ಶ್ರೀಕೃಷ್ಣ ಹೇಳಿದ ಮಾತು: ಈ 4 ಸಸ್ಯ ಮನೆಯಲ್ಲಿ ಇದ್ದರೆ ಧನಸಂಪತ್ತಿನ ನಾಶ ಆಗುತ್ತದೆ ತಕ್ಷಣ ಕಿತ್ತು ಬಿಸಾಕಿ

ಸ್ನೇಹಿತರೇ ಸಾಮಾನ್ಯವಾಗಿ ಮನೆಯ ವಾತಾವರಣ ಅಚ್ಚ ಹಸುರಾಗಿರಲಿ ಗಿಡ ಬೆಳೆಸುವ ಅಭ್ಯಾಸವಿರುತ್ತದೆ. ಆದರೇ ನಿಮಗೇನಾದರೂ ಈ ಒಂದು ವಿಷಯ ಗೊತ್ತಿದಿಯಾ? ಈ ಮರ ಗಿಡಗಳು ನಿಮ್ಮ ಅದೃಷ್ಟವನ್ನು ಬದಲಿಸುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಸಸ್ಯಗಳು ಯಾವ ರೀತಿ ಇರುತ್ತವೆ ಎಂದರೆ ಶುಭ ಫಲಗಳನ್ನು ಕೊಡುತ್ತವೆ. ಇವುಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆಯೂ ಆಗುವುದಿಲ್ಲ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೆಲವೊಂದು ಧನಸಂಪತ್ತನ್ನು ನಾಶಮಾಡುವ ಗಿಡಗಳು ಇವೆ ಇವುಗಳನ್ನು ತಕ್ಷಣ ಕಿತ್ತು ಬಿಸಾಕಿದರೇ ಉತ್ತಮ, ಇಲ್ಲವೇ ಮನೆಯಲ್ಲಿ ಹಣದ ನಷ್ಟ ಉಂಟಾಗಬಹುದು. ವಾಸ್ತುಶಾಸ್ತ್ರದ ಪ್ರಕಾರ ಮನುಷ್ಯನಿಗೆ ಸುಖ ಸಂಮೃದ್ಧಿ ಐಶ್ವರ್ಯ ಹಂತಸ್ತು ಪಡೆದುಕೊಳ್ಳಲು ಮನೆಯಲ್ಲಿ ಈ ಸಸ್ಯಗಳನ್ನು ಖಂಡಿತ ನೆಡಬೇಕು. ನಮ್ಮ ಜೀವನಕ್ಕೆ ಯಾವ ಸಸ್ಯಗಳು ಉಪಯೋಗಕಾರಿಯಾಗಿವೆ ಜೊತೆಗೆ ಯಾವ ರೀತಿಯ ಸಸ್ಯಗಳನ್ನು ನೆಡುವುದರಿಂದ

ವಾತಾವರಣ ಸ್ವಚ್ಛವಾಗಿರುತ್ತದೆ ಮತ್ತು ಯಾವ ರೀತಿಯ ಸಸ್ಯಗಳನ್ನು ನೆಡುವುದರಿಂದ ವಾಸ್ತುದೋಷವನ್ನು ಸರಿಪಡಿಸಬಹುದು ಈ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮೊದಲನೆಯದಾಗಿ ತೆಂಗಿನ ಕಾಯಿಯ ಮರ, ಮನೆಯಲ್ಲಿ ತೆಂಗಿನ ಕಾಯಿಯ ಗಿಡವನ್ನು ನೆಟ್ಟಿದರೆ ಒಳ್ಳೆಯ ಶುಭಫಲಗಳನ್ನು ಕೊಡುತ್ತದೆ. ಆ ಮನೆಯಲ್ಲಿರುವ ಜನರ ಗೌರವ ಕೂಡ ಹೆಚ್ಚಾಗುತ್ತದೆ. ವಾಸ್ತುಪ್ರಕಾರ ಆಲದ ಮರವು ಮಹತ್ತ್ವ ಪೂರ್ಣ ವೃಕ್ಷವಾಗಿರುತ್ತದೆ.

