ನಾವು ಈ ಲೇಖನದಲ್ಲಿ ಧನುಸ್ಸು ರಾಶಿಯವರ ಶನಿಗ್ರಹದ 2024ರ ಗೋಚಾರ ಫಲಗಳನ್ನು, ತಿಳಿದುಕೊಳ್ಳೋಣ . ಸಾಡೇ ಸಾತಿಯನ್ನು ಮುಗಿಸಿ ಬಹಳಷ್ಟು , ಜನ ಹೆಚ್ಚಿಗೆ ಲಾಭಗಳನ್ನು, ಪಡೆದುಕೊಳ್ಳುತ್ತಿರುತ್ತೀರಾ. ಕೌಟುಂಬಿಕವಾಗಿಯು ಶಾಂತಿ ನೆಮ್ಮದಿಯನ್ನು ,ಕಾಣುತ್ತಿದ್ದೀರಾ. ಇಷ್ಟೆಲ್ಲಾ ಒಳ್ಳೆಯದನ್ನು ಮಾಡುತ್ತಿರುವ, ಶನಿ 2024 ರಲ್ಲಿ ಅಂದರೆ ಈ ವರ್ಷ ಸ್ವಲ್ಪ ದಿನಗಳ ಮಟ್ಟಿಗೆ ವಕ್ರನಾಗುವನಿದ್ದಾನೆ. ನೀವು ಧೈರ್ಯಗೆಡುವ , ಘಟನೆಗಳು ನಡೆಯಬಹುದು. ಗಲಾಟೆ ಜಗಳ ಅನುಮಾನ ಇಂತಹ ಮನಸ್ತಾಪದ ವಿಷಯಗಳು, ಇಂಥದ್ದರಲ್ಲಿ, ಬಹಳಷ್ಟು ಜನರು ಸಮಯ ಕಳೆಯುವ ಹಾಗಾಗುತ್ತದೆ.
ಕೆಲವರಂತೂ ಇನ್ನೂ ಸ್ವಲ್ಪ ಮುಂದೆ ಹೋಗಿ ಜಗಳ ಒಡೆದಾಟದ ಮಟ್ಟಕ್ಕೆ, ಹೋಗಬಹುದು. ಈ ವರ್ಷ ಶನಿ, ಪರಿವರ್ತನೆ ಇಲ್ಲ ಎಂಬುದು ನಿಮಗೆ ಗೊತ್ತಿರುತ್ತದೆ. ಯಾಕೆಂದರೆ 2023 ರಲ್ಲಿ ಜನವರಿಯಲ್ಲಿ ಶನಿ ಪರಿವರ್ತನೆಯಾಗಿದೆ. ಈ ವರ್ಷ ಶನಿ ಹಸ್ತನಾಗುತ್ತಾನೆ . ಹಾಗೆಯೇ ವಕ್ರ ಚಲನೆಯನ್ನು , ಶುರು ಮಾಡುತ್ತಾನೆ .ಇಷ್ಟು, ದಿನ ಬಹಳ ಸಲೀಸಾಗಿ ಹೋಗುತ್ತಿದ್ದಂತಹ ಜೀವನ, ಬುಡ ಮೇಲಾಗುವ ಪರಿಸ್ಥಿತಿ ಇದೆ . ಸ್ವಲ್ಪ ಹುಷಾರಾಗಿರುವುದು ,ಒಳ್ಳೆಯದು. ಫೆಬ್ರುವರಿ 11 ನೇ ತಾರೀಕು, ಶನಿ ಹಸ್ತನಾಗುತ್ತಾನೆ .ಅದು ಕುಂಭ ರಾಶಿಯಲ್ಲಿ, ಹಸ್ತ ಎಂದರೆ ಶನಿ ಗೋಚರ ಫಲ ಕಡಿಮೆಯಾಗುತ್ತಾ ಹೋಗುತ್ತದೆ.
