ಪಿತೃ ಪಕ್ಷದಲ್ಲಿ ಹಸುವಿಗೆ 2 ವಸ್ತು ತಿನ್ನಿಸಿ ಬಡತನ ನಾಶವಾಗುತ್ತದೆ

ಪಿತೃಪಕ್ಷದಲ್ಲಿ ಹಸುವಿಗೆ ಎರಡು ವಸ್ತುವನ್ನು ತಿನ್ನಿಸಿ ಬಡತನ ನಾಶವಾಗುತ್ತದೆ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಮಹತ್ವವಾದ ಸ್ಥಾನವಿದೆ ಪಿತೃಪಕ್ಷದಲ್ಲಿ ನಮ್ಮ ಪೂರ್ವಜರು ಪಿತೃ ಲೋಕದಿಂದ ಭೂಮಿಗೆ ನಮ್ಮನ್ನು ಭೇಟಿಯಾಗಲು ಬರುತ್ತಾರೆ ನಮ್ಮ ಮೂಲಕ ಅವರಿಗೆ ಮಾಡಿದ ಶ್ರಾದ್ಧ ತರ್ಪಣ ಪಿಂಡ ದಾನದಿಂದ ಅವರಿಗೆ ಸಂತೋಷವಾಗುತ್ತದೆ

ಅದರಿಂದ ಅವರು ಆಶೀರ್ವಾದವನ್ನು ನೀಡುತ್ತಾರೆ ಪ್ರತಿ ವರ್ಷ ಪಿತೃಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಿಂದ ಶುರುವಾಗಿ ಅಶ್ವಿನಿ ಮಾಸದ ಅಮಾವಾಸ್ಯೆ ದಿನಕ್ಕೆ ಮುಕ್ತಾಯಗೊಳ್ಳುತ್ತದೆ ಹಾಗಾಗಿ ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ ಪಿತೃಪಕ್ಷದ ದಿನದಲ್ಲಿ ನಮ್ಮ ಪೂರ್ವಜರ ಸಂತೋಷಕ್ಕಾಗಿ ಶ್ರಾದ್ದಕರ್ಮದ

ಜೊತೆಗೆ ದಾನ ಧರ್ಮವನ್ನು ಮಾಡಬೇಕು ಶ್ರೀ ಕೃಷ್ಣ ಈ ರೀತಿ ಹೇಳುತ್ತಾನೆ ಯಾವ ಮನುಷ್ಯನಿಗೆ ಅವರ ಪೂರ್ವಜರ ಆಶೀರ್ವಾದ ಸಿಗುತ್ತದೆಯೋ ಅವರ ಕುಲದ ಗೌರವ ಯಾವತ್ತಿಗೂ ಹೆಚ್ಚಾಗುತ್ತದೆ ಇಂಥ ಮನುಷ್ಯರು ಯಾವತ್ತಿಗೂ ದರಿದ್ರರಾಗಿರುವುದಿಲ್ಲ ಈ ವರ್ಷ ಪಿತೃಪಕ್ಷವು 29 ಸೆಪ್ಟೆಂಬರ್ ಶುಕ್ರವಾರದ ದಿನ ಪ್ರಾರಂಭವಾಗಿ 14 ಅಕ್ಟೋಬರ್ ದಿನದಂದು ಪಿತೃಪಕ್ಷವು ಮುಗಿಯುತ್ತದೆ

ಪಿತೃಪಕ್ಷವು ಹದಿನಾರು ದಿನಗಳ ವರೆಗೆ ನಡೆಯುತ್ತದೆ ಈ ಸಮಯದಲ್ಲಿ ಮನುಷ್ಯರು ಪಿತೃಗಳ ಸಂತೋಷಕ್ಕಾಗಿ ಉಪಾಯವನ್ನು ಮಾಡಬೇಕು ಸ್ನೇಹಿತರೆ ಪಿತೃಗಳು ಮನುಷ್ಯರ ಕುಟುಂಬದ ಸುರಕ್ಷಾ ಕವಚವಾಗಿರುತ್ತಾರೆ ಪಿತ್ರರು ಮನುಷ್ಯನ ಎಲ್ಲಾ ಸಂಕಟದಿಂದ ಕಾಪಾಡುತ್ತಾರೆ ಒಂದು ವೇಳೆ ಮನೆಯಲ್ಲಿ ಪಿತೃಶಕ್ತಿಯ ವಾಸವಿದ್ದರೆ ಯಾವ ರೀತಿ ನಕಾರಾತ್ಮಕ ಶಕ್ತಿಯು ಒಳಗೆ ಬರುವುದಿಲ್ಲ

