ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡಿತಾಯಿದ್ರೆ,ನಿಮಗೆ ದೈವಶಕ್ತಿ ಆಸರೆಯಿದೆ ಎಂದು ತಿಳಿಯಿರಿ

0

ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡೆಯುತ್ತಿದೆ ಎಂದು ಹೇಳಿದರೆ ನಿಮ್ಮ ಮನೆಯಲ್ಲಿ ದೈವಶಕ್ತಿಯ ಸಹಕಾರ ಇದೆ ಎಂದು ತಿಳಿದುಕೊಳ್ಳಬಹುದು ಅಂದರೆ ದೈವ ಶಕ್ತಿಯ ಸ್ವರೂಪವನ್ನು ನಿಜವಾಗಿಯೂ ನೋಡುತ್ತಿದ್ದೀವಿ ಎಂದು ಅರ್ಥ. ನಮ್ಮ ಮನೆಯಲ್ಲಿ ನಡೆಯುವ ಆ ಎರಡು ವಿಷಯಗಳು ಯಾವುವು ಎಂದರೆ ದೈವಶಕ್ತಿ ನಮಗೆ ಸಹಕಾರಿಯಾಗಿರುತ್ತದೆ. ನಮ್ಮ ಮನೆಯಲ್ಲಿರುತ್ತದೆ.
ಈ ಮಾನವ ಜೀವಿತವನ್ನು ಒಂದು ಅದ್ಭುತವಾದ ಅತೀತವಾದ ಶಕ್ತಿ ನಡೆಸುತ್ತಿದೆ ಎಂದರೆ ಯಾವುದೇ ರೀತಿಯ ಸಂದೇಹವಿಲ್ಲ. ಈ ಮಾನವ ಜೀವಿತ ಮುಂದೆ ಸಾಗಬೇಕೆಂದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕಾಣದ ಆ ದೈವಶಕ್ತಿಯೇ ಎಂದು ನಂಬುತ್ತಾ ಆ ದೈವಶಕ್ತಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ನಮಸ್ಕಾರಗಳನ್ನು ಮಾಡುತ್ತಾ ನಮ್ಮ ಪಾಸಿಟಿವ್ ಎನರ್ಜಿ, ಸ್ಟ್ರೆನ್ತ್ ಅನ್ನು ನಮ್ಮಲ್ಲಿ ತುಂಬಿಸಿಕೊಳ್ಳುತ್ತ, ಹೆಚ್ಚು ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದೀವಿ ಎಂದು ಹೇಳಬಹುದು. ಹಾಗಾಗಿ ನಮ್ಮ ಜೀವನದಲ್ಲಿ ಆ ದೈವ ಶಕ್ತಿಯ ಸಂಕೇತಗಳೇನು ದೈವಶಕ್ತಿ ನಮ್ಮನ್ನು ನಡೆಸುತ್ತಿದೆ ಎನ್ನುವುದಕ್ಕೆ ಏನಾದರೂ ಸಂಕೇತಗಳು ಇರಲೇಬೇಕಲ್ಲವಾ ಆ ಸಂಕೇತಗಳು ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ದೇವರು ಯಾವ ರೂಪದಲ್ಲಾದರೂ ಕಾಣಬಹುದು, ಯಾವ ರೂಪದಲ್ಲಾದರೂ ಹತ್ತಿರ ಬರಬಹುದು.

