ಇದರಲ್ಲಿ ಒಂದು ರಿಂಗನ್ನು ನೀವು ಆರಿಸಿ

0

ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಮೂರು ರಿಂಗ್‍ಗಳ ಬಗ್ಗೆ ಹೇಳುತ್ತೇನೆ ಇದರಲ್ಲಿ ಈ ಗೇಮ್‍ನಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಈ ಮೂರು ರಿಂಗ್‍ನಲ್ಲಿ ಒಂದು ರಿಂಗ್‍ನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ಏನಾದರೂ ಮೊದಲನೇ ರಿಂಗ್‍ನ್ನು ಸೆಲೆಕ್ಟ್ ಮಾಡಿದರೇ ನಿಮ್ಮ ಜೀವನದಲ್ಲಿ ಯಾವಾಗಲೂ ಮಧುರತೆ ಇರುತ್ತದೆ. ಮತ್ತು ನಗುನಗುತಾ ಇರುತ್ತೀರ. ಹಾಗೇ ಇನ್ನೊಬ್ಬರನ್ನೂ ಕೂಡ ನಗಿಸುತ್ತಾ ಇರುತ್ತೀರ. ಹಾಗೇನೇ ನೀವು ಖುಷಿಯಾಗಿ ಇರುವುದರಲ್ಲದೇ ಇನ್ನೊಬ್ಬರನ್ನು ಬೋರ್ ಆಗುವುದಕ್ಕೂ ಬಿಡುವುದಿಲ್ಲ. ಇವರನ್ನ ಯಾರೇ ಪ್ರೀತಿ ಮಾಡಿದರೇ ಅವರನ್ನು ಇವರು ಕೂಡ ಅಷ್ಟೇ ಪ್ರೀತಿ ಮಾಡುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜೊತೆಗೆ ಅವರ ಎಲ್ಲಾ ಕೆಲಸದಲ್ಲೂ ಸಹಾಯ ಮಾಡುತ್ತಾರೆ. ಇವರ ಪ್ರೀತಿಯಲ್ಲಿ ಭಾವಾನಾತ್ಮಕತೆ ಇರುತ್ತದೆ ಎಂದರೆ ಯಾವ ಸಣ್ಣ ವಿಷಯಕ್ಕೂ ತುಂಬಾ ಎಮೋಷನ್‍ಆಗಿ ತೆಗೆದುಕೊಳ್ಳುತ್ತೀರಿ. ಹಾಗೇನೇ ನಿಮ್ಮ ಪಾರ್ಟನರ್ ಕೂಡ ನಿಮ್ಮೊಂದಿಗೆ ನಿಯತ್ತಿನಿಂದ ಇರುತ್ತಾರೆ ಮೋಸ ಮಾಡುವ ಘಟನೆಗಳು ನಡೆಯುವುದಿಲ್ಲ. ಎರಡನೇಯದಾಗಿ ನಂಬರ್ 2ನೇ ರಿಂಗ್‍ನ್ನು ಸೆಲೆಕ್ಟ್ ಮಾಡಿದರೆ ಇವರು ತುಂಬಾ ಲವಿಂಗ್ ಹಾಗೂ ಫ್ರೆಂಡ್ಲಿ ನೇಚರ್ ಇರುವಂತಹ ವ್ಯಕ್ತಿಗಳಾಗಿರುತ್ತಾರೆ. ಇವರು ರಿಲೇಷನ್‍ಶಿಪ್‍ನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಇವರು ಕೂಡ ಪ್ರೀತಿಯ ವಿಷಯದಲ್ಲಿ ಎಮೋಷನ್ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಇವರು ಚಿಕ್ಕ ಚಿಕ್ಕ ವಿಷಯದಲ್ಲಿ ಖುಷಿಯನ್ನು ಹುಡುಕುತ್ತಾರೆ. ಐಷರಾಮಿ ಜೀವನವೇ ಬೇಕು ಎಂದು ಹೇಳುವುದಿಲ್ಲ. ಸಣ್ಣ ವಿಷಯದಲ್ಲೂ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಸ್ವಭಾವದವರು. ಇವರು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ. ಆಕಸ್ಮಿಕವಾಗಿ ಪ್ರೀತಿಯಲ್ಲಿ ಬಿದ್ದರೂ ಆ ಪ್ರೀತಿಯನ್ನು ನಿಭಾಯಿಸಿಲು ಜೀವನ ಪೂರ್ತಿ ಪ್ರಯತ್ನಿಸುತ್ತಾರೆ. ಮೂರನೇಯದಾಗಿ ನಂಬರ್ 3ನೇ ರಿಂಗ್‍ನ್ನು ಸೆಲೆಕ್ಟ್ ಮಾಡಿದ್ದರೆ

ಇವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ಓಪನ್ ಮೈಂಡೆಡ್ ಸ್ವಭಾವದವರು ಅಂದರೆ ಎಲ್ಲರ ಜೊತೆ ಬೆರೆಯುತ್ತಾರೆ. ಹಾಗೇನೇ ಇವರು ಪ್ರೀತಿಯಲ್ಲಿ ಬೀಳುವುದು ತುಂಬಾನೇ ಕಷ್ಟ. ಒಂದು ಸಲ ಪ್ರೀತಿಯಲ್ಲಿ ಬಿದ್ದರೆ ಅದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಪ್ರೀತಿಗೆ ಇವರು ಹೆಚ್ಚು ಬೆಲೆಯನ್ನು ಕೊಡುತ್ತಾರೆ. ತಾವು ಪ್ರೀತಿಯನ್ನು ಮಾಡಿದವರನ್ನು ತುಂಬಾನೇ ಕೇರ್ ಕೂಡ ಚೆನ್ನಾಗಿ ಮಾಡುತ್ತಾರೆ. ಇವರು ತಮ್ಮ ಸ್ಮೈಲ್‍ನಿಂದ ಯಾರ ಮನಸ್ಸಾನ್ನಾದರೂ ಗೆಲ್ಲುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.