ಕುಂಭ ರಾಶಿಯಲ್ಲಿ ಜನಿಸಿದವರ ಗುಣಗಳು

0

ನಮಸ್ಕಾರ ಸ್ನೇಹಿತರೇ ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಉತ್ತಮ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ ಕುಂಭ ರಾಶಿಯಲ್ಲಿ ಜನಿಸಿದವರು ಉತ್ತಮವಾದ ಮೈಕಟ್ಟು ಹೊಂದಿದವರು ಆಗಿರುತ್ತಾರೆ ಇವರು ನೋಡಲು ಮೃದುವಾಗಿ ಕಂಡರು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುತ್ತಾರೆ ಇತರರಿಗೆ ತೊಂದರೆ ಕೊಡುವ ಗುಣದವರು ಅಲ್ಲ ಯಾವಾಗಲೂ ಉತ್ಸಾಹ ಹಾಗೂ ಚಟುವಟಿಕೆಯಿಂದ ಇರುವ ಇವರು ಯಾರನ್ನಾದರೂ ನೋಡಿದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೂಡಲೇ ಅವರ ಗುಣ ಸ್ವಭಾವವನ್ನು ನಿಖರವಾಗಿ ಹೇಳುವ ಹಾಗೂ ತಿಳಿಯುವ ಸ್ವಭಾವವನ್ನು ಹೊಂದಿರುತ್ತಾರೆ ಶಾಸ್ತ್ರ ವೇದಾಂತಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಈ ರಾಶಿಯವರು ರಹಸ್ಯವನ್ನು ಜೋಪಾನವಾಗಿ ಕಾಪಾಡುತ್ತಾರೆ ಗುಟ್ಟು ಬಿಟ್ಟುಕೊಡುವವರು ಅಲ್ಲ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಬಹಳ ಜ್ಞಾನವಂತರು ಆಗಿರುವ ಇವರು ಹಠಮಾರಿಗಳು ಆಗಿರುತ್ತಾರೆ ನಯಾ ವಿನಯ ಮಾನವಿಯತೆಯ ಗುಣಗಳನ್ನು ಹೊಂದಿದವರು ಆಗಿದ್ದು

ಹೊಟ್ಟೆಕಿಚ್ಚು ದ್ವೇಷ ಮತ್ಸರ ದಂತಹ ಗುಣಗಳು ಇವರಲ್ಲಿ ಇರುವುದಿಲ್ಲ ಆದರೆ ಯಾರಿಗೂ ತಲೆಬಾಗದಂತಹ ಸ್ವಾಭಿಮಾನಿಗಳು ಆಗಿರುತ್ತಾರೆ ಇವರನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಲ್ಲರೊಂದಿಗೆ ನಗುಮುಖದಿಂದ ಬೆರೆಯುತ್ತಾರೆ ದಾನ ಮಾಡುವ ಗುಣ ಇವರಲ್ಲಿ ಜಾಸ್ತಿ ಆಗಿದ್ದು ಜೊತೆಗೆ ಮುಖದಲ್ಲಿ ಆಕರ್ಷಕವಾದ ಕಾಂತಿ ಇರುತ್ತದೆ ಇವರು ಬೇಗನೆ ಬೇರೆಯವರಿಗೆ ಆಕರ್ಷಿತರಾಗುತ್ತಾರೆ ಆದ್ದರಿಂದ ಕುಂಭ ರಾಶಿಯವರಲ್ಲಿ ಪ್ರೇಮ ವಿವಾಹವು ಹೆಚ್ಚಾಗಿ ಕಂಡುಬರುತ್ತದೆ ಕುಂಭ ರಾಶಿಗೆ ಶನಿ ಗ್ರಹವು ಅಧಿಪತಿ ಆಗಿರುವುದರಿಂದ ಈ ರಾಶಿಯವರಿಗೆ

ವಕೀಲ ವೃತ್ತಿಯು ಸರಿಯಾಗಿ ಹೊಂದುತ್ತದೆ ಜೊತೆಗೆ ವ್ಯಾಪಾರ ವ್ಯವಹಾರ ಇಂಜಿನಿಯರಿಂಗ್ ಡ್ರೈವಿಂಗ್ ಕೆಲಸಗಳು ಸರಿಹೊಂದುತ್ತವೆ ಕುಂಭ ರಾಶಿಯ ಅದೃಷ್ಟ ರತ್ನ ನೀಲಾ ಅದೃಷ್ಟ ಬಣ್ಣಗಳು ನೀಲಿ ಮತ್ತು ಹಸಿರು ಅದೃಷ್ಟದ ದಿನಗಳು ಶನಿವಾರ ಹಾಗು ಬುಧವಾರ ಶನಿ ದೇವರು ಹಾಗೂ ಆಂಜನೇಯ ದೇವರು ಅದೃಷ್ಟ ದೇವತೆಗಳಾಗಿದ್ದಾರೆ ಶುಭ ಸಂಖ್ಯೆಗಳು 5 ಮತ್ತು 6 ಕುಂಭ ರಾಶಿಯ ಮಿತ್ರ ರಾಶಿಗಳು ಮಿಥುನ ತುಲಾ ಕುಂಭ ರಾಶಿಯ ಶತ್ರುರಾಶಿಗಳು

ಮೀನಾ ಸಿಂಹ ರಾಶಿ ಈ ರಾಶಿಯ ವಿಶೇಷ ಗುಣಗಳೆಂದರೆ ಈ ರಾಶಿಗಳು ಬಹಳ ದಯಾಳುಗಳಾಗಿದ್ದು ಬಹಳ ಜ್ಞಾನಿಗಳಾಗಿರುತ್ತಾರೆ ಓಂ ಶನೇಶ್ವರಾಯ ಧೀಮಹಿ ಸೂರ್ಯಪುತ್ರ ದೀಮಹಿ ತನ್ನೋ ಮಂದ ಪ್ರಚೋದಯಾತ್ ಎನ್ನುವ ಶನಿಮಂತ್ರದಿಂದ ಯಾವುದೇ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಹಾಗೆ ಈ ರಾಶಿಯವರಿಗೆ ಶನಿ ಹಾಗೂ ಆಂಜನೇಯ ಸ್ವಾಮಿಯ ಆರಾಧನೆ ಬಹಳ ಸೂಕ್ತವಾಗಿರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.