ಬಿಳಿ ಕೂದಲಿಗೆ ಮನೆ ಮದ್ದು

0

ನಾವು ಈ ಲೇಖನದಲ್ಲಿ ಬಿಳಿ ಕೂದಲಿಗೆ ಮನೆ ಮದ್ದು ಯಾವುದು ಎಂಬುದನ್ನು ನೋಡೋಣ. ಕೂದಲು ಉದುರುವುದು , ತಲೆಯ ಒಟ್ಟು ,ಬಾಂಡಲಿ ಮತ್ತು ಬಿಳಿ ಕೂದಲು , ತಲೆ ಕೆರೆತ ಇತ್ಯಾದಿ ಖಾಯಿಲೆಗಳು ಎಲ್ಲವೂ ಕೂಡ ಗುಣ ಆಗುವಂತದ್ದು. ಮಲಬದ್ಧತೆಯ ಸಮಸ್ಯೆಯಿಂದ ತಲೆ ಕೂದಲಿನ ಸಮಸ್ಯೆ ಬಂದಿರುತ್ತದೆ. ನೀರು ಕಡಿಮೆ ಕುಡಿಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

ಮತ್ತು ಹಾಲು ತುಪ್ಪ ಬೆಣ್ಣೆ ಬಳಸದೆ ಇರುವುದರಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಮಲ ಮೂತ್ರ ವ್ಯವಸ್ಥೆ ಪ್ರತಿದಿನ ಹೊರ ಹೋಗದಿದ್ದರೆ, ಕೂಡ ಈ ಸಮಸ್ಯೆ ಉಂಟಾಗುತ್ತದೆ . ನಂತರ ಕಣ್ಣಿನ ಸಮಸ್ಯೆಗಳನ್ನು ನೂರಾರು ಸಮಸ್ಯೆಗಳು ಇರುತ್ತದೆ ಅದರಲ್ಲಿ ಒಂದು ಕಣ್ಣು ಉರಿ , ಹತ್ತಿರದ ದೃಷ್ಟಿ ಕಾಣಿಸುವುದಿಲ್ಲ. ದೂರದ ದೃಷ್ಟಿ ಕಾಣಿಸುವುದಿಲ್ಲ, ಇತ್ಯಾದಿ ಸಮಸ್ಯೆಗಳನ್ನು ನೋಡುತ್ತೇವೆ.

ಕಣ್ಣಿನ ಹಿಂಬದಿಯಲ್ಲಿ ನೀರು ತುಂಬಿಕೊಳ್ಳುವುದಕ್ಕೆ ಗ್ಲುಕೋಮ ಎಂದು ಕರೆಯುತ್ತಾರೆ.ಅಕ್ಷಯ ಪಟದ ದೃಷ್ಟಿ ಹಾಳಾಗಿ ಇರುತ್ತದೆ.ಕಣ್ಣಿನ ಬಹುತೇಕ ಎಲ್ಲಾ ಖಾಯಿಲೆಗಳಿಗೆ ಔಷಧಿ ಇರುತ್ತದೆ. ಇಂತಹ ಖಾಯಿಲೆಗಳಿಗೆ ಯೋಗ ವನ ಬೆಟ್ಟದಲ್ಲಿ ದೇಶಿ ಪದ್ಧತಿಯ ಔಷಧಿ ಸಿಗುತ್ತದೆ. 900 ಸಾವಿರದ ವರ್ಷದ ಹಿಂದಿನ ಔಷಧಿಗಳು ಅವುಗಳಿಗೆ ಗುಣಮಟ್ಟದ ನಂಬಿಕೆ ಆಪ ನಂಬಿಕೆಗಳಾಗಲಿ ಯಾವುದು ಇರುವುದಿಲ್ಲ.

ಯಾವುದೇ ಔಷಧಿಗಳನ್ನು ತಯಾರಿಸಿದರು ಅದನ್ನು ಮೊದಲು ನಾವು ಉಪಯೋಗಿಸಿ ನಂತರ ಜನಗಳಿಗೆ ಕೊಡಲಾಗುತ್ತದೆ. ಇಂತಹ ಒಂದು ಪ್ರಯೋಗವನ್ನು ಯಾವುದೇ ಕಂಪನಿಗಳು ಮಾಡುವುದಿಲ್ಲ. ಕಂಪನಿಯವರು ಇಲಿಗಳ ಮೇಲೆ ,ಬೆಕ್ಕಿನ ಮೇಲೆ ,ಮೊಲಗಳ ಮೇಲೆ ಈ ರೀತಿಯಾಗಿ ಪ್ರಯೋಗ ಮಾಡುತ್ತಾರೆ .ಆದರೆ ನಾವು ನಮ್ಮ ಮೇಲೆ ಪ್ರಯೋಗ ಮಾಡಿಕೊಳ್ಳುತ್ತೇವೆ.

