ನಿಮ್ಮ ಹುಟ್ಟಿದ ತಿಂಗಳ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ತಿಳಿಯಿರಿ

0

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇದರಲ್ಲಿ ನಾವು ತೋರಿಸಿರುವ ತಿಂಗಳಿನ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ನೀವು ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ ನೀವು ಜನಿಸಿದ ದಿನ ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅಂದರೆ ನಿಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕೆ ನಿಮ್ಮ ತಾರೀಕು ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅದೇ ರೀತಿ ನೀವು ಜನಿಸಿದ ತಿಂಗಳು ಕೂಡ ಅಷ್ಟೇ ಇಂಪಾರ್ಟೆಂಟ್ ಇದರ ಮೂಲಕ ನಿಮ್ಮ ಸ್ವಭಾವ ಹೇಗಿರುತ್ತದೆ ನಿಮ್ಮ ಭವಿಷ್ಯ ಹೇಗಿರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎನ್ನುವ ಸಾಕಷ್ಟು ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು ಇಲ್ಲಿ ತೋರಿಸಿರುವ ರೆಕ್ಕೆಯನ್ನು ನೀವು ಆರಿಸಿಕೊಳ್ಳಿ ಅದಾದ ನಂತರ ನೀವು ಸೆಲೆಕ್ಟ್ ಮಾಡಿದ ತಿಂಗಳಿನ ರೆಕ್ಕೆ ಪ್ರಕಾರ ನಿಮ್ಮ ಸ್ವಭಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ಜನವರಿ ತಿಂಗಳಿನ ರೆಕ್ಕೆಯನ್ನು ಆರಿಸಿದರೆ ಇವರು ತುಂಬಾನೇ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಗಳು ಆಗಿರುತ್ತಾರೆ ಎಲ್ಲಾ ವಿಚಾರದಲ್ಲೂ ನಿಮ್ಮ ಅಭಿಪ್ರಾಯ ನೇರವಾಗಿರುತ್ತದೆ

ನೀವು ನಿಮ್ಮ ಅಕ್ಕಪಕ್ಕದಲ್ಲಿರುವ ಜನರನ್ನು ತುಂಬಾ ಮೋಟಿವೇಟ್ ಮಾಡುತ್ತೀರಾ ಅಂದರೆ ಅವರಿಗೆ ಆತ್ಮವಿಶ್ವಾಸವನ್ನು ತುಂಬುತ್ತೀರಾ ಅಂತ ಹೇಳಬಹುದು ಇವರು ಬಹಳ ಮಾತನಾಡುತ್ತಾರೆ ಅಂತ ಹೇಳಬಹುದು ಮಾತಿನಿಂದ ಯಾರನ್ನಾದರೂ ತನ್ನ ಕಡೆ ಸೆಳೆದುಕೊಳ್ಳುತ್ತಾರೆ ವ್ಯಕ್ತಿತ್ವ ಇವರಿಗೆ ಇರುತ್ತದೆ ಅಂತ ಹೇಳಬಹುದು ಹಾಗೆ ಯಾರನ್ನಾದರೂ ಇವರು ಇಷ್ಟಪಟ್ಟರೆ ಅವರಿಗೋಸ್ಕರ ಜೀವನವನ್ನು ಮುಡಿಪಾಗಿರುತ್ತಾರೆ ಅಂತಹ ವ್ಯಕ್ತಿಗಳು ಇವರು ಆಗಿರುತ್ತಾರೆ

ಅಂತ ಹೇಳಬಹುದು ಎರಡನೆಯದಾಗಿ ನೀವು ಫೆಬ್ರವರಿ ತಿಂಗಳಿನ ರೆಕ್ಕೆಯನ್ನು ಆರಿಸಿದರೆ ಇವರು ಪರಿಶ್ರಮ ಜೀವಿಗಳು ಆಗಿರುತ್ತಾರೆ ಹಾಗೆ ಇವರು ಜೀವನದಲ್ಲಿ ಶಿಸ್ತನ್ನು ಮೆಂಟೇನ್ ಮಾಡಿರುತ್ತಾರೆ ಇವರಿಗೆ ಎಲ್ಲದರ ಬಗ್ಗೆ ಯೋಚನೆ ಮಾಡುವ ಕ್ಷಮತೆ ಹೆಚ್ಚಾಗಿರುತ್ತದೆ ಏನಾದ್ರೂ ಒಂದು ವಸ್ತುವನ್ನು ತೆಗೆದುಕೊಳ್ಳಬೇಕು ಅಂತ ಅನಿಸಿದರೆ ಅದರ ಬಗ್ಗೆ ತುಂಬಾನೇ ಯೋಚನೆ ಮಾಡುತ್ತಾರೆ ಅದರಿಂದ ಏನು ಯೂಸ್ ಇದೆ ಅದು ಮುಂದೆ ಫ್ಯೂಚರಲ್ಲಿ ಯೂಸ್ ಆಗುತ್ತದೆ ಇಂತಹ ಸಾಕಷ್ಟು ಯೋಚನೆ ಮಾಡುತ್ತಾರೆ

