ಬೇವಿನ ತೊಗಟೆಯಿಂದ ಶತ್ರು ತೊಂದರೆ ಕೊಡುವುದಿಲ್ಲಾ, ಹಣ ಹೆಚ್ಚಾಗುತ್ತಲೇ ಹೋಗುವುದು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬೇವಿನ ಗಿಡದ ತೊಗಟೆಯ ಬಗ್ಗೆ ತಿಳಿಸಿಕೊಡುತ್ತೇವೆ ಇದು ಎಲ್ಲರಿಗೂ ಅತ್ಯಂತ ಸುಲಭವಾಗಿ ಸಿಗುತ್ತದೆ ಇದನ್ನು ನಾವು ಸುಲಭವಾಗಿ ತರಬಹುದು ಇಲ್ಲಿ ನಾವು ಒಂದು ವಿಷಯವನ್ನು ಹೇಳುವುದಾದರೆ ಬೇವಿನ ಗಿಡದ ತೊಗಟೆಯ ಪ್ರಯೋಗವನ್ನು ತಂತ್ರ ಪ್ರಯೋಗಗಳಲ್ಲಿ ಮಂತ್ರ ಸಾಧನೆಗಳಲ್ಲಿ ಹಲವಾರು ತಾಂತ್ರಿಕ ಕ್ರಿಯೆಯಲ್ಲಿ ಇದರ ಬಳಕೆ ಆಗುತ್ತದೆ ಯಾಕೆ ಅಂದರೆ ಬೇವಿನ ಗಿಡದಲ್ಲಿ ಕೆಲವು ಯಾವ ರೀತಿಯ ಅದ್ಭುತ ಶಕ್ತಿ ಇರುತ್ತದೆ ಅಂದರೆ ಇದರಿಂದ ಸಂಪೂರ್ಣ ಪ್ರಕಾರದ ನಕಾರಾತ್ಮಕ ಶಕ್ತಿಗಳು ಹೆದರಿಕೊಂಡು ಓಡಿ ಹೋಗುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದೇ ಒಂದು ಕಾರಣದಿಂದ ಯಾರ ಮೇಲೆ ನಕಾರಾತ್ಮಕ ಶಕ್ತಿಯ ನೆರಳು ಬಿದ್ದಿರುತ್ತದೆ ಯಾರಿಗೆಲ್ಲ ನಾಗರಾತ್ಮಕ ಶಕ್ತಿಗಳು ತೊಂದರೆ ಕೊಡುತ್ತಿರುತ್ತವೆಯೋ ಅವರ ಬಳಿ ಬೇವಿನ ತೊಗಟೆಯನ್ನು ಇಡಲಾಗುತ್ತದೆ ಅವುಗಳನ್ನು ಸುಟ್ಟು ಹಾಕಲಾಗುತ್ತದೆ ಮೊದಲಿಗೆ ಹಿಂದಿನ ಕಾಲದಲ್ಲಿ ಈ ವಿಷಯದ ಬಗ್ಗೆ ಎಲ್ಲಾ ಜನರಿಗೆ ಗೊತ್ತಿತ್ತು ಎಲ್ಲರ ಮನೆಯಲ್ಲಿ ಬೇವಿನ ಗಿಡ ಖಂಡಿತವಾಗಿ ಇರುತ್ತಿತ್ತು ಅವರು ಯಾಕೆ ಇಡುತ್ತಿದ್ದರು ಅಂದರೆ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗಲಿ ಅಂತ ಇದರ ಸಹಾಯದಿಂದ ನೀವು ಹಲವಾರು ರೀತಿಯ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು.

ಉದಾಹರಣೆಗೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಸಾಲದ ಸಮಸ್ಯೆ ಇದ್ದರೆ ವಿಶೇಷವಾಗಿ ಹೆಚ್ಚಾಗಿ ನಿಮಗೆ ಶತ್ರುಗಳು ತೊಂದರೆ ಕೊಡುತ್ತಿದ್ದರೆ ಶತ್ರುಗಳಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಲು ಬೇವಿನ ಗಿಡದ ತೊಗಟೆಯ ಪ್ರಯೋಗವನ್ನು ಮಾಡಬಹುದು ಇದರ ವಿಧಿ ಯಾವ ರೀತಿಯಾಗಿದೆ? ಯಾವ ರೀತಿಯಾಗಿ ಮಾಡಬೇಕು ಈ ಸಂಚಿಕೆಯಲ್ಲಿ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಜೀವನದಲ್ಲಿ ಶತ್ರುಗಳು ಯಾವ ರೀತಿಯಾಗಿ ಬಂದಿರುತ್ತಾರೆ ಅಂದರೆ ತುಂಬಾನೇ ತೊಂದರೆಯನ್ನು ಕೊಡುತ್ತಾರೆ

