು ಮಾಡಬೇಕು . ಭಗವಂತನಾದ ಸೂರ್ಯ ನಾರಾಯಣರಿಗೆ ಜಲವನ್ನು ಅರ್ಪಿಸಬೇಕು . ಜೊತೆಗೆ ರಾಮನವಮಿಯ ವ್ರತವನ್ನು ಮಾಡಬೇಕು . ಈ ವ್ರತವನ್ನು ಮೂರು ಕಾಲಗಳಲ್ಲೂ ಸಹ ಮಾಡಬಹುದು . ಮೂರು ಕಾಲಗಳ ಅರ್ಥ ,
ಮುಂಜಾನೆ ಸೂರ್ಯ ದೇವರ ಸಮಯವನ್ನು ಹಿಡಿದುಕೊಂಡು ಮಧ್ಯಾಹ್ನ 2 ಗಂಟೆ 50 ನಿಮಿಷದ ವರೆಗಿನ ಸಮಯ ಆಗಿರುತ್ತದೆ. ಒಂದು ವೇಳೆ ನೀವು ರಾಮನವಮಿಯ ವ್ರತವನ್ನು ಮಾಡಲು ಇಷ್ಟ ಪಡುತ್ತಿದ್ದರೆ , ಈ ಮೂರು ಸಮಯದ ವ್ರತವನ್ನು ಮಾಡಿದ ನಂತರ, ಊಟ ತಿಂಡಿಯನ್ನು ಮಾಡಬಹುದು . ಒಂದು ವೇಳೆ ವ್ರತವನ್ನು ಮಾಡಲಿಲ್ಲ ಅಂದರೂ , ನೀವು ರಾಮ ಜನ್ಮೋತ್ಸವದ ನಂತರ ದೇವರಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಊಟ ತಿಂಡಿಯನ್ನು ಮಾಡಬಹುದು . ಎಲ್ಲಕ್ಕಿಂತ ಮೊದಲು ನೀವು ಮುಂಜಾನೆಯ ನಿತ್ಯ ಕರ್ಮಗಳನ್ನು ಮುಗಿಸಿ , ಪೂಜೆ ಪಾಠಗಳನ್ನು ಮುಗಿಸಿದ ನಂತರ ,
ಮಧ್ಯಾಹ್ನ ವಿಶೇಷ ಪೂಜೆ ಅರ್ಚನೆಗಳನ್ನು ಮಾಡಬೇಕು .ಪ್ರಭು ಶ್ರೀ ರಾಮರ ಪೂಜೆಯನ್ನು ಮಾಡಲು ಅವರನ್ನು ನೀವು ಆಹ್ವಾನಿಸ ಬೇಕಾಗುತ್ತದೆ . ಆಹ್ವಾನಿಸಲು ಎಲ್ಲಕ್ಕಿಂತ ಮೊದಲು ಅವರ ಮುಂದೆ ಹೂಗಳನ್ನು ಅಕ್ಷತೆಗಳನ್ನು ಇಡಬೇಕು . ಇದಾದ ನಂತರ ಪ್ರಭು ಶ್ರೀರಾಮ ಅವರಿಗೆ ಅಭಿಷೇಕವನ್ನು ಮಾಡಬೇಕು . ನಾಲ್ಕು ಬಾರಿ ಭಗವಂತನಿಗೆ ಸ್ನಾನ ಮಾಡಿಸಬೇಕು . ಭಗವಂತನಿಗೆ ಹಾಲು , ಸಕ್ಕರೆ ಜೊತೆಗೆ ಪಂಚಾಮೃತ ಇದನ್ನು ಐದು ವಸ್ತುಗಳಿಂದ ತಯಾರಿಸುತ್ತಾರೆ .