ಮುಂದೆ ಹೋಗುತ್ತಾರೆ ಇವರು ಎಲ್ಲದರಲ್ಲೂ ತಾನು ಬೆಸ್ಟ್ ಆಗಿ ಇರಬೇಕು ಅಂತ ಯೋಚನೆ ಮಾಡುತ್ತಾರೆ ಇದಲ್ಲದೆ ಇವರು ರಿಲೇಶನ್ ಶಿಪ್ ಅಂತ ಹೋದಾಗ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗೆ ಮುಂದಿನದಾಗಿ ಮಾರ್ಚ್ ತಿಂಗಳ ರೆಕನ್ನು ಆರಿಸಿದರೆ ತುಂಬಾ ಇಂಟಲಿಜೆಂಟ್ ವ್ಯಕ್ತಿಗಳಾಗಿರುತ್ತಾರೆ ಹಾಗೆ ಚಂಚಲ ಮನಸ್ಸು ಕೂಡ ಆಗಿರುತ್ತದೆ ಇವರು ತಮ್ಮ ಫ್ಯಾಮಿಲಿಯನ್ನು ಖುಷಿಯಾಗಿ ಇಡುವುದಕ್ಕೋಸ್ಕರ ಎಷ್ಟು ಬೇಕಾದರೂ ಕಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ

ಇದಲ್ಲದೆ ಇವರಿಗೆ ತುಂಬಾ ಸುತ್ತಾಡುವುದು ತುಂಬಾ ಪಾರ್ಟಿಗಳನ್ನು ಮಾಡುವುದು ಎಂಜಾಯ್ ಮಾಡುವುದು ಇವರಿಗೆ ಇಷ್ಟ ಆಗಿರುತ್ತದೆ ಇದಲ್ಲದೆ ಇನ್ನೊಂದು ವಿಷಯ ಏನೆಂದರೆ ಯಾವ ಕೆಲಸವನ್ನು ಯಾವ ಟೈಮಿನಲ್ಲಿ ಮಾಡಬೇಕು ಅದನ್ನು ಕರೆಕ್ಟಾಗಿ ಮಾಡುತ್ತಾರೆ ಕಾರಣದಿಂದಾಗಿ ಇವರಿಗೆ ಜೀವನದಲ್ಲಿ ಸಕ್ಸಸ್ ಅನ್ನುವುದು ಸಿಗುತ್ತದೆ ಹಾಗೆ ಏಪ್ರಿಲ್ ತಿಂಗಳ ರೆಕ್ಕೆಯನ್ನು ಆರಿಸಿದರೆ ಇವರ ಮನಸ್ಸು ತುಂಬಾನೇ ಶುದ್ಧವಾಗಿರುತ್ತದೆ ಅಂದರೆ ಇವರು ಬೇಕು ಅಂತ ಯಾರಿಗೂ ನೋವನ್ನು ಮಾಡುವುದಿಲ್ಲ ಇವರಿಗೆ ಗೊತ್ತಿಲದೆ

ಇನ್ನೊಬ್ಬರಿಗೆ ಏನಾದರೂ ನೋವಾಯಿತು ಅಂತ ಗೊತ್ತಾದರೆ ಅದನ್ನು ಸರಿಪಡಿಸುವುದಕ್ಕೆ ಅಥವಾ ಕ್ಷಮೆ ಕೇಳುವುದಕ್ಕೆ ಟ್ರೈ ಮಾಡುತ್ತಾರೆ ಅವರನ್ನು ಖುಷಿ ಪಡಿಸುವುದಕ್ಕೆ ಸಾಕಷ್ಟು ಟ್ರೈ ಮಾಡುತ್ತಾರೆ ಇವರು ಚಿಕ್ಕ ಚಿಕ್ಕ ವಿಷಯಗಳಲ್ಲಿ ಕೃಷಿಯನ್ನು ಕಂಡುಕೊಳ್ಳುವ ವ್ಯಕ್ತಿತ್ವ ಇವರದಾಗಿರುತ್ತದೆ ಹಾಗೆ ಮುಂದಿನದಾಗಿ ನೀವು ಮೇ ತಿಂಗಳ ರಕಿಯನ್ನು ಆರಿಸಿದರೆ ಇವರು ತುಂಬಾನೆ ಎಂಜಾಯ್ ಮಾಡುವ ವ್ಯಕ್ತಿತ್ವ ಇವರದಾಗಿರುತ್ತದೆ ಬೇರೆಯವರು ಏನಾದರೂ ಮಾಡಿಕೊಳ್ಳಲಿ ನನ್ನ ಪಾಡಿಗೆ ನಾನು ಎಂಜಾಯ್ ಮಾಡುತ್ತೇನೆ

