ಶುಂಠಿ ಟೀ ಕುಡಿಯುವುದರಿಂದ ದೇಹಕ್ಕೆ ಏನಾಗುತ್ತದೆ ಗೊತ್ತಾ?
ಚಹಾ ಪ್ರಿಯರಿಗೆ ಚಹಾ ಕುಡಿಯೋದಕ್ಕೆ ಒಂದು ಕಾರಣ ಬೇಕು ಅಷ್ಟೇ. ಕೂತರು ನಂಟರು ಕೈಯಲ್ಲಿ ಒಂದು ಕಪ್ ಚಹಾ ಇರಬೇಕು. ಅಷಿದ್ದರೆ ಅದರ ಮಜಾನೇ ಬೇರೆ. ಅದರಲ್ಲೂ ಶುಂಠಿ ಚಹಾ ಸಿಕ್ಕಿದರಂತೂ ಇನ್ನು ಮಜಾ. ಶುಂಠಿ ಚಹಾ ನಾಲಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಶುಂಠಿಯು ಔಷಧೀಯ ಗುಣಗಳಿಂದ ತುಂಬಿದೆ. ಶುಂಠಿಯಲ್ಲಿ ಆ್ಯಂಟಿ ಇನಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಗುಣಗಳು ಕಂಡುಬರುತ್ತವೆ. ಇಷ್ಟು ಮಾತ್ರವಲ್ಲ, ಇದರಲ್ಲಿ ವಿಟಮಿನ್ ಎ, ವಿಟಮಿನ್ ಇ, ಕಬ್ಬಿಣ, … Read more