ಮುಂಜಾನೆ ಬೆಳ್ಳಂಬೆಳ್ಳಗ್ಗೆ ಒಂದು ಕಾಗೆ ಆಚೆ ಕೂತುಕೊಂಡು ಕೂಗುತ್ತಿದೆ ಎಂದು ಹೇಳಿದರೆ ಬೆಳಿಗ್ಗೆ ಬೆಳಿಗ್ಗೆ ಈ ರೀತಿ ಕೂಗುತ್ತಿದೆ ಎಂದು ಆಚೆ ಕಳುಹಿಸುತ್ತೇವೆ ನಂತರ ನೀವು ಕೆಲಸಗಳಲ್ಲಿ ತೊಡಗಿದ್ದಾಗ ಕಾಗೆ ಅದೇ ರೀತಿ ಕೂಗುತ್ತಿದ್ದರೆ ನಿಮ್ಮ ಮನೆಯಲ್ಲಿ ಇರುವ ಆಹಾರವನ್ನು ಆ ಕಾಗೆ ತಿನ್ನಲ್ಲಿಕ್ಕೆ ಇಡುತ್ತೀರ, ಒಂದು ದಿನ ಆಹಾರ ಕೊಟ್ಟರೆ ಪದೇ ಪದೇ ಬರುತ್ತದೆ ಎಂದು ಅಂದುಕೊಳ್ಳುತ್ತೀರ ಆ ರೀತಿ ಪದೇ ಪದೇ ಬರುತ್ತಿದ್ದರೆ ಅದು ತೊಂದರೆನಾ ಎಂದು ಅಂದುಕೊಳ್ಳಬಾರದು.

ಪ್ರತಿದಿನ ಆ ರೀತಿ ಬಂದು ಕೂಗುತ್ತಿದ್ದರೆ ಏಕೆ ಎಂದು ಯೋಚನೆ ಮಾಡಬೇಕು ನಿಮ್ಮ ಮನೆಯಲ್ಲಿರುವ ಒಂದು ದೈವಶಕ್ತಿ ನಿಮಗೆ ಪರಿಚಯ ಮಾಡಿಕೊಳ್ಳುವುದಕ್ಕೋಸ್ಕರ ನಿಮ್ಮ ಮನೆಯಲ್ಲಿ ದೈವಶಕ್ತಿ ಇದೆ ಎಂದು ಹೇಳುವುದಕ್ಕೋಸ್ಕರ ಕಾಗೆ ರೂಪದಲ್ಲಿ ಬಂದು ಮನೆಯ ಆಚೆ ಕೂತುಕೊಂಡು ಕೂಗುತ್ತಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ದೈವಶಕ್ತಿ ಆ ದಿನ ಪೂರ್ತಿ ನಿಮ್ಮ ಜೊತೆಯಲ್ಲೇ ಇದ್ದು ನೀವು ಮಾಡುವ ಕೆಲಸಗಳನ್ನೆಲ್ಲಾ ವಿಜಯಶಾಲಿಯನ್ನಾಗಿ ಮಾಡುತ್ತದೆ.

ಎರಡನೇ ಸಂಕೇತ ನೀವು ದಿನನಿತ್ಯ ದೇವರ ಮನೆಯಲ್ಲಿ ದೇವರಿಗೆ ಅರಿಶಿಣ ಕುಂಕುಮ ಹೂವುಗಳನ್ನು ಇಟ್ಟು ಪೂಜೆಯನ್ನು ನೆರವೇರಿಸುತ್ತಿರುತ್ತೀರ ಗಂಧದ ಕಡ್ಡಿ ಕರ್ಪೂರ ಧೂಪ ನೈವೇದ್ಯವನ್ನು ಸಮರ್ಪಣೆಯನ್ನು ಮಾಡಿ ಪೂಜೆಯನ್ನು ಮಾಡುತ್ತೀರ ಆ ಸಮಯದಲ್ಲಿ ನೀವು ಗಮನಿಸಿ ನೀವು ಪೋಟೋಗಳಿಗೆ ಇಟ್ಟಿರುವಂತಹ ಹೂ ಪೂಜೆಯ ಮಧ್ಯ ಕೆಳಗೆ ಬೀಳುತ್ತದೆ ಅಲ್ಲೂ ನಿಮ್ಮ ದೈವ ಶಕ್ತಿಯ ಸಂಕೇತವನ್ನು ಗಮನಿಸಬಹುದು.

ಹಾಗಿದ್ದಲ್ಲಿ ದೇವರ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಇದೆ ಎಂದು ಅರ್ಥ. ಆದ್ದರಿಂದ ವಿಜಯವೆನ್ನುವುದು ನಮ್ಮ ಸ್ವಂತವಾಗಿರುತ್ತದೆ. ಮಾಡುವ ಕೆಲಸದಲ್ಲಿ ಲಾಭಗಳು ಬರುತ್ತಿರುತ್ತವೆ. ಮಕ್ಕಳ ಓದಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತಿದೆ, ಒಳ್ಳೆಯ ಫಲಿತಾಂಶ ಬರುತ್ತಿದ್ದೆ ಎಂದರೂ ಸಹ ದೈವಶಕ್ತಿ ನಮ್ಮ ಮನೆಯಲ್ಲಿದೆ ಎಂದು ನಾವು ತಿಳಿದುಕೊಳ್ಳಬಹುದು. ಮತ್ತೊಂದು ಸಂಕೇತ ಹಲ್ಲಿಗಳು ದೇವರ ಮನೆಗೆ ಬರುವಂತದ್ದು ಹಲ್ಲಿಗಳು ದೇವರ ಮನೆಗೆ ಬಂದರೆ ಅದನ್ನು ಆಚೆ ಕಳುಹಿಸುತ್ತಿರುತ್ತಿವಿ ಆದರೆ ಅದು ಎಲ್ಲಿಯೂ ಹೊರಗಡೆ ಹೋಗುವುದಿಲ್ಲ. ದೇವರು ಒಂದು ಹಲ್ಲಿಯ ರೂಪದಲ್ಲಿ ಅದರ ಅನುಗ್ರಹವನ್ನು ನಮ್ಮ ಮನೆಯ ಮೇಲೆ ಇಟ್ಟಿರುತ್ತಾನೆ.

ದೇವರು ಅವನ ಶಕ್ತಿಯನ್ನು ಮನೆಯಲ್ಲಿರುವ ಚಿಕ್ಕ ಚಿಕ್ಕ ಜಂತುಗಳು ಕೀಟಗಳ ರೂಪದಲ್ಲೂ ತೋರಿಸುತ್ತಿರುತ್ತಾನಂತೆ ಅದೇ ರೀತಿ ಹಲ್ಲಿಯನ್ನ ದೇವರ ಮನೆಗೆ ಬರಮಾಡಿಕೊಳ್ಳುವುದರ ಮೂಲಕ ದೈವಶಕ್ತಿ ಇದೆ ಎಂಬ ಸಂಕೇತಗಳನ್ನು ದೇವರು ನಮಗೆ ಕೊಡುತ್ತಿರುತ್ತದೆ. ಕೆಲವು ಸಲ ದೇವರ ಮನೆಯಲ್ಲಿ ದೇವರ ಫೋಟೋ ಹಿಂದೆ ಹಲ್ಲಿ ಇರುತ್ತದೆ ಹೀಗಿದ್ದಾಗ ದೈವಶಕ್ತಿ ನಮ್ಮ ಮನೆಯಲ್ಲಿ ನಿಕ್ಷಿಪ್ತವಾಗಿದೆ ಎಂದರ್ಥ. ಆದ್ದರಿಂದ ಆ ದೈವಶಕ್ತಿಯನ್ನು ಉತ್ತೇಜನಗೊಳಿಸಿ ಪಾಸಿಟಿವಿಟಿಯನ್ನು ಹೆಚ್ಚು ಮಾಡಿಕೊಂಡಿದ್ದೇ ಆದರೆ ಸಂಸಾರದಲ್ಲಿ ಸುಖ ಸಂತೋಷವೆನ್ನುವುದು ಇರುತ್ತದೆ.