ಇದರಿಂದ ಅಭಿಷೇಕವನ್ನು ಮಾಡಬೇಕು . ಶ್ರೀಗಂಧದ ನೀರಿನಿಂದ ಸ್ನಾನ ಮಾಡಿಸಬೇಕು . ನಂತರ ಸುಗಂಧ ದ್ರವ್ಯವನ್ನು ಹಚ್ಚಬೇಕು .ಇದಾದ ನಂತರ ಭಗವಂತನಿಗೆ ತುಳಸಿ ದಳವನ್ನು ಅರ್ಪಿಸಬೇಕು . ಯಾಕೆಂದರೆ ತುಳಸಿ ದಳಗಳು ಭಗವಂತನಾದ ವಿಷ್ಣುವಿಗೆ ತುಂಬಾ ಪ್ರಿಯವಾದದ್ದು . ಇದಾದ ನಂತರ ಅಕ್ಷತೆ ಹೂವಿನ ಮಾಲೆಗಳನ್ನು ಅರ್ಪಿಸಬೇಕು .ಆ ನಂತರ ಭಗವಂತನಿಗೆ ಅನೇಕ ಪ್ರಕಾರದ ಸುಗಂಧ ದ್ರವ್ಯಗಳನ್ನು ಹಚ್ಚಬಹುದು . ಇದಾದ ನಂತರ ಭಗವಂತನಿಗೆ ಸುಂದರವಾದ ವಸ್ತ್ರಗಳನ್ನು ಧರಿಸಬೇಕು .
ಇಲ್ಲಿ ಭಗವಂತನನ್ನು ಚೆನ್ನಾಗಿ ಶೃಂಗರಿಸಬೇಕು . ಈ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ಮುನ್ನವೇ ಮಾಡಿ ಮುಗಿಸಬೇಕು . ಸರಿಯಾಗಿ 12 ಗಂಟೆಗೆ ಭಗವಂತನ ಮುಂದೆ ನೈವೇದ್ಯ ಇಡಬೇಕು . ಭಗವಂತನಿಗೆ ನೈವೇದ್ಯದ ರೂಪದಲ್ಲಿ ಅನೇಕ ಪ್ರಕಾರದ ಸಿಹಿ ತಿನಿಸುಗಳನ್ನು ಇಡಬೇಕು. ಹಣ್ಣುಗಳಲ್ಲಿ ಬಾಳೆಹಣ್ಣು, ಸೇಬು , ದ್ರಾಕ್ಷಿಯನ್ನು ಇತ್ಯಾದಿ ಹಣ್ಣುಗಳನ್ನು ಅರ್ಪಿಸಬಹುದು . ಎಲ್ಲಕ್ಕಿಂತ ಪ್ರಿಯವಾದ ವಸ್ತು ಯಾವುದಾದರೂ ಇದೆ ಎಂದರೆ , ಅದು ಕೀರು ಆಗಿದೆ ಅಂದರೆ ಪಾಯಸ .
ಇದು ಭಗವಂತನಾದ ಶ್ರೀ ರಾಮ ನಿಗೆ ತುಂಬಾ ಇಷ್ಟವಾದ ವ್ಯಂಜನ ಆಗಿದೆ . ಒಂದು ವೇಳೆ ನೀವು ಈ ವ್ರತವನ್ನು ಮಾಡುತ್ತಿದ್ದರೆ , ಹಣ್ಣುಗಳ ಬದಲಿಗೆ ಪಾಯಸವನ್ನು ದೇವರಿಗೆ ಅರ್ಪಿಸಬಹುದು . ಒಂದು ವೇಳೆ ನೀವು ವ್ರತವನ್ನು ಮಾಡುತ್ತಿಲ್ಲ ಎಂದರೆ , ಭಗವಂತನ ಜನ್ಮೋತ್ಸವದ ನಂತರ ಊಟವನ್ನು ಮಾಡಲು ಹೊರಟರೆ , ಅಕ್ಕಿಯ ಪಾಯಸವನ್ನು ತಯಾರಿಸಿ ಭಗವಂತನ ಮುಂದೆ ಇಡಬಹುದು . ಈ ಪಾಯಸದ ಒಳಗಡೆ ತುಳಸಿ ದಳವನ್ನು ಹಾಕಬೇಕು . ಅದರ ಸುತ್ತಲೂ ನೀರನ್ನು ಸಿಂಪಡಿಸಬೇಕು .
