ಎಷ್ಟೇ ಕಷ್ಟವಾದರೂ ಸರಿ ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಮರೆತೂ ಪೊರಕೆಯನ್ನು ಇಡಬೇಡಿ..!

0

ನಮಸ್ಕಾರ ಸ್ನೇಹಿತರೆ ಗುರುಗಳು ಬೋದಿಸುವುದರಲ್ಲಿ ಆತ್ಮಶುದ್ಧಿ ಶರೀರ ಶುದ್ದಿ ಗೃಹ ಶುದ್ದಿ ಅನ್ನುವುದು ಬಹಳ ಪ್ರಧಾನವಾದದ್ದು ಆತ್ಮಶುದ್ಧಿ ಗೋಸ್ಕರ ನಾವು ಸ್ತೋತ್ರ ಪಾರಾಯಣವನ್ನು ಮಾಡುತ್ತೇವೆ ಶರೀರ ಶುದ್ಧಿಗಾಗಿ ನಾವು ಸ್ನಾನವನ್ನು ಮಾಡುತ್ತೇವೆ ಹಾಗೆ ಗೃಹ ಶುದ್ಧಿಗೆ ನಾವು ಪೊರಕೆ ಬಳಸುತ್ತೇವೆ ಗೃಹ ಶುದ್ದಿ ಮಾಡುವ ಪೊರಕೆ ಯನ್ನು ಯಾವ ಜಾಗದಲ್ಲಿ ಇರಿಸಬೇಕು ಯಾವ ರೀತಿಯಾಗಿ ಬಳಸಬೇಕು ಲಕ್ಷ್ಮಿಯ ಅನುಗ್ರಹಕ್ಕೋಸ್ಕರ ಯಾವ ನಿಖರವಾದ ಸಮಯದಲ್ಲಿ ಪೊರಕೆ ಯನ್ನು ಬಳಸಿದರೆ ಮನೆಗೆ ಆಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಮೊದಲನೇದಾಗಿ ಪೊರಕೆ ಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ನೋಡುವುದಾದರೆ ಮನೆಯಲ್ಲಿ ಪೊರಕೆಯನ್ನು ಆಗ್ನೇಯ ದಿಕ್ಕಿನಲ್ಲಿ ಆಗಲಿ ಅಥವಾ ನೈರುತ್ಯ ದಿಕ್ಕಿನಲ್ಲಿ ಆಗಲಿ ಇರಿಸಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಷ್ಟೋ ಜನರ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಬೀರು ಅಥವಾ ಮಂಚ ಆಗಿರಬಹುದು ಅಥವಾ ಬಾಲ್ಕನಿ ಇರಬಹುದು ಆದರೆ ನೈಋತ್ಯ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದಕ್ಕೆ ಸಾಧ್ಯ ಆಗುವುದೇ ಇಲ್ಲ ಅನ್ನುವಾಗ ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಆಗ್ನೇಯ ದಿಕ್ಕಿನಲ್ಲಿ ಕೂಡ ಪೊರಕೆಯನ್ನು ಇಡುವುದಕ್ಕೆ ಸ್ಥಳವಕಾಶ ಇಲ್ಲ ಅಂದರೆ ವಾಯುವ್ಯ ದಿಕ್ಕಿನಲ್ಲಿ ಪೊರಕೆ ಇಡಬೇಕು ಈ ಮೂರು ದಿಕ್ಕಿನಲ್ಲಿ ಯಾವುದಾದರೂ ಒಂದು ದಿಕ್ಕಿನಲ್ಲಿ ಪೊರಕೆಯನ್ನು ಇಡಬೇಕು ಹಾಗೆ ಅಪ್ಪಿತಪ್ಪಿಯೂ ಕೂಡ ಪೊರಕೆ ಯನ್ನು ಉಲ್ಟಾ ಅಂದರೆ ತಲೆಕೆಳಗಾಗಿ ಇಡಬಾರದು ಅನೇಕರು ಪೊರಕೆ ಹಾಳಾಗುತ್ತದೆ ಎಂದು ಇಡೀ ಭಾಗವನ್ನು ನೆಲಕ್ಕಿಟ್ಟು ಗುಡಿಸುವ ಭಾಗ ಮೇಲೆ ಬರುವಂತೆ ಇಟ್ಟಿರುತ್ತೀರಾ ಹೀಗೆ ಯಾವುದೇ ಕಾರಣಕ್ಕೂ ಮಾಡಬಾರದು ಇದರಿಂದ ದರಿದ್ರ ಅನ್ನೋದು ಮನೆಯಲ್ಲಿ ಹೆಚ್ಚಾಗುತ್ತದೆ

