ಪ್ರತಿಯೊಬ್ಬರೂ ಕೂಡ ನಮ್ಮ ಮನೆ ಚೆನ್ನಾಗಿರಲಿ, ಯಾರ ಕೆಟ್ಟ ದೃಷ್ಟಿಯೂ ನಮ್ಮ ಮನೆಯ ಮೇಲೆ ಬೀಳದಿರಲಿ ಎಂದು ಸರಳವಾದ ವಾಸ್ತು ಪಾಲನೆಯನ್ನು ಮಾಡುತ್ತಿರುತ್ತಾರೆ. ಒಂದು ಸರಳವಾದ ಪರಿಹಾರದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಒಂದು ಲೋಟದಲ್ಲಿ ನಿಂಬೆ ಹಣ್ಣನ್ನು ಹಾಕಿಡುವಂತದ್ದು, ಇದನ್ನು ಯಾವ ದಿಕ್ಕಿನಲ್ಲಿಡಬೇಕು, ಯಾವ ರೀತಿ ಇಡಬೇಕು, ಹೇಗೆಲ್ಲಾ ಪಾಲನೆ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳೋಣ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಒಂದು ಗಾಜಿನ ಲೋಟವನ್ನೇ ತೆಗೆದುಕೊಳ್ಳಬೇಕು ಆ ಗಾಜಿನ ಗ್ಲಾಸ್ ನೀಟಾಗಿ ಕಾಣಿಸುವಂತೆ ಇರಬೇಕು. ನಿಂಬೆಹಣ್ಣು ನೋಡಿದಾಗ ಕಣ್ಣಿಗೆ ಕಾಣುವ ರೀತಿ ಆ ಲೋಟ ಇರಬೇಕು. ಅಂದರೆ ಪಾರದರ್ಶಕವಾಗಿ ಇರಬೇಕಾಗುತ್ತದೆ. ಹಳದಿಬಣ್ಣದ್ದು ಚೆನ್ನಾಗಿರುವಂತಹ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ದೇವರ ಮುಂದೆ ಇಡಿದು ನಿಂತುಕೊಳ್ಳಿ ಯಾವುದೇ ರೀತಿಯ ಪೂಜೆಯನ್ನು ಮಾಡಬೇಡಿ
ದೇವರ ಹತ್ತಿರ ನಮ್ಮ ಮನೆಗೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ, ನಮ್ಮ ಕುಟುಂಬ ಚೆನ್ನಾಗಿರಲಿ, ಎಲ್ಲಾ ರೀತಿಯಲ್ಲೂ ಅನುಕೂಲತೆಗಳು ಆಗಲಿ ಎಂದು ಕೇಳಿಕೊಂಡು ಅದರ ನಂತರ ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಂಡು ನಿಂಬೆಹಣ್ಣನ್ನು ಅದರ ಒಳಗಡೆ ಹಾಕಬೇಕು. ಎಲ್ಲಿ ಬೇಕಾದರೂ ಇಡಿ ಇಂತದ್ದೇ ದಿಕ್ಕಿನಲ್ಲಿ ಇಡಬೇಕೆಂಬ ನಿಯಮವಿಲ್ಲ. ಎಲ್ಲರ ಕಣ್ಣಿಗೆ ಕಾಣುವ ರೀತಿಯಲ್ಲಿ ಇಡಬೇಕು. ಈ ನಿಂಬೆಹಣ್ಣನ್ನು ಪ್ರತಿ ಶನಿವಾರ ಬದಲಾವಣೆ ಮಾಡಬೇಕು.