ಅಂದರೆ ಈಗ ಶನಿ ಭೂಮಿಗೆ ದೂರವಾಗಿ , ಸೂರ್ಯನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಹೀಗೆಲ್ಲಾ ಬರುತ್ತಿದ್ದಂತಹ ಶುಭಫಲಗಳು, ಫೆಬ್ರವರಿ 11ರ ನಂತರ ಕಡಿಮೆ ಆಗುತ್ತಾ, ಹೋಗುತ್ತದೆ . ಮುಖ್ಯವಾಗಿ ಕೌಟುಂಬಿಕ ಹಾಗೂ ಸಂಬಂಧಿಕರ ವಿಚಾರದಲ್ಲಿ ಜಗಳ ,ಮನಸ್ತಾಪ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ನಿಮ್ಮ ನೆಮ್ಮದಿಗೆ ಭಂಗ ಬರುವ ಕಾಲವಿದು, ಎಂದು ಹೇಳಬಹುದು. ಫೆಬ್ರವರಿ 11ರ ನಂತರ ಆದಷ್ಟು ಮೌನವಾಗಿರಲು, ಕಲಿತುಕೊಳ್ಳಿ. ಇಲ್ಲವಾದರೆ ಮಾತು ನಿಮ್ಮ ಮನೆಯಲ್ಲಿ ನೆಮ್ಮದಿಯನ್ನೇ, ಕೆಡಿಸುವಂತಹ ಸಾಧ್ಯತೆ ಇದೆ.
ಇಲ್ಲವಾದರೆ ಸಹೋದರ ಸಹೋದರಿಯರ ,ನಡುವೆ ಮಾತನಾಡಿ ಮುನಿಸಿಕೊಂಡು, ಹೋಗುವ ಹಾಗೆ ಆಗುತ್ತದೆ. ಎಚ್ಚರವಾಗಿರಿ. ಇನ್ನು ದುಡ್ಡಿನ ವಿಚಾರಕ್ಕೆ ಬಂದರೆ ,ಅಣ್ಣ ತಮ್ಮ, ಅಕ್ಕ ,ತಂಗಿ ಬಾಂಧವ್ಯದಲ್ಲಿ ಹೆಚ್ಚಿನ ಹಣವನ್ನು, ಅವರ ಹತ್ತಿರ ಕೊಡಬೇಡಿ, ಕೆಲವೊಂದು ಸಾರಿ, ದುಡ್ಡಿನಿಂದಲೇ ಸಂಬಂಧ ಹಾಳಾಗಬಹುದು . ನೀವು ನಿಮ್ಮ ಸಂತೋಷ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬಹುದು . ಈ ವಿಚಾರ ಫೆಬ್ರವರಿ ಹನ್ನೊಂದರಿಂದ, ಮಾರ್ಚ್ 18 ರವರೆಗೆ ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ .
ಇದು 37 ದಿನಗಳ ಕಾಲದವರೆಗೆ, ನಡೆಯುತ್ತದೆ . ಕಡಿಮೆ ಅವಧಿ ಇರುವುದರಿಂದ , ಇದು ನಿಮಗೆ ಹೆಚ್ಚಿಗೆ ಗಂಭೀರ ಅನ್ನಿಸದೇ , ಇರಬಹುದು . ಆದರೆ ದೀರ್ಘಾವಧಿಯಲ್ಲಿ ಹೆಚ್ಚಿನ ಒಡೆತ ಬೀಳಲಿದೆ .ಅದು ಯಾವಾಗ ಎಂದು ತಿಳಿದುಕೊಳ್ಳೋಣ. ಅದೇ ರೀತಿ ಈ ವರ್ಷ ಎಷ್ಟು ಶುಭ ಫಲಗಳು ಕಾದಿದೆ ,ಎಂದು ತಿಳಿದುಕೊಳ್ಳೋಣ. ಶನಿ ಪ್ರಭಾವದ ಅವಧಿ ತಿಳಿಯುವುದು ಮಾರ್ಚ್ 29ಕ್ಕೆ, ಮಾರ್ಚ್ 18ರ ನಂತರದಿಂದ ಜೂನ್ ನ ಅಂತ್ಯದವರೆಗೂ , ಸಕಾರಾತ್ಮಕ ಫಲಗಳನ್ನು ಕೊಡುತ್ತಾನೆ. ಜೂನ್ ನಂತರದ ನಾಲ್ಕೂವರೆ ತಿಂಗಳು, ನೀವು ತುಂಬಾ ಹುಷಾರಾಗಿರಬೇಕು. ಅದರಲ್ಲೂ ನಿಮ್ಮ ಸ್ನೇಹಿತರಿಂದ ,
ನಿಮ್ಮ ಸಂಬಂಧಿಕರಿಂದ , ನಿಮಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ. ಅವರು ನಿಮ್ಮ ವೃತ್ತಿ ಜೀವನದಲ್ಲಿ, ತೊಂದರೆ ತಂದಿಡಬಹುದು . ನಿಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿ ಹಾಳು ಮಾಡುವ ಸಾಧ್ಯತೆ ಹೆಚ್ಚು. ಹಣಕಾಸಿನ ವ್ಯವಹಾರದಲ್ಲೂ ಸಹ ನಿಮ್ಮನ್ನು ಚಿಂತೆಗೀಡು ಮಾಡುತ್ತಾರೆ . ಇನ್ನು ಸ್ವಲ್ಪ ಮುಂದೆ ಹೋಗಿ ನಿಮ್ಮ ಮುಂದೆ ಚೆನ್ನಾಗಿದ್ದು ,ಹಿಂದೆ ನಿಮ್ಮನ್ನು ಹಾಳು ಮಾಡುವ , ಹಿತ ಶತ್ರುಗಳ ರೀತಿ ವರ್ತಿಸುತ್ತಾರೆ. ಇದು ನಿಮ್ಮ ವೃತ್ತಿ ಜೀವನಕಷ್ಟೆ, ಅಲ್ಲ ವೈಯಕ್ತಿಕ ಜೀವನಕ್ಕೂ ಸಂಬಂಧವಿದೆ.
ಹಾಗಾಗಿ ಸಂತೋಷ ಮತ್ತು ನೆಮ್ಮದಿಯನ್ನು, ಬಹಳಷ್ಟು ಜನ ಕಳೆದುಕೊಳ್ಳಬಹುದು . ಕೆಲವೊಂದು ವಿಚಾರಕ್ಕೆ ಕಿರಿಕಿರಿ ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿರುವುದು. ಒಟ್ಟಿನಲ್ಲಿ ವಕ್ರ ಶನಿ ಬಂದಾಗ ಹೆಚ್ಚಿನ ವಿಷಯಗಳಲ್ಲಿ ನೆಮ್ಮದಿ ಕೆಡುತ್ತದೆ. ಬಹಳಷ್ಟು ಜನಕ್ಕೆ ನಿರಾಸೆ ಕಾಡಬಹುದು. ನಾವು ಮಾಡಿದ ಕೆಲಸ ಸರಿ ಇಲ್ಲದೆ ಇರಬಹುದು , ಅಂತ ಯೋಚನೆಗಳು ಬರಲು, ಶುರುವಾಗುತ್ತದೆ. ಆಗ ಕೆಲವೊಂದು ನಕರಾತ್ಮಕ ತೀರ್ಮಾನಗಳನ್ನು, ನೀವು ತೆಗೆದುಕೊಳ್ಳಬಹುದು.
ಅದರಲ್ಲೂ ನಮ್ಮ ಶನಿಯನ್ನು ಮಂದ ಎಂದು ಕರೆಯುತ್ತೇವೆ. ಅಂದರೆ ನಿಧಾನ ಅದೇ ರೀತಿ ನೀವು ಮಾಡುವ ಕೆಲಸವೂ ಸಹ ನಿಧಾನವಾಗಿರುತ್ತದೆ. ಕೆಲವೊಂದು ಕೆಲಸಗಳನ್ನು, ಅರ್ಧದಲ್ಲೇ ಬಿಡುವ ಸಾಧ್ಯತೆ ಹೆಚ್ಚು. ಅಥವಾ ಇಷ್ಟು ದಿನ ಗಳಿಸಿರುವ ಹೆಸರನ್ನು ಹಾಳು ಮಾಡಿಕೊಳ್ಳುವ , ಸಾಧ್ಯತೆ ಹೆಚ್ಚು. ಇನ್ನು ಕೆಲವು ಜನರಿಗೆ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ, ಕೆಲಸದ ಹೊರೆಯು ಬೀಳುತ್ತದೆ. ಇದರಿಂದ ಸಾಲ ಮಾಡುವ ಪರಿಸ್ಥಿತಿಯು , ಬಂದರೆ ಆಶ್ಚರ್ಯವಿಲ್ಲ. ಆದರೆ ಇದೇ ರೀತಿಯ ಫಲಗಳೇ ಎಲ್ಲರ ಜೀವನದಲ್ಲಿ ನಡೆಯುತ್ತದೆ . ಎಂದು ಹೇಳಲಾಗುವುದಿಲ್ಲ.
ಇನ್ನು ಕೆಲವರಿಗೆ ಪ್ರಯಾಣದ ಹೊರೆಯು ಬೀಳುತ್ತದೆ. ಕೆಲಸದ ಸಲುವಾಗಿಯೂ ,ನೀವು ಅಲೆಯ ಬೇಕಾಗುತ್ತದೆ . ವಕ್ರ ಶನಿಯ ದೃಷ್ಟಿಯಿಂದ ಕೆಲಸ ಸಿಗದೇ ಇರುವ ಸಾಧ್ಯತೆ ಹೆಚ್ಚು .ಅಥವಾ ಕೆಲಸವನ್ನು ಕೆಲವರು ,ತಪ್ಪಿಸುವ ಸಾಧ್ಯತೆ ಹೆಚ್ಚು. ಶನಿ ಚೆನ್ನಾಗಿಲ್ಲದಿರುವ , ಕಾಲದಲ್ಲಿ ಕೆಲವರಿಗೆ ಮಾತು ಕೊಡುವುದು ಅಥವಾ ಒಪ್ಪಂದ ಮಾಡಿಕೊಳ್ಳಲು, ಹೋಗಬೇಡಿ. ಅದು ನಿಮಗೆ ಮುಂದೆ ನಕಾರಾತ್ಮಕ ಬದಲಾವಣೆಯನ್ನು ಕೊಡುತ್ತದೆ. ಆದಷ್ಟು , ಹುಷಾರಾಗಿರಿ. ಕೆಲವೊಂದು ಧೈರ್ಯಗಿಡುವ ಘಟನೆಯು, ನಡೆಯಬಹುದು . ಅಥವಾ ಕೆಲವರು ನಿಮ್ಮನ್ನು ಮಾನಸಿಕವಾಗಿ , ಕುಗ್ಗಿಸಬಹುದು. ಆದಷ್ಟು ಧೈರ್ಯದಿಂದಿರಿ .
