ಬೆಳ್ಳಿಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿ ನೋಡಿ

0

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆಯ ಸಮಯ ಏನಿದೆ ಇದು ಎಷ್ಟು ಇಂಪಾರ್ಟೆಂಟ್ ಅಂತ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಬೆಳಿಗ್ಗೆ ನಾವು ಬೇಗ ಎದ್ದು ಯಾವ ಕೆಲಸ ಅಥವಾ ಯಾವ ಕರ್ಮವನ್ನು ಮಾಡುತ್ತೇವೆ ಅದರ ಮೇಲೆ ನಮ್ಮ ಜೀವನ ಡಿಪೆಂಡ್ ಆಗಿರುತ್ತದೆ ಅಂತ ಹೇಳುತ್ತಾರೆ ಒಬ್ಬ ವ್ಯಕ್ತಿ ಒಳ್ಳೆಯ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದ್ದಾನೆ

ಅಂದರೆ ಅಥವಾ ತುಂಬಾ ಪ್ರಬಲವಾದ ವ್ಯಕ್ತಿಯಾಗಿದ್ದಾನೆ ಅಂದರೆ ಅವನು ಬೆಳಿಗ್ಗೆ ಎದ್ದು ಮಾಡುವ ಕರ್ಮಗಳೇ ಕಾರಣ ಎಂದು ಹೇಳಲಾಗುತ್ತದೆ ಇವತ್ತಿನ ಈ ಲೇಖನದಲ್ಲಿ ಶ್ರೀ ಕೃಷ್ಣ ಹೇಳಿರುವ ಪ್ರಕಾರ ನಿಮ್ಮ ಜೀವನದಲ್ಲಿ ಬೆಳಿಗ್ಗೆ ಯಾವ ಕೆಲಸವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಹಾಗೆ ನೀವು ಬೆಳಿಗ್ಗೆ ಎದ್ದು ಒಂದು ವಸ್ತುವನ್ನು ತಿನ್ನಬೇಕಾಗುತ್ತದೆ ಈ ವಸ್ತುವನ್ನು ತಿಂದರೆ ನಿಮ್ಮ ಜೀವನವೇ ಬದಲಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವರ್ಷಪೂರ್ತಿ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ ಅದು ಯಾವ ವಸ್ತು ಅಂತ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೆಯದಾಗಿ ನೀವು ಭೂಮಿತಾಯಿ ಮುಟ್ಟಿ ನಮಸ್ಕಾರ ಮಾಡಬೇಕು ಅಂತ ಹೇಳಲಾಗುತ್ತದೆ ಇದರಿಂದ ಏನಾಗುತ್ತದೆ ಅಂದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ

ನಮ್ಮ ದೇಹದ ಭಾರವನ್ನು ಹೊರುತ್ತಿರುವುದು ಭೂಮಿತಾಯಿ ಹಾಗಾಗಿ ಭೂಮಿತಾಯಿಗೆ ನಮಸ್ಕಾರ ಮಾಡಿ ನಮ್ಮ ದಿನವನ್ನು ಶುರುಮಾಡಿದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತದೆ ಅಂತ ಹೇಳಬಹುದು ಹಾಗೆ ಎರಡನೆಯದಾಗಿ ಗಂಗಾಜಲವನ್ನು ಉಪಯೋಗ ಮಾಡಬೇಕು ಪ್ರತಿದಿನ ರಾತ್ರಿ ಏನು ಮಾಡಬೇಕು ಅಂದ್ರೆ ಒಂದು ತಾಮ್ರದ ಚೊಂಬಿನಲ್ಲಿ ಸ್ವಲ್ಪ ಗಂಗಾಜಲವನ್ನು ಹಾಕಿ ನೀರು ಹಾಕಿ ಮಿಕ್ಸ್ ಮಾಡಿ

ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ದೂರವಾಗುತ್ತದೆ ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಗಂಗಾಜಲ ಅನ್ನುವುದು ತುಂಬಾ ಪವಿತ್ರ ಅಂತ ಹೇಳಲಾಗುತ್ತದೆ ಇದರಲ್ಲಿ ಕೋಟ್ಯಾನುಕೋಟಿ ದೇವಾನುದೇವತೆಗಳು ಇರುತ್ತಾರೆ ಅಂತ ಹೇಳಲಾಗುತ್ತದೆ ಹಾಗಾಗಿ ಸಾಕಷ್ಟು

ಇದರಿಂದ ನಿಮಗೆ ಉಪಯೋಗ ಆಗುತ್ತದೆ ಹಾಗೆ ಮೂರನೆಯದಾಗಿ ವಾರಕ್ಕೆ ಒಂದು ಸಾರಿ ನೀವು ಹಸುವಿನ ಗಂಜಲವನ್ನು ಮನೆಯ ಎಲ್ಲಾ ಮೂಲೆಗೂ ಸಿಂಪಡಿಸಬೇಕು ಇದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರತ್ಮಕ ಶಕ್ತಿಗಳು ದೂರವಾಗುತ್ತದೆ ಅಂತ ಹೇಳಬಹುದು ಅದರ ಜೊತೆಗೆ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಅಂತ ಹೇಳಲಾಗುತ್ತದೆ

