ಬೆಕ್ಕು ತಿಳಿಸಿದ 10 ಶುಭ ಸಂಕೇತಗಳು, ಬೆಕ್ಕಿಗೆ ಸಂಭಂದಿಸಿದ ಶಕುನ-ಅಪಶಕುನ | ಮನೆಗೆ ಕಾಗೆ ಬಂದರೆ ಈ 10 ಸಂಕೇತಗಳು

0

ಸ್ನೇಹಿತರೇ ಇಂದಿನ ಲೇಖನದಲ್ಲಿ ಬೆಕ್ಕಿನಿಂದ ಸಿಗುವ ಶುಭ ಮತ್ತು ಅಶುಭ ಸಂಕೇತವನ್ನು ತಿಳಿಸಲಾಗಿದೆ. ಬೆಕ್ಕುಗಳು ಎಲ್ಲರ ಮನೆಗೆ ಬರುತ್ತವೆ ಜೊತೆಗೆ ಏನನ್ನಾದರೂ ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ಬೆಕ್ಕು ಯಾವ ರೀತಿಯಲ್ಲಿ ಶುಭ ಮತ್ತು ಅಶುಭ ಸಂಕೇತವನ್ನು ಕೊಡುತ್ತವೆ ಎಂದು ಗೊತ್ತಾಗುವುದಿಲ್ಲ. ಅದನ್ನೆಲ್ಲ ನೆಗ್ಲೆಟ್ ಮಾಡುತ್ತೇವೆ. ಇವುಗಳ ಕಾರಣದಿಂದಾಗಿ ನಮ್ಮ ಮೇಲೆ ಬರುವಂತಹ ಕಷ್ಟಗಳಾಗಲಿ ಅಥವಾ ಬರುವಂತಹ ಸಂತೋಷಗಳು ನಮಗೆ ತಿಳಿಯುವುದಿಲ್ಲ ಇವುಗಳೆಲ್ಲ ಬೆಕ್ಕಿನ ಕಿತಾಪತಿ ಎಂದು ಸುಮ್ಮನಿದ್ದುಬಿಡುತ್ತೇವೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನೆಯಲ್ಲಿ ಬೆಕ್ಕುಗಳು ಪಾತ್ರೆಗಳನ್ನು ಬೀಳಿಸಿದರೆ ಕೆಲವು ಸಂಕೇತಗಳು ಸಿಗುತ್ತವೆ. ಬೆಕ್ಕುಗಳು ಹಾಲನ್ನು ಕುಡಿಯುವುದು ಕೆಲವು ಸಂಕೇತಗಳನ್ನು ಕೊಡುತ್ತೇವೆ. ಈ ಸಂಕೇತಗಳು ಮುಖ್ಯವಾದವುಗಳು. ಮೊದಲನೇಯದಾಗಿ ಬೆಕ್ಕು ಮನೆಯಲ್ಲಿ ಅಳುವುದು ಅಶುಭವೆಂದು ತಿಳಿಯಲಾಗಿದೆ. ಇದರ ಸಂಕೇತ ಮನೆಯಲ್ಲಿ ದರಿದ್ರತೆ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಬರುವುದು ಇಲ್ಲಿ ಬೆಕ್ಕು ಅಳುವುದು ಅತ್ಯಂತ ಅಶುಭ ಸಂಕೇತವೆಂದು ತಿಳಿಯಲಾಗಿದೆ. ಎರಡನೆಯದಾಗಿ ಬೆಕ್ಕು ಮಾಂಸದ ತುಂಡನ್ನು ಮನೆಗೆ ತಂದು ಎಸೆಯುವುದು ಆಗಿದೆ. ಸಾಮಾನ್ಯವಾಗಿ ನೋಡಿರುವಂತೆ ಬೆಕ್ಕು ಮಾಂಸದ ತುಂಡನ್ನು ತೆಗೆದುಕೊಂಡು ಹೋಗಿರುತ್ತದೆ.

