ಡಿಸೆಂಬರ್6+ಬುಧವಾರ!4ರಾಶಿಯವರಿಗೆ ಅದೃಷ್ಟದ ಸುರಿಮಳೆ ಚಾಮುಂಡೇಶ್ವರಿ ಕೃಪೆ ಭಿಕ್ಷುಕನೂ ಕುಬೇರ 

0

ನಾವು ಈ ಲೇಖನದಲ್ಲಿ ಡಿಸೆಂಬರ್ 6 ನೇ ತಾರೀಖು ಬುಧವಾರ ಯಾವ ನಾಲ್ಕು ರಾಶಿ ಅವರಿಗೆ ಅದೃಷ್ಟದ ಸುರಿಮಳೆ ಆಗುತ್ತದೆ. ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಡಿಸೆಂಬರ್ 6 ನೇ ತಾರೀಖಿನ ಬುಧವಾರ ಅಂದರೆ ನಾಳೆಯಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಉಂಟಾಗುತ್ತದೆ .ಗಜಕೇಸರಿ ಯೋಗ ಶುರುವಾಗುತ್ತದೆ. ಬಿಕ್ಷುಕನೂ ಕೂಡ ಕುಬೇರ ಆಗುವ ಯೋಗ ಈ ರಾಶಿಯವರಿಗೆ ಇದೆ .

ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಇವರ ಜೀವನ ಬದಲಾವಣೆಯಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು . ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎಂಬುದನ್ನು ನೋಡೋಣ . ಈ ರಾಶಿ ಅವರಿಗೆ ಅವರ ಜೀವನದಲ್ಲಿ ಸಾಕಷ್ಟು ಕಷ್ಟಗಳು ಸಮಸ್ಯೆಗಳು ಇದ್ದರೆ , ಇಂತಹ ಕಷ್ಟಗಳು ಮತ್ತು ಸಮಸ್ಯೆಗಳು ದೂರವಾಗುತ್ತಾ ಹೋಗುತ್ತದೆ .

ನೀವು ನಿಮ್ಮ ಸ್ನೇಹಿತರು ಅಥವಾ ಸಿಬ್ಬಂದಿಗಳ ಮೇಲೆ ಬೆಂಬಲವನ್ನು ಪಡೆದುಕೊಂಡು ಯಾವುದಾದರೂ ಕೆಲಸಗಳು ಅರ್ಧಕ್ಕೆ ನಿಲ್ಲಿಸಿದ್ದರೆ ,ಅವುಗಳ ಕಡೆಗೆ ಹೆಚ್ಚು ಗಮನ ಕೊಟ್ಟು, ಆ ಕೆಲಸವನ್ನು ನಿರ್ವಹಿಸುವುದು ಉತ್ತಮ. ನಿಮ್ಮ ಜೀವನದಲ್ಲಿ ಎಲ್ಲವು ಕೂಡ ಶುಭಕರವಾಗಿರುತ್ತದೆ . ಉತ್ತಮವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ .

ತಂದೆ ತಾಯಿಯ ಬೆಂಬಲವನ್ನು ಪಡೆದುಕೊಳ್ಳುವುದರಿಂದ ಶುಭಕರವಾದ ವಾತಾವರಣ ನೀವು ಪಡೆಯಬಹುದಾಗಿದೆ . ನೀವು ಯಾವುದೇ ಕೆಲಸ ಮಾಡಬೇಕು ಎಂದರೆ ಹಿರಿಯರ ಬೆಂಬಲವನ್ನು ಪಡೆದುಕೊಂಡು ಮಾಡುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ .ಉದ್ಯೋಗ ಇಲ್ಲದ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ .

ನೀವು ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ .ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಅತ್ಯದ್ಭುತವಾಗಿ ಇರುತ್ತದೆ. ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆಯಬಹುದು .ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ತುಂಬಾ ಅನುಕೂಲಕರವಾದ ಪ್ರಯೋಜನವನ್ನು ಪಡೆಯಬಹುದು .
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ . ತಂದೆ ತಾಯಿಗಳು ಸದಾ ಬೆಂಬಲವಾಗಿ ಇರುವುದರಿಂದ ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ . ವಾಹನ ಅಥವಾ ಮನೆ ಖರೀದಿ ಮಾಡಬೇಕು ಎಂದುಕೊಂಡಿದ್ದರೆ , ಈ ಸಮಯ ತುಂಬಾ ಯೋಗ್ಯವಾಗಿರುತ್ತದೆ .ಆದ್ದರಿಂದ ಈ ಸಮಯದಲ್ಲಿ ನೀವು ಏನನ್ನಾದರೂ ಖರೀದಿ ಮಾಡಲು ಸಾಧ್ಯವಾಗುತ್ತದೆ .

ಗುರು ಬಲ ಎನ್ನುವುದು ನಿಮ್ಮ ಜೊತೆಯಲ್ಲಿ ಇರುವುದರಿಂದ ನಿಮಗೆ ತಾಯಿ ಚಾಮುಂಡೇಶ್ವರಿಯ ಕೃಪೆ ಕೂಡ ಇರುತ್ತದೆ. ನಿಮ್ಮ ಜೀವನದಲ್ಲಿ ತುಂಬಾ ಒಳಿತು ಆಗುತ್ತದೆ . ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯುವ ಆ ನಾಲ್ಕು ರಾಶಿಗಳು ಯಾವುವೆಂದರೆ: ಮಕರ ರಾಶಿ , ತುಲಾ ರಾಶಿ , ಸಿಂಹ ರಾಶಿ , ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ, ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಬೇಕು

Leave A Reply

Your email address will not be published.