ಕೆಲವು ಕಾಯಿನ್ ಗಳನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

0

ನಮಸ್ಕಾರ ಸ್ನೇಹಿತರೆ ಕೆಲವು ಜನ ಹಣ ಸಂಪಾದನೆಗಾಗಿ ಹಗಲು-ರಾತ್ರಿ ದುಡಿತಾನ ಇರುತ್ತಾರೆ ಆದ್ರೂ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಅವರ ಜೀವನದಲ್ಲಿ ಕಷ್ಟಗಳೇ ತುಂಬಿರುತ್ತವೆ ಸುಖದ ಅದೃಷ್ಟ ಇರುವುದೇ ಇಲ್ಲ ಇನ್ನು ಕೆಲವರಿಗೆ ಎಷ್ಟೇ ಸಂಪಾದಿಸಿರುವ ಒಂದು ಪೈಸೆ ಕೂಡ ಕೈಯಲ್ಲಿ ಇರೋಲ್ಲ ಹಾಗೂ ನಿಲ್ಲೋದಿಲ್ಲ ಹೀಗೆ ಬಂದದ್ದು ಬಂದಂತೆ ಖರ್ಚಾಗುತ್ತಾನೇ ಇರುತ್ತದೆ ಹೀಗಾಗಿ

ಅಂಥವರಿಗೆ ಸದಾ ಆರ್ಥಿಕ ಸಮಸ್ಯೆಗಳು ಉಂಟಾಗಿ ಮಾನಸಿಕ ನೆಮ್ಮದಿಯನ್ನು ಕಳಕೊಂಡು ಬರಿ ಒದ್ದಾಟವೇ ಆಗಿರುತ್ತೆ ಆಗ ಇದು ನಮ್ಮ ಕರ್ಮ ಇದು ನಮ್ಮ ಅದೃಷ್ಟ ನಮ್ಮ ವಿಧಿ ಅಂತ ಬೇಜಾರ್ ಪಡ್ತಾ ಕಷ್ಟದಲ್ಲಿ ನಷ್ಟದಲ್ಲಿ ಜೀವನದ ಕಾಲಕಳೆಯುತ್ತಾರೆ ಆದರೆ ಇಂಥವರು ನಮ್ಮ ಕಷ್ಟಕ್ಕೆ ಉತ್ತಮ ಫಲಿತಾಂಶವನ್ನು ಹೊಂದಲು ಸಂಪಾದಿಸಿದ್ದು ಉಳಿತಾಯ ವಾಗಲು ಕೆಲವು ನಿಯಮಗಳನ್ನು ಪಾಲಿಸಬೇಕು ಅಂತ ಕೆಲವರು ಹೇಳುತ್ತಾರೆ ಅವು ಏನು ಎಂದು ಈಗ ತಿಳಿಯೋಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

01. ಪ್ರತಿ ಶನಿವಾರ ಒಂದು ವರದಿಯಲ್ಲಿ ಅಥವಾ ಅಶ್ವಥ್ ಎಲೆಯನ್ನು ನೀರಿನಿಂದ ಶುದ್ಧ ಗೊಳಿಸಿ ಇಟ್ಟು ಮಲಗಬೇಕು ನೀವು ಬಯಸಿದ ಬಯಕೆಗಳೆಲ್ಲ ತೀರುತ್ತೆ ಶನಿವಾರ ಇಟ್ಟ ಎಲೆಯನ್ನು ನೀರಿನಿಂದ ಮೇಲೆ ತೆಗೆದು ಅದನ್ನು ತೆಗೆದುಕೊಂಡು ಹೋಗಿ ಗಿಡಗಳ ಇದ್ದಲ್ಲಿ ಹಾಕಬೇಕು 02. ಆಮೆಯ ಮೇಲೆ ಇರುವ ಶ್ರೀ ಚಕ್ರದ ಬಗ್ಗೆ ನಿಮಗೆ ತಿಳಿದೇ ಇರುತ್ತೆ ಪ್ರತಿ ಶುಕ್ರವಾರ ಒಂದು ಮುಷ್ಟಿ ಅಕ್ಕಿಯನ್ನು ಹಾಕಿ ಪೂಜಿಸಬೇಕು ಡಬ್ಬಕ್ಕೆ ಹಾಕಬೇಕು ಅವುಗಳನ್ನು ಹಾಕಿ ಮತ್ತೆ ಶುಕ್ರವಾರ ಹೊಸ ಆಯ್ಕೆಯನ್ನು ಶ್ರೀ ಚಕ್ರದ ಮೇಲೆ ಹಾಕಿ ಪೂಜಿಸಬೇಕು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ತಾನೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಇದರಿಂದ ನಿಮ್ಮ ಮನೆಯಲ್ಲಿ ಆಹಾರದ ಕೊರತೆ ಇರುವುದಿಲ್ಲ ಅಷ್ಟೇ ಅಲ್ಲ ಆರ್ಥಿಕ ಸಮಸ್ಯೆ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ

03. ಒಂದು ಚಿಕ್ಕ ಪ್ಲಾಸ್ಟಿಕ್ ಕವರ್ನಲ್ಲಿ 11 ರೂಪಾಯಿ ಕಾಯಿನನ್ನು ಹಾಕಿ ಮತ್ತೊಂದು ದೊಡ್ಡದಾದ ಕವರ್ನಲ್ಲಿ ಅದನ್ನು ನಿಮ್ಮ ಮನೆಯ ನಾರ್ಥ್ ಈಸ್ಟ್ ಕರ್ನಾರ್ ನಲ್ಲಿ ಗೋಡೆಗೆ ನೇತು ಹಾಕಿ ಅದು ಯಾರಿಗೂ ಕಾಣದಂತೆ ಅದರ ಮೇಲೆ ಒಂದು ದೇವರ ಚಿತ್ರಪಟವನ್ನು ಕೂಡ ನೇತುಹಾಕಿ ಹೀಗೆ ಮಾಡಿ ನೋಡಿ ನೀವು ಶ್ರೀಮಂತರಾಗುತ್ತೀರ ನಿಮ್ಮನ್ನ ಯಾವುದೇ ಶಕ್ತಿಯು ಕೂಡ ತಡೆಯುವುದಿಲ್ಲ ಸ್ನೇಹಿತರೆ ನಮ್ಮ ಈ ಪ್ರಯತ್ನಕ್ಕೆ ನಿಮ್ಮದೊಂದು ಲೈಕ್ ಇರಲಿ ನಿಮ್ಮ ಅನಿಸಿಕೆಯನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ಕಳಿಸಿ ಮತ್ತು ನಿಮ್ಮ ಸ್ನೇಹಿತರಿಗೆ ಸಂಬಂಧಿಕರಿಗೆ ಒಂದು ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.