ನಾಲ್ಕನೆಯ ವಿಷಯಕ್ಕೆ ಬಂದರೆ ಸಾಕಷ್ಟು ಉಪಾಯಗಳಲ್ಲಿ ಲವಂಗದ ಬಳಕೆಯನ್ನು ಮಾಡುವುದನ್ನು ಕೇಳಿರುತ್ತೀರಾ ಯಾಕೆ ಅಂದರೆ ಲವಂಗ ತುಂಬಾನೇ ಶ್ರೇಷ್ಠವಾದ ವಸ್ತು ಅಂತ ಹೇಳಲಾಗುತ್ತದೆ ಇದರಲ್ಲಿ ಕುದ್ದು ದುರ್ಗಾಪರಮೇಶ್ವರಿ ವಾಸವಾಗಿರುತ್ತಾರೆ ಅಂತ ಹೇಳಲಾಗುತ್ತದೆ ಈ ಕಾರಣದಿಂದ ಇದರಿಂದ ಉಪಾಯ ಮಾಡುವುದರಿಂದ

ಸಾಕಷ್ಟು ಬೇಗ ನಿಮಗೆ ಪ್ರತಿಫಲ ಅನ್ನುವುದು ಸಿಗುತ್ತದೆ ಹಾಗೆ ಇದರಿಂದ ಏನು ಉಪಾಯ ಮಾಡಬೇಕು ಎನ್ನುವ ವಿಷಯಕ್ಕೆ ಬಂದರೆ ಪ್ರತಿದಿನ ರಾತ್ರಿ ನಿಮ್ಮ ದಿಂಬಿನ ಕೆಳಗೆ ಒಂದು ಲವಂಗವನ್ನು ಇಟ್ಟುಕೊಳ್ಳಬೇಕು ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಈ ಲವಂಗವನ್ನು ನೀವು ತಿನ್ನಬೇಕು ಇದನ್ನು ಜಿಗಿಯ ಬಾರದು ಹಾಗೆ ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಂಡು ಇದರ ರಸ ನಿಮ್ಮ ದೇಹದ ಒಳಗೆ ಹೋಗುವ ವರೆಗೆ ಇಟ್ಟುಕೊಳ್ಳಬೇಕು

ಆಮೇಲೆ ಇದನ್ನು ನೀರಿನ ಜೊತೆ ನುಂಗಬೇಕು ಈ ರೀತಿ ಮಾಡೋದ್ರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಯಾಗುತ್ತದೆ ಅಂತ ಹೇಳಬೇಕಾಗುತ್ತದೆ ಹಾಗೆ ಕೊನೆಯದಾಗಿ ನೀವು ತಿನ್ನುವ ವಿಷಯಕ್ಕೆ ಬಂದರೆ ಬೆಳಿಗ್ಗೆ ಎದ್ದು ಯಾವ ವಸ್ತುವನ್ನು ತಿನ್ನಬೇಕು ಎನ್ನುವ ವಿಷಯಕ್ಕೆ ಬಂದರೆ

ನಿಮ್ಮ ಮನೆಯಲ್ಲಿ ದಿನಾ ಪೂಜೆ ಮಾಡಿದಾಗ ಹೂವಿನ ಹಾರವನ್ನು ಹಾಕಿರುತ್ತಾರೆ ಈ ಹೂವಿನ ಹಾರ ದಲ್ಲಿ ಒಂದು ಹೂವನ್ನು ತೆಗೆದುಕೊಂಡು ಹೂವಿನ ಚಿಕ್ಕ ದಳವನ್ನು ಸೇವಿಸಬೇಕು ಬೆಳಿಗ್ಗೆ ನೀವು ಎಲ್ಲಿಗಾದರೂ ಹೋಗಬೇಕಾದರೆ ಈ ಎಲೆಯನ್ನು ತಿನ್ನಬೇಕು ಈ ರೀತಿ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯ ಪಲಗಳು ಸಿಗುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಎರಡನೆಯದಾಗಿ ನೀವು ಹೊರಗಡೆ ಹೋಗಬೇಕಾದರೆ

ಎರಡು-ಮೂರು ಕಾಳು ಅಕ್ಕಿಯನ್ನು ಸೇವನೆ ಮಾಡಿ ಹೋಗಬೇಕು ಇದರಿಂದ ಲಕ್ಷ್ಮಿ ಕೃಪೆ ದಿನಪೂರ್ತಿ ಇರುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ಚಿಕ್ಕ ಉಪಾಯವನ್ನು ನೀವು ಫಾಲೋ ಮಾಡಿದರೆ ಒಳ್ಳೆಯದು ಇದರ ಜೊತೆಗೆ ನೀವು ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀರಾ

ಆದರೆ ಯಾವುದಾದರೂ ಒಂದು ಸ್ವೀಟನ್ನು ತಿಂದು ಕೊಂಡು ಹೋದರೆ ನನಗೆ ಸಾಕಷ್ಟು ಲಾಭ ಆಗುತ್ತದೆ ಅಂತ ಹೇಳಬಹುದು ಹಾಗೆ ಕೊನೆಯದಾಗಿ ಬೆಳಿಗ್ಗೆ ಎದ್ದು ಒಂದೇ ಒಂದು ತುಳಸಿ ಎಲೆಯನ್ನು ಸೇವನೆ ಮಾಡಬೇಕು ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.