ಒಂದು ವೇಳೆ ಬೆಕ್ಕು ಯಾವುದಾದರೂ ಪ್ರಾಣಿಯನ್ನು ಭೇಟಿಯಾಡಿದಾಗ ಇಲಿ ಅಥವಾ ಪಕ್ಷಿ ಇರಬಹುದು ಅಥವಾ ಎಲ್ಲಿಯಾದರೂ ಬಿದ್ದಿರುವ ಮಾಂಸದ ತುಂಡನ್ನು ನಿಮ್ಮ ಮನೆಗೆ ತಂದರೆ ನಿಮ್ಮ ಮನೆಗೆ ಅಶುಭ ಸಂಕೇತವಾಗಿರುತ್ತದೆ. ಇದು ಎಷ್ಟು ಅಶುಭ ಸಂಕೇತವಾಗಿರುತ್ತದೆ ಎಂದರೆ ಮನೆಯಲ್ಲಿ ಅಕಾಲಿಕ ಮೃತ್ಯುವನ್ನು ತಂದುಕೊಡುವುದು ಆಗಿರುತ್ತದೆ. ಅಂದರೆ ಮಾಂಸದ ತುಂಡನ್ನು ಮನೆಗೆ ಒಳಗೆ ಎಸೆದಿರುತ್ತದೆ ಈ ಸಮಸ್ಯೆಯಿಂದ ಹೊರಬರಲು ಲಕ್ಷ್ಮಿದೇವಿಗೆ ಪೂಜೆಯನ್ನು ಮಾಡಬೇಕು.

ಮೂರನೇಯದಾಗಿ ಮುಂಜಾನೆಯ ಸಮಯದಲ್ಲಿ ಬೆಕ್ಕು ಮನೆಗೆ ಬರುವುದು ಮುಂಜಾನೆ ಸಮಯದಲ್ಲಿ ಕಾಗೆಯು ಮನೆಯ ಒಳಗಡೆ ಬರುವುದು ಶುಭವೆಂದು ತಿಳಿಯಲಾಗಿದೆ. ಅದೇ ರೀತಿ ಬೆಕ್ಕು ಮುಂಜಾನೆ ಸಮಯದಲ್ಲಿ ಮನೆಯ ಒಳಗಡೆ ಬಂದರೆ ಶುಭವಾಗಿದೆ. ಒಂದು ವೇಳೆ ನೀವು ಸೂರ್ಯೋದಯದ ಸಮಯದಲ್ಲಿ ಬೆಕ್ಕು ಮನೆಯ ಒಳಗಡೆ ಬರುವುದನ್ನು ನೋಡಿದರೆ ಇದು ನಿಮಗಾಗಿ ಅಥವಾ ನಿಮ್ಮ ಕುಟುಂಬದವರಿಗಾಗಿ ಶುಭ ಸಂಕೇತವಾಗಬಹುದು. ನಾಲ್ಕನೆಯದಾಗಿ ಬೆಕ್ಕುಗಳು ಮನೆಯಲ್ಲಿ ಮರಿಯನ್ನು ಹಾಕುವುದು. ಮನೆಯಲ್ಲಿ ಬೆಕ್ಕುಗಳು ಮರಿಯನ್ನು ಹಾಕುವುದು ಅತ್ಯಂತ ಶುಭ ಸಂಕೇತವೆಂದು ತಿಳಿಯಲಾಗಿದೆ.

ಇದರ ಅರ್ಥ ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚು ಇರುತ್ತದೆ. ಬೆಕ್ಕುಗಳು ನಿಮ್ಮ ಮನೆಯಲ್ಲಿ ಜನ್ಮಕೊಟ್ಟರೆ ಯಾವುದೇ ಕಾರಣಕ್ಕೂ ಅವುಗಳನ್ನು ಯಾವುದಕ್ಕೂ ಹೊರಗಡೆ ಹಾಕಬೇಡಿ, ಬೆಕ್ಕುಗಳು ನಿಮ್ಮ ಮನೆಯಲ್ಲಿ ಮರಿಯನ್ನು ಹಾಕಿದರೆ ನಿಮ್ಮ ಮನೆಯಲ್ಲಿರುವ ಕಷ್ಟಗಳೆಲ್ಲವೂ ದೂರವಾಗುತ್ತದೆ. ಮತ್ತು ನಿಮ್ಮ ಮನೆಯಲ್ಲಿ ಸಂತಾನದ ಭಾಗ್ಯ ಬರುತ್ತದೆ. ಸಾಮಾನ್ಯವಾಗಿ ನೀವು ನೋಡಿರಬಹುದು ಅಲ್ಲಿ ಸಂತಾನಪ್ರಾಪ್ತಿಯಾಗುತ್ತದೆ.

ಹಾಗಾಗಿ ಬೆಕ್ಕುಗಳು ಮರಿಯಾಕುವುದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಇನ್ನು ಐದನೇಯದಾಗಿ ಬೆಕ್ಕುಗಳು ಕನಸಿನಲ್ಲಿ ಬರುವುದು. ನಾಯಿಗಳು ಕನಸಿನಲ್ಲಿ ಬಂದರೆ ಶುಭ ಮತ್ತು ಅಶುಭ ಸಂಕೇತಗಳನ್ನು ಕೊಡುತ್ತವೆ. ಕಾಗೆಗಳು ಕನಸಿನಲ್ಲಿ ಬಂದರೆ ಶುಭ ಮತ್ತು ಅಶುಭ ಸಂಕೇತಗಳನ್ನು ಕೊಡುತ್ತವೆ. ಇದೇ ರೀತಿ ಬೆಕ್ಕುಗಳು ಕನಸ್ಸಿನಲ್ಲಿ ಬಂದರೆ ಶುಭ ಮತ್ತು ಅಶುಭ ಸಂಕೇತಗಳನ್ನು ಕೊಡುತ್ತವೆ. ಅಧಿಕವಾಗಿ ಬೆಕ್ಕುಗಳು ಕನಸಿನಲ್ಲಿ ಬಂದರೆ ಶುಭವಾಗುತ್ತದೆ. ಆದರೆ ಸತ್ತು ಹೋಗಿರುವ ಬೆಕ್ಕುಗಳು ಕನಸಿನಲ್ಲಿ ಬಂದರೆ, ಜಗಳವಾಡುವ ಬೆಕ್ಕುಗಳು ಕನಸಿನಲ್ಲಿ ಬಂದರೆ ಇವು ಅಶುಭವಾಗಿರುತ್ತದೆ.

ಕನಸಿನಲ್ಲಿ ಶಾಂತವಾಗಿರುವ ಬೆಕ್ಕುಗಳು ಬಂದರೆ ಶುಭ ಸಂಕೇತವಾಗಿರುತ್ತದೆ. ಆರನೇಯದಾಗಿ ಬೆಕ್ಕುಗಳು ಮನೆಯಲ್ಲಿ ನೀರನ್ನು ಕುಡಿಯುವುದು. ಬೆಕ್ಕುಗಳು ಒಂದು ವೇಳೆ ನಿಮ್ಮ ಮನೆಯಲ್ಲಿ ನೀರನ್ನು ಕುಡಿದರೆ ಇದು ಶುಭ ಸಂಕೇತವಾಗಿರುತ್ತದೆ. ನಿಮ್ಮ ಮನೆಯಲ್ಲಿ ಹಾಲನ್ನು ಕುಡಿದರೆ ಅದು ಅಶುಭ ಸಂಕೇತವಾಗಿರುತ್ತದೆ. ಬೆಕ್ಕುಗಳು ನಿಮ್ಮ ಮನೆಯಲ್ಲಿ ನೀರನ್ನು ಕುಡಿದರೆ ಅದು ನಿಮ್ಮ ಮನೆಯಲ್ಲಿ ಧನಪ್ರಾಪ್ತಿಯಾಗಲಿದೆ ಎಂದು ಅರ್ಥಮಾಡಿಕೊಳ್ಳಿ. ಹಣವು ವ್ಯರ್ಥವಾಗಿ ಖರ್ಚು ಆಗಿರುತ್ತದೆಯೋ ಅದೆಲ್ಲವೂ ಮತ್ತೆ ಮರಳಿ ಸಿಗುತ್ತದೆ. ಒಂದು ವೇಳೆ ನಿಮ್ಮ ಹಣ ಕೋರ್ಟ್ ಕಛೇರಿ ಎಂದೂ ನಿಮ್ಮ ಹಣವು ಖರ್ಚುಆಗಿದ್ದರೇ ನಿಮ್ಮ ಹಣವು ವಾಪಸ್ಸು ಬರುತ್ತದೆ.

