ಪೊರಕೆಯ ಈ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮೀದೇವಿಯ ಒಲಿಯುತ್ತಾಳೆ, ಬೇಗನೇ ಶ್ರೀಮಂತರಾಗುವಿರಿ

0

ನಮಸ್ಕಾರ ಸೇಹಿತರೇ.ಪೊರಕೆ ಒಂದು ಯಾವ ರೀತಿ ವಸ್ತು ಆಗಿದೆ ಅಂದರೆ ಇದು ಎಲ್ಲರ ಮನೆಯಲ್ಲಿ ಇರುತ್ತದೆ.ನಮ್ಮ ಮನೆಯಲ್ಲಿ ಇರುವಂಥ ಗಲೀಜು, ಮಲಿನತೆ ಎಲ್ಲವನ್ನು ಆರಿಸಿ ತೆಗೆಯುತ್ತೆ ಈ ಒಂದು ವಿಷಯ ಎಲ್ಲರಿಗೂ ತಿಳಿದಿರುತ್ತೆ. ಯಾರಮನೆಯಲ್ಲಿ ಸ್ವಚ್ಛತೆ ಇರುತ್ತದೆ ಅವರ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಮಾಡುತ್ತಾಳೆ ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮಿ ದೇವಿಯ ರೂಪ ಅಂತ ತಿಳಿಯಲಾಗುತ್ತೆ.ಆದ್ರೆ ತುಂಬಾ ಜನರಿಗೆ ಈ ವಿಷಯ ತಿಳಿದಿಲ್ಲ, ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳ ಬಹುದಾಗಿದೆ ಇವತ್ತು ನಾವು ನಿಮಗೆ ಪೊರಕೆಗೆ ಸಂಬಂದಿಸಿದ ಶಾಸ್ತ್ರಗಳನ್ನು ಹಾಗೂ ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಕೆಲವು ರಹಸ್ಯವನ್ನು ತಿಳಿಸ್ತೀವಿ ಅದಕ್ಕೂ ಮೊದಲು ನೀವು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಲು ಮರೆಯದಿರಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ನಿಮ್ಮ ಮನೇಲಿ ಹಣ ನಿಲ್ತಾ ಇಲ್ಲ ಅಂದ್ರೆ ಜಗಳ ನೆಡಿತಾ ಇದ್ರೆ ನಕರಾತ್ಮಕ ಶಕ್ತಿಯ ವಾತಾವರಣ ಇದ್ರೆ ಇವುಗಳಿಗೆ ಪರಿಹಾರ ವನ್ನು ನಾವು ತಿಳಿಸಿ ಕೊಡ್ತೀವಿ ಬನ್ನಿ.ಸ್ನೇಹಿತರೆ ನಾವು ಹಲವಾರು ಬಾರಿ ನಾವು ಗೊತ್ತಿದ್ದೋ ಗೊತ್ತಿಲ್ದೊ ನಾವು ಹಲವಾರು ತಪ್ಪುಗಳನ್ನು ಮಾಡ್ತಾ ಇರ್ತೀವಿ ಇದರಿಂದ ತಾಯಿ ಲಕ್ಷ್ಮಿ ದೇವಿ ಸಿಟ್ಟು ಮಾಡ್ಕೊಳ್ತಾಳೆ ಹಾಗಾಗಿ ನಮ್ಮ ಜೀವನದಲ್ಲಿ ದುಷ್ಪರಿಣಾಮಗಳು ನೋಡಲು ಸಿಗುತ್ತವೆ. ಹಾಗಾಗಿ ಸಮಯ ಇರುವಾಗಲೇ ಆ ತಪ್ಪುಗಳನ್ನು ನೋಡಿಕೊಂಡು ಸುಧಾರಿಸಿಕೊಂಡು ಹೋಗುವುದು ಒಳ್ಳೇದು. ಈ ರೀತಿ ಮಾಡಿದಾಗ ನಿಮ್ಮ ಮನೆಯಲ್ಲಿ ವೈಭವ ದನಸಂಪತ್ತು, ಸುಖ ಶಾಂತಿ ಎಲ್ಲವು ನೆಲೆಸುತ್ತವೆ ಹಾಗಾದ್ರೆ ಬನ್ನಿ ಪೊರಕೆಗೆ ಸಂಬಂದಿಸಿದ ಕೆಲವು ರಹಸ್ಯವನ್ನು ತಿಳಿಯೋಣ.