ಎನ್ನುವ ವ್ಯಕ್ತಿತ್ವ ಇವರದ್ದಾಗಿರುತ್ತದೆ ಹಾಗೆ ವಿಶೇಷವಾಗಿ ಏನಪ್ಪಾ ಅಂದರೆ ಇವರು ಅದೃಷ್ಟವನ್ನು ನಂಬಿಕೊಂಡು ಇರುವುದಿಲ್ಲ ಪರಿಶ್ರಮ ಪಟ್ಟರೆ ಮಾತ್ರ ಜಯ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಇರುತ್ತಾರೆ ಜಗತ್ತು ಏನೇ ಹೇಳಿದರೂ ಇವರ ಬಗ್ಗೆ ಇವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಹಾಗೆ ಮುಂದಿನದಾಗಿ ನೀವು ಜೂನ್ ತಿಂಗಳ ರೆಕ್ಕೆಯನ್ನು ಆರಿಸಿದರೆ ಇವರು ತುಂಬಾನೇ ಓಪನ್ ಮೈಂಡೆಡ್ ವ್ಯಕ್ತಿಗಳು ಆಗಿರುತ್ತಾರೆ ಹಿಂದೆ ಒಂದು ಮುಂದೊಂದು ಮಾತನಾಡುವ ವ್ಯಕ್ತಿತ್ವ ಇವರದ್ದಲ್ಲ ಏನೇ ಇದ್ದರೂ ಡೈರೆಕ್ಟಾಗಿ ಹೇಳುವ ವ್ಯಕ್ತಿತ್ವ ಇವರದ್ದಾಗಿರುತ್ತದೆ

ಇವರಿಗೆ ಕೋಪ ಅನ್ನುವುದು ಬಹಳ ಬೇಗ ಬರುತ್ತದೆ ಆದರೆ ಕೋಪದಲ್ಲಿ ಇದ್ದಾಗ ಯಾರಾದ್ರೂ ಬಂದು ಸಮಾಧಾನ ಮಾಡಲು ಬಂದರೆ ಬೇಗ ಸಮಾಧಾನ ಕೂಡ ಆಗಿಬಿಡುತ್ತಾರೆ ಹಾಗೆ ಜುಲೈ ತಿಂಗಳ ರಾಕಿಯನ್ನು ಆರಿಸಿದರೆ ಇವರ ಮನಸ್ಸು ತುಂಬಾನೇ ಪರಿಶುದ್ಧವಾಗಿರುತ್ತದೆ ಇವರ ಹತ್ತಿರ ಯಾರಾದರೂ ಕಷ್ಟ ಅಂತ ಬಂದಾಗ ಇವರ ಕೈಲಾದಷ್ಟು ಸಹಾಯವನ್ನು ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ ಹಾಗೆ ಇವರ ಜೀವನದಲ್ಲಿ ಯಾವುದೇ ಒಂದು ಕಷ್ಟ ಬಂದರೂ ಕೂಡ ಆ ಕಷ್ಟವನ್ನು ಹೇಗೆ ಫೇಸ್ ಮಾಡುವುದು

ಆ ಕಷ್ಟದಿಂದ ಹೇಗೆ ಹೊರಗೆ ಬರುವುದು ಇವರಿಗೆ ಪಕ್ಕ ಗೊತ್ತಿರುತ್ತದೆ ಯಾವುದೇ ಒಂದು ಕೆಲಸ ಮಾಡಲು ಹೋದರು ಕೂಡ ಸಾಕಷ್ಟು ಯೋಚನೆ ಮಾಡಿ ಕೆಲಸ ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ ಹಾಗೆ ಮುಂದಿನದಾಗಿ ಆಗಸ್ಟ್ ತಿಂಗಳ ರೆಕ್ಕೆಯನ್ನು ಹಾರಿಸಿದರೆ ಇವರು ತಮ್ಮ ಜೀವನದಲ್ಲಿ ಸ್ವತಂತ್ರವನ್ನು ಬಯಸುವ ವ್ಯಕ್ತಿಗಳು ಆಗಿರುತ್ತಾರೆ ಇವರು ತಮ್ಮ ಜೀವನದಲ್ಲಿ ಇನ್ನೊಬ್ಬರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ ಇವರು ಇನ್ನೊಬ್ಬರು ಹೇಗಿರುತ್ತಾರೆ, ಅವರ ಸ್ಟೇಟಸ್ ಏನು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಆದರೆ

ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವ ಜವಾಬ್ದಾರಿಯನ್ನು ಇವರು ತೆಗೆದುಕೊಂಡಿರುತ್ತಾರೆ ಹಾಗೆ ಏನಾದರೂ ಒಂದು ದೆಸಿಶನ್ ತೆಗೆದುಕೊಳ್ಳಬೇಕು ಅಂತ ಅನ್ನುವುದಾದರೆ ತುಂಬಾ ಬೇಗ ತೆಗೆದುಕೊಳ್ಳಬೇಕು ಅಂತ ಹೇಳುತ್ತಾರೆ ಹಾಗೆ ಮುಂದಿನದಾಗಿ ಸೆಪ್ಟೆಂಬರ್ ತಿಂಗಳ ರೆಕ್ಕೆಯನ್ನು ಆರಿಸಿದರೆ ಇವರಲ್ಲಿ ಆತ್ಮವಿಶ್ವಾಸ ಅನ್ನೋದು ತುಂಬಾ ಜಾಸ್ತಿ ಇರುತ್ತದೆ ಇವರ ಜೀವನದಲ್ಲಿ ಏನೇ ಪ್ರಾಬ್ಲಮ್ಸ್ ಬಂದರೂ ಕೂಡ ಅದನ್ನು ಹೇಗೆ ಫೇಸ್ ಮಾಡುವುದು ಅನ್ನೋದು ಇವರಿಗೆ ಗೊತ್ತಿರುತ್ತದೆ

ಹಾಗೆ ಮುಂದಿನದಾಗಿ ನೀವು ಅಕ್ಟೋಬರ್ ತಿಂಗಳವರೆಗಿನ ಆರಿಸಿದರೆ ಇವರು ತಮ್ಮ ವ್ಯವಹಾರಗಳಲ್ಲಿ ನಾಚಿಕೆ ಸ್ವಭಾವದವರಾಗಿರುತ್ತಾರೆ ಹಾಗೂ ತುಂಬಾ ಬಾವುಕ ಸ್ವಭಾವರಾಗಿರುತ್ತಾರೆ ಹಾಗೆ ಟ್ರಾವೆಲಿಂಗ್ ಅಲ್ಲಿ ತುಂಬಾನೇ ಇಂಟರೆಸ್ಟ್ ಜಾಸ್ತಿ ಇರುತ್ತದೆ ಇವರಿಗೆ ಸುತ್ತಾಡುವುದು ಅಂದರೆ ತುಂಬಾ ಖುಷಿ ಹಾಗೆ ಇವರ ಒಂದು ಒಳ್ಳೆಯ ವಿಷಯ ಏನೆಂದರೆ ಒಳಗಡೆ ಎಷ್ಟೇ ದುಃಖ ಇದ್ದರೂ ಕೂಡ ಅದನ್ನು ಆಚೆ ತೋರಿಸಿಕೊಳ್ಳುವುದಿಲ್ಲ ನಗುನಗುತ್ತಾ ಇರುತ್ತಾರೆ ಖುಷಿಖುಷಿಯಾಗಿರುತ್ತಾರೆ

ಈ ಕಾರಣದಿಂದಾಗಿ ಇವರ ಫ್ರೆಂಡ್ಸ್ ಕೂಡ ಇವರನ್ನು ಇಷ್ಟಪಡುತ್ತಾರೆ ಹಾಗೆ ಮುಂದಿನದಾಗಿ ನೀವು ನವೆಂಬರ್ ತಿಂಗಳ ರೆಕ್ಕೆಯನ್ನು ಆರಿಸಿದರೆ ಇವರಿಗೆ ಕ್ರಿಯೇಟಿವಿಟಿ ಅನ್ನುವುದು ಜಾಸ್ತಿ ಇರುತ್ತದೆ ಯಾವುದೇ ಒಂದು ಕೆಲಸ ಮಾಡಿದರೂ ಕೂಡ ಹೊಸ ರೀತಿಯಲ್ಲಿ ಅಥವಾ ಡಿಫ್ರೆಂಟ್ ಆದ ರೀತಿಯಲ್ಲಿ ಮಾಡುವುದಕ್ಕೆ ಇಷ್ಟಪಡುತ್ತಾರೆ ತುಂಬಾ ಆಳವಾದ ಚಿಂತನೆಯನ್ನು ಮಾಡುವ ವ್ಯಕ್ತಿಗಳಾಗಿರುತ್ತಾರೆ ಇವರು ಯಾವಾಗಲೂ ಕೂಡ ತಮ್ಮ ಜೊತೆಗಿರುವ ವ್ಯಕ್ತಿಗಳನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳುವುದು

ಹೇಗೆ ಖುಷಿಯಾಗಿ ನೋಡಿಕೊಳ್ಳುವುದು ಇದರ ಬಗ್ಗೆ ಸಾಕಷ್ಟು ಯೋಚನೆ ಮಾಡುತ್ತಾರೆ ಹಾಗೆ ಹಣದ ವಿಷಯಕ್ಕೂ ಬಂದರೂ ಕೂಡ ತುಂಬಾನೇ ಯೋಚನೆ ಮಾಡುತ್ತಾರೆ ಏನಾದ್ರೂ ಖರ್ಚು ಮಾಡಬೇಕಾದರೂ ಕೂಡ ತುಂಬಾನೇ ಯೋಚನೆ ಮಾಡಿ ಖರ್ಚು ಮಾಡುತ್ತಾರೆ ಹಾಗೆ ಕೊನೆಯದಾಗಿ ನೀವು ಡಿಸೆಂಬರ್ ತಿಂಗಳ ರೆಕ್ಕೆಯನ್ನು ಆರಿಸಿದರೆ ಇವರು ತುಂಬಾನೇ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ ವಿಶೇಷವಾಗಿ ಏನಪ್ಪಾ ಅಂದರೆ ತುಂಬಾ ಯೋಚನೆ ಮಾಡುತ್ತಾರೆ ಏನಾದ್ರೂ ಒಂದು ಕೆಲಸ ಮಾಡಬೇಕಾದರೆ ಅದನ್ನು ಯಾವ ರೀತಿ ಚೆನ್ನಾಗಿ ಮಾಡಬಹುದು ಎಂದು ತುಂಬಾ ಯೋಚನೆ ಮಾಡುವ ವ್ಯಕ್ತಿತ್ವ ಇವರದಾಗಿರುತ್ತದೆ

ಇದಲ್ಲದೆ ಇನ್ನೊಂದು ವಿಷಯ ಏನೆಂದರೆ ಏನಾದರೂ ಒಂದು ಕೆಲಸ ಮಾಡಬೇಕು ಅಂದರೆ ಇವರಿಗೆ ಹೊಸ ಹೊಸ ಐಡಿಯಾಸ್ ಗಳು ತುಂಬಾ ಜಾಸ್ತಿ ಬರುತ್ತದೆ ಇದರಿಂದ ಇವರು ತುಂಬಾನೇ ಮೇಲು ಬರುವ ಸಾಧ್ಯತೆ ಇರುತ್ತದೆ ಇದಲ್ಲದೆ ಇನ್ನೊಂದು ವಿಷಯ ಏನೆಂದರೆ ಇವರು ತಮ್ಮ ಫ್ಯಾಮಿಲಿಯನ್ನು ತುಂಬಾ ಇಷ್ಟ ಪಡುತ್ತಾರೆ ತಮ್ಮ ಸಂಸಾರದ ಬಗ್ಗೆ ತುಂಬಾ ಕೇರ್ ಮಾಡುತ್ತಾರೆ ಹಾಗೆ

ಅವರ ಖುಷಿಗೆ ಇವರು ಏನೇನು ಮಾಡಬೇಕು ಅದನ್ನು ಮಾಡೇ ಮಾಡುತ್ತಾರೆ ಇವರ ಒಳಗಡೆ ತುಂಬಾ ಎಮೋಷನ್ ಇದ್ದರೂ ಕೂಡ ಅದನ್ನು ಇವರು ತೋರಿಸಿಕೊಳ್ಳುವುದಿಲ್ಲ ಅಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ ಹಾಗೆ ಯಾವುದಾದರೂ ಕೆಲಸ ಕೊಟ್ಟರೆ ಅದನ್ನು ಹೇಗೆ ಮಾಡಿ ಮುಗಿಸುವುದು ಎನ್ನುವುದು ಇವರಿಗೆ ಗೊತ್ತಿರುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.