ಈ ಕಾರಣದಿಂದ ಪಿತೃಪಕ್ಷದ ಸಮಯದಲ್ಲಿ ನಾವು ಯಾವ ರೀತಿಯ ಕಾರ್ಯವನ್ನು ಮಾಡಬೇಕೆಂದರೆ ಈ ಮೂಲಕ ನಮ್ಮ ಮನೆಯಲ್ಲಿ ಪಿತ್ರುಶಕ್ತಿ ವಾಸವಾಗುವಂತೆ ಇರಬೇಕು ಪಿತೃಗಳನ್ನು ಒಲಿಸಿಕೊಳ್ಳಲು ಗರುಡ ಪುರಾಣದಲ್ಲಿ ಕೃಷ್ಣದೇವರು ಮಹತ್ವದ ವಿಚಾರವನ್ನು ತಿಳಿಸಿದ್ದಾರೆ ಇದು ಯಾವುದೆಂದರೆ ದಾನ ಮಾಡುವುದು ದಾನಗಳಲ್ಲಿ ಸರ್ವೋತ್ತಮ ದಾನ ಎಳ್ಳಿನ

ದಾನ ಯಾರು ಪಿತೃಪಕ್ಷದಲ್ಲಿ ಎಳ್ಳಿನ ದಾನ ಮಾಡುತ್ತಾರೋ ಅವರ ಎಲ್ಲಾ ಪಾಪ ದುಃಖಗಳ ನಾಶವಾಗುತ್ತದೆ ಇದೆಲ್ಲಡದೆ ಪಿತೃಪಕ್ಷದಲ್ಲಿ ವಸ್ತ್ರಗಳ ದಾನ ಮಾಡಿರಿ ಒಂದು ವೇಳೆ ಗೂದಾನ ಮಾಡಿದರೆ ಅಧಿಕ ಫಲದ ಪ್ರಾಪ್ತಿ ಆಗುತ್ತದೆ ನಮ್ಮ ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ಪವಿತ್ರ ಪಶು ಎಂದು ತಿಳಿಯಲಾಗಿದೆ ಎಲ್ಲಾ ದೇವಾನು ದೇವತೆಗಳು ಇವರ ಪೂಜೆಯನ್ನು ಮಾಡುತ್ತಾರೆ

ಗೋಮಾತೆ ಶರೀರದಲ್ಲಿ ಎಲ್ಲಾ ದೇವರು ದೇವತೆಗಳ ವಾಸವಿದೆ ಋಗ್ವೇದದಲ್ಲಿ ಇದನ್ನು ಕಾಮಧೇನು ಮಾತೇ ಎಂದಿದ್ದಾರೆ ಕೇವಲ ಇದನ್ನು ದರ್ಶನ ಮಾಡಿದ್ದರೆ ಮನುಷ್ಯರ ಸಾವಿರಾರು ಪಾಪ ನಾಶವಾಗುತ್ತದೆ ಗೋಮಾತೆಗೆ ಹೊಡೆಯುವುದು ಶಾಸ್ತ್ರಗಳಲ್ಲಿ ದೊಡ್ಡ ಪಾಪವನ್ನು ಹೇಳಲಾಗಿದೆ ಶ್ರೀ ಕೃಷ್ಣ ಹೇಳುವುದೇನೆಂದರೆ ಗೋಮಾತೆಯ ಸೇವೆಯೇ ತುಂಬಾ ದೊಡ್ಡ