ಮನೆ ಅಥವಾ ವ್ಯವಸಾಯ ಮಾಡುವ ಪೂರ್ವದಿಕ್ಕಿನಲ್ಲಿ ಮರವಿದ್ದರೆ ಒಳ್ಳೆಯದು. ಇದರಿಂದ ಎಲ್ಲರ ಮನಸ್ಸಿನ ಇಚ್ಛೆಗಳು ಈಡೇರುತ್ತದೆ. ಆದರೇ ಒಂದು ವಿಷಯ ನೆನಪಿರಲಿ ಈ ವೃಕ್ಷದ ನೆರಳು ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಎರಡನೇಯದಾಗಿ ಅಶೋಕ ವೃಕ್ಷವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಅತ್ಯಂತ ಶುಭವಾಗಿರುತ್ತದೆ. ಈ ಸಸ್ಯವನ್ನು ನೆಟ್ಟರೆ ಎಲ್ಲಾ ಅಶುಭ ಸಸ್ಯಗಳ ಪ್ರಭಾವ ನಾಶವಾಗುತ್ತದೆ. ಮೂರನೇಯದಾಗಿ ಎಕ್ಕದ ಗಿಡದಲ್ಲಿ ಹಾಲಿನಂತಹ ಪದಾರ್ಥ ಇರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಹಾಲಿನಂಥಹ ಪದಾರ್ಥದ ಗಿಡವನ್ನು ವ್ಯವಸಾಯದ ಭೂಮಿ ಮತ್ತು ಮನೆಯಲ್ಲಿ ನೆಡುವುದು ಅಶುಭವೆಂದು ತಿಳಿಯಲಾಗಿದೆ.

ಆದರೇ ಈ ಗಿಡವು ವಾತಾವರಣದ ಅನುಗುಣವಾಗಿ ತಾನಾಗಿಯೇ ಹುಟ್ಟಿಕೊಂಡರೆ ಇದನ್ನು ಕಿತ್ತು ಕೂಡ ಎಸೆಯಬಾರದು. ಬದಲಿಗೆ ಅರಿಶಿಣ, ಅಕ್ಷತೆಗಳು, ನೀರಿನಿಂದ ಇದಕ್ಕೆ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ವೃದ್ಧಿಯಾಗುತ್ತದೆ ಮತ್ತು ಮನೆಯವರಿಗೆಲ್ಲಾ ಸುಖ ಶಾಂತಿ ಸಿಗುತ್ತದೆ. ಜೊತೆಗೆ ಯಾರ ಮನೆಯಲ್ಲಿ ಎಕ್ಕದ ಗಿಡದಲ್ಲಿ ಹೂವು ಇರುತ್ತದೆಯೋ ಅಂತಹವರ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆ ಇರುವುದಿಲ್ಲ. ನಾಲ್ಕನೇಯದಾಗಿ ಬಾಳೇಗಿಡ ವ್ಯವಸಾಯದ ಭೂಮಿಯ ನಾಲ್ಕು ದಿಕ್ಕಿನಲ್ಲಿ ಬಾಳೇಗಿಡವನ್ನು ನೆಡುವುದು ಶುಭವಾಗಿರುತ್ತದೆ.

ಒಂದು ವೇಳೆ ಈ ಗಿಡವನ್ನು ಈಶಾನ್ಯದಿಕ್ಕಿನಲ್ಲಿ ನೆಟ್ಟರೆ ಇನ್ನು ಅಧಿಕವಾದ ಫಲಗಳು ಸಿಗುತ್ತವೆ. ಬಾಳೇಗಿಡದ ಹತ್ತಿರ ತುಳಸಿ ಗಿಡವನ್ನು ನೆಟ್ಟರೆ ಒಳ್ಳೆಯ ಫಲಗಳು ಸಿಗುತ್ತವೆ. ಈಶಾನ್ಯದಿಕ್ಕಿನ ಬಳಿ ಬಾಳೇಗಿಡವನ್ನು ನೆಟ್ಟಿರುವ ಜಾಗದಲ್ಲಿ ನೀವೇನಾದರೂ ಅಧ್ಯಯನ ಮಾಡಿದರೂ ಅದು ವ್ಯರ್ಥವಾಗುವುದಿಲ್ಲ. ಐದನೇಯದಾಗಿ ಪರಂಗಿ ಗಿಡ ವಾಸ್ತುಶಾಸ್ತ್ರದಲ್ಲಿ ತಿಳಿಸಿದ ಹಾಗೇ ಈ ಗಿಡವನ್ನು ಮನೆಯಲ್ಲಿ ನೆಡಬಾರದು ಇದು ಅಶುಭ ಫಲವನ್ನು ನೀಡುವಂತದ್ದು, ಅಥವಾ ಸ್ವತಃ ತಾನಾಗಿಯೇ ಈ ಸಸ್ಯ ಹುಟ್ಟಿಕೊಂಡಿದ್ದರೆ ಇದು ಚಿಕ್ಕದಿರುವಾಗಲೇ ಬೇರೆ ಕಡೆ ಸ್ಥಳಾಂತರಿಸಬೇಕು.