ಆನಂತರ ದೇವರಿಗೆ ಆರತಿಯನ್ನು ಬೆಳಗಬೇಕು . ಆರತಿ ಆದ ನಂತರ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಜನರಿಗೆ ಅಥವಾ ಕುಟುಂಬದವರಿಗೆ ಪ್ರಸಾದದ ರೀತಿ ಹಂಚಬೇಕು . ಆ ನಂತರ ಭಗವಂತನ ಆರಾಧನೆಯನ್ನು ಮಾಡಬೇಕು . ಆರತಿ ಆದ ನಂತರ ಶ್ರೀರಾಮ ಚರಿತ ಪಾಠವನ್ನು ಮಾಡಬೇಕು .ಈ ದಿನ ಖಂಡಿತವಾಗಿ ರಾಮ ಚರಿತ ಮಾನಸ ಪಾಠವನ್ನು ಓದಬೇಕು .ಯಾಕೆಂದರೆ ಇದೇ ದಿನದಿಂದ ರಾಮ ಚರಿತ ಮಾನಸ ಶುರುವಾಗಿತ್ತು .ಹಾಗಾಗಿ ಈ ದಿನ ರಾಮ ನಾಮ ಸ್ಪರಣೆ ಉಚ್ಚಾರಣೆಯನ್ನು ಖಂಡಿತವಾಗಿ ಮಾಡಬೇಕು .ಪೂಜೆ ಆರತಿ ಮುಗಿದ ನಂತರ ಭಗವಂತನಲ್ಲಿ ಕೈಮುಗಿದು ಪ್ರಾರ್ಥನೆಯನ್ನು ಈ ರೀತಿ ಮಾಡಬೇಕು .
” ಹೇ ಭಗವಂತ ನೀವಂತೂ ಅಂತರ್ಯಾಮಿ ಆಗಿದ್ದೀರಾ , ನೀವೇ ಸಾಕ್ಷಾತ್ ಭಗವಂತನಾದ ವಿಷ್ಣುವಿನ ಅವತಾರವು ಆಗಿದ್ದೀರಾ , ಮನಸ್ಸಿನ ಪ್ರಾರ್ಥನೆ ಮತ್ತು ಮನಸ್ಸಿಚ್ಛೆಯ ಪ್ರಾರ್ಥನೆಗಳನ್ನು ನಿಮ್ಮಲ್ಲಿ ಅದೆಷ್ಟೆಲ್ಲಾ ಆಸೆಗಳು ಮನಸ್ಸಿಚ್ಛೆಗಳು ಇರುತ್ತವೆಯೋ ,ಅವುಗಳನ್ನೆಲ್ಲ ನೀವು ಭಗವಂತನಾದ ಶ್ರೀ ರಾಮರ ಮುಂದೆ ಹೇಳಿಕೊಳ್ಳಿರಿ. ಅವರಿಗೆ ಈ ರೀತಿಯಾಗಿ ಹೇಳಿ , ಇಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳು ಎಷ್ಟೆಲ್ಲಾ ಇವೆಯೋ ಅವುಗಳನ್ನು ಖಂಡಿತವಾಗಿ ಪೂರ್ತಿ ಗೊಳಿಸಿರಿ . ಇದಾದ ನಂತರ ಯಾವಾಗ ನೀವು ಊಟವನ್ನು ಮಾಡಲು ಹೊರಡುತ್ತೀರಾ, ಈ ದಿನ ಪ್ರಸಾದದ ರೂಪದಲ್ಲಿ ಯಾವ ನೈವೇದ್ಯವನ್ನು ರಾಮರಿಗೆ ಅರ್ಪಿಸಿರುತ್ತೀರಾ