01. ಪೊರಕೆಯನ್ನು ಯಾವತ್ತಿಗೂ ತೆರೆದ ಸ್ಥಾನದಲ್ಲಿ ಇಡಬಾರದು ಯಾವ ರೀತಿಯಾಗಿ ನಮ್ಮ ಹಣ ಸಂಪತ್ತನ್ನು ಮುಚ್ಚಿ ಇಡ್ತೀವೋ ಅದೇ ರೀತಿ ಪೊರಕೆಯನ್ನು ಮುಚ್ಚಿ ಇಡಬೇಕು ಆಚೆ ಇರುವ ಜನರ ದೃಷ್ಟಿ ಇದರಮೇಲೆ ಬೀಳದಂತೆ ನೋಡಿಕೊಳ್ಳಬೇಕು ಈ ರೀತಿ ಮಾಡಿದಾಗ ನಿಮ್ಮ ಮನೇಲಿ ಇರುವಂಥ ಸಂಪತ್ತು ನಿಮ್ಮ ಮನೆಯಲ್ಲೇ ಇರುತ್ತೆ ಆಚೆ ಇರುವಂಥ ಕೆಟ್ಟ ದೃಷ್ಟಿ ನಿಮ್ಮ ಮನೆಯನ್ನು ಹಾಳುಮಾಡಲು ಸಾಧ್ಯ ಇಲ್ಲ

02.ಒಂದು ವೇಳೆ ನಿಮ್ಮ ಮನೇಲಿ ನಕಾರಾತ್ಮಕ ಶಕ್ತಿಗಳು ಇದ್ರೆ ಜಗಳಗಳು ನೆಡಿತಾ ಇದ್ರೆ ನಿಮಗೆ ಯಾರೋ ಕೆಟ್ಟದನ್ನು ಮಾಡಿದ್ದಾರೆ ಅಂತ ನಿಮಗೆ ಅನಿಸ್ತಾ ಇದ್ರೆ ಇಲ್ಲಿ ನಾವು ನಿಮಗೆ ಸರಳವಾದ ವಿಧಾನವನ್ನು ತಿಳಿಸ್ತೀವಿ ರಾತ್ರಿ ವೇಳೆ ಪೂರಕೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಇಡಬೇಕು. ಅಂದ್ರೆ ಮನೆಯ ಒಳಬಾಗದಲ್ಲಿ ಇಟ್ರೆ ನಕರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡೋದಿಲ್ಲ ಅದರಲ್ಲಿ ತುಂಬಾ ಹಳೆಯ ಮತ್ತು ಮುರಿದಿರುವ ಪೊರಕೆ ಆಗಿರಬಾರದು ಇಲ್ಲ ವಾದರೆ ಅದರ ಉಲ್ಟಾ ಪ್ರಭಾವವನ್ನು

ಕಾಣುತೀರಾ ಇಲ್ಲಿ ನಕಾರಾತ್ಮಕ ಶಕ್ತಿ ಕೂಡ ಹೆಚ್ಚಾಗಬಹುದು ಮನೆಯಲ್ಲಿ ಇರುವ ಪೊರಕೆಯನ್ನು ನೀವು ಸಮಯಕ್ಕೆ ತಕ್ಕಂತೆ ನೀವು ಬದಲಾಯಿಸ್ತಾ ಇರಬೇಕು. ಹಳೆಯದಾದ ಕಸದ ಪೊರಕೆಯನ್ನು ಉಪಯೋಗಿಸಿದ್ರೆ ನಿಮ್ಮ ಮನೆಯ ಪರಿಸ್ಥಿತಿ ಕೆಡಬಹುದು. ಇಲ್ಲ ನಾವು ಒಂದು ಚಿಕ್ಕ ಉಪಾಯವನ್ನು ಹೇಳ್ತೀವಿ ಕೇಳಿ ಕಸಪೊರಕೆಯನ್ನು ನೀವು ಶನಿವಾರ ಖರೀದಿ ಮಾಡಬೇಕು ಅಥವಾ ಶನಿವಾರ ಹೊಸ ಕಸಪೊರಕೆಯನ್ನು ಬಳಸಲು ಶುರುಮಾಡಬೇಕು ಇದು ತುಂಬಾನೇ ಶುಭ ಅಂತ ತಿಳಿಯಲಾಗಿದೆ