ಒಂದು ವೇಳೆ ಇದು ದೊಡ್ಡದಾಗಿ ಹಣ್ಣುಗಳಾಗುತ್ತಿದ್ದರೆ ನಂತರ ಹಣ್ಣುಗಳು ಖಾಲಿಯಾದ ನಂತರ ಬೇರಿನಲ್ಲಿ ಇಂಗನ್ನು ಹಾಕಬೇಕು ಈ ರೀತಿ ಮಾಡುವುದರಿಂದ ಸ್ವತಃ ಒಣಗಿ ಹೋಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನೆಲ್ಲಿಕಾಯಿಯ ಗಿಡಗಳು ಶುಭವಾಗಿರುತ್ತದೆ. ಇದು ಅಶುಭ ವೃಕ್ಷಗಳ ಫಲಗಳನ್ನು ದೂರಮಾಡುತ್ತದೆ. ಅರಿಶಿಣ ಗಿಡ ಮನೆಯ ವಾತಾವರಣದಲ್ಲಿ ಬೆಳೆಯುವುದು ಅಶುಭವೆಂದು ತಿಳಿಯಲಾಗಿದೆ. ಶಾಸ್ತ್ರದ ಪ್ರಕಾರ ಈ ಸಸ್ಯ ಮನೆಯ ವಾತಾವರಣದಲ್ಲಿ ತಾನಾಗಿಯೇ ಹುಟ್ಟಿಕೊಂಡರೆ ಆಗಲೂ ಸಹ ತಕ್ಷಣ ಕಿತ್ತು ಬಿಸಾಕಬೇಕು. ಸೀತಾಫಲ ಗಿಡವನ್ನು ಮನೆಯ ವಾತಾವರಣದಲ್ಲಿ ನೆಡಬಾರದು.

ಇದು ಅಶುಭ ಫಲವನ್ನು ನೀಡುತ್ತದೆ. ಮನೆಯ ವಾತಾವರಣದಲ್ಲಿ ತಾನಾಗಿಯೇ ಹುಟ್ಟಿಕೊಂಡರೆ ಕಿತ್ತು ಬೀಸಾಕದೇ ಬದಲಿಗೆ ನೆಲ್ಲಿಕಾಯಿ ಗಿಡ ಅಥವಾ ಯಾವುದಾದರೂ ಹಣ್ಣು ಕೊಡುವ ಗಿಡವನ್ನು ಪಕ್ಕದಲ್ಲಿ ನೆಡಬೇಕು. ಇದರಿಂದ ಈ ಗಿಡದ ಅಶುಭ ಫಲ ನಾಶವಾಗುತ್ತದೆ. ನೇರಳೆ ಹಣ್ಣಿನ ಗಿಡ ಮನೆಯ ವಾತಾವರಣದಲ್ಲಿ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಅದು ಶುಭ ಫಲವನ್ನು ಕೊಡುತ್ತದೆ. ಬೇರೆ ದಿಕ್ಕಿನಲ್ಲಿ ಈ ಗಿಡವಿದ್ದರೆ ಸಮಫಲಗಳು ಸಿಗುತ್ತವೆ. ಮನೆಯ ಉತ್ತರ ದಿಕ್ಕಿನಲ್ಲಿ ನೇರಳೆ ಗಿಡವಿದ್ದರೆ, ಅದರ ಜೊತೆಗೆ ದಾಳಿಂಬೆ ಹಣ್ಣಿನ ಗಿಡವನ್ನು ನೆಡಬೇಕು. ವಾಸ್ತುದೃಷ್ಠಿಯಿಂದ ಮನೆಯ ವಾತಾವರಣದಲ್ಲಿ ಮಾವಿನ ಮರ ಇರುವುದು ಶುಭವಲ್ಲವೆಂದು ತಿಳಿಸಲಾಗಿದೆ.

ತಾನಾಗಿಯೇ ಹುಟ್ಟಿಕೊಂಡರೆ ಇದನ್ನು ಕಿತ್ತು ಬೀಸಾಕದೇ ಬದಲಿಗೆ ಅದರ ಬೇರುಗಳಿಗೆ ಕಪ್ಪು ಎಳ್ಳನ್ನು ಹಾಕಿ ನೀರನ್ನು ಹಾಕುವುದರಿಂದ ಈ ವೃಕ್ಷದ ಅಶುಭ ಫಲಗಳು ದೂರವಾಗುತ್ತದೆ. ಬೇವಿನ ಗಿಡವನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇರುವುದು ಶುಭವಾಗಿರುತ್ತದೆ. ಇದು ವಾತಾವರಣವನ್ನು ಶುದ್ಧೀಗೊಳಿಸಿ ಆರೋಗ್ಯದಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ. ಯಾರಾದರೂ ಎರಡು ಬೇವಿನ ಗಿಡವನ್ನು ನೆಟ್ಟರೆ ಮೃತ್ಯುವಿನ ನಂತರ ಶಿವಲೋಕ ದೊರೆಯುತ್ತದೆ. ಯಾರು ಮೂರು ಬೇವಿನ ಗಿಡಗಳನ್ನು ನೆಡುತ್ತಾರೋ ಅವರು ಸೂರ್ಯಲೋಕದಲ್ಲಿ ನೂರು ವರ್ಷ ಸುಖವನ್ನು ಅನುಭವಿಸುತ್ತಾರೆ.

