ನಾವು ಈ ಲೇಖನದಲ್ಲಿ ಇಂದು ಅಮಾವಾಸ್ಯೆ ಮುಗಿಯಿತು . ನಾಲ್ಕೂ ರಾಶಿಯವರಿಗೆ ರಾಜಯೋಗ 600 ವರ್ಷಗಳ ಕಾಲ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಶನಿವಾರದಿಂದ ಈ ನಾಲ್ಕು ರಾಶಿಯವರಿಗೆ ರಾಜಯೋಗ ಆರಂಭ ಆಗುತ್ತದೆ . ಆರು ನೂರು ವರ್ಷಗಳ ನಂತರ ಗುರುಬಲ ಪ್ರಾಪ್ತಿಯಾಗುತ್ತದೆ . ಸಂತೋಷದ ಸುದ್ದಿಯನ್ನು ಕೇಳಲು ಇದ್ದಾರೆ . ಆಂಜನೇಯ ಸ್ವಾಮಿಯ ಕೃಪೆ ಸದಾ ಇವರಿಗೆ ಇರುವುದರಿಂದ , ಇವರ ಜೀವನ ಹೊಸ ದಿಕ್ಕಿನಲ್ಲಿ ಬದಲಾಗುತ್ತದೆ .
ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ನೋಡೋಣ . ಈ ರಾಶಿಯವರಿಗೆ ನಾಳೆಯಿಂದ ಇವರ ಜೀವನದಲ್ಲಿ ಸಾಕಷ್ಟು ರೀತಿಯ ಉತ್ತಮವಾದ ಬೆಂಬಲವನ್ನು ಪಡೆಯಲಿದ್ದಾರೆ . ಇವರು ನಾಳೆಯಿಂದ ಏನೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅನುಕೂಲವನ್ನು ಪಡೆಯುವ ಸಾಧ್ಯತೆ ಇದೆ .
ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ . ನೀವು ಇಷ್ಟಪಟ್ಟ ವ್ಯಕ್ತಿಯೊಂದಿಗೆ ನಿಮ್ಮ ಸಂಸಾರದ ಜೀವನವೂ ಕೂಡ ಉತ್ತಮವಾಗಿರುತ್ತದೆ . ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ಇರುವುದರಿಂದ, ನೀವು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಂಡುಕೊಳ್ಳಬಹುದು . ಹಾಗೆಯೇ ನಾಳೆಯಿಂದ ಇವರು ಯಾವುದೇ ಕೆಲಸವನ್ನು ಶುರು ಮಾಡಿದರೂ, ಕೂಡ ತುಂಬಾ ಅದೃಷ್ಟ ಇರುತ್ತದೆ ಎಂದು ಹೇಳಬಹುದು . ಕುಟುಂಬದಲ್ಲಿ ಸುಖ, ಸಂತೋಷ , ನೆಮ್ಮದಿಯ, ವಾತಾವರಣಗಳು ಸೃಷ್ಟಿಯಾಗುತ್ತದೆ .
ನಿಮ್ಮ ಜೀವನದಲ್ಲಿ ಅಂದುಕೊಂಡ ಸಂಪೂರ್ಣ ಕೆಲಸ ಕಾರ್ಯಗಳು ಈಡೇರಲು ಸಾಧ್ಯವಾಗುತ್ತದೆ . ಆಧ್ಯಾತ್ಮಿಕ ವಿಚಾರದಲ್ಲಿ ಸಾಕಷ್ಟು ರೀತಿಯ ಅನುಕೂಲಗಳನ್ನು ಪಡೆಯಬಹುದು . ವಾಹನ ಅಥವಾ ಆಸ್ತಿಯನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಈ ಸಮಯ ತುಂಬಾ ಯೋಗ್ಯವಾಗಿದೆ . ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .
ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇರುತ್ತದೆ . ವ್ಯಾಪಾರ ವ್ಯವಹಾರದಲ್ಲಿ ಅವರ ಬೆಂಬಲ ಇರುತ್ತದೆ . ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ . ಮನಸ್ಸಿನಲ್ಲಿರುವ ಗೊಂದಲಗಳು ಸಂಪೂರ್ಣವಾಗಿ ದೂರ ಆಗಲು ಸಾಧ್ಯವಾಗುತ್ತದೆ . ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ . ಆದಾಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆ . ಆದ್ದರಿಂದ ಖರ್ಚುಗಳು ಹೆಚ್ಚಾಗಬಹುದು ಅದರ ಕಡೆ ಹೆಚ್ಚು ಗಮನ ವಹಿಸಬೇಕು. ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟ ಗಳನ್ನು ಪಡೆಯಲಿರುವ ಆ ನಾಲ್ಕು ರಾಶಿಗಳು ಯಾವುವು ಎಂದರೆ , ಮೇಷ ರಾಶಿ , ಕುಂಭ ರಾಶಿ , ಮಕರ ರಾಶಿ , ಮತ್ತು ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ, ಆಂಜನೇಯ ಸ್ವಾಮಿಯ ಪೂಜೆಯನ್ನು ಭಕ್ತಿಯಿಂದ ಮಾಡಿ ಎಂದು ಹೇಳಲಾಗಿದೆ.