ಸಾಧನೆ ಆಗಿದೆ ಗೋಮಾತೆಯನ್ನು ತಾಯಿ ಲಕ್ಷ್ಮೀದೇವಿಯ ಪ್ರತೀಕ ಎನ್ನಲಾಗಿದೆ ಹಾಗಾಗಿ ಇದರ ಪೂಜೆಯನ್ನು ಮಾಡುವುದರಿಂದ ದರಿದ್ರತೆ ದೂರವಾಗುತ್ತದೆ ಗೋದಾನವನ್ನು ಎಲ್ಲಕ್ಕಿಂತ ದೊಡ್ಡದಾದ ಎಂದು ತಿಳಿಸಲಾಗಿದೆ ಗೋದಾಗ ಮಾಡುವುದರಿಂದ ಮನುಷ್ಯರ ಎಲ್ಲಾ ಪಾಪವು ನಷ್ಟವಾಗುತ್ತದೆ ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಗೋಮಾತೆಗೆ ಈ ವಸ್ತುವನ್ನು ತಿನ್ನಿಸಬಾರದು ಗೋಮಾತೆ ದರ್ಶನ ಮಾಡುವುದು ತುಂಬಾ ಒಳ್ಳೆಯದು ಪ್ರತಿದಿನ ಗೋಮಾತೆಯ

ದರ್ಶನ ಮಾಡಿದರೆ ಮನುಷ್ಯನಿಗೆ ಪುಣ್ಯದ ಪ್ರಾಪ್ತಿಯಾಗುತ್ತದೆ ಮುಂಜಾನೆ ಗೊಬ್ಬರ ದರ್ಶನ ಮಾಡಿದರೆ ಲಕ್ಷ್ಮಿಯ ಪ್ರಾಪ್ತಿಯಾಗುತ್ತದೆ ಒಂದು ವೇಳೆ ಮಹತ್ವದ ಕಾರ್ಯಕ್ಕಾಗಿ ಆಚೆ ಹೋಗುತ್ತಿದ್ದರೆ ಆ ಸಮಯದಲ್ಲಿ ಗೋಮಾತೆಯ ದರ್ಶನವಾದರೆ ಆ ಕೆಲಸ ಯಶಸ್ವಿಯಾಗುತ್ತದೆ ಯಾವುದಾದರೂ ಪ್ರಯಾಣಕ್ಕೆ ಹೋಗುವ ಮುನ್ನ ಗೋಮಾತೆಯ ದರ್ಶನವಾದರೆ ಆ ಪ್ರಯಾಣ ಸುಖಕರವಾಗಿರುತ್ತದೆ

ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಒಂದು ವೇಳೆ ಕುಂಡಲಿಯಲ್ಲಿ ಪಿತೃ ದೋಷವಿದ್ದರೆ ಬೇರೆ ಉಪಾಯಗಳ ಜೊತೆಗೆ ಪ್ರತಿದಿನ ಗೋಮಾತೆಗೆ ರೊಟ್ಟಿ ಮತ್ತು ಹುಲ್ಲನ್ನು ತಿನ್ನಿಸುವುದರಿಂದ ಅನೇಕ ಲಾಭವಾಗುತ್ತದೆ ಪಿತೃ ದೋಷದಿಂದಲೂ ಮುಕ್ತಿ ಸಿಗುತ್ತದೆ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಶನಿ ಸಾಡೇ ಸಾತಿ ದೋಷವಿದ್ದರೆ ಪ್ರತಿ ಅಮಾವಾಸ್ಯೆ ಮತ್ತು ಶನಿವಾರದ

ದಿನ ಕಪ್ಪು ಬಣ್ಣದ ಹಸುವಿಗೆ ಹುಲ್ಲು ಅಥವಾ ರೊಟ್ಟಿಯನ್ನು ತಿನ್ನಿಸಿರಿ ಅಥವಾ ಅದರ ಪೂಜೆಯನ್ನು ಮಾಡಿರಿ ಇದರಿಂದ ಶನಿ ದೋಷ ಕಡಿಮೆ ಆಗುತ್ತದೆ ಗೋಮೂತ್ರ ತುಂಬಾನೇ ಪವಿತ್ರ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ಔಷಧಿಯಾಗಿದೆ ಆಧ್ಯಾತ್ಮಿಕ ದೃಷ್ಟಿಯಿಂದ ಗೋಮೂತ್ರಕ್ಕೆ ಮಹತ್ವವಿದೆ ಜೊತೆಗೆ ವೈಜ್ಞಾನಿಕ ಆರೋಗ್ಯದ ದೃಷ್ಟಿಯಿಂದ ಗೋಮೂತ್ರದಿಂದ

