ಧನು ರಾಶಿಗೆ ಅಕ್ಟೋಬರ್‌ನಲ್ಲಿ ಎಲ್ಲ ಪಾಸಿಟಿವ್!

0

ಅಕ್ಟೋಬರ್ ತಿಂಗಳ ಧನು ರಾಶಿ ಹಾಸ ಭವಿಷ್ಯ ಸ್ನೇಹಿತರೆ ಧನುರಾಶಿ ಮಟ್ಟಿಗೆ ಎರಡು ವಿಶೇಷವಾದ ಬೆಳವಣಿಗೆ ಒಂದು ಗ್ರಹಣ ನಡೆಯುತ್ತಿದೆ ಮತ್ತು ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುವುದು ಅಕ್ಟೋಬರ್ ನಿಮ್ಮ ಮಟ್ಟಿಗೆ ಬೆಸ್ಟ್ ಮಂತ್ ಆಗುವುದಿದೆ ನಿಮ್ಮಲ್ಲಿ ನಿರೀಕ್ಷೆಗಳು ಜಾಸ್ತಿ ಆಗುತ್ತಾ ಇರುತ್ತದೆ ಎಂಬ ನಿರೀಕ್ಷೆಗಳು ಇದಕ್ಕೆ ತಕ್ಕ ಹಾಗೆ ಅವಕಾಶಗಳು

ಸಿಗುವ ತಿಂಗಳು ಇದು ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗುವುದು ಆದಾಯ ವೃದ್ಧಿಗೆ ಮಾರ್ಗ ಸಿಗುವುದು ಯಾವುದೋ ಒಂದು ಚಿಂತೆ ಇರುತ್ತದೆ ಮನಸ್ಸಿನ ಚಿಂತೆ ದೂರವಾಗುವುದು ಶತ್ರುಗಳು ದೂರವಾಗುವುದು ವ್ಯಕ್ತಿಗಳು ಹತ್ತಿರ ಬರುವುದು ನಿಮಗೆ ಸಹಾಯ ಮಾಡುವುದು ಎರಡು ರೀತಿಯ ಘಟನೆ ನಡೆಯುತ್ತದೆ ನಾವು ಸಹಾಯ ಮಾಡಬೇಕು ಅವರು ಕೃತಜ್ಞತೆ ಹೇಳಬೇಕು

ಅಥವಾ ಅವರು ಸಹಾಯ ಮಾಡಬೇಕು ನೀವು ಅವರಿಗೆ ಕೃತಜ್ಞತೆ ಅರ್ಪಿಸಬೇಕು ಮತ್ತು ದನ್ಯವಾದಾಗಬೇಕು ಈ ರೀತಿ ಜೀವನಕ್ಕೆ ಏನೇನು ಸಕಾರಾತ್ಮಕ ಅಂಶಗಳು ಬೇಕು ಅವುಗಳು ಸಿಗುತ್ತದೆ ನಮ್ಮ ಕರ್ಮ ಕಳೆದುಕೊಂಡ ಮೇಲೆ ನಮಗೆ ಒಳ್ಳೆಯದಾಗುತ್ತದೆ ಈಗು ನಿಮ್ಮ ಜೀವನದಲ್ಲಿ ನಿಮ್ಮ ಜೀವನದಲ್ಲಿ ಒಂದು ನೆಲೆ ನಿಲ್ಲಲು ಸಾಧ್ಯವಾಗದಿದ್ದರೆ ಅದು ಲಾಂಗ್ ಟರ್ಮ್ ಸಮಸ್ಯೆ ಆಗಿರುತ್ತದೆ ಅಂದರೆ

ಜನ್ಮ ಜನ್ಮಾಂತರದ ಕರ್ಮವಾಗಿರುತ್ತದೆ ಒಂದು ಪಾಸಿಟಿವ್ ವಿಚಾರವನ್ನು ಹೇಳುತ್ತೇನೆ ಎಂದೆ ಅದೆಂದರೆ ರಾಹು ಬಿಡುಗಡೆಯಾಗುವನು ಗ್ರಹಣನು ಇದೆ ಗ್ರಹಣದ ನಂತರ ಅಂದರೆ ಅಕ್ಟೋಬರ್ 30ರ ನಂತರ ರಾಹು ಬಿಡುಗಡೆಯಾಗುವನು ರಾಹು ಬಿಡುಗಡೆಯಾದಾಗ ಗುರು ಬಹಳ ಪಾಸಿಟಿವ್ ಆಗಿ ಮಾರ್ಪಾಟು ಹೊಂದುತ್ತಾನೆ ನಿಮ್ಮ ರಾಶಿಗೆ ಗುರುವೇ ಅಧಿಪತಿ

