ನಮಸ್ಕಾರ ಸ್ನೇಹಿತರೇ ಇಂದಿನ ಈ ಸಂಚಿಕೆ ತುಂಬಾನೇ ಮಹತ್ವಪೂರ್ಣವಾಗಿದೆ ಇಂದಿನ ಈ ಸಂಚಿಕೆಯಲ್ಲಿ ಸ್ತ್ರೀ ಪುರುಷರ ಸಂಪನ್ನತೆ ಸುಖ ಶಾಂತಿಯಿಂದ ಇರಲು ಇದು ಮೂಲ ಮಂತ್ರ ಅಂತಾನೇ ಹೇಳಬಹುದು ಇದು ಇಬ್ಬರಿಗಾಗಿ ತುಂಬಾನೇ ಅವಶ್ಯಕವಾಗಿದೆ ಹಾಗಾಗಿ ಲೇಖನವನ್ನು ಗಮನವಿಟ್ಟು ಓದಿ ಇಲ್ಲಿ ಯಾವುದೇ ಪೂಜೆ ಪಾಠಗಳನ್ನು ಮಾಡುವ ಅಗತ್ಯ ಇಲ್ಲ ನಿಮ್ಮ ದೈನಂದಿನ ಜೀವನದಲ್ಲಿ ಸ್ವಲ್ಪ ಪರಿವರ್ತನೆ ಮಾಡಿಕೊಳ್ಳಬೇಕು ಅಷ್ಟೇ ದೈನಂದಿನ ಜೀವನದಲ್ಲಿ ಯಾವ ವಸ್ತುಗಳನ್ನು ಧರಿಸುತ್ತಾ ಇರುತ್ತೀರಾ ಇದರಲ್ಲಿ ನೀವು ಯಾವ ವಸ್ತುಗಳನ್ನು ಧರಿಸುತ್ತಾ ಇರುತ್ತೀರಾ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅವುಗಳ ಕನೆಕ್ಷನ್ ಗ್ರಹದೊಂದಿಗೆ ಇರುತ್ತದೆ ನಿಮಗೆಲ್ಲಾ ಗೊತ್ತಿರುವ ಹಾಗೆ ಮಂಗಳವಾರದ ದಿನ ಕೆಂಪು ಬಟ್ಟೆಯನ್ನು ಧರಿಸಲು ಹೇಳುತ್ತಾರೆ ಸೋಮವಾರ ಇದ್ದರೆ ಶುಭ್ರವಾದ ಬಟ್ಟೆ ಧರಿಸಲು ಹೇಳುತ್ತಾರೆ ಇದೇ ರೀತಿಯಾಗಿ ಇಂತ ವಿಷಯಗಳನ್ನು ಯಾಕೆ ನಿಮಗೆ ಹೇಳುತ್ತಾರೆ ಅಂದರೆ ಇಲ್ಲಿ ನಿಮ್ಮ ಗ್ರಹ ನಿಮ್ಮ ಪ್ರಕಾರ ಇರುವಂತೆ ಆಗುತ್ತದೆ ಎಲ್ಲಿ ನಾವು ತಿಳಿಸುತ್ತಿರುವ ಐದು ವಸ್ತುಗಳನ್ನು ಯಾವುದಾದರೂ ಮಹಿಳೆ ಧರಿಸಿಕೊಂಡರೆ ಹಲವಾರು ರೀತಿಯ ಬಾಗ್ಯಗಳು ದೊರೆಯುತ್ತವೆ ಅಂದರೆ ಮಹಿಳೆಯರು ಸುಖವಾಗಿರಲು ಹಲವಾರು ರೀತಿಯ ಸಂಪತ್ತುಗಳು
ಇರಬೇಕು ಧನ ಸಂಪತ್ತು ಇರಬೇಕು ಗಂಡ ಇರಬೇಕು ಸಂತಾನ ಬಾಗ್ಯ ಇರಬೇಕು ಅವರ ಗಂಡನ ಮನೆಯವರು ಹಾಗೂ ತವರು ಮನೆಯವರು ಇಬ್ಬರೂ ಪ್ರೀತಿಯನ್ನು ನೀಡುವವರು ಆಗಿರಬೇಕು ಎಲ್ಲರೂ ಸುಖವಾಗಿದ್ದಾಗ ಮಾತ್ರ ಒಬ್ಬ ಸ್ತ್ರೀ ಸುಖವಾಗಿ ಇರುತ್ತಾಳೆ ಈ ಬಗ್ಗೆ ವಿಷ್ಣು ಪುರಾಣದಲ್ಲೂ ಕೂಡ ತಿಳಿಸಿದ್ದಾರೆ ನಾರದರು ಲಕ್ಷ್ಮೀದೇವಿಯ ಹತ್ತಿರ ಕೇಳುತ್ತಾರೆ ಒಬ್ಬ ಶ್ರೀ ಸುಖವಾಗಿರಬೇಕು ಅಂದರೆ ಏನು ಮಾಡಬೇಕು ಅಂತ ಇಲ್ಲಿ ತಾಯಿ ಲಕ್ಷ್ಮಿ ದೇವಿ ಒಂದು ಮಾತನ್ನು ಹೇಳುತ್ತಾರೆ ಸೌಭಾಗ್ಯವತಿ ಅಂತ ಕೇವಲ ಮದುವೆ ಆದ ಮಹಿಳೆಯರಿಗೆ ಮಾತ್ರ ಕರೆಯುವುದಿಲ್ಲ ಯಾವ ಮಹಿಳೆಯರಿಗೆ ಪುತ್ರನು ಇರುತ್ತಾನೆ,