ಅದನ್ನು ಸ್ವತಃ ನೀವು ತಿನ್ನಬೇಕು . ಅಂದರೆ ರಾಮನವಮಿ ದಿನ ನೀವು ತಿನ್ನ ಬೇಕಾಗಿರುವ ಆ ಒಂದು ವಸ್ತು ಇದೆ ಆಗಿದೆ. ಈ ದಿನ ಪಾಯಸವನ್ನು ತಿನ್ನುವುದಕ್ಕೆ ವಿಶೇಷವಾದ ಮಾತು ಕೂಡ ಇದೆ . ರಾಮನವಮಿಯ ದಿನ ಒಂದು ವೇಳೆ ನೀವು ಈ ಪಾಯಸವನ್ನು ತಿಂದರೆ ಯಾವುದೇ ಕಾರಣಕ್ಕೂ ನಿಮಗೆ ದರಿದ್ರತೆ ಬರುವುದಿಲ್ಲ .ಇಡೀ ವರ್ಷ ಹಣದ ಹೊಳೆ ಹರಿಯುತ್ತದೆ .ಭಗವಂತನಾದ ಶ್ರೀರಾಮಚಂದ್ರ ರ ಆಶೀರ್ವಾದವು ಸಿಗುತ್ತದೆ. ಹಾಗಾಗಿ ಖಂಡಿತವಾಗಿ ರಾಮನವಮಿಯ ದಿನ ಪಾಯಸವನ್ನು ಅಥವಾ ಕೀರನ್ನು ತಿನ್ನಬೇಕು .
ಯಾವಾಗ ನೀವು ಪಾಯಸವನ್ನು ತಿನ್ನುತ್ತೀರಾ ಅದರಲ್ಲಿ ಒಂದು ಏಲಕ್ಕಿಯನ್ನು ಸೇರಿಸಬೇಕು .ಇಲ್ಲಿ ಯಾವ ಹಣ್ಣುಗಳನ್ನು ನೈವೇದ್ಯದ ರೂಪದಲ್ಲಿ ದೇವರಿಗೆ ಅರ್ಪಿಸಿರುತ್ತೀರಾ ಅವುಗಳನ್ನು ಸಹ ಎಲ್ಲರೂ ತಿನ್ನಬಹುದು . ಪಾಯಸದಲ್ಲಿ ನೀವು ಬೆಲ್ಲವನ್ನು ಸೇರಿಸಿ ತಿಂದರೆ ಇದು ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು ತಿಳಿಯಲಾಗಿದೆ . ಇದನ್ನು ಪ್ರಸಾದದ ರೂಪದಲ್ಲಿ ಮನೆಯ ಜನರಿಗೆಲ್ಲ ಹಂಚಬೇಕು . ಯಾಕೆಂದರೆ ಭಗವಂತನಾದ ಶ್ರೀರಾಮನಿಗೆ ಪಾಯಸ ಎಂದರೆ ಅತ್ಯಂತ ಪ್ರಿಯವಾದದ್ದು .
ಇಲ್ಲಿ ಯಾವ ವಿಷಯಗಳು ಭಗವಂತನಾದ ಶ್ರೀ ರಾಮನಿಗೆ ಇಷ್ಟವಾಗುತ್ತದೆಯೋ , ರಾಮನವಮಿಯ ದಿನ ಒಂದು ವಸ್ತುಗಳನ್ನು ಸೇವನೆ ಮಾಡಿದರೆ , ಇಡೀ ವರ್ಷ ಹಣ ಹರಿದು ಬರುತ್ತದೆ . ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ . ಈ ಬಾರಿ ರಾಮನವಮಿಯ ದಿನ ಅಪರೂಪವಾದ ಶುಭ ಯೋಗಗಳು ಬಂದಿವೆ. ಕೆಲವು ರಾಜ ಯೋಗಗಳು ಕೂಡ ಇರುತ್ತವೆ .ಹಲವಾರು ಗ್ರಹಗಳಲ್ಲಿ ಥ್ರೀ ಗ್ರಹ ಯೋಗ ಕೂಡ ಇರುತ್ತದೆ .ಕೆಲವು ಧನ ಯೋಗಗಳು ಕೂಡ ಇರುತ್ತದೆ . ಜೊತೆಗೆ ಸರ್ವಾರ್ಥ ಸಿದ್ದಿ ಯೋಗ ಕೂಡ ಇರುತ್ತದೆ .