ಎಲ್ಲಾ ಖಾಯಿಲೆಗಳಿಗೂ ಔಷಧಿ ಇರುತ್ತದೆ. ಒಂದೇ ತಿಂಗಳಲ್ಲಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಯೋಗ ವನ ಬೆಟ್ಟಕ್ಕೆ ಸರ್ಕಾರದ ಸಹಕಾರವೂ ಕೂಡ ಇದೆ. ನಂತರ ಹಲ್ಲುಗಳ ಖಾಯಿಲೆ .ವಸಡು ಗಳಲ್ಲಿ, ಕೀವು ರಕ್ತ ಹರಿಯುತ್ತಿರುತ್ತದೆ. ಬಾಯಿ ದುರ್ವಾಸನೆ ಬರುತ್ತದೆ.ಹಲ್ಲು ನೋವು ಇರುತ್ತದೆ. ಗಂಟಲು ನೋವು ಇರುತ್ತದೆ. ಮತ್ತು ಗಂಟಲು ಕೆರೆತ , ನಿಲ್ಲದೆ ಇರುವ ಕೆಮ್ಮು.

ಬಾಯಿಗೆ ಸಂಬಂಧಪಟ್ಟ ಅನೇಕ ಖಾಯಿಲೆಗಳು ಮತ್ತು ಬಾಯಿ ಒಡಕು , ನಾಲಿಗೆ ಹುಣ್ಣು ,ಬಾಯಿ ಹುಣ್ಣು ಇತ್ಯಾದಿ ಸಮಸ್ಯೆಗಳು ಎಲ್ಲಾ ಬಾಯಿಯ ಖಾಯಿಲೆಗಳು ಇವೆಲ್ಲದಕ್ಕೂ ಪರಿಹಾರ ಅಥವಾ ಔಷಧಿ ಇರುತ್ತದೆ. ನಿಮಗೆ ನೀರು ಕುಡಿಯಲೇ ಬೇಕು ಅಂತ ಅನಿಸುವುದಿಲ್ಲ. ಇಂತಹ ವಿಚಿತ್ರ ಖಾಯಿಲೆಗಳು ಇರುತ್ತದೆ .ಇದು ಒಂದೇ ದಿನದಲ್ಲಿ ನಿವಾರಣೆ ಕೂಡ ಆಗುತ್ತದೆ.

ಈ ತರಹದ ಖಾಯಿಲೆಗಳಿಗೆ ನಿಮಗೆ ಎಲ್ಲೂ ಔಷಧಿ ಸಿಗುವುದಿಲ್ಲ. ನಮ್ಮ ಯೋಗ ವನ ಬೆಟ್ಟದಲ್ಲಿ ಮಾತ್ರ ಸಿಗುತ್ತದೆ. ಆ ಚಿಕಿತ್ಸೆ ಯಾವುದೆಂದರೆ ಮಧುಕರ ಮುಲೈತಿ ಚಿಕಿತ್ಸೆ. ಈ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡು ನೀರನ್ನು ಮುಕ್ಕಳಿಸಿ ನುಂಗಿದರೆ ನಿಮಗೆ ಬಾಯಿ ಒಣಗುವ ಸಮಸ್ಯೆಗಳು ಬೇಗ ನಿವಾರಣೆ ಆಗುತ್ತದೆ. ಮತ್ತೆ ಸಕ್ಕರೆ ಕಾಯಿಲೆ ಇರುವವರೆಗೂ ಕೂಡ ಬಾಯಿ ಒಣಗುತ್ತಾ ಇರುತ್ತದೆ .

ಇಂಥ ಹವರಿಗೂ ಕೂಡ ಇದೇ ಚಿಕಿತ್ಸೆ ಮಾಡಿದರೆ ಸಾಕು. ಮತ್ತೆ ಬಾಯಿ ದುರ್ವಾಸನೆ ಒಡೆಯುವುದು ಅಕ್ಕಪಕ್ಕದವರೆಗೂ ತೊಂದರೆ ಉಂಟಾಗುತ್ತದೆ. ಇದನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು. ಯೋಗ ವನ ಬೆಟ್ಟದ ಹಲ್ಲು ಪುಡಿಯನ್ನು ಬಳಸಿದರೆ ಈ ಒಂದು ಸಮಸ್ಯೆ ದೂರವಾಗುತ್ತದೆ. ಯೋಗ ವನ ಬೆಟ್ಟದ ಮುಖ ರೋಗ ತೈಲ ,ಯೋಗ ವನ ಬೆಟ್ಟದ ಯಕೃತ್ ಆರೋಗ್ಯ ಮಾತ್ರೆಗಳು,

ಇತ್ಯಾದಿಗಳನ್ನು ಬಳಸುವುದರಿಂದ ಬಾಯಿಯ ಕೆಟ್ಟ ದುರ್ವಾಸನೆಯನ್ನು ತೆಗೆದು ಹಾಕಬಹುದು. ಬೇರೆ ಯಾವುದೇ ದೇಶದಲ್ಲಿ ಈ ತರಹದ ಔಷಧಿಗಳು ಇಲ್ಲ ,ನಮ್ಮ ದೇಶದಲ್ಲಿ ಮಾತ್ರ ಇದೆ. ಇದೇ ಇದರ ವಿಶೇಷತೆಯಾಗಿದೆ. ಭಸ್ಮಕ ರೋಗ ಎಂದರೆ ಒಂದೇ ಗಂಟೆಯಲ್ಲಿ ಜೀರ್ಣವಾಗುವಂಥದ್ದು ಅಂದರೆ ಇಂತಹ ರೋಗ ಇರುವವರು ಪದೇಪದೇ ತಿನ್ನಬೇಕು ಅಂತ ಅನಿಸುತ್ತಿರುತ್ತದೆ.