ತಾವು ಸುಖವಾಗಿರುವುದಿಲ್ಲ ಬೇರೆಯವರನ್ನು ಸುಖವಾಗಿರುವುದಕ್ಕೆ ಬಿಡುವುದಿಲ್ಲ ಒಂದು ವೇಳೆ ನಿಮ್ಮ ಜೀವನದಲ್ಲೂ ಇಂತಹ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ನೀವು ಯಾವುದೇ ಕಾರಣಕ್ಕೂ ನಿರಾಸೆಯಾಗುವ ಅವಶ್ಯಕತೆ ಇಲ್ಲ ನೀವು ಇಲ್ಲಿ ಮಾಡಬೇಕಾಗಿರುವುದು ಇಷ್ಟೇ ಯಾವುದಾದರೂ ಒಂದು ಶನಿವಾರದ ದಿನ ಅಥವಾ ಮಂಗಳವಾರದ ದಿನ ಈ ಮೂರು ದಿನಗಳಲ್ಲಿ ಯಾವುದಾದರೂ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ಬೇವಿನ ಗಿಡದ ಬಳಿ ಹೋಗಿ ತೊಗಟೆಯನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಮರಳಿ ನೀವು ಮನೆಗೆ ಹೋಗಬೇಕು ಇಲ್ಲಿ ನೀವು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು ನೀವು ಮನೆಗೆ ತಂದಿರುವ ಬೇವಿನ ತೊಗಟೆಯನ್ನು ಚೆನ್ನಾಗಿ ಒಣಗಿಸಬೇಕು ಯಾಕೆ ಅಂದರೆ ಇದನ್ನು ನೀವು ಸುಡಬೇಕಾಗಿರುತ್ತದೆ

ಇದು ಸರಿಯಾಗಿ ಸುಡಬೇಕು ಅಂದರೆ ಮೊದಲಿಗೆ ನೀವು ಸರಿಯಾಗಿ ಒಣಗಿಸಬೇಕು ಇದನ್ನು ಚೆನ್ನಾಗಿ ಒಣಗಿಸಿದ ನಂತರ ನೀವು ಮಾಡಬೇಕಾಗಿರುವುದು ಇಷ್ಟೇ ರಾತ್ರಿ ಸಮಯದಲ್ಲಿ ಈ ಸಾಧನೆಯನ್ನು ಶುರು ಮಾಡಬೇಕು ಪೂರ್ತಿಯಾಗಿ ಏಕಾಂತವಾಗಿರುವ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಇಲ್ಲಿ ಯಾರು ಕೂಡ ನಿಮಗೆ ಡಿಸ್ಟರ್ಬ್ ಮಾಡದೇ ಇರುವ ಹಾಗೆ ನೋಡಿಕೊಳ್ಳಬೇಕು ನೀವು ತಂದಿರುವಂತಹ ಬೇವಿನ ತೊಗಟೆಯನ್ನು ಸುಟ್ಟು ಹಾಕಬೇಕು ಇದನ್ನು ಯಾವ ರೀತಿ ಸುಡಬೇಕು ಅಂದರೆ ಇದು ಊದಿನ ಕಡ್ಡಿಯ ರೀತಿ ಉರಿತಾ ಇರಬೇಕು ಅದರಿಂದ ಹೋಗೆ ಆಚೆ ಬರುವಂತೆ ಇರಬೇಕು ಹೊಗೆ ಆಚೆ ಬರುತ್ತಾ ಇದ್ದರೆ

ಸರಿ ಒಂದು ವೇಳೆ ಹೊಗೆ ಆಚೆ ಬರುತ್ತಾ ಇಲ್ಲ ಅಂದರೆ ಯಾವುದಾದರೂ ಒಂದು ವಸ್ತುವಿನ ಸಹಾಯದಿಂದ ಅಂದರೆ ಸಗಣಿಯ ಪೋಳ್ಳಿನ ಮೇಲೆ ಇದನ್ನು ಇಟ್ಟು ಉರಿಸಬಹುದು ಈ ರೀತಿ ಮಾಡಿದ ಮೇಲೆ ಹೊಗೆ ಹಾಡುತ್ತಾ ಇರುವಾಗ ಈ ಮಂತ್ರದ ಉಚ್ಚಾರಣೆಯನ್ನು ಮಾಡಬೇಕು ಈ ಮಂತ್ರವು ಈ ಪ್ರಕಾರದಲ್ಲಿದೆ ಓಂ ಕ್ರೀಮ್ ಮಹಾಕಾಳಿಕಾಯೇ ಮಮ್ ಶತ್ರುನಾಶೆ ಕ್ರೀಮ್ ಓಂ ಪಟ್ ಸ್ವಾಹ ಈ ಮಂತ್ರವನ್ನು 108 ಬಾರಿ ಪ್ರತಿದಿನ ಜಪ ಮಾಡುವುದರಿಂದ ಶತ್ರು ಎಷ್ಟೇ ದೊಡ್ಡವರಾಗಿದ್ದರು ಅವರು ನಿಮ್ಮನ್ನು ಬಿಟ್ಟು ಓಡಿ ಹೋಗುತ್ತಾರೆ ಯಾರೆಲ್ಲ ತಮ್ಮ ಜೀವನದಲ್ಲಿ ಶತ್ರುಗಳಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಾ ಇರುತ್ತಾರೆ ಅವರು

ಈ ಉಪಾಯವನ್ನು ಮಾಡಿ ಈ ಪ್ರಯೋಗವನ್ನು ಮಾಡಿಕೊಂಡು ನಿಮ್ಮ ಶತ್ರುಗಳ ಭಯವನ್ನು ದೂರ ಮಾಡಿಕೊಳ್ಳಿ ನಾವು ಹೇಗೆ ಈ ಪ್ರಯೋಗದ ವಿಧಿ ವಿಧಾನಗಳನ್ನು ಹೇಳಿದ್ದೆವು ಅದೇ ರೀತಿ ಈ ಪ್ರಯೋಗವನ್ನು ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಶತ್ರುಗಳು ದುರ್ಬಲವಾಗುತ್ತಾ ಹೋಗುತ್ತಾರೆ ಇದನ್ನು ಮಾಡುವುದರಿಂದ ನಿಮ್ಮ ಶತ್ರುಗಳು ನಿಮಗೆ ಯಾವುದೇ ಅನಿಷ್ಟ ಮಾಡಲು ಹೋಗುವುದಿಲ್ಲ ಹಾಗೆ ಎರಡನೆಯ ವಿಷಯ ಏನಿದೆ ಅಂದರೆ ಯಾರ ಜೀವನದಲ್ಲಿ ಹಣದ ಸಮಸ್ಯೆ ಇದೆಯೋ ಹಣದ ಸಮಸ್ಯೆ ಅಥವಾ ಧನಸಂಪತ್ತಿನ ಸಮಸ್ಯೆಗೆ ಹಲವಾರು ರೀತಿಯ ಕಾರಣಗಳು ಇರುತ್ತವೆ

ಗೃಹದೋಷ ಪಿತೃ ದೋಷ ಕಾಲ ಸರ್ಪದೋಷ ಕೂಡ ಆಗಿರಬಹುದು ಇಲ್ಲಿ ಅನೇಕ ರೀತಿಯ ಕಾರಣಗಳು ಇರುತ್ತವೆ ಇವೆಲ್ಲವೂ ಕುಂಡಲಿಯಲ್ಲಿ ತಿಳಿದು ಬರುತ್ತವೆ ನಾವು ನಿಮಗೆ ಹೇಳಬೇಕು ಅಂದರೆ ನಿಮಗೆ ಎಷ್ಟೇ ದೊಡ್ಡದಾದ ಧನಸಂಪತ್ತಿನ ಸಮಸ್ಯೆ ಇರಲಿ ಪ್ರತಿದಿನ ಸಾಯಂಕಾಲ ನೀವು ಶಿವನ ದೇವಸ್ಥಾನಕ್ಕೆ ಹೋಗಿ ಬೇವಿನ ತೊಗಟೆಯ ಮೇಲೆ ಸಾಮ್ರಾಣಿಯನ್ನು ಇಟ್ಟು ಅದರ ಹೊಗೆಯನ್ನು ಅಲ್ಲಿ ಮಾಡುವುದರಿಂದ ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಅಲ್ಲಿ ಹೇಳಿಕೊಂಡರೆ ಪ್ರತಿದಿನ ಸಾಯಂಕಾಲ ನೀವು ದೇವಾಲಯಕ್ಕೆ ನಡೆದುಕೊಂಡು ಹೋಗಬೇಕು ಹೀಗೆ ಮಾಡುವುದರಿಂದ ಎಲ್ಲಾ ಪ್ರಕಾರದ ಮನಸ್ಸಿನ ಇಚ್ಛೆಗಳು ತಕ್ಷಣವೇ ಈಡೇರುತ್ತವೆ ನಿಮಗೇನಾದರೂ ಹಣದ ಸಮಸ್ಯೆ ಇದೆ

