ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇಂಥವರಿಗೆ ಎಂದೂ ದಾರಿದ್ರ್ಯ ಬರುವುದಿಲ್ಲ! ಚಾಣಕ್ಯ ನೀತಿಯಲ್ಲಿ ಹೇಳದತಂಹ ಮತ್ತೊಂದು ಅಪರೂಪದ ಸ್ತೋತ್ರವನ್ನು ಮತ್ತು ಅದರ ಅರ್ಥವನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ ಆ ಶ್ಲೋಕ ಏನು ಎಂದರೆ ಉದ್ಯೋಗೇ ನಾಸ್ಥಿ ದಾರಿದ್ರ್ಯಯಂ ಜಪತೋ ನಾಸ್ಥಿ ಪಾತಕಂ ಮೌನೇಚ ಕಲಹೊ ನಾಸ್ಥಿ ಜಾಗರಿತೇ ಭಯಂ ಈ ಶ್ಲೋಕದ ಆರ್ಥ ಏನು ಎಂದರೆ ಯಾವುದಾದರೂ ಕೆಲಸವನ್ನು ಮಾಡುವುದಕ್ಕೆ ಸಿದ್ದ ಆಗಿರುವವನಿಗೆ ದಾರಿದ್ರ್ಯ ಇರುವುದಿಲ್ಲ ಅವನ್ನು ಹೇಗಾದರೂ ಕೆಲಸದಿಂದ ಹಣವನ್ನು ಸಂಪಾದನೆ ಮಾಡುತ್ತಾನೆ ಎಂದು ಹೇಳುತ್ತಾರೆ ಚಾಣಕ್ಯರು ಕೆಲಸದಲ್ಲಿ ಮೇಲು ಕೀಳು ಅನ್ನುವುದು ಇರುವುದಿಲ್ಲ ಕೆಲಸ ಯಾವುದೇ ಆದರು ಪರವಾಗಿಲ್ಲ ನಾನು ಅವುಗಳನ್ನು ಮಾಡುತ್ತೇನೆ ಅದರಲ್ಲಿ ಯಶಸ್ಸು ಪಡೆಯುತ್ತೇನೆ ಎಂದು ಮುಂದೆ ಬರುವುನಿಗೆ ಯಾವತ್ತೂ ದಾರಿದ್ರ್ಯ ಬರುವುದಿಲ್ಲ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಾನು ಇಂತಹದೇ ಕೆಲಸ ಮಾಡುತ್ತೇನೆ, ನಾನು ಕೆಳ ಇರುವ ಕೆಲಸ ಮಾಡುವುದಿಲ್ಲ ಎಂದು ಅಂದು ಕೊಂಡರೆ ಈ ವ್ಯಕ್ತಿ ಯಾವುದೇ ಕಾರಣಕ್ಕೂ ಮುಂದೆ ಬರುವುದಿಲ್ಲ. ಮನುಷ್ಯನ ಬದುಕು ಏರಿಳಿತದಿಂದ ಕೂಡಿ ಇರುತ್ತದೆ ಒಂದೊಮ್ಮೆ ಎತ್ತರದಲ್ಲಿ ಇದ್ದರೆ ಇನ್ನೊಮ್ಮೆ ಕೆಳಗೆ ಇರುತ್ತೀವಿ ಹೀಗಾಗಿ ಮನುಷ್ಯ ಯಾವತ್ತೂ ವಿನಯವಂತನಾಗಿ ಯಾವುದೇ ಕೆಲಸ ಆದರು ಪರವಾಗಿಲ್ಲ ನಾನು ಮಾಡುತ್ತೇನೆ ಎಂದು ಸಿದ್ದನಾಗಿ ಇರಬೇಕು. ಅಂತಹ ವ್ಯಕ್ತಿಗೆ ಎಂದಿಗೂ ದಾರಿದ್ರ್ಯ ಬರುವುದಿಲ್ಲ ಅಂತ ಚಾಣಕ್ಯರು ಹೇಳುತ್ತಾರೆ. ಇನ್ನು ಈ ಶ್ಲೋಕದ ಮುಂದಿನ ಸಾಲಿನ ಆರ್ಥಿ ಏನು ಎಂದರೆ ಭಗವಂತನ ನಾಮ ಸ್ಮರಣೆಯು ಪಾಪವನ್ನು ದೂರ ಮಾಡುತ್ತದೆ. ಯಾವಾಗಲೂ ಭಗವಂತನ ನಾಮ ಸ್ಮರಣೆ ಮಾಡುವತಂಹ ವ್ಯಕ್ತಿ ಎಂದಿಗೂ ಪಾಪಿ ಆಗುವುದಿಲ್ಲ ಎಂದು ಹೇಳುತ್ತಾರೆ ಚಾಣಕ್ಯರು.
ಇನ್ನು ಜಗಳವು ಇಬ್ಬರ ಮಾತಿನಿಂದ ಹುಟ್ಟುತ್ತದೆ ಜಗಳಕ್ಕೆ ಇಬ್ಬರು ಬೇಕೇ ಬೇಕು ಒಬ್ಬ ಮೌನ ವಹಿಸಿದ್ದರೆ ಇನ್ನೊಬ್ಬ ಎಷ್ಟು ಕಿರ್ಚಿದರು ವ್ಯರ್ಥ ಮಾತಿನ ಸಹಿಯಮವುಳ್ಳವನಿಗೆ ಎಂದಿಗೂ ಜಗಳಕ್ಕೆ ಅವಕಾಶ ಇರುವುದಿಲ್ಲ ಅಂತ ಚಾಣಕ್ಯ ಹೇಳುತ್ತಾರೆ ಇನ್ನು ಸದಾ ಎಚ್ಚರಿಕೆಯಿಂದ ಇರುವವನಿಗೆ ಯಾವುದೇ ರೀತಿಯ ಭಯ ಕೂಡ ಇರುವುದಿಲ್ಲ ಅಜಾಗೃಕತೆಯಿಂದ ಇರುವ ಸಮಯದಲ್ಲಿ ಕಳ್ಳತದ ಮಾತು ಬರುತ್ತದೆ. ಅದೇ ಜಾಗೃತಿಯಿಂದ ಇದ್ದರೆ ಯಾವುದೇ ತೊಂದರೆ ಬರುವುದಿಲ್ಲ.
ಮೇಲ್ನೋಟಕ್ಕೆ ತುಂಬಾ ಚಿಕ್ಕ ವಿಷಯ ಆದರು ಇವುಗಳನ್ನು ಪಾಲಿಸಿದರೆ ನಮಗೆ ಯಾವತ್ತೂ ದಾರಿದ್ರ್ಯ ಬರುವುದಿಲ್ಲ ಯಾವತ್ತೂ ಪಾಪ ಅಂಟುವುದಿಲ್ಲ ನಮ್ಮ ಬದುಕಿನಲ್ಲಿ ಜಗಳಗಳು ಕೂಡ ಸೃಷ್ಟಿ ಆಗುವುದಿಲ್ಲ ಮತ್ತು ನಮ್ಮ ಜೀವನದಲ್ಲಿ ಕಳ್ಳಕಕಾರ ಭಯ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.