ನಮಸ್ಕಾರ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪದಲ್ಲಿ ಕಾಣಲಾಗುತ್ತೆ ಯಾವ ಮನೇಲಿ ಸ್ತ್ರೀಯನ್ನು ಪ್ರೀತಿಇಂದ ಕಾಣುತ್ತೆವೋ ಆ ಮನೆಯಲ್ಲಿ ದೇವನು ದೇವತೆಗಳು ವಾಸ ಮಾಡುತ್ತಾರೆ ಅಂತ ಒಂದು ಮಾತಿದೆ ಸ್ತ್ರೀಯನ್ನು ಮಾತೇ ಮಹಾಲಕ್ಷ್ಮಿ ಸರಸ್ವತಿ ಮತ್ತು ಪಾರ್ವತಿಯ ರೂಪ ಅಂತಾನೆ ಭಾವಿಸಲಾಗುತ್ತೆ ಪ್ರತಿ ಪುರುಷನ ಅರ್ದಾಆಂಗಿಣಿ ಅವನ ಹೆಂಡತಿಯೇ ಆಗಿರುತ್ತಾಳೆ ಪುರುಷ ಅಭಿರುದ್ದಿ ಕಾಣಬೇಕಾದ್ರೆ ಅವನ ಹೆಂಡತಿಯ ಶ್ರಮ ಬಹಳಷ್ಟು ಇರುತ್ತೆ ಗರುಡಪುರಾಣದಲ್ಲಿ ಒಬ್ಬ ಒಳ್ಳೆ ಹೆಂಡತಿ ಹೇಗಿರುತ್ತಾಳೆ ಅಂತ ಹೇಳಲಾಗಿದೆ ಯಾವ ಸ್ತ್ರೀಯಲ್ಲಿ ಈ 7ಗುಣಗಳಿರುತ್ತವೆಯೋ ಆ ಸ್ತ್ರೀಯನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಪ್ರತಿ ರೂಪ ಅಂತಾನೆ ಹೇಳಲಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇಂತ ಸ್ತ್ರೀ ಯಾವ ಮನೆಯ ಒಳಗೆ ಕಾಲಿಟ್ಟು ಪ್ರವೇಶ ಮಾಡತ್ತಾಲೋ ಆ ಮನೆಇಂದ ಇಲ್ಲ ಕಷ್ಟಗಳು ದೂರ ಆಗುತ್ತವೆ ಋಣಾತ್ಮಕ ಶಕ್ತಿಗಳು ಆ ಮನೆಇಂದ ಕಾಲು ಕೀಳುತ್ತೆ ಆ ಮನೆ ಸುಖ ಸಮೃದ್ಧಿ ಇಂದ ತುಂಬಿ ತುಳುಕುತ್ತೆ ಯಾವ ವ್ಯಕ್ತಿ ದರಿದ್ರ ಸ್ಥಿತಿಯಲ್ಲಿ ಇರುತ್ತಾನೋ ಜೀವನದಲ್ಲಿ ಎಲ್ಲ ಕಳೆದುಕೊಂಡಿರುತ್ತಾನೋ ತುಂಬಾ ಕಷ್ಟದಲ್ಲಿ ಇರುತ್ತನೋ ಅಂತವನ ಮನೆಗೆ ಈ 7ಲಕ್ಷಣ ಇರುವ ಸ್ತ್ರೀ ಬಂದರೆ ಅವನ ಜೀವನದಲ್ಲಿ ಬೋಗಾ ಭಾಗ್ಯಗಳನ್ನು ಮರಳಿ ಪಡೆಯುತ್ತಾನೆ ಇದೆಲ್ಲ ಮಾತೇ ಮಹಾಲಕ್ಷ್ಮಿಯ ಕೃಪೆ ಅಂತಾನೆ ಹೇಳಬಹುದು ಬನ್ನಿ ಹಾಗಾದ್ರೆ ಈ 7ಲಕ್ಷಣಗಳು ಯಾವುವು ಎಂದು ತಿಳಿಯೋಣ ಅದಕ್ಕೂ ಮೊದಲು ನೀವು ಮಾಡಬೇಕಾದ್ದು ಇಷ್ಟೇ ನೀವು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ
ಮೊದಲನೇಯ ಲಕ್ಷಣ ಸೂರ್ಯೋದಯಕಿಂತ ಮೊದಲು ಏಳಬೇಕು ಯಾವ ಸ್ತ್ರೀ ಸೂರ್ಯೋದಯಕ್ಕಿಂತ ಮೊದಲುಹಾಸಿಗೆ ಇಂದ ಏಳುತ್ತಾಳೋ ಅದು ಬ್ರಹ್ಮಹಿಮುಹೂರ್ತ ದಲ್ಲಿ ಎದ್ದು ತನ್ನ ನಿತ್ಯ ಕರ್ಮ ಮುಗಿಸಿ ಅಂಗಳ ಕಸ ಗುಡಿಸಿ ನೀರು ಹಾಕಿ ತುಳಸಿಯ ಮುಂದೆ ರಂಗೋಲಿ ಹಾಕಿ ತುಳಸಿ ಪೂಜೆ ಮಾಡುತ್ತಾಳೋ ಅಂತ ಸ್ತ್ರೀ ಮೇಲೆ ಮಾತೇ ಮಹಾಲಕ್ಷ್ಮಿ ಕೃಪೆ ಸದಾಇರುತ್ತೆ ಯಾವ ಸ್ತ್ರೀ ಸೂರ್ಯೋದಯದ ನಂತರ ಕೂಡ ಮಲಗೆಇರುತ್ತಾಳೋ ಅಂತ ಸ್ತ್ರೀ ಲಕ್ಷ್ಮಿಯ ಅವಕೃಪೆಗೆ ಪಾತ್ರಲಾಗುತ್ತಾಳೆ ಈ ಲಕ್ಷಣ ಹೊಂದಿರುವ ಸ್ತ್ರೀ ಇದ್ದರೆ ಮನೆಯಲ್ಲಿ ದೇವಾನು ದೇವತೆಗಳು ನೆಲೆಸಿ ಸುಖ ಸಮೃದ್ಧಿ ಧನ ದಾನ್ಯ ತುಂಬಿ ತುಳುಕುತ್ತೆ ಇನ್ನು ಎರಡನೇ ಲಕ್ಷಣ. ದೇವರು ಪೂಜೆ ಮಾಡುವ ಸ್ತ್ರೀ ಯಾವ ಸ್ತ್ರೀ ಸ್ನಾನದ ನಂತರ ಸ್ವಚ್ಛ ವಸ್ತ್ರಗಳನ್ನು ಹಾಕಿಕೊಂಡು ಧೂಪ ದೀಪಗಳನ್ನು ಬೆಳಗಿಸಿ ದೇವರ ಪೂಜೆ ಮಾಡುತ್ತಾಳೆ ಅಂತಾ
ಸ್ತ್ರೀ ದೇವರ ಕೃಪೆಗೆ ಪಾತ್ರಲಳಗುತ್ತಾಳೆ ಮನೆಯಲ್ಲಿ ಪುರುಷರ ಕೆಲಸದಲ್ಲಿ ಏಳಿಗೆ ಆಗುತ್ತದೆ ಹಣಕಾಸಿನ ಹರಿವು ಹೆಚ್ಚಾಗುತ್ತದೆ ಯಾವ ಸ್ತ್ರೀ ದಿನವಿಡೀ ಸ್ನಾನ ಮಾಡೋದಿಲ್ವೋ ದೇವರ ಪೂಜೆ ಮಾಡೋದಿಲ್ವೋ ಭಗವಂತನನ್ನು ನಂಬೋದಿಲ್ವೋ ಅಂಥವರ ಮೇಲೆ ಭಗವಂತನ ಕೃಪೆ ಇರುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಮೂರನೆಯ ಲಕ್ಷಣ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಯಾವ ಸ್ತ್ರೀ ಮೇಲೆ ಮಾತೆ ಮಹಾಲಕ್ಷ್ಮಿಯ ಆಶೀರ್ವಾದ ಇರುತ್ತೋ ಅಂತ ಸ್ತ್ರೀ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾಳೆ ಎಲ್ಲಿ ಸ್ವಚ್ಛತೆ ಇರುತ್ತೋ ಅಲ್ಲಿ ಧನಾತ್ಮಕ ಶಕ್ತಿ ಇರುತ್ತೆ ಭಗವಂತನ ವಾಸವು ಇರುತ್ತೆ ಯಾವ ಸ್ತ್ರೀ ಮನೆಯನ್ನು ಸ್ವಚ್ಛವಾಗಿ ಇಟ್ಟಿರುವುದಿಲ್ಲವೋ ಮನೆಯಲ್ಲಿ ಕಸ ಎಲ್ಲೆಂದರಲ್ಲಿ ಇರುತ್ತೋ ಅಲ್ಲಿ ಋಣಾತ್ಮಕ ಶಕ್ತಿ ಇರುತ್ತೆ ಅಲ್ಲಿ ಏಳಿಗೆ ಇರುವುದಿಲ್ಲ ಇಂಥ ಸ್ತ್ರೀ ಮನೆಗೆ ದೌರ್ಭಾಗ್ಯವನ್ನು ತರುತ್ತಾಳೆ ಎಂದು ಹೇಳಲಾಗಿದೆ
ನಾಲ್ಕನೆಯ ಲಕ್ಷಣ ಯಾವ ಸ್ತ್ರೀ ಬೆಳಿಗ್ಗೆ ಎದ್ದು ತುಳಸಿ ಪೂಜೆ ಮಾಡಿ ತುಳಸಿಗೆ ನೀರು ಹಾಕಿ ಸೂರ್ಯನಿಗೆ ಜಲ ಆರ್ಗ್ಯ ಕೊಟ್ಟು ಪೂಜೆ ಮಾಡತ್ತಾಳೋ ಅಂತ ಸ್ತ್ರೀಗೆ ಮಾತೇ ಮಹಾಲಕ್ಷ್ಮಿ ಒಲಿಯುತ್ತಾಳೆ ಇಂಥ ಸ್ತ್ರೀ ಇರುವ ಮನೆಯಲ್ಲಿ ರೋಗರುಜಿನಗಳು ಪ್ರವೇಶ ಮಾಡುವುದಿಲ್ಲ ಅಂತ ಶಾಸ್ತ್ರವು ಹೇಳುತ್ತದೆ ಐದನೆಯ ಲಕ್ಷಣ ಗಂಡನ ಸೇವೆ ಮಾಡುವುದು ಯಾವ ಸ್ತ್ರೀ ಪ್ರತಿದಿನ ಗಂಡನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೋ ಮತ್ತು ಮಲಗುವ ಮೊದಲು ಗಂಡನ ಕಾಲು ಒತ್ತುತ್ತಾಳೋ ಅಂತ ಸ್ತ್ರೀ ಮಾತೆ ಮಹಾಲಕ್ಷ್ಮಿಗೆ ತುಂಬಾ ಪ್ರಿಯಳು ಎಂದು ಹೇಳಲಾಗಿದೆ ಹೀಗೆ ತನ್ನ ಗಂಡನ ಸೇವೆ ಮಾಡಿ ಪುಣ್ಯ ಸಂಪಾದಿಸ ಬೇಕಾಗುತ್ತದೆ ಯಾವ ಸ್ತ್ರೀ ತನ್ನ ಗಂಡನ ಸೇವೆ ಮಾಡುವುದಿಲ್ಲವೋ ಅಂತ ಮನೆಯಲ್ಲಿ ಅಭಿವೃದ್ಧಿ ನೋಡುವುದು ಕಷ್ಟ ಮನೆಯ ಲಕ್ಷಣ ಮಧುರವಾದ ಮಾತುಗಳನ್ನು ಆಡಬೇಕು ಯಾವ ಸ್ತ್ರೀ ಸಿಹಿಯಾದ ಮಾತುಗಳನ್ನು ಆಡುತ್ತಾಳೆ ಅಂತ ಸ್ತ್ರೀ ಮೇಲೆ ಮಾತೆ ಮಹಾಲಕ್ಷ್ಮಿಯ ಕೃಪೆ ಸದಾ ಇರುತ್ತೆ
ಯಾವ ಸ್ತ್ರೀ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತ ಕಠಿಣವಾದ ಮಾತುಗಳನ್ನು ಆಡುತ್ತಾಳೋ ಮೋಸ ಮಾಡುವ ಸ್ವಭಾವ ಹೊಂದಿರುತ್ತಾಳೋ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಾಳೋ ಅಂತ ಸ್ತ್ರೀ ಮೇಲೆ ದೇವಾನುದೇವತೆಗಳ ಅವಕೃಪೆ ಇರುತ್ತೆ ಮನೆಯಲ್ಲಿ ಸದಾ ಅಶಾಂತಿ ಕಷ್ಟ ತುಂಬಿರುತ್ತೆ ಇಂಥ ಮನೆಯಲ್ಲಿ ಮಾತೆ ಮಹಾಲಕ್ಷ್ಮಿ ನೆಲೆಸಿರುವುದಿಲ್ಲ ಏಳನೆಯ ಲಕ್ಷಣ ರುಚಿಕರವಾದ ಅಡುಗೆ ಮಾಡುವುದು ಯಾವ ಸ್ತ್ರೀ ಕೈಯಿಂದ ಅಡುಗೆ ತುಂಬಾ ರುಚಿಕರವಾಗಿ ತಯಾರಾಗುತ್ತೋ ಅಂತ ಸ್ತ್ರೀ ಮೇಲೆ ಮಾತೆ ಮಹಾಲಕ್ಷ್ಮಿಯ ಕುಪ್ಪೆ ಆಗಿದೆ ಅಂತ ತಿಳಿದುಕೊಳ್ಳಬೇಕಾಗುತ್ತದೆ
ಯಾವ ಸ್ತ್ರೀ ಮಾಡಿದ ಅಡುಗೆಯನ್ನು ಎಲ್ಲರೂ ಹೊಗಳುತ್ತಾರೊ ಅಂತ ಸ್ತ್ರೀ ಸದಾ ಭಾಗ್ಯಶಾಲಿ ಆಗಿರುತ್ತಾಳೆ ಇಂತಹ ಸ್ತ್ರೀ ಮನೆಗೆ ಸ್ವತಃ ದೇವತೆಗಳೇ ಪ್ರಸಾದ ಸ್ವೀಕರಿಸಲು ಆಗಮಿಸುತ್ತಾರೆ ಎನ್ನುವ ಮಾತನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸ್ನೇಹಿತರೆ ಇಂತಹ 7 ಲಕ್ಷಣಗಳನ್ನು ಹೊಂದಿರುವ ಸ್ತ್ರೀ ಮನೆಯಲ್ಲಿದ್ದರೆ ಅಂತಹ ಮನೆ ಸುಖ-ಶಾಂತಿ-ನೆಮ್ಮದಿ ಸಂಪತ್ತಿನಿಂದ ಕೂಡಿರುತ್ತದೆ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ನಿಮಗೆ ನಮ್ಮ ಲೇಖನ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.