ನಿಮ್ಮ ಜೊತೆಗೆ ಇಷ್ಟರ ತನಕ ರಾಹು ಇದ್ದ ಆದ ಕಾರಣ ಗುರುವಿನ ಪ್ರಭಾವ ನಿಮ್ಮ ಮೇಲೆ ಆಗುತ್ತಿರಲಿಲ್ಲ ಈಗ ಅಕ್ಟೋಬರ್ 30ರ ನಂತರ ರಾಹು ನಿಮ್ಮನ್ನು ಬಿಟ್ಟು ಹೋಗುತ್ತಾನೆ ಆದ ಕಾರಣ ಗುರು ಒಳ್ಳೆಯ ಫಲಿತಾಂಶ ನೀಡುತ್ತಾನೆ ರಾಹು ನಿಮ್ಮ ಮಟ್ಟಿಗೆ ಸ್ವಲ್ಪ ಕೆಟ್ಟದಾಗಿ ಇತ್ತು ಆ ಕೆಟ್ಟ ಪರಿಣಾಮ ಇನ್ನು ಹೋಗುವುದರಿಂದ ನೀವು ಕೆಲವು ಪಾಸಿಟಿವ್ ಪರಿಣಾಮವನ್ನು ನೋಡುತ್ತೀರಾ

ಶಕ್ತಿ ಬರುತ್ತದೆ ಉತ್ಸಾಹ ಹುಮ್ಮಸ್ಸು ನೆಗೆಟಿವ್ ಆಲೋಚನೆ ದೂರವಾಗುತ್ತದೆ ಸರಿ ಯಾವುದು ತಪ್ಪು ಯಾವುದು? ನೀವು ಯಾವುದರ ಬಗ್ಗೆ ಯೋಚನೆ ಮಾಡಬೇಕು ಎನ್ನುವುದು ಸ್ಪಷ್ಟವಾಗುತ್ತದೆ ಇದರಿಂದ ಜೀವನದಲ್ಲಿ ಅವಕಾಶಗಳು ಜಾಸ್ತಿಯಾಗುತ್ತವೆ ಉದ್ಯೋಗ ಸಿಗುವುದು ಮಕ್ಕಳಾಗದವರಿಗೆ ಮಕ್ಕಳಾಗುವುದು ಮಕ್ಕಳಿರುವವರಿಗೆ ಸರಿಯಾದ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ

ಗುರು ಕೇರ ತೆಗೆದುಕೊಳ್ಳುತ್ತಾನೆ ಇನ್ನು ಮುಂದೆ ನೀವು ಜಾಸ್ತಿ ಯೋಚನೆ ಮಾಡುವ ಪ್ರಮೇಯವಿಲ್ಲ ಸರಿಯಾದ ಗುಡಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕ ಹಾರ್ಡ್ ವರ್ಕ್ ಮಾಡಿ ಗುರಿಯನ್ನು ಮುಟ್ಟಬಹುದು ಒಳ್ಳೆಯತನ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ರೀತಿಯ ಕೆಲಸ ಮಾಡುವವರೆಗೂ ಜಯ ಸಿಗುವ ಸಂಭವವಿದೆ

ಆಸ್ತಿಯಲ್ಲಿ ಹೆಚ್ಚಳ ಸೇವಿಂಗ್ಸ್ ಬೆಳವಣಿಗೆ ಆಗುತ್ತಾ ಹೋಗುತ್ತದೆ ಅದಕ್ಕೆ ಕುಜ ಬೆಳವಣಿಗೆಗಾಗಿ ನಿಮ್ಮನ್ನು ಪ್ರೋತ್ಸಾಹಿಸುತ್ತಾನೆ ಬುಧ ಮತ್ತು ಸೂರ್ಯ ನಿಮ್ಮ ಕೆಲಸದಲ್ಲಿ ಬಹಳ ಪ್ರಗತಿಯನ್ನು ತಂದುಕೊಡುತ್ತಾನೆ ಸರ್ಕಾರಿ ಕೆಲಸವೇ ಇರಬಹುದು ಖಾಸಗಿ ಕೆಲಸವು ಇರಬಹುದು ಅಥವಾ ಉದ್ಯಮಗಳು ಇರಬಹುದು ಜಯ ಎಂದು ಬಹಳ ಸ್ಪಷ್ಟವಾಗಿ ಹೇಳಬಹುದು ಗುರುವಿನ

ಶಕ್ತಿ ಜಾಸ್ತಿ ಆಗುತ್ತದೆ ವಿದ್ಯಾರ್ಥಿಗಳಿಗೂ ಪಾಸಿಟಿವ್ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಾ ಅದಕ್ಕೆ ತಕ್ಕನಾದ ಪ್ರತಿಫಲ ಸಿಗುತ್ತದೆ ರವಿ ನಿಮಗೆ ದೊಡ್ಡ ಪ್ರಮಾಣದ ಯಶಸ್ಸನ್ನು ತಂದು ಕೊಡುತ್ತಾನೆ ಬುಧನಿಂದ ಸಂತೋಷ ಜಾಸ್ತಿ ಆಗುತ್ತದೆ ಬುಧ ಸಂತೋಷಕ್ಕೆ ಸಂಬಂಧಪಟ್ಟ ಗ್ರಹ ಖಂಡಿತ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ 4 ಗ್ರಹಗಳು ಲಾಭದ ಸ್ಥಾನದಲ್ಲಿದೆ ನಿಮಗೆ ಎರಡು ಮೂರು ಪಟ್ಟು ಲಾಭವಾಗುವ ಸಾಧ್ಯತೆ ಇದೆ

Leave A Reply

Your email address will not be published.