ಕಷ್ಟಕಾರ್ಪಣ್ಯಗಳು ಮನೆಯಲ್ಲಿ ಹೆಚ್ಚಾಗುತ್ತದೆ ಜೇಷ್ಠಾದೇವಿ ಯು ಮನೆಯಲ್ಲಿ ತಾಂಡವವಾಡುತ್ತಲೇ ಆದ್ದರಿಂದ ಪೊರಕೆಯನ್ನು ತಲೆಕೆಳಗಾಗಿ ಇಡಬಾರದು ನಾವು ಕಸವನ್ನು ಗುಡಿಸುವಾಗ ನಮಗೆ ದರ್ಶನ ನೀಡುವ ದೇವತೆ ಯಾರೆಂದರೆ ಜೇಷ್ಠದೇವಿ ನಾವು ಹಿಡಿಯನ್ನು ಹಿಡಿದು ಹೇಗೆ ಕಸವನ್ನು ಗುಡಿಸುತ್ತೇವೇ ಅದೇ ರೀತಿಯಾಗಿ ಹಿಡಿಯನ್ನು ಗೋಡೆಗೆ ಒರಗಿಸಿ ಇಡಬೇಕು ಅಥವಾ ನೆಲದ ಮೇಲೆ ಮಲಗಿಸಿ ಇಡಬೇಕು ಆದರೆ ತಲೆಕೆಳಗಾಗಿ ಮಾತ್ರ ಹಿಡಿಯನ್ನು ಇಡಬಾರದು ಹಾಗೆ ಮನೆಯಲ್ಲಿ ಕಸವನ್ನು ಸೂರ್ಯ ಉದಯಿಸುವ ಮೊದಲು ಗುಡಿಸಬೇಕು ಬೆಳಿಗ್ಗೆ 5:00 ಗಂಟೆಗೆ ಮುನ್ನವೇ ಮನೆಯ ಕಸವನ್ನು ಗುಡಿಸಿ ಮನೆಯನ್ನು ಸುಚಿ ಮಾಡಿಕೊಂಡರೆ ಅದನ್ನು ಋಷಿ ಸಮಯ ಅಂತ ಕರೆಯುತ್ತಾರೆ ಆರು ಗಂಟೆಯ ಒಳಗೆ ಮನೆಯನ್ನು ಗುಡಿಸಿ ಸುಚಿ ಮಾಡಿಕೊಂಡರೆ

ವಿಶೇಷವಾಗಿ ಅದನ್ನು ದೇವತಾ ಸಮಯ ಅಂತ ಕರೆಯುತ್ತಾರೆ ಹಾಗೆ ಏಳು ಗಂಟೆಯ ನಂತರ ಮನೆಯ ಕಸವನ್ನು ಗುಡಿಸಿದರೆ ಅದನ್ನು ದರಿದ್ರ ಸಮಯ ಅಂತ ಕರೆಯುತ್ತಾರೆ ಆದ್ದರಿಂದ 7ಗಂಟೆಯ ಒಳಗಾಗಿಯೇ ಬೆಳಗಿನ ಜಾವ ಬೆಳಗಿನ ಸಮಯ ಮನೆಯ ಕಸವನ್ನು ಗುಡಿಸಿ ಮನೆಯ ಸುಚಿಯನ್ನು ಮಾಡಿಕೊಂಡಿರಬೇಕು ಕಸವನ್ನು ಗುಡಿಸಿದ ನಂತರ ಆಗ್ನೇಯ ದಿಕ್ಕಿನಲ್ಲಿ ಕಸವನ್ನು ಗುಡ್ಡೆ ಮಾಡಿ ಕಸದ ಬುಟ್ಟಿಯನ್ನು ಅದೇ ಜಾಗದಲ್ಲಿ ಇಟ್ಟು ಕಸವನ್ನು ಹಾಕಬೇಕು ಈ ನೇಮವನ್ನು ತಪ್ಪದೇ ಪಾಲಿಸಬೇಕು ಇದು ಬೆಳಗಿನ ಸಮಯ ಗುಡಿಸುವಂತ ನಿಖರ ಸಮಯ ಆಗಿರುತ್ತದೆ ಹಾಗೆ ಸಂಜೆಯ ವೇಳೆಯಲ್ಲಿ 5 ಗಂಟೆಯಿಂದ 7 ಗಂಟೆಯ ಒಳಗೆ ಮನೆ ಸ್ವಚ್ಛವಾಗಿರಬೇಕು ಶುಚಿಯಾಗಿರಬೇಕು ಕಸವನ್ನು ಗುಡಿಸಿ ಮುಗಿಸಿರಬೇಕು 5 ಗಂಟೆಯಿಂದ 7:00 ಯ ಒಳಗಾಗಿ ಅನ್ನೋದಾದರೆ