ಆದ್ದರಿಂದ ಮನೆಯಲ್ಲಿ ಯಾವಾಗಲೂ ಧೂಪವನ್ನು ಹಾಕುತ್ತಿದ್ದರೇ ಮನೆಯಲ್ಲಿ ದೈವಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ, ಅಭಿವೃದ್ಧಿಗೆ ತಡೆಯಾಗುತ್ತಿದ್ದರೇ ಅವೆಲ್ಲವೂ ನಿವಾರಣೆಯಾಗಿ ಒಳ್ಳೆಯ ಅಭಿವೃದ್ಧಿ ಕಡೆಗೆ ಮನೆ ನಡೆಯುತ್ತದೆ. ಇನ್ನೊಂದು ದೇವರ ಮನೆಯಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗಿರುವಂತಹ ವಿಚಾರವೇನೆಂದರೆ ನಾವು ಗೋಡೆಗಳಿಗೆ ಮೊಳೆಯನ್ನು ಹೊಡೆದು ದೇವರ ಪೋಟೋಗಳನ್ನ ಹಾಕಿರುತ್ತೀವಿ ಕೆಲವೊಂದು ಸಲ ಆ ಫೋಟೋಗಳು ಸ್ವಲ್ಪ ಕ್ರಾಸ್ ಆಗಿರುತ್ತವೆ ಆ ರೀತಿ ಫೋಟೋ ವಾಲಿಕೊಂಡಿದ್ದರೆ ಅದನ್ನು ತಕ್ಷಣ ಸರಿಯಾಗಿ ಇಡಬೇಕು ಇಲ್ಲವಾದರೇ ದೇವರಿಗೆ ನೋವುಂಟಾಗುತ್ತಂತೆ

ಇದನ್ನ ಸಾಯಿ ಬಾಬಾ ಅವರ ಕಥೆಯಲ್ಲಿ ಸೂಕ್ಷ್ಮವಾಗಿ ಹೇಳಿಕೊಂಡಿದ್ದಾರೆ. ಒಮ್ಮೆ ಒಬ್ಬಾಕೆಯ ಮನೆಯಲ್ಲಿ ಸಾಯಿ ಬಾಬಾರ ಪೋಟೋ ವಾಲಿಕೊಂಡಂತೆ ಇತ್ತು ಅದನ್ನು ಗಮನಿಸದೆ ಆ ಮನೆಯ ಸದಸ್ಯರು ಸುಮಾರು ದಿನ ಹಾಗೆನೇ ಬಿಟ್ಟಿದ್ದರು ಅವರ ಕನಸ್ಸಿನಲ್ಲಿ ಸಾಯಿಬಾಬಾ ಬಂದು ದಯಾಮಾಡಿ ಪೋಟೋವನ್ನು ಸರಿಮಾಡು ನನಗೆ ನೋವಾಗುತ್ತಿದೆ ಎಂದು ಹೇಳುತ್ತಾರಂತೆ

ತಕ್ಷಣ ಆ ಸ್ತ್ರೀ ದೇವರ ಮನೆಗೆ ಹೋಗಿ ಸಾಯಿಬಾಬಾರ ಫೋಟೋವನ್ನು ಸರಿಮಾಡುತ್ತಾರೆ. ಅಂದರೆ ನಮ್ಮ ಪೂಜೆ ಮಂದಿರದಲ್ಲಿ ದೈವಶಕ್ತಿ ಇರುತ್ತದೆ. ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಆಗುತ್ತಿದ್ದರೆ ದೈವಶಕ್ತಿ ಇದೆ ಎಂದು ಅರ್ಥ ಆದ್ದರಿಂದ ಪ್ರತಿದಿನ ಅಥವಾ ವಾರದಲ್ಲಿ ಎರಡು ಮೂರು ದಿನ ಧೂಪವನ್ನು ದೇವರಿಗೆ ಸಮರ್ಪಣೆ ಮಾಡಿ ದೈವೀಕೃಪೆಗೆ ಪಾತ್ರರಾಗುತ್ತೀರ ಮನೆಯಲ್ಲಿ ಸುಖಶಾಂತಿ, ಸಂಮೃದ್ಧಿ ನೆಲೆಸುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.