ಮತ್ತು ದಿಟ್ಟತನದಿಂದ ಎದುರಿಸಿ. ಆದಷ್ಟು ನವೆಂಬರ್ 15 ರ ತನಕ ಹುಷಾರಾಗಿರಿ . ಯಾಕೆಂದರೆ, ಶನಿಯು ಈ ದಿನಗಳಲ್ಲಿ ವಕ್ರನಾಗಿರುತ್ತಾನೆ. ಅಲ್ಲಿಯ ತನಕ ನೀವು ಸಮಾಧಾನದಿಂದ, ನೆಮ್ಮದಿಯಿಂದ ಇರಿ .ಜೊತೆಗೆ ಶನಿಯ ಮಂತ್ರಗಳನ್ನು ಪಠಿಸಿ. ಏನು ಮಾಡಬಹುದು. ಈ ಎರಡು ಅವಧಿಗಳನ್ನು ಬಿಟ್ಟು ,ಫೆಬ್ರವರಿ 11 ರಿಂದ ಮಾರ್ಚ್ 18 ಹಾಗೆ, ಜೂನ್ 29ರಿಂದ ನವೆಂಬರ್ 15 ,ಈ ಎರಡು ಅವಧಿಗಳಲ್ಲಿ, ಸ್ವಲ್ಪ ಹೆಚ್ಚಿಗೆ ಹುಷಾರಾಗಿರಬೇಕು . ಇದನ್ನು ಬಿಟ್ಟು ಉಳಿದ ದಿನಗಳಲ್ಲಿ, ಶನಿಯು ನಿಮಗೆ ಹೆಚ್ಚಿನ ಲಾಭವನ್ನು, ನೀಡುತ್ತಾನೆ .ಈಗ ಶನಿಯ ಲಾಭಗಳ , ಬಗ್ಗೆ ನೋಡೋಣ. ಶನಿ ಇರುವುದು ನಿಮ್ಮ ತೃತೀಯ ಭಾವದಲ್ಲಿ.
ನಿಮಗೆ ಧೈರ್ಯವಿರುತ್ತದೆ .ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತೀರಾ. ಒಳ್ಳೆಯ ಆದಾಯ ಮತ್ತು ಹೂಡಿಕೆ ಮಾಡುತ್ತೀರಾ, ಮತ್ತು ನಿಮ್ಮ ಒಡಹುಟ್ಟಿದವರು, ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಮತ್ತು ಸಂಬಂಧಿಕರಲ್ಲಿ ಹೊಗಳಿಕೆಯನ್ನು, ಪಡೆಯುವಿರಿ. ಪ್ರೋತ್ಸಾಹವನ್ನು ,ಪಡೆಯುವಿರಿ. ಅಂದುಕೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ವೃತ್ತಿ ಜೀವನದಲ್ಲಿ, ಬಡ್ತಿ ದೊರೆಯುತ್ತದೆ. ದೂರದ ಊರಿಗೆ ಪ್ರಯಾಣ ,ಬೆಳೆಸುವ ಪರಿಸ್ಥಿತಿ ಬರಬಹುದು .ಅಥವಾ ಮದುವೆಯಾಗಿಯೂ, ಸಹ ವಿದೇಶಗಳಿಗೆ ತೆರಳಬಹುದು.
ಹೀಗಾದಾಗ ಪ್ರಗತಿ ಮತ್ತು ಅಭಿವೃದ್ಧಿಯ ಕಡೆಗೆ ಸಾಗುತ್ತೀರಾ. ಕೆಲಸವನ್ನು ಬೇಗನೆ ಮುಗಿಸುವುದರಿಂದ , ನಿಮ್ಮ ಮೇಲೆ ಆಪಾದನೆ ,ಇರುವುದಿಲ್ಲ. ನಿಮಗೆ ಮುಂದಾಳತ್ವ ವಹಿಸುವ ಜವಾಬ್ದಾರಿಯು ಸಿಗುತ್ತದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬದಲಾವಣೆಗಳಾಗುತ್ತದೆ ಜೊತೆಗೆ ಮೂಳೆಯ ಸಮಸ್ಯೆಗಳಿದ್ದರೆ ಚಿಕಿತ್ಸೆಗೆ , ಇದು ಒಳ್ಳೆಯ ಕಾಲವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ 70 ರಷ್ಟು ಶನಿಯಿಂದ, ಒಳ್ಳೆಯ ಫಲಗಳನ್ನು ಅನುಭವಿಸುತ್ತೀರಾ ಎಂದು ಹೇಳಬಹುದು.