ದೀಪಾವಳಿ ದಿನ ಈ ಬಣ್ಣದ ವಸ್ತ್ರ ಧರಿಸಿದರೆ ಅದೃಷ್ಟ ಕೂಡಿಬರುತ್ತದೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ!

0

ನಮಸ್ಕಾರ ಸ್ನೇಹಿತರೆ ದೀಪಗಳ ಹಬ್ಬ ದೀಪಾವಳಿ ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬವೇ ದೀಪಾವಳಿ ಈ ದಿನ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ವೈಕುಂಠವನ್ನು ಬಿಟ್ಟು ಭೂಮಿಗೆ ಬಂದು ಭಕ್ತರನ್ನು ಸಲಹುತ್ತಾಳೆ ಎನ್ನುವುದು ಪುರಾಣಗಳ ಪ್ರಕಾರ ಶಾಸ್ತ್ರಗಳ ಪ್ರಕಾರ ವೇದಗಳ ಪ್ರಕಾರ ಹೇಳಲಾಗಿದೆ ಇನ್ನು ನಾಡಿನಾದ್ಯಂತ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಪ್ರತಿಯೊಬ್ಬರೂ ಮನೆಯ ಸುತ್ತ ದೀಪಗಳನ್ನು ಬೆಳಗಿ ಸುತ್ತ ಮನೆಯ ಅಂಧಕಾರವನ್ನು ತೊಲಗಿಸು ತ್ತ ಮನೆಯ ದಾರಿದ್ರ್ಯವನ್ನು ತೊಲಗಿಸಿ ಕೊಳ್ಳುತ್ತಾ ದೀಪವನ್ನು ಬೆಳಗಿ ಪಟಾಕಿಯನ್ನು ಸಿಡಿಸಿ ಹಬ್ಬದೂಟವನ್ನು ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆನಂದದಿಂದ ಹಬ್ಬವನ್ನು ಆಚರಿಸುತ್ತಾರೆ ಹೀಗಾಗಿ ದೀಪಾವಳಿಯನ್ನು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯೇ ಈ ದೀಪಾವಳಿ ಹಬ್ಬ ಎಂದು ಹೇಳಲಾಗುತ್ತದೆ ದೀಪಾವಳಿಯ ಹಬ್ಬದ ದಿನ ಮನೆಯಲ್ಲಿ ಶುದ್ಧಗೊಳಿಸಿ ದೀಪಾವಳಿಯ ಅಮವಾಸ್ಯೆಯ ದಿನ ಶ್ರೀ ಮಹಾಲಕ್ಷ್ಮಿ ಯನ್ನು ಪೂಜಿಸಿ ಕೊಳ್ಳಬೇಕು ಹೀಗೆ ಪೂಜಿಸುವಾಗ ನಾವು ಧರಿಸುವ ವಸ್ತ್ರಗಳು ಅಷ್ಟೇ ಶುಭ್ರವಾಗಿ ಕಾಂತಿಯುತವಾಗಿ ಪ್ರಕಾಶಮಾನವಾಗಿ ಇರಬೇಕು ನಮ್ಮ ವಸ್ತ್ರಗಳಿಗೆ ಲಕ್ಷ್ಮೀಪೂಜೆಗೆ ಏನು ಸಂಬಂಧ ಎಂದರೆ ನಾವು ಧರಿಸುವ ವಸ್ತ್ರಗಳು ಹಾಗೂ ಬಣ್ಣದ ಮೇಲೆ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ನಾನು ಧರಿಸುವ ವಸ್ತ್ರದ ಆಯಾ ಬಣ್ಣದ ಆಧಾರದ ಮೇಲೆ ಒಂದು ಪ್ರಭಾವ ಇದ್ದೇ ಇರುತ್ತದೆ ಅಂತ ನಮ್ಮ ಹಿರಿಯರು ಹೇಳುತ್ತಾರೆ

ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಅಪ್ಪು ವಸ್ತ್ರಗಳು ಗಾಢವಾದ ನೀಲಿ ಬಣ್ಣದ ವಸ್ತ್ರಗಳನ್ನು ಧರಿಸುವುದಿಲ್ಲ ಹಾಗಾಗಿ ಈ ದೀಪಾವಳಿಯ ದಿನ ವಸ್ತ್ರಗಳನ್ನು ಧರಿಸಿ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡರೆ ಸಾಕು ನಿಮಗೆ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಯಾಕೆ ಅಂದರೆ ದೀಪಾವಳಿ ಹಬ್ಬ ಅಂದರೆ ದೀಪಗಳ ಹಬ್ಬ ದೀಪಾವಳಿಯ ಕಾಂತಿಯಲ್ಲಿ ಬಣ್ಣದ ವಸ್ತ್ರಗಳು ಇನ್ನಷ್ಟು ಕಾಂತಿಯುತವಾಗಿ ಕಂಡು ನಮ್ಮಲ್ಲಿ ಓಡಾಡುವ ಜನರು ಶ್ರೀ ಮಹಾಲಕ್ಷ್ಮಿಯ ರೂಪದಲ್ಲಿ ಕಾಣಿಸುತ್ತಾರೆ ಯಾವಾಗ ನಾವು ಅಂತಹ ಸಕಾರಾತ್ಮಕ ಯೋಚನೆಯಲ್ಲಿ ಬೆಳೆಸಿಕೊಳ್ಳುತ್ತೇವೆ ಆಗಲೇ ನಮ್ಮ ಸಕಾರಾತ್ಮಕ ಚಿಂತನೆಗಳಿಂದ ಒಳ್ಳೆಯ ಫಲಗಳು ಉಂಟಾಗುತ್ತವೆ ಇನ್ನು

ಈ ಬಣ್ಣಗಳು ಶ್ರೀ ಮಹಾಲಕ್ಷ್ಮಿ ಗೆ ಅತ್ಯಂತ ಪ್ರೀತಿ ಕಾರವಾದ ಬಣ್ಣಗಳು ಅಂತ ಹೇಳಲಾಗಿದೆ ಆದ್ದರಿಂದ ಈ ದೀಪಾವಳಿಯ ಹಬ್ಬದ ದಿನ ನೀವು ಸಾಧ್ಯವಾದಷ್ಟು ಅರಿಶಿನ ಬಣ್ಣದ ಇಲ್ಲ ಕೇಸರಿ ಬಣ್ಣ ವಸ್ತ್ರಗಳನ್ನು ದರಿಸಿ ಪೂಜೆ ಮಾಡಿಕೊಳ್ಳುವುದರಿಂದ ಶ್ರೀ ಮಹಾಲಕ್ಷ್ಮಿಯ ಪ್ರೀತಿಗೆ ಪಾತ್ರರಾಗುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ ಯಾಕೆ ಅಂದರೆ ಎಲ್ಲಿ ಸಕಾರಾತ್ಮಕತೆ ಇರುತ್ತದೆಯೋ ಎಲ್ಲಿ ಶುಚಿ ಶುಭ್ರತೆ ಇರುತ್ತದೆಯೋ ಎಲ್ಲಿ ಶುಭ ಮಂಗಳವಾದ ವಾತಾವರಣವಿರುತ್ತದೆ ಅಲ್ಲಿ ಶ್ರೀ ಮಹಾಲಕ್ಷ್ಮಿ ಬಂದು ನೆಲೆಸಿರುತ್ತಾಳೆ ಆದ್ದರಿಂದ ಈ ದೀಪಾವಳಿಯ ದಿನ ಈ ಬಣ್ಣದ ವಸ್ತ್ರಗಳನ್ನು ಧರಿಸಿ ಪೂಜೆಯನ್ನು ಮಾಡಿ ಇದರಿಂದ ಶ್ರೀ ಮಹಾಲಕ್ಷ್ಮಿಯ ಕೃಪೆಗೆ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.