ಇಷ್ಟೆಲ್ಲಾ ಒಳ್ಳೆಯ ಯೋಗಗಳು ಇರುವಂತಹ ದಿನದಲ್ಲಿ ನೀವೇನಾದರೂ ಈ ಪಾಯಸವನ್ನು ತಿಂದರೆ ಕಪ್ಪು ಅಥವಾ ಕೆಂಪು ಬಣ್ಣದ ದ್ರಾಕ್ಷಿಗಳನ್ನು ತಿಂದರೆ , ಒಂದು ವೇಳೆ ಈ ಹಣ್ಣುಗಳು ಸಿಗಲಿಲ್ಲ ಅಂದರೆ ಹಸಿರು ಬಣ್ಣದ ದ್ರಾಕ್ಷಿಗಳನ್ನು ತಿನ್ನಬಹುದು . ಇಡೀ ವರ್ಷಾ ಹಣದ ಕೊರತೆ ನಿಮಗೆ ಬರುವುದಿಲ್ಲ . ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ .ಈ ಒಂದು ವಸ್ತುವನ್ನು ತಿನ್ನುವುದರಿಂದ , ಜೀವನದಲ್ಲಿ ಇರುವ ಎಲ್ಲಾ ಕಷ್ಟ ತೊಂದರೆಗಳು ದೂರವಾಗುತ್ತದೆ .ನೇರವಾಗಿ ಭಗವಂತನ ಆಶೀರ್ವಾದ ನಿಮ್ಮ ಜೀವನದ ಮೇಲೆ ಬೀಳುತ್ತದೆ . ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ನಿಮಗೆ ಬರುವುದಿಲ್ಲ .
ಖಂಡಿತವಾಗಿ ರಾಮನವಮಿಯ ದಿನ ಈ ಒಂದು ವಸ್ತುವನ್ನು ತಿನ್ನಬೇಕು . ಆನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಬಹುದು . ಭಗವಂತನಾದ ಶ್ರೀ ರಾಮರು ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಭಂಡಾರವನ್ನೇ ತುಂಬುತ್ತಾರೆ . ಯಾವತ್ತಿಗೂ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ .ಯಾವುದೇ ಕಾರಣಕ್ಕೂ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ .ಯಾಕೆಂದರೆ ರಾಮನವಮಿಯ ದಿನ ಈ ವಸ್ತುಗಳನ್ನು ತಿನ್ನುವುದರಿಂದ , ತುಂಬಾ ವಿಶೇಷವಾದ ಶುಭ ಲಾಭಗಳು ಸಿಗುತ್ತವೆ. ಈ ದಿನ ನೀವು ಸಾಬುದಾನಿಯ ಅನ್ನವನ್ನು ಮಾಡಿ ತಿನ್ನಬಹುದು .
ಈ ದಿನ ತಪ್ಪದೆ ಮುಂಜಾನೆ ಮತ್ತು ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಬೇಕು .ಉತ್ಸವ ಮತ್ತು ಪೂಜೆ ಅರ್ಚನೆಗಳನ್ನು ಮಾಡಬೇಕು . ಭಗವಂತನಾದ ಶ್ರೀ ರಾಮನ ಭಕ್ತಿಯಲ್ಲಿ ಲೀನವಾಗಬೇಕು . ಈ ದಿನ ನೀವು ಬಡವರಿಗೆ ದಾನ ಧರ್ಮವನ್ನು ಮಾಡಬೇಕು .ಯಾವ ವಸ್ತುವನ್ನು ನೀವು ತಿನ್ನುತ್ತೀರಾ ಅದನ್ನು ಕುಟುಂಬದವರಿಗೂ ಸಹ ತಿನ್ನಿಸಬೇಕು .ಈ ಶುಭ ಮುಹೂರ್ತದಲ್ಲಿ ಅಪರೂಪದ ಧನ ಯೋಗ , ರಾಜ ಯೋಗ ಇರುವ ಕಾರಣದಿಂದಾಗಿ ಕೆಲವು ವಸ್ತುಗಳನ್ನು ನೀವು ಖಂಡಿತವಾಗಿ ತಿನ್ನಬೇಕು .
