ರಾಹು ಸಂಚಾರದಿಂದ ಈ 4 ರಾಶಿಗೆ 2025 ರವರೆಗೆ ವಿಶೇಷ ರಾಜಯೋಗ ವಿವಿಧ ರೀತಿಯ ಶುಭಫಲ

0

2023 ಅಕ್ಟೋಬರ್ 30 ರಿಂದ ರಾಹು ಗ್ರಹ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಿದೆ ರಾಹು ಗ್ರಹ 2025 ಮೇ 18ರವರೆಗೂ ಮೀನ ರಾಶಿಯಲ್ಲಿಯೇ ಇರುತ್ತದೆ ಅಂದರೆ ಸರಿ ಸುಮಾರು 18 ತಿಂಗಳ ಕಾಲ 12 ರಾಶಿಯಲ್ಲಿ ನಾಲ್ಕು ರಾಶಿಯವರಿಗೆ ರಾಹು ಸಂಚಾರ ಬದಲಾವಣೆಯಿಂದ ಅಕಂಡ ರಾಜಯೋಗ ಉಂಟಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ಜ್ಯೋತಿಷ್ಯ ಏನು ಹೇಳುತ್ತದೆ ಎಂದರೆ ನಮ್ಮ ಜನ್ಮ ರಾಶಿಯಿಂದ ಲೆಕ್ಕ ಹಾಕಿದಾಗ ಮೂರನೇ ಮನೆ

ಆರನೇ ಮನೆ ಹತ್ತನೇ ಮನೆ ಅಥವಾ 11ನೇ ಮನೆಯಲ್ಲಿ ರಾಹು ಗ್ರಹವಿದ್ದರೆ ಆ ಸಂಚಾರ ಎನ್ನುವುದು ಅದ್ಭುತವಾದ ಫಲವನ್ನು ನೀಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಅಕ್ಟೋಬರ್ 30ನೇ ತಾರೀಕು ರಾಹುಗ್ರಹವು ಮೀನ ರಾಶಿಗೆ ಪ್ರವೇಶ ಮಾಡುತ್ತದೆ ಇದರಿಂದ ಲಾಭ ಪಡೆಯುತ್ತಿರುವ ದೊಡ್ಡ ಮೊದಲನೆಯ ರಾಶಿ ಮಕರ ರಾಶಿ ಇದಕ್ಕೆ ಕಾರಣವೇನೆಂದರೆ ಮಕರ ರಾಶಿಯಿಂದ ಲೆಕ್ಕ ಹಾಕಿದಾಗ ಮಕರ ಕುಂಭ ಮೀನಾ ಮೂರನೆಯ ರಾಶಿಯಾಗುತ್ತದೆ. ಅಂದರೆ ಮಕರ ರಾಶಿಗೆ

ರಾಹು ಮೂರನೆಯ ಸಂಚಾರವನ್ನು ಮಾಡುತ್ತಿದ್ದಾನೆ ಇದರಿಂದ ಮಕರ ರಾಶಿಗೆ ಶತ್ರು ಭಾದೆಗಳು ಕಳೆದು ಹೋಗುತ್ತದೆ ಹಣಕಾಸಿನ ವಿಚಾರವಾಗಿ ವಿಶೇಷವಾದ ಲಾಭಗಳು ಪ್ರಾಪ್ತಿಯಾಗುತ್ತವೆ. ಆರೋಗ್ಯದ ಲಾಭಗಳು ಅಂದರೆ ಅನಾರೋಗ್ಯದ ಸಮಸ್ಯೆ ಕಳೆಯುತ್ತದೆ. ಮಕರ ರಾಶಿಯವರ ಮಾತಿನ ಮೇಲೆ ವಿಶೇಷವಾದ ಬಲ ಉಂಟಾಗುತ್ತದೆ ಇವರ ಮಾತಿಗೆ ಸಮಾಜದಲ್ಲಿ ಉತ್ತಮ ಮನ್ನಣೆ ಸಿಗುತ್ತದೆ. ಪ್ರತಿ ಕೆಲಸದಲ್ಲೂ ವಿಷಯಗಳು ಪ್ರಾಪ್ತಿಯಾಗುತ್ತದೆ.