ಯಾವ ಮಹಿಳೆಯಾ ಗಂಡ ನಿರೋಗಿಯಾಗಿರುತ್ತಾನೋ ಇನ್ನೊಂದೆಡೆ ತವರು ಮನೆ ಮತ್ತು ಗಂಡನ ಮನೆಯಿಂದ ಸುಖವಾಗಿದ್ದರೆ ಅಂತಹ ಸ್ತ್ರೀಯನು ಭಾಗ್ಯವತಿ ಅಂತ ಕರೆಯುತ್ತಾರೆ ಅಂತ ತಾಯಿ ಲಕ್ಷ್ಮಿ ನಾರದರಿಗೆ ಹೇಳುತ್ತಾರೆ ಹಾಗಾಗಿ ಈ ಐದು ವಸ್ತುಗಳನ್ನು ಖಂಡಿತವಾಗಿ ನಿಮ್ಮ ದೈನಂದಿನ ಜೀವನದಲ್ಲಿ ಧರಿಸಬೇಕು ಇದೇ ಒಂದು ಕಾರಣದಿಂದಾಗಿ ನಾವು ನಿಮಗೆ ತಿಳಿಸುತ್ತಾ ಇದ್ದೇವೆ ಈ ವಿಷಯ ಎಲ್ಲರಿಗೂ ಗೊತ್ತಿರಬಹುದು ಆದರೆ ಆಧುನಿಕತೆ ಬೆಳೆದಂತೆ ಇಂದಿನ ಮಹಿಳೆಯರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದಿರುವುದಿಲ್ಲ ಈ 5 ವಸ್ತುಗಳನ್ನು ನೀವು ಇಂದಿನಿಂದಲೇ ಧರಿಸಿಕೊಳ್ಳಲು ಶುರು ಮಾಡಿ
ಇವುಗಳಲ್ಲಿ ಮೊದಲನೇ ವಸ್ತು ಗಾಜಿನ ಬಳೆ ನೀವು ಬಂಗಾರದ ಬಳೆ ಪ್ಲಾಸ್ಟಿಕ್ ಬಳೆ ಯಾವ ಬಳೆಯನ್ನು ಹಾಕಿದರೂ ಕೂಡ ಪರವಾಗಿಲ್ಲ ಆದರೆ ಕೈಯಲ್ಲಿ ಒಂದಾದರೂ ಗಾಜಿನ ಬಳಿ ಇರಬೇಕು ಒಂದು ವೇಳೆ ನೀವು ವಿವಾಹಿತರಾಗಿದ್ದರೆ ಮಾತ್ರ ಯಾಕೆಂದರೆ ಗಾಜಿನ ಮಳೆಯ ಸಂಬಂಧವು ಚಂದ್ರನೊಂದಿಗೆ ಇರುತ್ತದೆ ಎರಡನೆಯ ವಸ್ತು ಮಾಂಗಲ್ಯ ಆಗಿದೆ ಮದುವೆಯಾದ ಮಹಿಳೆಯರು ಯಾವತ್ತಿಗೂ ಕೂಡ ಬರೀ ಕತ್ತಲ್ಲಿ ಇರಬಾರದು ಆದರೆ ಕೊರಳಲ್ಲಿ ಏನಾದರೂ ಧರಿಸಿಕೊಂಡು ಇರಬೇಕು ಒಂದು ವೇಳೆ ಬರಿ ಕೊರಳಲ್ಲಿ ನೀರನ್ನು ಕುಡಿಯುವುದರಿಂದ ಸಂತಾನಕ್ಕೆ ಕಷ್ಟಗಳು ಬರುತ್ತದೆ
ಇದೇ ಒಂದು ಕಾರಣದಿಂದ ಇಂತಹ ಒಂದು ತಪ್ಪನ್ನು ಮಾಡಬೇಡಿ ಇಲ್ಲಿ ಕೊರಳಲ್ಲಿ ಒಂದು ದಾರ ಇದ್ದರೂ ಸರಿ ಹಾಕಿಕೊಳ್ಳಿ ಇಲ್ಲವಾದರೆ ಸುಖ ಸೌಲಭ್ಯದಲ್ಲಿ ಕೊರತೆಗಳು ಬರುತ್ತವೆ ಮೂರನೇ ವಿಷಯ ಸಿಂಧೂರ ಅಥವಾ ಕುಂಕುಮ ಇಲ್ಲಿ ನೀವು ಎಷ್ಟೇ ಆಧುನಿಕತೆಗೆ ನಿಮ್ಮನ್ನು ನೀವು ತೊಡಗಿಸಿಕೊಂಡರೂ ಕೂಡ ಯಾವುದೇ ಬದಲಾವಣೆಯಾಗುವುದಿಲ್ಲ ಸ್ವಲ್ಪನಾದರೂ ಸರಿ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಬೇಕು ಕೆಲವರು ಯಾವ ಪ್ರಕಾರದಲ್ಲಿ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ ಅಂದರೆ ಹಚ್ಚಿಕೊಂಡ ಮೇಲೆ ಅದು ಯಾರಿಗೂ ಕಾಣೋದಿಲ್ಲ ಹಣೆಯ ಮೇಲೆ ಕುಂಕುಮ ಹಚ್ಚಿಕೊಳ್ಳಬೇಕಾದರೆ
ನಿಮ್ಮ ಸುಖ ಸೌಭಾಗ್ಯವು ಹೊಳೆಯುವಂತೆ ಇರಬೇಕು ಸ್ವಲ್ಪ ಹಚ್ಚಿದರು ಅದು ಕಾಣುವಂತೆ ಇರಬೇಕು ಶಾಸ್ತ್ರಗಳಲ್ಲಿ ಒಂದು ಮಾತನ್ನು ಹೇಳಿದ್ದಾರೆ ಹಣೆಯಲ್ಲಿ ಹಚ್ಚಿಕೊಳ್ಳುವ ಕುಂಕುಮವು ಆ ಮಹಿಳೆಯ ಸುಖ ಸೌಭಾಗ್ಯವನ್ನು ವೃದ್ಧಿ ಮಾಡುತ್ತದೆ ಅಂತ ಹೇಳಿದ್ದಾರೆ ಹಾಗೆ ಒಂದಿರುವ ವಸ್ತು ಕಾಲು ಗೆಜ್ಜೆ ಆಗಿದೆ ಇಲ್ಲಿ ಹಲವಾರು ಮಹಿಳೆಯರು ಇದು ಔಟ್ ಆಫ್ ಪ್ಯಾಶನ್ ಅಂತ ಕಾಲಿಗೆ ಗೆಜ್ಜೆಯನ್ನು ಹಾಕುವುದೇ ನಿಲ್ಲಿಸಿದ್ದಾರೆ ನೀವು ಅದೇ ರೀತಿ ಪೂಜೆ ಪಾಠಗಳನ್ನು ಮಾಡುತ್ತಾ ಇರುತ್ತೀರಾ ಇದರ ಹೆಚ್ಚಿನ ಫಲ ಕಾಲಿಗೆ ಗೆಜ್ಜೆಯನ್ನು ಧರಿಸಿದ ಮಹಿಳೆಯರಿಗೆ ಸಿಗುತ್ತದೆ ಇದರಿಂದ ಶುಕ್ರ ಗ್ರಹವೂ ಕೂಡ ಪ್ರಬಲವಾಗುತ್ತದೆ ಪುರಾಣಗಳಲ್ಲಿ
ಈ ರೀತಿ ಹೇಳಲಾಗಿದೆ ಯಾವ ಮಹಿಳೆ ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡು ಮನೆ ತುಂಬಾ ಓಡಾಡುತ್ತಾ ಇರುತ್ತಾರೋ ಅವರ ಮನೆಯಲ್ಲಿ ಇರುವ ವಾಸ್ತುದೋಷ ನಿಧಾನವಾಗಿ ದೂರವಾಗುತ್ತದೆ ಅಂತ ಯಾಕೆ ಅಂದರೆ ಧ್ವನಿಗಳನ್ನು ಕೂಡ ಒಂದು ಪ್ರಕಾರದ ನಕಾರಾತ್ಮಕ ಶಕ್ತಿ ಹಾಗೂ ಸಕಾರಾತ್ಮಕ ಶಕ್ತಿ ಇರುತ್ತದೆ ದ್ವಾರದ ಸದ್ದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಇಲ್ಲಿ ವ್ಯಕ್ತಿಯ ಜೀವನದಲ್ಲಿ ಗೆಜ್ಜೆಯ ಶಬ್ದವು ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಈ ಕಾರಣದಿಂದಾಗಿ ಗೆಜ್ಜೆಯ ಶಬ್ದದಿಂದ ದೊಡ್ಡದಾಗಿರುವ ವಾಸ್ತು ದೋಷವು ಕೂಡ ನಿವಾರಣೆಯಾಗುತ್ತದೆ