ಎಷ್ಟೋ ಜನ ಸಾಮಾನ್ಯವಾಗಿ ಆರು ಗಂಟೆಯ ಒಳಗಾಗಿ ಮನೆಯ ಕಸವನ್ನು ಗುಡಿಸಿ ವಿಶೇಷವಾಗಿ ಆರು ಗಂಟೆಯ ನಂತರ ದೀಪಾರಾಧನೆ ಮಾಡುತ್ತೀರಾ ಅದು ಕೂಡ ತುಂಬಾ ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಆರು ಗಂಟೆಯ ನಂತರ ಮನೆಯಲ್ಲಿ ಕಸವನ್ನು ಗುಡಿಸಬಾರದು ಸಂಜೆಯ ವೇಳೆ ಹಿಡಿಯನ್ನು ಬಳಸಬಾರದು ಎಷ್ಟೋ ಜನ ರಾತ್ರಿ ಮಲಗುವ ಮುನ್ನ ಚಾಪೆ ಹಾಕುವಾಗ ಅಥವಾ ಹಾಸಿಗೆಯನ್ನು ಹಾಕುವಾಗ ಊಟ ಆದ ನಂತರ ಕಸವನ್ನು ಗುಡಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಆದರೆ ಅಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು ಅಕಸ್ಮಾತಾಗಿ ನೀವು ಮಲಗುವಾಗ ಕಸವನ್ನು

ಗುಡಿಸಲೆ ಬೇಕು ಎನ್ನುವುದಾದರೆ ಒಂದು ಬಟ್ಟೆಯನ್ನು ತೆಗೆದುಕೊಂಡು ಕಸವನ್ನು ಗುಡ್ಡೆ ಮಾಡಿ ಒಂದು ಕಡೆ ಇಡಬೇಕು ಇಂತಹ ತಪ್ಪನ್ನು ಮನೆಯಲ್ಲಿ ಮಾಡಬಾರದು ಇಂತಹ ತಪ್ಪಿನಿಂದಲೇ ಮನೆಯಲ್ಲಿ ದಾರಿದ್ರ್ಯತೆ ಅನ್ನುವುದು ಹೆಚ್ಚಾಗುತ್ತದೆ ಹಣಕಾಸಿನ ಬಾದೆಗಳು ಹೆಚ್ಚಾಗುತ್ತದೆ ಇಂತಹ ನೇಮವನ್ನು ಪಾಲಿಸಿ ನೋಡಿ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ನೆಲೆಸುತ್ತಾಳೆ ಪೊರಕೆಯನ್ನು ಸಾಕ್ಷಾತ ಲಕ್ಷ್ಮಿ ದೇವಿಯ ಸ್ವರೂಪವಾಗಿ ಕಾಣುತ್ತೇವೆ ಇಂತಹ ನಿಯಮಗಳನ್ನು ಪಾಲಿಸುತ್ತಾ ಬಂದರೆ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ ಇಂತಹ ವಿಶೇಷವಾದ ಪರಕೆಯ ಬಗ್ಗೆನಾ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.