ಇವುಗಳ ಜೊತೆಗೆ ಹತ್ತಿ ಹಣ್ಣು ಅಥವಾ ಬಿಲ್ವಪತ್ರೆ ಹಣ್ಣು ಸಿಕ್ಕರೆ , ಖಂಡಿತವಾಗಿ ರಾಮನವಮಿಯ ದಿನ ಖಂಡಿತವಾಗಿ ಭಗವಂತನಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಿರಿ . ಅವರ ಫೋಟೋ ಅಥವಾ ಮೂರ್ತಿಯ ಮುಂದೆ ಹಣ್ಣುಗಳನ್ನು ಇಡಬೇಕು . ಬಿಲ್ವಪತ್ರೆ ಹಣ್ಣನ್ನು ಭಗವಂತನಿಗೆ ಅರ್ಪಿಸಿದ ನಂತರ , ಪ್ರಸಾದದ ರೂಪದಲ್ಲಿ ಅದನ್ನು ತಿಂದರೆ , ಜೀವನದಲ್ಲಿ ಯಾವತ್ತಿಗೂ ದರಿದ್ರತೆಯನ್ನು ಎದುರಿಸುವ ಸ್ಥಿತಿ ಬರುವುದಿಲ್ಲ .ಜೀವನದಲ್ಲಿ ಅಪಾರವಾದ ಧನ ಸಂಪತ್ತಿನ ಆಗಮನ ಆಗುತ್ತದೆ .
ಎಲ್ಲಾ ರೀತಿಯ ಸುಖ ಶಾಂತಿ, ನೆಮ್ಮದಿ ನಿಮಗೆ ಸಿಗುತ್ತದೆ . ಇಲ್ಲಿ ಬಿಲ್ವಪತ್ರೆಯ ಹಣ್ಣಿನಲ್ಲಿ ಇರುವ ಅಂಟಿನ ಭಾಗವನ್ನು ಬಿಟ್ಟು , ಉಳಿದ ಭಾಗವನ್ನು ಸಿಹಿ ಪದಾರ್ಥಕ್ಕೆ ಸೇರಿಸಿ ತಿನ್ನಬಹುದು . ಈ ದಿನಗಳಲ್ಲಿ ಈ ಹಣ್ಣು ನಿಮಗೆ ಸುಲಭವಾಗಿ ಸಿಗುತ್ತದೆ . ಹಾಗಾಗಿ ಖಂಡಿತವಾಗಿ ಆ ಹಣ್ಣನ್ನು ತೆಗೆದುಕೊಂಡು ಬಂದು ಭಗವಂತನಾದ ಶ್ರೀರಾಮನಿಗೆ ಅರ್ಪಿಸಬೇಕು .ಅದನ್ನು ಕುಟುಂಬದವರಿಗೂ ಸಹ ಪ್ರಸಾದದ ರೂಪದಲ್ಲಿ ಹಂಚಬೇಕು .ನಂತರ ಆಗುವ ಚಮತ್ಕಾರವನ್ನು ನೀವೇ ನೋಡಬಹುದು .ಜೀವನದಲ್ಲಿ ಸುಖ , ಶಾಂತಿ , ಸಮೃದ್ಧಿ , ಎಲ್ಲವೂ ನಿಮಗೆ ಬರುತ್ತದೆ .