ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಆಗುತ್ತದೆ…

0

ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಆಗುತ್ತದೆ… ಮಹಿಳೆಯರು ತಲೆ ಸ್ನಾನ ಮಾಡುವಾಗ ಮುಂಚೆ ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡಿದರೆ ಬಹಳ ಒಳ್ಳೆಯದು… ಸೋಮವಾರ ತಲೆ ಸ್ನಾನ ಅಶಾಂತಿ ಕುಟುಂಬದಲ್ಲಿ ಕಲಹಗಳು. ಮಂಗಳವಾರ ತಲೆ ಸ್ನಾನ ಪತಿಯ ಜಗಳ ವಿರೋಧ ದುಃಖ.. ಬುಧುವಾರ ತಲೆ ಸ್ನಾನ ಐಶ್ವರ್ಯ ಕೀರ್ತಿ ಲಾಭ ಧನಾಭಿವೃದ್ಧಿ…

ಗುರುವಾರ ತಲೆ ಸ್ನಾನ ಧನವ್ಯಯ ವಿದ್ಯಾ ಲೋಪ ಆರ್ಥಿಕ ನಷ್ಟಗಳು… ಶುಕ್ರವಾರ ತಲೆ ಸ್ನಾನ ಧನ ನಷ್ಟ ವಸ್ತು ನಷ್ಟ ರೋಗಗಳು….. ಶನಿವಾರ ತಲೆ ಸ್ನಾನ ಆಯುಷ್ಯ ಹೆಚ್ಚುತ್ತದೆ ಸೌಖ್ಯ ಒಳ್ಳೆಯ ಆರೋಗ್ಯ ಅದೃಷ್ಟ… ಭಾನುವಾರ ಅನಾರೋಗ್ಯ ದುಃಖ.. ರಾತ್ರಿ ಸಮಯದಲ್ಲಿ ತಲೆ ಸ್ನಾನ ಮಾಡಬಾರದು… ಮಹಿಳೆಯರು ತಲೆ ಸ್ನಾನ ಮಾಡಿ ಮುತ್ತೈದರೆ ಮನೆಗೆ ಬಂದರೆ ತಾಂಬೂಲ ಕೊಡುವುದು ಶುಭ..

Leave A Reply

Your email address will not be published.