ಆಗುತ್ತೆ ಮುಟ್ಟಿದ್ದೆಲ್ಲ ಬಂಗಾರ ದನಾಕರ್ಷಣೆ ಉಂಟಾಗುತ್ತದೆ. ಆಕಸ್ಮಿಕ ತನ್ನ ಲಾಭವಾಗುತ್ತದೆ. ಅತ್ಯಂತ ಶುಭ ಲಾಭವನ್ನು ಪಡೆಯುತ್ತಾರೆ. ಅತ್ಯಂತ ಲಾಭವನ್ನು ಪಡೆಯುವ ಎರಡನೆಯ ರಾಶಿ ತುಲಾ ರಾಶಿ ಏಕೆಂದರೆ ತುಲಾ ರಾಶಿಯಿಂದ ಲೆಕ್ಕ ಹಾಕಿದಾಗ ತುಲಾ ರಾಶಿ ವೃಶ್ಚಿಕ ರಾಶಿ ಧನಸ್ಸು ಮಕರ ಕುoಬ ಮೀನಾ ಆರನೆಯ ಮನೆಯಲ್ಲಿ ನಡೆಯಲಿದ್ದು ತುಲಾ ರಾಶಿಯಲ್ಲಿ ಲೆಕ್ಕ ಹಾಕಿದಾಗ ಮೀನ ರಾಶಿ ಆರನೆಯ ಮನೆಯಾಗುತ್ತದೆ. ತುಲಾ ರಾಶಿಯವರಿಗೆ ಎಲ್ಲ ವಿಧವಾದ ಅನಾರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ.

ಅಪಮೃತ್ಯುಷಗಳು ಕಳೆದು ಹೋಗುತ್ತದೆ. ಸಾಲದ ಸುಳಿಯಿಂದ ನೀವು ಇಷ್ಟು ದಿನ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಭಯಂಕರವಾದ ಶತ್ರು ಬಾದೆಗಳು ತೊಲಗುತ್ತದೆ. ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಧನಪ್ರಾಪ್ತಿಯ ಯೋಗವು ಕೂಡ ಇವರಿಗೆ ಇದೆ. ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಲು 2025 ರ ತನಕ ತುಲರಾಶಿಗೆ ಅದ್ಭುತವಾದ ಯೋಗಿಸುತ್ತದೆ.

ರಾಹು ಸಂಚಾರದ ಫಲವಾಗಿ ಅದೃಷ್ಟವನ್ನು ಹೊಂದುವಂತಹ ಮೂರನೇ ರಾಶಿ ಮಿಥುನ ರಾಶಿ ಮಿಥುನ ರಾಶಿಯಿಂದ ಲೆಕ್ಕ ಹಾಕಿದಾಗ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನಾ ರಾಹು ಸಂಚಾರ ನಡೆಯುವ ಮೀನ ರಾಶಿಯು 10ನೇ ಮನೆಯಾಗಿದ್ದು ರಾಹು ಮಿಥುನ ರಾಶಿಯವರಿಗೆ 10ನೇ ಸಂಚಾರವನ್ನು ಮಾಡುತ್ತಾ

