ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು,ಕಷ್ಟ, ಜಾಸ್ತಿ ಆಗುತ್ತೆ,ಮರುಮಾಂಗಲ್ಯ ಧಾರಣೆಒಳ್ಳೆದಾ?
ಇಂದಿನ ಲೇಖನದಲ್ಲಿ ಮಂಗಳಸೂತ್ರದ ಮಹತ್ತ್ವವನ್ನು ತಿಳಿದುಕೊಳ್ಳೋಣ. ಮಂಗಳ ಸೂತ್ರ ಎಷ್ಟು ಉದ್ದವಿರಬೇಕು? ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಏಕೆ ಧರಿಸಬೇಕು? ಮರು ಮಾಂಗಲ್ಯಧಾರಣೆ ಎಂದರೆ ಏನು? ಏಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ. ಹಿಂಧೂ ಸಂಪ್ರದಾಯದ ಪ್ರಕಾರ ಗಂಡನ ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬ ವಿವಾಹಿತ ಮಹಿಳೆ ಮಂಗಳ ಸೂತ್ರವನ್ನು ಧರಿಸಲೇಬೇಕು. ಇದರಿಂದ ಗಂಡನ ಆರೋಗ್ಯ, ಯಶಸ್ಸು, ಆಯಸ್ಸು, ಅಭಿವೃದ್ಧಿ, ಶ್ರೇಯಸ್ಸು ಎಲ್ಲವೂ ಸಿಗುತ್ತದೆ. ಮಾಂಗಲ್ಯವು ಸ್ತನದ ಆಕಾರದಲ್ಲಿ ಇರುತ್ತದೆ. ಈ ಆಕಾರ ಏಕೆ ಬಂದಿತು ಎಂದರೆ ಅದಕ್ಕೆ ಒಂದು ಸಣ್ಣ ಕತೆ … Read more