ವ್ಯಾಪಾರ ವ್ಯವಹಾರವೂ ವೃದ್ಧಿಯಾಗುತ್ತದೆ. ಏಳನೇಯದಾಗಿ ಬೆಕ್ಕು ಮನೆಯಲ್ಲಿ ಡಲ್ ಆಗಿ ಕೂತುಕೊಳ್ಳುವುದು. ಒಂದು ವೇಳೆ ಯಾವುದೇ ಪ್ರಾಣಿಗಳಾಗಲಿ ಮನೆಯಲ್ಲಿ ಬೇಸರದ ಮನಸ್ಸಿನಿಂದ ಕೂತುಕೊಂಡಿದ್ದರೆ ಇದು ಮನೆಗೆ ಅಶುಭದ ಸಂಕೇತವಾಗಿರುತ್ತದೆ. ಇದರಿಂದ ಮನೆಗೆ ಯಾರಿಗಾದರೂ ಅನಾರೋಗ್ಯ, ಜಗಳ, ಅಶಾಂತಿ, ದರಿದ್ರತೆ ಉಂಟಾಗುತ್ತದೆ. ಬೆಕ್ಕುಗಳು ನಿಮ್ಮ ಮನೆಯಲ್ಲಿ ಬೇಸರದಲ್ಲಿ ಕುಳಿತುಕೊಂಡಿರುತ್ತದೆಯೋ ಅದು ಬೇಸರದ ಸಂಕೇತವಾಗಿರುತ್ತದೆ.

ಇನ್ನು ಎಂಟನೇಯದಾಗಿ ಪ್ರಯಾಣ ಮಾಡುವ ಸಮಯದಲ್ಲಿ ಕಪ್ಪುಬಣ್ಣದ ಬೆಕ್ಕು ದಾರಿಯಲ್ಲಿ ಅಡ್ಡ ಬರುವುದು ಆಗಿದೆ. ಒಂದು ವೇಳೆ ಬೆಕ್ಕು ನೀವು ಯಾವುದಾದರೂ ಊರು ಅಥವಾ ಹೊರಗಡೆ ಹೋಗುವ ಸಮಯದಲ್ಲಿ ಕಪ್ಪು ಬೆಕ್ಕು ದಾರಿಯಲ್ಲಿ ಅಡ್ಡ ಹೋದರೆ ಅದು ಅಶುಭ ಸಂಕೇತವಾಗಿರುತ್ತದೆ. ಬೆಕ್ಕು ಅಡ್ಡ ಬಂದರೆ ಸ್ವಲ್ಪ ಸಮಯ ಅಲ್ಲೆ ನಿಂತು ನೀರನ್ನು ಕುಡಿದು ಹೋಗಬೇಕು. ಇದರಿಂದ ತೊಂದರೆಗಳು ದೂರವಾಗುತ್ತದೆ. ಕಪ್ಪುಬಣ್ಣದ ಬೆಕ್ಕುಗಳು ನಿಮಗೆ ತೊಂದರೆಯಾಗುವುದರ ಸಂಕೇತವನ್ನು ಕೊಡುತ್ತವೆ. ಒಂಭತ್ತನೆಯದಾಗಿ ಕಪ್ಪು ಬಣ್ಣದ ಬೆಕ್ಕುಗಳು ತಮ್ಮ ಉಗುರಿನಿಂದ ಹೊಡೆಯುವುದು.

ಒಂದು ವೇಳೆ ಕಪ್ಪು ಬಣ್ಣದ ಬೆಕ್ಕು ನಿಮಗೆ ಏನಾದರೂ ಹೊಡೆದರೆ ಅಶುಭ ಸಂಕೇತವಾಗಿರುತ್ತದೆ. ಈ ಮಾತಿನ ಅರ್ಥ ನಿಮಗೆ ಆರ್ಥಿಕ ಸಮಸ್ಯೆಗಳು ಬರಬಹುದು. ಸಾಲದಂತಹ ಸಮಸ್ಯೆಗಳು ಬರಬಹುದು. ಆದ್ದರಿಂದ ಕಪ್ಪು ಬಣ್ಣದ ಬೆಕ್ಕುಗಳು ತನ್ನ ಉರುಗಿನಿಂದ ಹೊಡೆಯುವುದು ಅಶುಭ ಸಂಕೇತವಾಗಿರುತ್ತದೆ. ಹತ್ತನೇಯದಾಗಿ ಬೆಕ್ಕುಗಳು ಹೊಡೆದಾಡುವುದಾಗಿದೆ. ಎರಡು ಬೆಕ್ಕುಗಳು ಹೊಡೆದಾಡುವುದು ಜಗಳವಾಡುವುದು ಕಂಡುಬಂದರೆ ಇದು ಅಶುಭ ಸಂಕೇತವಾಗಿರುತ್ತದೆ. ನಿಮ್ಮ ಮನೆಯಲ್ಲಿ ಎರಡು ಬೆಕ್ಕುಗಳು ಜಗಳವಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಜಗಳವಾಗಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.