ಈ ಯೋಗವನ್ನು ನೀಡುತ್ತಿದ್ದಾನೆ ದಶಮ ಎಂದರೆ ವೃತ್ತಿಸ್ತಾನ ಎಂದರ್ಥ ರಾಹು ಗ್ರಹವು ಮಿಥುನ ರಾಶಿಯವರಿಗೆ 2025 ರವರೆಗೂ ವೃತ್ತಿ ವ್ಯಾಪಾರ ರಂಗದಲ್ಲಿ ಪ್ರತಿಯೊಂದು ರಂಗದಲ್ಲಿ ಕೂಡ ವಿಶೇಷವಾದ ಏಳಿಗೆಯನ್ನು ನೀಡಲಿದ್ದಾನೆ ಪ್ರಮೋಷನ್ ಅನ್ನು ಕೊಡುವುದಾಗಿರಬಹುದು ಅಂದುಕೊಂಡ ಉದ್ಯೋಗ ಪ್ರಾಪ್ತಿಯಾಗಬಹುದು ಟ್ರಾನ್ಸ್ಫರ್ ಗಳು ಉಂಟಾಗಬಹುದು ಇದರಿಂದ ಮನೋ ತೃಪ್ತಿ ಅದೃಷ್ಟ ಸಂತೋಷಗಳು ಉಂಟಾಗುತ್ತವೆ ರಾಹು ಸಂಚಾರದಲ್ಲಿ ವಿಶೇಷವಾಗಿ

ವೃತ್ತಿ ವ್ಯಾಪಾರ ರಂಗದಲ್ಲಿ ಹಣಕಾಸಿನಲ್ಲಿ ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ 2025 ಮೇ 18 ಈ ಅದ್ಭುತವಾದ ಫಲಗಳು ಸಿಗುತ್ತವೆ. ರಾಹು ಸಂಚಾರ ವಾದ ಲಾಭವನ್ನು ಪಡೆಯುತ್ತಿರುವ ನಾಲ್ಕನೇ ರಾಶಿ ವೃಷಭ ರಾಶಿ ಏಕೆಂದರೆ ವೃಷಭ ರಾಶಿಯಿಂದ ಲೆಕ್ಕ ಹಾಕಿದರೆ ರಾಹು ಸಂಚಾರವು ನಡೆಯುತ್ತಿರುವ ಮೀನ ರಾಶಿಯು 11ನೆಯ ರಾಶಿಯಾಗುತ್ತದೆ.

ಏಕಾದಶಮ್ ಲಾಭವೇ ಇರುತ್ತದೆ ಜ್ಯೋತಿಷ್ಯ. ವೃಷಭ ರಾಶಿಯವರಿಗೆ ವಿಶೇಷವಾದ ಧನ ಲಾಭವನ್ನು ನೀಡುತ್ತಾನೆ ಭೂಮಿ ಲಾಭವನ್ನು ನೀಡುತ್ತಾನೆ. ಗೃಹ ಲಾಭವನ್ನು ನೀಡುತ್ತಾನೆ ವೃಷಭ ರಾಶಿಯವರು ಮನೆ ಕಟ್ಟಿಸುವ ಯೋಗವಿದೆ. ಭೂಮಿ ಅಥವಾ ಪ್ರಾಪರ್ಟಿಗಳನ್ನು ಕೊಳ್ಳುತ್ತೀರಾ ಅಥವಾ ಮಾರುತ್ತೀರಾ.

ಜೀವನದಲ್ಲಿ ನೀವೊಂದುಕೊಂಡಂತಹ ಏಳಿಗೆಯನ್ನು ಸಾಧಿಸಲು ರಾಹುಗ್ರಹವು 25ರ ತನಕ ವಿಶೇಷವಾಗಿ ಸಹಕರಿಸುತ್ತದೆ ಹಾಗೆ ನೀವು ಮುಟ್ಟಿದ್ದೆಲ್ಲ ಬಂಗಾರವಾಗುವಂತಹ ಸಮಯಗಳು ಎದುರಾಗುತ್ತದೆ ಇಷ್ಟು ದಿನ ನಿಮಗಿದಂತಹ ನರ ದೃಷ್ಟಿ ದೋಷಗಳು ಹಾಗೂ ಶತ್ರುಗಳ ಪಾದಗಳು ಶತ್ರುಗಳ ಸಮಸ್ಯೆಗಳು ಕಳೆದು ಹಣದ ಏಳಿಗೆಯಾಗುತ್ತಾ ಹೋಗುತ್ತದೆ.

Leave A Reply

Your email address will not be published.