ದೃಷ್ಠಿ ಆಗಿದೆ ಆಗಿಲ್ಲ ಎಂದು ಹೇಗೆ ಕಂಡುಹಿಡಿಯುವುದು ಎಂದರೆ ಲೋಟದೊಳಗೆ ನಿಂಬೆಹಣ್ಣನ್ನು ಹಾಕಿದಾಗ ಅದು ಕೆಳಗೆ ಹೋಗಿ ಕುಳಿತುಕೊಂಡಾಗ ಅದು ನಿಮ್ಮ ಮನೆಗೆ ದೃಷ್ಠಿ ಆಗಿದೆ ಎಂದು ಅಂದುಕೊಳ್ಳಬೇಕು. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನ ಎಳೆದುಕೊಂಡು ಕೆಳಭಾಗದಲ್ಲಿ ನಿಂಬೆಹಣ್ಣು ಕುಳಿತುಕೊಳ್ಳುತ್ತದೆ. ನಿಂಬೆಹಣ್ಣು ಮೇಲೆ ತೇಲುತ್ತಿರಬೇಕು ಈ ರೀತಿ ಇದ್ದರೆ ನಿಮ್ಮ ಮನೆಗೆ ಯಾವ ರೀತಿಯ ಕೆಟ್ಟ ದೃಷ್ಠಿಯೂ ಆಗಿಲ್ಲ ಸಹಜವಾಗಿಯೇ ನಿಮ್ಮ ಮನೆ ಚೆನ್ನಾಗಿದೆ ಎಂದು ಅಂದುಕೊಳ್ಳಬೇಕು. ಸಹಜವಾಗಿ ಇವತ್ತು ಇಟ್ಟಿರುತ್ತೀರಿ ನಾಳೆ ಬೆಳಿಗ್ಗೆ ಅದು ಮೇಲೆ ಬಂದಿರುತ್ತದೆ
ನಿಮ್ಮ ಮನೆಗೆ ಆಗಿರುವಂತಹ ಕೆಟ್ಟ ದೃಷ್ಠಿ ಎಲ್ಲಾ ಹೋಗಿ ನಿಮ್ಮ ಮನೆ ಶಾಂತವಾಗಿರುತ್ತದೆ. ನಿಮ್ಮ ಮನೆಗೆ ಕೆಟ್ಟ ದೃಷ್ಠಿ ಆಗಿದೆ ಎಂದು ಇನ್ನೊಂದು ರೀತಿಯಲ್ಲಿ ತಿಳಿದುಕೊಳ್ಳಬೇಕಾದರೆ ನಿಂಬೆ ಹಣ್ಣನ್ನು ನೀರಿರುವ ಗಾಜಿನ ಲೋಟಕ್ಕೆ ಹಾಕಿದ ಎರಡು ಮೂರು ದಿವಸದಲ್ಲಿ ಅದು ಕೊಳೆತಂತೆ ಆಗುತ್ತದೆ ಸ್ವಲ್ಪ ಕಲರ್ ಚೇಂಜ್ ಆಗುತ್ತದೆ ಎಲ್ಲೋ ಬರುತ್ತದೆ. ಆ ರೀತಿ ಬದಲಾವಣೆಯಾದಾಗ ನಿಮ್ಮ ಮನೆಗೆ ತುಂಬಾನೇ ಕೆಟ್ಟ ದೃಷ್ಠಿ ಆಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.
ನಿಂಬೆಹಣ್ಣು ಕೆಟ್ಟಿದ್ದರೆ ನೀರಿನ ಬಣ್ಣ ಬದಲಾವಣೆ ಆಗಿದ್ದರೆ ತಕ್ಷಣವೇ ಹೊಸ ನೀರನ್ನು ಹಾಕಿ ಹೊಸ ನಿಂಬೆಹಣ್ಣನ್ನು ಹಾಕಬೇಕಾಗುತ್ತದೆ. ಹೊರಗಡೆ ಹೋಗುವ ಸಂದರ್ಭ ಬಂದರೆ 15 ದಿವಸಕ್ಕೆ ಒಮ್ಮೆ ಬದಲಾಯಿಸಬಹುದು. ಈ ರೀತಿ ನಿಂಬೆಹಣ್ಣನ್ನು ನೀರಿನಲ್ಲಿ ಹಾಕಿ ಇಡುವುದರಿಂದ ನಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ನಿಮ್ಮ ಕುಟುಂಬದಲ್ಲಿನ ಕಲಹಗಳನ್ನು ದೂರ ಮಾಡುತ್ತದೆ. ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪ್ರತಿವಾರನೂ ಮಾಡುತ್ತಾ ಹೋಗಬೇಕು. ಅಂಗಡಿಗಳಲ್ಲೂ ಇದನ್ನು ಮಾಡುತ್ತಾ ಹೋದರೆ ಒಳ್ಳೆಯದು ಆಗುತ್ತದೆ. ಆದಷ್ಟು ಜನರ ಕಣ್ಣಿಗೆ ಬೀಳುವಂತೆ ಇಡಬೇಕು. ಒಳ್ಳೆಯ ಫಲಿತಾಂಶ ಬರುತ್ತದೆ. ಇಂತಹ ಸರಳ ವಾಸ್ತುವನ್ನು ಪಾಲಿಸುವುದರಿಂದ ನಮ್ಮ ಮನೆ ಮತ್ತು ಅಂಗಡಿಗಳಲ್ಲಿ ಕೆಟ್ಟ ದೃಷ್ಠಿ ಹೋಗಿ ಒಳ್ಳೆಯದು ಆಗುತ್ತದೆ.