ಇವುಗಳಲ್ಲಿ ಯಾವುದಾದರೂ ಒಂದು ಸಂಖ್ಯೆ ಆರಿಸಿ ನೀವು ಎಂಥವರು ಅಂತ ತಿಳಿಯಿರಿ

0

ನಮಸ್ಕಾರ ಸ್ನೇಹಿತರೆ ಮಾನವ ಪ್ರಕೃತಿಯನ್ನು ತನ್ನ ದೈವ ಎಂದು ಪರಿಗಣಿಸಿದ್ದಾನೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಪ್ರಾಣಿ ಪಕ್ಷಿ ಹುಳ ಗಿಡ ಮರ ನೀರು ಗಾಳಿ ಬೆಂಕಿ ಎಲ್ಲವೂ ದೈವ ಸಂಭೂತವೇ ಕೆಲವು ಆಯುಧ ಪ್ರಾಣಿ ಪಕ್ಷಿಗಳು ತಮ್ಮ ಭವಿಷ್ಯವನ್ನು ಹೇಳುತ್ತವೆ ಹಾಗಾಗಿ ಅವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ಸ್ಥಾನವನ್ನು ನೀಡಲಾಗಿದೆ ಅದರಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಹಸ್ತ ಮುದ್ರಿಕೆ ಹೀಗೆ ವಿವಿಧ ಬಗೆಯಲ್ಲಿ ಜ್ಯೋತಿಷ್ಯವನ್ನು ಹೇಳಲಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದರಲ್ಲಿ, ರೋನ್ ಅಕ್ಷರಗಳ ಜೋತಿಷ್ಯವು ಕೂಡ ಒಂದು ಈ ರೋನ್ ಅಕ್ಷರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಅಕ್ಷರದ ಹಿಂದಿರುವ ವಿಚಾರಗಳು ನಿಮ್ಮ ಭವಿಷ್ಯವನ್ನು ಹೇಳುತ್ತವೆ ಹಾಗಾದರೆ ಆ ಅಕ್ಷರಗಳು ಯಾವುವು ಅವುಗಳಲ್ಲಿ ನೀವು ಆರಿಸಿಕೊಂಡ ಅಕ್ಷರ ನಿಮ್ಮ ಭವಿಷ್ಯದಲ್ಲಿ ಏನಿದೆ ಅಂತ ಹೇಳುತ್ತೇವೆ ಕೇಳಿ ಚಿತ್ರ 1 ನಿಮ್ಮ ಆಯ್ಕೆ 1ಆಗಿದ್ದರೆ ಸುರಕ್ಷತೆ ಸಮೃದ್ಧಿ ಮತ್ತು ಹೊಸ ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುತ್ತದೆ ಎಂದು ಎಲ್ಲಾ ಪರಿಶ್ರಮದ ಕೆಲಸಗಳಿಗೆ ಉತ್ತಮ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ ನೀವು ಕೇವಲ ಒಂದು ವಸ್ತುವಿಗೆ ಮಾತ್ರವಲ್ಲ ಆಧ್ಯಾತ್ಮಿಕ ಚಿಂತನೆಗೆ

ಒತ್ತು ನೀಡುವಿರಿ ಎಂದು ಹೇಳುತ್ತದೆ ಜೀವನದಲ್ಲಿ ಶೀಘ್ರವೇ ಬಹಳ ಮಹತ್ವವಾದ ತಿಳುವಳಿಕೆಯನ್ನು ಪಡೆಯುತ್ತೀರಿ ಎಂದು ಹೇಳಲಾಗುತ್ತದೆ ಇದರೊಂದಿಗೆ ಜೀವನದಲ್ಲಿ ಹೊಸ ಮತ್ತು ನವೀಕೃತ ಪ್ರೀತಿಯನ್ನು ಪಡೆಯಿರಿ ಎಂದು ಹೇಳುತ್ತದೆ ಚಿತ್ರ 2 ನಿಮ್ಮ ಆಯ್ಕೆ ಎರಡು ಆಗಿದ್ದರೆ ನಿಮ್ಮ ಜೀವನದಲ್ಲಿ ಬದಲಾವಣೆ ಹಾಗೂ ಸ್ವಾತಂತ್ರವನ್ನು ಸೂಚಿಸುತ್ತದೆ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣುವಿರಿ ಎಂದು ತಿಳಿಸುತ್ತದೆ ಮತ್ತೊಂದೆಡೆ ನಿಮ್ಮ ಜೀವನದಲ್ಲಿ ಸರಳವಾದ ವಿಷಯಗಳ ಬಗ್ಗೆ ಹೆಚ್ಚಿನ ಚಿಂತೆ ಅಗತ್ಯ ಇಲ್ಲ ಎಂದು ತೋರಿಸುತ್ತದೆ ಹೊಸ ಹಾದಿ ಹೊಸ ಸ್ಥಳ