ಹೆಚ್ಚಿನ ಲಾಭಗಳು ಸಿಗುತ್ತದೆ ಗೋಮೂತ್ರ ನಮ್ಮ ಶರೀರವನ್ನು ಶುದ್ಧಿ ಮಾಡುತ್ತದೆ ಗೋಮೂತ್ರವನ್ನು ಸಿಂಪಡಿಸುವುದರಿಂದ ವಾತಾವರಣದಲ್ಲಿ ಶುದ್ಧತೆ ಇರುತ್ತದೆ ಹಾಗಾಗಿ ನಮ್ಮ ಶಾಸ್ತ್ರದಲ್ಲಿ ಶರೀರವನ್ನು ನಿರೋಗಿ ಮಾಡಲು ಪ್ರತಿದಿನ ಗೋಮೂತ್ರವನ್ನು ಸೇವಿಸಬೇಕು ಎನ್ನುತ್ತಾರೆ ಕುಂಡಲಿಯಲ್ಲಿರುವ ಶುಕ್ರ ಗ್ರಹದ ಸ್ಥಿತಿಯನ್ನು ಶಕ್ತಿಶಾಲಿಯಾಗಿಸಲು ಒಂದು ಶುಭ್ರ ಬಣ್ಣದ ಹಸುವಿಗೆ ಮೊದಲು ತಯಾರಿಸಿದ ರೊಟ್ಟಿಯನ್ನು ತಿನ್ನಿಸಬೇಕು ಎನ್ನಲಾಗಿದೆ

ಒಂದು ವೇಳೆ ನಿಮ್ಮ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ಪ್ರತಿ ಬುಧವಾರ ಹಸುವಿಗೆ ಹಸಿರು ಉಳ್ಳನ್ನು ತಿನ್ನಿಸಬೇಕಂತೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಒಂದು ವೇಳೆ ನಿಮಗೆ ಮಂಗಳ ಗ್ರಹದ ದೋಷ ಕಾಡುತ್ತಿದ್ದರೆ ಕಂದು ಬಣ್ಣದ ಹಸುವಿನ ಸೇವೆ ಮಾಡಿರಿ ಮಂಗಳವಾರ ಹಸುವಿನ ಪೂಜೆಯನ್ನು ಮಾಡಿರಿ ಇದಕ್ಕೆ ಬೆಲ್ಲ ಕಡಲೆ ಬೇಳೆ ಇತ್ಯಾದಿಯನ್ನು ತಿನ್ನಿಸಿರಿ ಗುರು ಗ್ರಹವನ್ನು ಜೀವನದ

ಎಲ್ಲಾ ಮಂಗಳಕಾರ್ಯಗಳ ಕಾರಕ ಎಂದು ಕರೆಯಲಾಗಿದೆ ಇಂದು ವೇಳೆ ವ್ಯಕ್ತಿಯ ಜೀವನದಲ್ಲಿ ಮಂಗಳಕಾರ್ಯಗಳು ನಡೆಯದೇ ಇದ್ದರೆ ರೊಟ್ಟಿಯ ಮೇಲೆ ಬೆಲ್ಲವನ್ನು ಇಟ್ಟು ಹಸಿವಿಗೆ ತಿನ್ನಿಸಿರಿ ಇದರಿಂದ ಎಲ್ಲಾ ಶುಭವಾಗುತ್ತದೆ ಮನೆಯಲ್ಲಿ ಅಶಾಂತಿ ಇದ್ದರೆ ಆ ಮನೆಯಲ್ಲಿ ಹಸುವಿನ ಗೊಬ್ಬರದಿಂದ ತಯಾರಾದ ಕುಳ್ಳನ್ನು ಉರಿಸಬೇಕು ಆ ಹೊಗೆಯನ್ನು ಮನೇಲೆಲ್ಲ ಓಡಾಡಿಸಬೇಕು

ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಗೋವಿನಿಂದ ತಯಾರಾದ ಪಂಚಗವ್ಯವನ್ನು ಪಾಪನಾಶಕ ಎನ್ನುತ್ತಾರೆ ಸ್ನೇಹಿತರೆ ನಿಮ್ಮ ಮನೆ ಮುಂದೆ ಗೋಮಾತೆ ಬಂದರೆ ಅದಕ್ಕೆ ರೊಟ್ಟಿಯನ್ನು ತಿನ್ನಿಸಿದೆ ಬಿಡಬೇಡಿ ಇಲ್ಲವಾದರೆ ನೀವು ದುರ್ಬಾಗ್ಯವನ್ನು ಎದುರಿಸುವಿರಿ ಯಾರ ಮನೆಯ ಬಾಗಿನಿಂದ ಹೋಗುತ್ತದೆಯೋ

ಆ ಮನೆಯಿಂದ ಲಕ್ಷ್ಮಿ ಹೊರಟು ಹೋಗುತ್ತಾಳೆ ಪ್ರತಿಯೊಬ್ಬ ಸ್ತ್ರೀಯರು ಪ್ರೀತಿಯಿಂದ ಹಸುವಿಗೆ ಒಂದು ರೊಟ್ಟಿಯನ್ನು ಮಾಡಿ ತಿನ್ನಿಸಬೇಕು ಹೀಗೆ ಮಾಡುವುದರಿಂದ ಗೋಮಾತೆ ಆಶೀರ್ವಾದವು ಸಿಗುತ್ತದೆ ಮನಸ್ಸಿನ ಇಚ್ಛೆಯು ಪೂರ್ಣವಾಗುತ್ತದೆ ಕೆಲವರು ಹಸುವಿಗೆ ಹಳಿಸಿದ ಆಹಾರವನ್ನು ಎಂಜಲು ಆಹಾರವನ್ನು ನೀಡುತ್ತಾರೆ ಶಾಸ್ತ್ರಗಳಲ್ಲಿ

ಇದನ್ನು ಪಾಪ ಎನ್ನಲಾಗಿದೆ ಒಂದು ವೇಳೆ ನಿಮ್ಮ ಜಾತಕದಲ್ಲಿ ಚಂದ್ರ ದೋಷವಿದ್ದರೆ ಈ ಒಂದು ಉಪಾಯವನ್ನು ಮಾಡಿ ರೊಟ್ಟಿ ಮೇಲೆ ಶುದ್ಧವಾದ ಬೆಣ್ಣೆ ಅಥವಾ ತುಪ್ಪವನ್ನು ಹಚ್ಚಿ ಗೋಮಾತೆಗೆ ತಿನ್ನಿಸಿಬಿಡಿ ಒಂದು ವೇಳೆ ಶನಿ ದೋಷವಿದ್ದರೆ ಹಿಟ್ಟಿನಲ್ಲಿ ಕಪ್ಪು ಎಳ್ಳು ಸೇರಿಸಿ ರೊಟ್ಟಿಯನ್ನು ಮಾಡಿ ಗೋಮಾತೆಗೆ ತಿನ್ನಿಸಿ ಇದರಿಂದ ಶನಿ ದೋಷ ಹೋಗುತ್ತದೆ ಮಂಗಳ ದೋಷವನ್ನು

ದೂರ ಮಾಡಲು ರೊಟ್ಟಿ ಮೇಲೆ ಒಂದು ಚಿಟಿಕೆ ಅರಿಶಿಣ ಹಾಕಿ ತಿನ್ನಿಸಬೇಕು ಒಂದು ವೇಳೆ ಮನೆಯಲ್ಲಿ ಹಣಕಾಸಿನ ತೊಂದರೆ ಇದ್ದರೆ ಗುರುವಾರ ಹಸುವಿಗೆ ಬಾಳೆಹಣ್ಣನ್ನು ತಿನ್ನಿಸಬೇಕು ಇದರಿಂದ ದರಿದ್ರತೆ ದೂರವಾಗುತ್ತದೆ ಗೋಮಾತೆಯ ದೇಹದಲ್ಲಿ ಎತ್ತರದ ಒಂದು ಭಾಗ ಇರುತ್ತದೆ ಅಲ್ಲಿ ಸೂರ್ಯ ಕೇತು ನಾಡಿ ಇರುತ್ತದೆ ಅದನ್ನು ಸ್ಪರ್ಶ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತದೆ ಧನ ಸಂಪತ್ತಿನ ಲಾಭವಾಗುತ್ತದೆ

Leave a Comment