ಶಾಸ್ತ್ರಗಳ ಪ್ರಕಾರ ಯಾವ ಹಸಿರು ಗಿಡಗಳು ಹಸಿರು ಎಲೆಗಳ ಜೊತೆಗೆ ಮುಳ್ಳುಗಳನ್ನು ಉತ್ಪತ್ತಿ ಮಾಡುತ್ತವೆಯೋ ಆ ಗಿಡದಲ್ಲಿ ಎಲೆಗಳು ಕಡಿಮೆ ಸಂಖ್ಯೆಯಲ್ಲಿದ್ದರೆ ಅಂತಹ ಸಸ್ಯಗಳನ್ನು ಮನೆಯಲ್ಲಿ ಯಾವತ್ತಿಗೂ ನೆಡಬಾರದು. ವಿಶೇಷವಾಗಿ ಕಳ್ಳಿಗಿಡಗಳನ್ನು ನೆಡಬಾರದು. ನಿಮ್ಮ ಮನೆಯಲ್ಲಿ ಇಂತಹ ಮುಳ್ಳಿನ ಗಿಡಗಳು ಬೆಳೆದಿದ್ದರೆ ಕಿತ್ತು ಬಿಸಾಕಿ. ಹುಣಸೆ ಕಾಯಿಯ ಗಿಡವನ್ನು ಮನೆಯಲ್ಲಿ ನೆಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮನೆಯ ವಾತಾವರಣದಲ್ಲಿ ಬೆಳೆಸಿದರೆ ಮನೆಯಲ್ಲಿ ರೋಗಗಳು ಹರಡುತ್ತವೆ. ಹಸಿರು ಮೆಣಸಿನಕಾಯಿಯ ಗಿಡಗಳನ್ನು ಮನೆಯಲ್ಲಿ ನೆಡಬಾರದು.

ಒಂದು ವೇಳೆ ಬೆಳೆಸಿದರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಮೆಹಂದಿಯ ಗಿಡವನ್ನು ಮನೆಯಲ್ಲಿ ಬೆಳೆಸಬಾರದು. ಈ ಗಿಡದಲ್ಲಿ ಕೆಟ್ಟ ಆತ್ಮಗಳ ವಾಸವಿರುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಜೊತೆಗೆ ಅರಳೀಮರವನ್ನು ಶುಭವೆನ್ನುತ್ತಾರೆ ಆದರೆ ಮನೆಯಲ್ಲಿ ಅಥವಾ ಮನೆಯ ಹೊರಗಿನ ಗೇಟಿನ ಆಚೆಯಲ್ಲೂ ನೆಡಬಾರದು, ನೆಟ್ಟರೆ ಧನಸಂಪತ್ತಿನ ನಾಶವಾಗುತ್ತದೆ. ಈ ಮರದ ಬೇರುಗಳು ದೂರದವರೆಗೆ ಹರಡಿಕೊಳ್ಳುತ್ತವೆ.

ಇವು ಮನೆಯ ಗೋಡೆಗಳಿಗೂ ನಷ್ಟವನ್ನು ಮಾಡಬಹುದು. ಆಕಸ್ಮಿಕವಾಗಿ ನಿಮ್ಮ ಮನೆಯಲ್ಲಿ ಬೆಳೆದಿದ್ದರೆ ಅದನ್ನು ದೇವಸ್ಥಾನ ಅಥವಾ ನದಿಯ ನೀರಿಗೆ ಹರಿಯಲು ಬಿಡಿ. ವಾಸ್ತುಶಾಸ್ತ್ರದ ಪ್ರಕಾರ ಎಕ್ಕದ ಗಿಡವನ್ನು ಮನೆಯಲ್ಲಿ ನೆಡುವುದು ಸರಿಯಲ್ಲವೆಂದು ತಿಳಿಸಲಾಗಿದೆ. ಖರ್ಜೂರಕಾಯಿಯ ಗಿಡ ಮನೆಯ ವಾತಾವರಣವನ್ನು ಸುಂದರವಾಗಿಸುತ್ತದೆ. ಆದರೇ ಇದನ್ನು ನೆಡುವುದು ಒಳ್ಳೆಯದಲ್ಲ ಈ ಗಿಡವನ್ನು ನೆಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment