ಅಪ್ಪಿ ತಪ್ಪಿಯೂ ನಿಮ್ಮ ಜೀವನದಲ್ಲಿ ಎಂದಿಗೂ ಈ ಆರು ತಪ್ಪುಗಳನ್ನು ಮಾಡಬೇಡಿ ಶನಿಯ ಕೋಪಕ್ಕೆ ಗುರಿಯಾಗತ್ತೀರಾ ಎಚ್ಚರ!

0

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಮಾಡುವ ಈ 6ತಪ್ಪುಗಳಿಂದ ಜೀವನದಲ್ಲಿ ಎಂದಿಗೂ ಕೂಡ ಏಳಿಗೆ ಕಾಣುವುದಿಲ್ಲ ಶನಿ ದೋಷಕ್ಕೆ ಶನಿ ಕೋಪಕ್ಕೆ ಕಾರಣವಾಗುತ್ತದೆ ಶನಿ ದೇವರ ಅನುಗ್ರಹ ಪ್ರಾಪ್ತಿ ಆಗಬೇಕು ಎಂದರೆ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ಎಂತಹ ಕಷ್ಟಗಳು ಜೀವನದಲ್ಲಿ ಎದುರಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈಗಾಗಲೇ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಕೊಂಡು ಜೀವನವನ್ನು ಮಾಡುತ್ತಾ ಇರುತ್ತೀರಾ ನಿಮಗೆ ಗೊತ್ತಿದ್ದು ಗೊತ್ತಿಲ್ಲದೋ ಈ ಒಂದು ಸಣ್ಣ ತಪ್ಪುಗಳಿಂದ ಜೀವನದಲ್ಲಿ ವಿಪರೀತ ಕಷ್ಟಗಳು ಎದುರಾಗುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆರೋಗ್ಯದ ಸಮಸ್ಯೆಗಳು ಎದುರಾಗುವುದು ಮನೆಯಲ್ಲಿ ಯಾವಾಗಲೂ ಮಾನಸಿಕ ಕಿರಿಕಿರಿ ಆಗುವಂಥದ್ದು ಅದೃಷ್ಟ ಅನ್ನುವುದು ಕೈತಪ್ಪಿ ಹೋಗುವಂತಹದ್ದು ಆಗುತ್ತಾ ಹೋಗುತ್ತದೆ ಅದರಲ್ಲಿ ಮೊದಲನೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳಾಗಲಿ ದೊಡ್ಡವರಾಗಲು ಹಿರಿಯರಾಗಲೀ ದಿಂಬಿನ ಮೇಲೆ ಯಾವುದೇ ಕಾರಣಕ್ಕೂ ಕುಳಿತುಕೊಳ್ಳಬಾರದು ದಿಂಬಿನ ಮೇಲೆ ಕುಳಿತುಕೊಳ್ಳುವಂತಹ ವ್ಯಕ್ತಿಗಳಿಗೆ ಯಾವಾಗಲೂ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆ ಮುಖದಮೇಲೆ ಬಂಗು ಬರುತ್ತದೆ ಸೌಂದರ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರುವಂತದ್ದು ಅನಾರೋಗ್ಯದಿಂದ ಯಾವಾಗಲೂ ಬಳಲುತ್ತಿರುತ್ತಾರೆ

ಇವರಿಗೆ ಅದೃಷ್ಟ ಅನ್ನುವುದು ಇರುವುದಿಲ್ಲ ಶನಿಯ ಕೋಪಕ್ಕೆ ಗುರಿಯಾಗುತ್ತಾರೆ ಅದಕ್ಕಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ದಿಂಬಿನ ಮೇಲೆ ಕುಳಿತುಕೊಳ್ಳಬಾರದು ಹಾಗೆ ಕುಳಿತುಕೊಂಡರೆ ದಾರಿದ್ರ್ಯ ದೋಷಕ್ಕೆ ಕಾರಣವಾಗುತ್ತದೆ ಎರಡನೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಚೂಪಾದ ವಸ್ತುಗಳನ್ನು ಅಂದರೆ ಅಡುಗೆ ಕೋಣೆಯಲ್ಲಿ ಬಳಸುವ ಚಾಕು ಆಗಿರಬಹುದು ಕತ್ತರಿ ಆಗಿರಬಹುದು ಹೊಲಿಗೆ ಗೆ ಬಳಸುವಂತಹ ಸೂಜಿದಾರ ಆಗಿರಬಹುದು ಇವುಗಳನ್ನು ಕಣ್ಣಿಗೆ ಕಾಣುವಂತೆ ಇಡಬಾರದು ಇದನ್ನು ಇಲ್ಲಿಯೇ ಇಟ್ಟರೂ ಕೂಡ ಯಾವುದೇ ಕಾರಣಕ್ಕೂ ನೇರವಾಗಿ ಕಣ್ಣಿಗೆ ಬೀಳುವಂತೆ ಇಡಬಾರದು

ಈ ವಸ್ತುಗಳು ಕಣ್ಣಿಗೆ ಕಾಣುವಂತೆ ಇದ್ದರೆ ಪದೇಪದೇ ಅದೇ ವಸ್ತುಗಳನ್ನು ನೋಡುತ್ತಿದ್ದರೆ ನಿಮಗೆ ಮಾನಸಿಕ ನೆಮ್ಮದಿ ಇರುವುದಿಲ್ಲ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ ಮೂರನೆಯದಾಗಿ ನೀವು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ತಂದೆತಾಯಿಗಳಿಗೆ ಅಥವಾ ಹಿರಿಯರಿಗೆ ನಿಂದನೆಯನ್ನು ಮಾಡಬಾರದು ಅಂದರೆ ಬೈಯುವುದನ್ನು ಮಾಡಬಾರದು ಈ ಕೆಲಸವನ್ನು ಪ್ರತಿನಿತ್ಯ ಯಾರ ಮನೆಯಲ್ಲಿ ಮಾಡುತ್ತಾ ಇರುತ್ತಾರೆ ಹಲವರಿಗೆ ಶನಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಶನಿಯ ಕೋಪದಿಂದ ಜೀವನದಲ್ಲಿ ವಿಪರೀತ ಕಷ್ಟಗಳು ಹೆಚ್ಚಾಗುತ್ತವೆ ಮಾಡುವಂತಹ ಕೆಲಸ ಕಾರ್ಯದಲ್ಲಿ ಏಳಿಗೆ ಆಗುವುದಿಲ್ಲ

ಮನೆಯಲ್ಲಿ ಯಾವುದೇ ಕಾರಣಕ್ಕೂ ಹಿರಿಯರಿಗೆ ನಿಂದನೆಯನ್ನು ಮಾಡಬಾರದು ಇನ್ನು ರಸ್ತೆಯಲ್ಲಿ ನೀವು ನಡೆದುಕೊಂಡು ಹೋಗಬೇಕಾದರೆ ಕಬ್ಬಿಣದ ವಸ್ತು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಬರಬೇಡಿ ಇದು ಏನಾದರೂ ಮನೆಗೆ ತಂದರೆ ದಾರಿದ್ರ ದೋಷವನ್ನು ತಂದುಕೊಂಡ ಹಾಗೆ ಆಗುತ್ತದೆ ಶನಿಯ ಕೋಪಕ್ಕೆ ಗುರಿಯಾಗುತ್ತಾರೆ ಇನ್ನು ಮನೆಯಲ್ಲಿ ಎಷ್ಟೋ ಜನ ಈ ತಪ್ಪನ್ನು ಮಾಡುತ್ತಿದ್ದೀರಾ ಈ ವಸ್ತುವನ್ನು ನೀವು ಈಗಲೂ ಕೂಡ ಬಳಸುತ್ತಾ ಇರುತ್ತೀರಾ ಆ ವಸ್ತು ಯಾವುದು ಎಂದರೆ ಕಬ್ಬಿಣದ ಮಂಚದ ಮೇಲೆ ಮಲಗು ವಂಥದ್ದು ಕಬ್ಬಿಣದ ಮಂಚದ ಮೇಲೆ ನಿದ್ರೆ ಮಾಡುತ್ತಾ ಇರುತ್ತೀರಾ ಇವರಿಗೆ ಯಾವಾಗಲೂ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ ಮನೆಯಲ್ಲಿ ಯಾವಾಗಲೂ ಕಲಹಗಳು ಉಂಟಾಗುತ್ತಿರುತ್ತದೆ

ಯಾವಾಗಲೂ ಹಣಕಾಸಿನ ಭಾದೆ ಹೆಚ್ಚಾಗುತ್ತದೆ ಯಾವುದೇ ಕಾರಣಕ್ಕೂ ಕಬ್ಬಿಣದ ಮಂಚದ ಮೇಲೆ ನಿದ್ರೆಯನ್ನು ಮಾಡಬೇಡಿ ಇದರಿಂದ ಶನಿಯ ಕೋಪಕ್ಕೆ ಕಾರಣವಾಗುತ್ತದೆ ಎಷ್ಟು ಜನ ಗೊತ್ತಿದ್ದು ಅಥವಾ ಗೊತ್ತಿಲ್ಲದೆ ಈ ತಪ್ಪನ್ನು ಮಾಡುತ್ತಿರುತ್ತಾರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು ಹಾಗೆ ಕಬ್ಬಿಣದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಕಳ್ಳತನ ಮಾಡಬಾರದು ಕಬ್ಬಿಣದ ವಸ್ತುಗಳನ್ನು ಕದ್ದಿದ್ದೆ ಆದಲ್ಲಿ ಶನಿಯ ಕೋಪಕ್ಕೆ ಗುರಿಯಾಗುತ್ತಾರೆ ಹಣಕಾಸಿನ ಭಾದೆಗಳು ಹೆಚ್ಚಾಗುತ್ತವೆ

ಋಣ ಬಾದೆಗಳು ಹೆಚ್ಚಾಗುತ್ತವೆ ಮನೆಯಲ್ಲಿ ಅಥವಾ ಹೊರಗಡೆ ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಶನಿಯ ಅನುಗ್ರಹ ಅನ್ನೋದು ಪ್ರಾಪ್ತಿಯಾಗುವುದಿಲ್ಲ ದೇವಸ್ಥಾನಕ್ಕೆ ಹೋಗಬೇಕಾದರೆ ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ದೇವಸ್ಥಾನಕ್ಕೆ ಪ್ರವೇಶವನ್ನು ಮಾಡಬೇಕು ಹಾಗೂ ಶ್ರದ್ಧೆ ಅನ್ನುವುದು ಹೆಚ್ಚಾಗಿರಬೇಕು ಆಗಮಾತ್ರ ಶನಿ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.