ನಿಮಗೆ ದಾರಿ ತೋರದ ರೀತಿ ಆಗಿದ್ದರೆ ಖಂಡಿತ ನೀವು ಈ ಪ್ರಯೋಗವನ್ನು ಮಾಡಿ ಇದನ್ನು ಮಾಡುವುದರಿಂದ ಶೀಘ್ರವಾಗಿ ಅತಿ ಶೀಘ್ರವಾಗಿ ಎಲ್ಲವೂ ಈಡೇರುತ್ತವೆ ನೌಕರಿ ಸಿಗುತ್ತಾ ಇರುವುದಿಲ್ಲ ವ್ಯಾಪಾರ ಚೆನ್ನಾಗಿ ಆಗುತ್ತಾ ಇರುವುದಿಲ್ಲ ಹಣಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಭಗವಂತನಾದ ಶಿವನ ದೇವಸ್ಥಾನಕ್ಕೆ ಹೋಗಿ ಬೇವಿನ ತೊಗಟೆಯ ಮೇಲೆ ಸಾಮ್ರಾಣಿಯನ್ನು ಇಟ್ಟು ಹೊಗೆ ಹಾಕುವುದರಿಂದ ಇದನ್ನು ಶಿವ ಮಂದಿರದಲ್ಲಿ ಎಲ್ಲಾದರೂ ಇಟ್ಟು ಬರಬಹುದು ಇದನ್ನು ಯಾರಿಗೂ ಹೇಳದೆ ಗುಪ್ತವಾಗಿ ಮಾಡುತ್ತಾ ಇರಬೇಕು ಸಣ್ಣ ಮಕ್ಕಳಿಗೆ ದೃಷ್ಟಿ ದೋಷ ಆಗುತ್ತಾ ಇದ್ದರೆ ನೀವು ಬೇವಿನ ಕಡ್ಡಿಯ ಬಸ್ಮವನ್ನು ರೆಡಿ ಮಾಡಿಕೊಂಡು ಹಣೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡರೆ

ಎಲ್ಲಾ ಪ್ರಕಾರದ ಭಯಗಳು ದೂರವಾಗುತ್ತವೆ ತಕ್ಷಣವೇ ಎಲ್ಲಾ ರೀತಿಯ ಕೆಟ್ಟ ವ್ಯಕ್ತಿಗಳು ದೂರವಾಗುತ್ತದೆ ಬೇವಿನ ತೊಗಟೆಯ ಬಸ್ಮವನ್ನು ರೆಡಿ ಮಾಡಬೇಕಾಗಿರುವುದು ಹೀಗೆ ಬೇವಿನ ತೊಗಟೆಯನ್ನು ಸುಟ್ಟು ಬಸ್ಮವನ್ನು ರೆಡಿ ಮಾಡಿಕೊಳ್ಳಿ ಯಾವಾಗ್ಲಾದ್ರೂ ಶತ್ರುಗಳು ಕೆಟ್ಟ ದೃಷ್ಟಿ ಹಾಕಿದ್ದಾರೆ ಅಂತ ಅನಿಸಿದಾಗ ಯಾವುದಾದರೂ ನಿಮ್ಮ ಕೆಲಸ ನಿಂತಿದ್ದರೆ ಕೆಲಸ ಯಾಕೆ ನಿಂತಿರುತ್ತವೆ ಅಂದರೆ ಶತ್ರುಗಳು ಕೆಟ್ಟ ದೃಷ್ಟಿಯನ್ನು ಹಾಕಿ ಇರುತ್ತಾರೆ ಆಗ ನೀವು ಏನು ಮಾಡಬೇಕು

ಎಂದರೆ ರಾತ್ರಿ ಮಲಗುವ ಮುನ್ನ ಈ ಬಸ್ಮವನ್ನು ನನಗೆ ಹಚ್ಚಿಕೊಳ್ಳಲು ಶುರು ಮಾಡಿ ಇದರಿಂದ ಎಲ್ಲಾ ಪ್ರಕಾರದ ಕೆಟ್ಟ ದೃಷ್ಟಿ ಭಯ ಚಿಂತೆಗಳು ದೂರವಾಗುತ್ತವೆ ಇಲ್ಲಿ ಭೂತ ಪ್ರೇತ ನಕಾರಾತ್ಮಕ ಶಕ್ತಿಗಳ ತೊಂದರೆ ಇದ್ದರೆ ಅವು ಕೂಡ ದೂರವಾಗುತ್ತವೆ ಎಲ್ಲಿ ಪೆಟ್ಟಾಗಿರುತ್ತದೆಯೋ ಆ ಗಾಯದ ಮೇಲೆ ಬೇವಿನ ಗಿಡದ ತೊಗಟೆಯ ಪ್ರಯೋಗವನ್ನು ಮಾಡಿದರೆ ಗಾಯ ಬೇಗ ವಾಸಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.