ಹಾಗೆ ಮುಂದೆ ಇರುವ ವಸ್ತು ಕಾಲು ಉಂಗುರ ಆಗಿದೆ ನೀವು ಮದುವೆಯಾಗಿದ್ದರೆ ಒಂದಾದರೂ ಸರಿ ಕಾಲಿಗೆ ಉಂಗುರವನ್ನು ಧರಿಸಿ ಯಾಕೆ ಅಂದರೆ ಮನುಷ್ಯನಿಗೆ ಹೇಗೆ ಸಿಂಧೂರದ ಮಹತ್ವ ಇದೆ ಹಾಗೆ ಕಾಲುಂಗುರದ ಮಹತ್ವವು ಕೂಡ ಹೆಚ್ಚು ಇರುತ್ತದೆ ಪುರುಷರು ಹೆಚ್ಚಿಗೆ ಶ್ರಮ ಪಡುತ್ತಾ ಇರುತ್ತಾರೆ ಕಷ್ಟ ಪಡುತ್ತಾ ಇರುತ್ತಾರೆ ನೌಕರಿ ಮಾಡುತ್ತಾ ಇರುತ್ತಾರೆ ವ್ಯವಸಾಯ ಮಾಡುತ್ತಾ ಇರುತ್ತಾರೆ ಆದರೆ ಇವರಿಗೆ ಬೇಕಾಗಿರುವ ವಿಷಯ ಸಿಗುತ್ತಾ ಇರುವುದಿಲ್ಲ ಅಂದರೆ ಲಾಭಗಳು ಸಿಗುತ್ತಾ ಇರುವುದಿಲ್ಲ ವ್ಯವಸಾಯ ಮಾಡುತ್ತ ಇದ್ದಾರೆ ಅದರಲ್ಲಿ ಲಾಭ ಸಿಗುತ್ತ ಇರುವುದಿಲ್ಲ ನೌಕರಿ ಮಾಡುತ್ತಾ ಇದ್ದರೆ
ಅದರಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಅವಕಾಶಗಳು ಸಿಗುತ್ತಾ ಇರುವುದಿಲ್ಲ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಅಂದರೆ ನಿಮ್ಮ ಹೆಂಡತಿಗಾಗಿ ಬೆಳ್ಳಿಯ ಕಾಲ್ಗೆಜ್ಜೆಯನ್ನು ತೆಗೆದುಕೊಂಡು ಬಂದು ಅದನ್ನು ಉಡುಗೊರೆ ರೂಪದಲ್ಲಿ ಕೊಡಬೇಕು ಬೆಳ್ಳಿಯ ಕಾಲೇಜ್ಗೆ ತುಂಬಾನೇ ದುಬಾರಿ ಕೂಡ ಆಗಿರುವುದಿಲ್ಲ ಕೊಡುವುದರಿಂದ ನಿಮ್ಮ ಶುಕ್ರ ಗ್ರಹ ಶಕ್ತಿಶಾಲಿಯಾಗುತ್ತದೆ ಇದನ್ನು ಶುಕ್ರವಾರದ ದಿನ ಮಾಡಬೇಕು ಈ ಕಾಲ್ಗೆಜ್ಜೆಯನ್ನು ಧರಿಸಿಕೊಂಡು
ತಾಯಿ ಲಕ್ಷ್ಮಿದೇವಿಯ ಮುಂದೆ ಹೋಗಿ ನಮಸ್ಕಾರ ಮಾಡಬೇಕು ಅವರಲ್ಲಿ ಆಶೀರ್ವಾದ ಬೇಡಬೇಕು ಇದರಿಂದ ನಿಮ್ಮ ಶುಕ್ರ ಗ್ರಹ ಶಕ್ತಿಶಾಲಿಯಾಗುತ್ತದೆ ನೀವು ಪ್ರತಿ ಶುಕ್ರವಾರ ಬಟ್ಟೆಗಳನ್ನು ಉಡುಗೊರೆಯಾಗಿ ಕೊಡಬಹುದು ಅಥವಾ ಬಿಳಿ ಬಣ್ಣದ ಸಿಹಿ ಪದಾರ್ಥಗಳನ್ನು ಕೂಡ ಉಡುಗೊರೆಯಾಗಿ ಕೊಡಬಹುದು ಇದರಿಂದ ನಿಮ್ಮ ಶುಕ್ರ ಗ್ರಹ ಪ್ರಬಲವಾಗುತ್ತದೆ ಇದರಿಂದ ನಿಮ್ಮ ವ್ಯವಸಾಯ ಕಾರ್ಯದಲ್ಲಿ ಉನ್ನತಿಯಾಗುವುದನ್ನು ನೋಡುವಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755