ಡಿಸೆಂಬರ್9+ಶನಿವಾರ! ಮಧ್ಯರಾತ್ರಿಯಿಂದ 5ರಾಶಿಯವರಿಗೆ ಶನಿ+ಹನುಮ ಕೃಪೆ ಭಿಕಾರಿಯು ಶ್ರೀಮಂತ

0

ನಾವು ಈ ಲೇಖನದಲ್ಲಿ ಡಿಸೆಂಬರ್ 9 ನೇ ತಾರೀಖು ಶನಿವಾರ ಮಧ್ಯರಾತ್ರಿ ಇಂದ ಐದು ರಾಶಿಯವರಿಗೆ ಶನಿ ಮತ್ತು ಹನುಮನ ಕೃಪೆಯಿಂದಾಗಿ , ರಾಜಯೋಗ ಶುರು ಆಗುತ್ತದೆ . ಒಂದು ತಿಂಗಳಲ್ಲಿ ಭಿಕಾರಿಯೂ ಕೂಡ ಶ್ರೀಮಂತನಾಗುವ , ಯೋಗವನ್ನು ಈ ಐದು ರಾಶಿ ಅವರು ಪಡೆಯುತ್ತಿದ್ದಾರೆ .ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು , ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗುತ್ತದೆ ಎಂಬುವುದನ್ನು ನೋಡೋಣ .
ನಾಳೆಯಿಂದ

ಐದು ರಾಶಿಯವರಿಗೆ ತುಂಬಾನೇ ಅದೃಷ್ಟ ಮತ್ತು ಒಳ್ಳೆಯ ಯೋಗ ಫಲವನ್ನು ಪಡೆಯುವ ಸಾಧ್ಯತೆ ಇದೆ. ದುಡ್ಡಿನ ಸುರಿ ಮಳೆಯು ಜೊತೆಗೆ ಬಾರಿ ಅದೃಷ್ಟದ ಫಲವನ್ನು ಪಡೆಯಬಹುದು . ಯಾವುದೇ ಕೆಲಸ ಕಾರ್ಯವನ್ನು ಮಾಡುತ್ತಿದ್ದರೆ , ಆ ಕೆಲಸ ಕಾರ್ಯಗಳನ್ನು ಎಂದಿಗೂ ಸಹ ಮುಂದೂಡಲು ಬೇಡಿ. ಆ ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ . ನಿಮ್ಮ ಕಚೇರಿಯಲ್ಲಿ ಉತ್ತಮವಾದ ವಾತಾವರಣವನ್ನು ಇಟ್ಟುಕೊಳ್ಳಲು ಮುಖ್ಯವಾಗಿರುತ್ತದೆ .

ಶತ್ರುಗಳು ನಿಮಗೆ ಸಮಸ್ಯೆಯನ್ನು ನಾಳೆಯಿಂದ ಉಂಟು ಮಾಡಬಹುದು ಅದರ ಕಡೆಗೆ ಎಚ್ಚರ ವಹಿಸುವುದು ಮುಖ್ಯ ಸಿನಿಮಾ ಕ್ಷೇತ್ರ ಅಥವಾ ಮಾಧ್ಯಮಗಳಲ್ಲಿ ಕೆಲಸಗಳನ್ನು ನಿರ್ವಹಿಸುತ್ತಾ ಇರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ . ಅಂತಹ ಅವಕಾಶಗಳನ್ನು ಬಳಸಿಕೊಂಡು ನೀವು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ .

ಕೆಲಸ ಕಾರ್ಯವನ್ನು ಮಾಡಬೇಕೆಂದು ಅಂದುಕೊಂಡಿರುವವರು ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದರಿಂದ ಒಳ್ಳೆಯ ಪ್ರಯೋಜನವನ್ನು ಕಾಣಬಹುದಾಗಿದೆ. ನಂತರ ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ತುಂಬಾನೇ ಒಳಿತಾಗುತ್ತೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು . ಯಾವುದೇ ರೀತಿಯ ತೊಂದರೆಗಳನ್ನು ನೀವು ಅನುಭವಿಸುತ್ತಾ ಇದ್ದರೂ ಕೂಡ ನೀವು ಅದನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆ. ಆರೋಗ್ಯವನ್ನು ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ . ಬಹಳ ದಿನದಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ಸಿದ್ಧಿ ಆಗುತ್ತೆ . ಹಾಗೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಂತೆ ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಲು ಕೂಡ ಸಾಧ್ಯವಾಗುತ್ತೆ.

ಆಂಜನೇಯ ಸ್ವಾಮಿ ಮತ್ತು ಶನಿ ದೇವರ ಕೃಪೆಗೆ ಈ ರಾಶಿಯವರು ಪಾತ್ರರಾಗಲು ಸಾಧ್ಯವಾಗುತ್ತದೆ .ಬಂಡವಾಳವನ್ನು ಹೂಡಿಕೆ ಮಾಡುವವರು , ಬಂಡವಾಳದಿಂದ ಒಳ್ಳೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ .ಆತ್ಮ ವಿಶ್ವಾಸವನ್ನು ಎಂದಿಗೂ ಕೂಡ ಹೀನಾಯವಾಗಿ ಎಂದಿಗೂ ಸುಳ್ಳನ್ನು ಒಪ್ಪಿ ಕೊಳ್ಳಬೇಡಿ . ನಿಮ್ಮ ಪರಿಶ್ರಮವನ್ನು ನೀವು ಪಟ್ಟಿದ್ದೇ ಆದರೆ , ಅದಕ್ಕೆ ತಕ್ಕಂತೆ ಯಶಸ್ಸು ಎಂಬುದನ್ನು ನೀವು ಕಾಣಲು ಸಾಧ್ಯವಾಗುತ್ತದೆ

ಪ್ರೀತಿ ಪ್ರೇಮದ ವಿಚಾರವನ್ನು ಮನೆಯಲ್ಲಿ ವ್ಯಕ್ತ ಪಡಿಸುವುದರಿಂದ ಮನೆಯವರ ಸಂಪೂರ್ಣ ಬೆಂಬಲ ಪಡೆದುಕೊಳ್ಳಬಹುದು ,ಹಾಗೆಯೇ ಮೊದಲೇ ತಿಳಿಸಿದ ಹಾಗೆ ಇವರಿಗೆ ಯಾವುದೇ ರೀತಿಯ ತೊಂದರೆಗಳು ಇದ್ದರೂ ಕೂಡ , ಅದರಿಂದ ಪಾರಾಗುತ್ತಾರೆ .ಇಷ್ಟೆಲ್ಲಾ ಲಾಭಗಳನ್ನು ಪಡೆಯುವ ರಾಶಿಗಳು ಯಾವುವೆಂದರೆ , ಮೇಷ ರಾಶಿ , ಕರ್ಕಾಟಕ ರಾಶಿ, ವೃಷಭ ರಾಶಿ , ಧನಸ್ಸು ರಾಶಿ ಮತ್ತು ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ , ಶನಿ ದೇವರು ಮತ್ತು ಹನುಮನ ಪೂಜೆಯನ್ನು ಮಾಡಿ ಎಂದು ಹೇಳಲಾಗಿದೆ .

Leave A Reply

Your email address will not be published.