ನಿಮ್ಮ ಮಾರ್ಗದಲ್ಲಿ ಬರುತ್ತವೆ ಎಂದು ಹೇಳಲಾಗುತ್ತದೆ ನಿಮ್ಮ ಆಯ್ಕೆ ಮೂರು ಆಗಿದ್ದರೆ ಯಶಸ್ಸು ಶಕ್ತಿ ಮತ್ತು ದೀರ್ಘ ಆರೋಗ್ಯಕರವಾದ ಜೀವನವನ್ನು ಮುಂದೆ ಕಾಣುತ್ತೀರಿ ನೀವು ಮೂರನ್ನು ಆಯ್ಕೆ ಮಾಡಿದರೆ ಹಳೆಯ ಕನಸು ಸಹ ಶೀಘ್ರವೇ ನನಸಾಗುತ್ತದೆ ಇವರು ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಪ್ರಗತಿಯನ್ನು ಕಾಣುತ್ತಾರೆ ಎಂದು ಹೇಳುತ್ತದೆ ನಿಮ್ಮ ಆಯ್ಕೆ ನಾಲ್ಕು ಆಗಿದ್ದರೆ ನಿಮಗೆ ತಿಳಿದು ಅಥವಾ ತಿಳಿಯದೆಯೋ ಕೆಲವು ತೊಂದರೆಗಳಿಗೆ ಒಳಗಾಗುವಿರಿ ಎಂದು ತೋರುತ್ತದೆ ಅದೇ ಸಮಯದಲ್ಲಿ ನೀವು ಹೆಚ್ಚಿನ ಸ್ಥಾನದೊಂದಿಗೆ ಉನ್ನತ ಸ್ಥಾನದಲ್ಲಿ ಇರುವುದರಿಂದ ರಕ್ಷಣೆಯನ್ನು ಪಡೆದುಕೊಳ್ಳುವಿರಿ

ಇದರೊಂದಿಗೆ ನಿಮ್ಮ ಪ್ರಯಾಣವನ್ನು ಮುಂದುವರಿಸುವಿರಿ ಎಂದು ಹೇಳುತ್ತದೆ ಆಯ್ಕೆ ಐದು ನಿಮ್ಮ ಆಯ್ಕೆ 5 ಆಗಿದ್ದರೆ ನೀವು ದಾನ ಮಾಡುವವರು ಅಥವಾ ಸ್ವೀಕರಿಸುವ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳು ಆಗಿರುತ್ತೀರಿ ಎಂದು ಹೇಳಲಾಗುತ್ತದೆ ಕೊಡುವುದು ಹಾಗೂ ತೆಗೆದುಕೊಳ್ಳುವ ಪ್ರವೃತ್ತಿಯಿಂದ ನೀವು ಇತರ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಬಹಳ ಹತ್ತಿರವಾಗಿ ಇರುತ್ತೀರಿ ಎಂದು ಹೇಳಲಾಗುತ್ತದೆ ಇವರು ಹೆಚ್ಚು ಜ್ಞಾನವನ್ನು ಹರಡಲು ಮತ್ತು ಇತರರ ಬಗ್ಗೆ ಕಾಳಜಿ ವಹಿಸುವ ಗುಣವನ್ನು ಹೊಂದಿರುತ್ತಾರೆ

ಎಂದು ತಿಳಿದುಬಂದಿದೆ ಆಯ್ಕೆ ಆರು ನಿಮ್ಮ ಆಯ್ಕೆ 6 ಆಗಿದ್ದರೆ ನೀವು ಕೇವಲ ವಿಚಾರದಲ್ಲಿ ಆಸಕ್ತಿ ಹೊಂದಿರುವಿರಿ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಮೂಲಕ ಪ್ರಯಾಣವನ್ನು ಮುಂದುವರಿಸುವಿರಿ ವಿಷಯಗಳ ನವೀಕರಣ ಬೆಳವಣಿಗೆ ಆರಂಭವಾಗುವುದು ದೀರ್ಘಕಾಲದ ಅವಧಿ ದುಃಖ ಅಥವಾ ದುಃಖದ ನಂತರ ಪರಿಹಾರವನ್ನು ಅನುಭವಿಸುವ ಸಾಧ್ಯತೆ ಇದೆ ಅದಲ್ಲದೆ ನೀವು ಜೀವನದಲ್ಲಿ ಅತ್ಯುತ್ತಮ ಅನುಭವವನ್ನು ಅನುಭವಿಸುತ್ತೀರಿ ಎಂದು ತಿಳಿಸುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.