ಇಂತಹ ರೋಗಕ್ಕೆ ಮನೆ ಮದ್ದು ಯಾವುದೆಂದರೆ ರಾತ್ರಿ ಉಳಿದಿರುವ ತಂಗಳು ಅನ್ನವನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರು ಬೇರ್ಪಡಿಸಿ ಅದಕ್ಕೆ ಮೊಸರು ಸೇರಿಸಿ ತಿನ್ನುವುದರಿಂದ ಇಂತಹ ಒಂದು ಸಮಸ್ಯೆ ದೂರವಾಗುತ್ತದೆ. ಈ ಯೋಗ ವನ ಬೆಟ್ಟದಲ್ಲಿ ಭಸ್ಮಕ ರೋಗಕ್ಕೆ ಚಿಕಿತ್ಸೆಯನ್ನು ಒಂದು ಜನರು ಪಡೆಯುತ್ತಾರೆ .ಕೇವಲ 45 ದಿನಗಳಲ್ಲಿ ಈ ಭಸ್ಮ ಕ ರೋಗ ಗುಣವಾಗುತ್ತದೆ.

ಇಂತಹ ರೋಗಕ್ಕೆ ಎಲ್ಲಿ ಹೋದರು ಔಷಧಿ ದೊರೆಯುವುದಿಲ್ಲ. ಗಂಟಲು ವ್ಯಾಧಿಗೆ ಅಂದರೆ ಪದೇ ಪದೇ ಕೆಮ್ಮು ಬರುವುದು , ಕೆರೆತ ಬರುವುದು,ಮಾತನಾಡಲು ಸಾಧ್ಯವಿಲ್ಲದೆ ಇರುವುದು ,ಗಂಟಲು ಕಟ್ಟುವುದು, ಇದು ಒಂದು ಸೋಂಕು ರೋಗ ಇದಕ್ಕೂ ಕೂಡ ಕೆಲವೇ ಗಂಟೆಗಳಲ್ಲಿ ಪರಿಹಾರ ದೊರೆಯುತ್ತದೆ.ಟೆಸ್ಟ್ ಟ್ಯೂಶ್ ನೀಡುವುದರಿಂದ ನಿಮಗೆ ಹಿತ ಎಂದು ಅನಿಸುತ್ತದೆ. ನಂತರದ್ದು ಭುಜದ ಸಮಸ್ಯೆ. ಕೈ ಮೇಲಕ್ಕೆ ಎತ್ತಲು ಆಗುವುದಿಲ್ಲ.ಇದನ್ನು ನರ ಶೂಲೆ ಎಂದು ಕರೆಯುತ್ತಾರೆ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದರಿಂದ ನರ ವ್ಯವಸ್ಥೆಯಲ್ಲಿ ಸರಿಯಾಗಿ ರಕ್ತ ಸಂಚಾರ ಆಗದೆ ಅಲ್ಲೇ ನಿಂತು ಗಾಳಿ ತುಂಬಿಕೊಂಡಿರುತ್ತದೆ. ಇಂತಹ ಒಂದು ರೋಗವನ್ನು ನರ ಶೂಲೆ ಎಂದು ಕರೆಯುತ್ತೇವೆ.ಇದು ಕಾಲಿನಲ್ಲಿ ಬರಬಹುದು, ಭುಜದಲ್ಲಿ ಬರಬಹುದು, ಬೆನ್ನಿನಲ್ಲಿ ಬರಬಹುದು , ಅಥವಾ ಕೈನ ಯಾವುದೇ ಭಾಗದಲ್ಲಿ ಬರಬಹುದು .ನಾವು ಎಲ್ಲಾ ಸಮಸ್ಯೆಗಳಿಗೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತೇವೆ. ಇಂತಹ ರೋಗಕ್ಕೆ ಯೋಗ ವನ ಬೆಟ್ಟದಲ್ಲಿ ಅದ್ಭುತವಾದ ಚಿಕಿತ್ಸೆ ದೊರೆಯುತ್ತದೆ .ಎಲ್ಲಿಯೂ ಗುಣವಾಗದ ರೋಗಗಳ ಸಮಸ್ಯೆಗಳಿಗೆ ಯೋಗ ವನ ಬೆಟ್ಟದಲ್ಲಿ ವನ ಮೂಲಿಕೆಯ ಔಷಧಿಗಳು ದೊರೆಯುತ್ತದೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ.

Leave A Reply

Your email address will not be published.