03. ಕಸಗುಡಿಸುವ ಸರಿಯಾದ ಸಮಯ ನೀವು ಕಸಪೊರಕೆಯನ್ನು ಮುಂಜಾನೆ ಸಮಯದಲ್ಲಿ ಬಳಸಬೇಕು ಅಂದ್ರೆ ಮನೆಯಲ್ಲಿ ರಾತ್ರಿ ನೆಲೆಸಿರುವ ನೆಗೆಟಿವ್ ಎನರ್ಜಿಗಳು ಆಚೆ ಹೋಗುತ್ತವೆ ನಂತ್ರ ಮನೇಲಿ ಸುಖ ಸಮೃದ್ಧಿ ಆಗುತ್ತೆ. ಆದ್ರೆ ಸಾಯಂಕಾಲ ನೀವು ಕಸಪೊರಕೆಯನ್ನು ನೀವು ಬಳಸಬಾರದು ಹೀಗೆ ಬಳಸಿದ್ರೆ ತಾಯಿ ಲಕ್ಷ್ಮಿದೇವಿ ಮನೆಯನ್ನು ಬಿಟ್ಟು ಹೋಗ್ತಾಳೆ ಒಂದು ವೇಳೆ ನಿಮ್ಮ ಮನೇಲಿ ಇರುವಂಥ ವ್ಯಕ್ತಿಗಳು ಯಾವುದಾದ್ರೂ ಒಳ್ಳೆ ಕೆಲಸಕ್ಕೆ ಮೆನೆಯಿಂದ ಆಚೆ ಹೋದ್ರೆ ಅವರು ಹೋದ ತಕ್ಷಣೆ ನೀವು ಕಸ ಕುಡಿಸಬಾರದು ಹಾಗೆ ಮಾಡಿದರೆ ಶುಭ ಕಾರ್ಯಕ್ಕೆ ಅಡೆಚಡೆಗಳು ಉಂಟಾಗುತ್ತವೆ ಜೊತೆಗೆ ಕಸಪೊರಕೆಯನ್ನು ನಿಲ್ಲಿಸಿ ಇಡಬಾರದು ಹೀಗೆ ಇಟ್ರೆ ಮನೆಯಲ್ಲಿ ನೆಗೆಟಿವಿಟಿ ಮನೆಯಲ್ಲಿ ಹರಡುತ್ತೆ

04. ಪೊರಕೆಯನ್ನು ಯಾವತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು ಆದರೆ ಒಂದು ಮಾತು ನಿಮಗೆ ನೆನಪಿರಲಿ ಎಲ್ಲಿ ನೀವು ಊಟ ಮಾಡುತ್ತೀರೋ ಎಲ್ಲಿ ನೀವು ಅಡಿಗೆ ಮಾಡ್ತೀರಾ ಆ ಕೋಣೆ ಏನಾದರೂ ಪಶ್ಚಿಮ ದಿಕ್ಕಿಗೆ ಇದ್ದರೆ ಪೊರಕೆಯನ್ನು ನೀವು ಪಶ್ಚಿಮ ದಿಕ್ಕಿಗೆ ಇಡಬಾರದು ಪಶ್ಚಿಮ ದಿಕ್ಕು ಪರಕೆಗೆ ಉತ್ತಮ ದಿಕ್ಕು ಆಗಿರುತ್ತೆ ಇದರಿಂದ ವಾಸ್ತು ದೋಷ ಕೂಡ ಕಡಿಮೆ ಆಗುತ್ತೆ ಆದರೆ ನೆನಪಿರಲಿ ಅಡುಗೆ ಮಾಡುವ ವಸ್ತುಗಳಿಂದ ಪೊರಕೆಯನ್ನು ದೂರಾನೇ ಇಡಬೇಕು ಇಲ್ಲವಾದರೆ ಅನ್ನಕ್ಕೆ ಅವಮಾನ ಆಗುತ್ತದೆ ಇದರಿಂದ ತಾಯಿ ಅನ್ನಪೂರ್ಣೇಶ್ವರಿ ತಾಯಿ ಸಹ ಸಿಟ್ಟಗುತ್ತಾಳೆ 05 ಯಾರ ಬಳಿ ಸಹ ನೀವು ಪೊರಕೆಯನ್ನು ಉದ್ರಿ ಪಡೆಯಬೇಡಿ ಇಲ್ಲಿ ಇದೊಂದು ತುಂಬಾನೇ ಮಹತ್ವ ಪೂರ್ಣ ವಿಷಯ ಇದೆ ಇದನ್ನು

ತಿಳಿಯೋದು ಬಹಳ ಮುಖ್ಯ ಯಾವತ್ತು ಪೊರಕೆಯನ್ನು ಉದರಿ ರೂಪದಲ್ಲಿ ಪಡೆಯ ಬೇಡಿ ಅಥವಾ ಬೇರೆಯವರ ಪೊರಕೆಯನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಕಸಗುಡಿಸೋದಾಗ್ಲಿ ನೆಲ ವರೆಸೋದಾಗ್ಲಿ ಮಾಡಬೇಡಿ ಹಾಗೆ ಮಾಡಿದರೆ ಬೇರೆಯವರ ಮೆನೆಯಲ್ಲಿ ಇರುವಂತ ಕಷ್ಟಗಳು ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತವೆ ಹಾಗಾಗಿ ನಿಮ್ಮ ಮನೆಯ ಪೊರಕೆಯನ್ನು ನೀವೇ ಖರೀದಿ ಮಾಡಬೇಕು ಮತ್ತು ಬೇರೆಯವರಿಗೆ ಬಳಸಲು ಕೊಡಬಾರದು ಯಾವತ್ತಿಗೂ ಕೂಡ ನಿಮ್ಮ ಹಣದಲ್ಲೇ ಪೊರಕೆಯನ್ನು ಖರೀದಿ ಮಾಡಿ ಬೇರೆಯವರ ಹಣದಲ್ಲಿ ನೀವು ಖರೀದಿ ಮಾಡಬೇಡಿ. ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.