ದಿನದಲ್ಲಿ ಈ 5 ಆಹಾರ ಪದಾರ್ಥ ಸೇವಿಸಿ 1 ತಿಂಗಳಲ್ಲಿ 10 -15 ಕೆಜಿ ಕಡಿಮೆಯಾಗುತ್ತೆ

ನಮಸ್ಕಾರ ಸ್ನೇಹಿತರೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ನಿಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಮುಖ್ಯವಾಗಿ ನೀವು ದಿನನಿತ್ಯ ಸೇವಿಸುವಂತಹ ಆಹಾರ ಪದಾರ್ಥದಲ್ಲಿ ಈ ಐದು ವಸ್ತುಗಳನ್ನು ಸೇರಿಸಿಕೊಳ್ಳಬೇಕು ಈ ವಸ್ತುಗಳು ನಿಮ್ಮ ದೇಹದ ತೂಕವನ್ನು ಅದ್ಭುತವಾಗಿ ಕಡಿಮೆ ಮಾಡುತ್ತವೆ ಜೊತೆಗೆ

ದೇಹದ ತೂಕವನ್ನು ಬ್ಯಾಲೆನ್ಸ್ ಮಾಡುತ್ತದೆ ಹಾಗಾದ್ರೆ ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಅವುಗಳನ್ನು ಹೇಗೆ ಸೇವನೆ ಮಾಡಬೇಕು ಯಾವ ಸಮಯದಲ್ಲಿ ಸೇವನೆ ಮಾಡಿದರೆ ಅದು ನಮಗೆ ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತದೆ ನಮ್ಮ ತೂಕವನ್ನು ಹೇಗೆ ಫಾಸ್ಟಾಗಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ ನಮ್ಮ ಬಾಡಿ ತೂಕ ಜಾಸ್ತಿ

ಆದ ಹಾಗೆ ನಮ್ಮ ಬಾಡಿ ಶೇಪ್ ಹಾಳಾಗುವುದಲ್ಲದೆ ನಮ್ಮ ದೇಹದ ಆರೋಗ್ಯದ ಮೇಲೂ ಕೂಡ ತುಂಬಾನೇ ಪರಿಣಾಮ ಬೀರುತ್ತದೆ ಇದರಿಂದ ನಾವು ತುಂಬಾನೇ ಡಿಸ್ಟರ್ಬ್ ಆಗುತ್ತೇವೆ ನಮ್ಮ ದೇಹದ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಉಂಟಾಗುತ್ತದೆ ಕೆಲವರಿಗೆ ಏನೇ ಮಾಡಿದರೂ ಸೊಂಟ ನೋವು ಮಂಡಿ ನೋವು ಕಡಿಮೆ ಆಗುತ್ತಾ ಇರುವುದಿಲ್ಲ ಕಾರಣ

ನಮ್ಮ ಬಾಡಿ ತೂಕ ಜಾಸ್ತಿ ಆಗುತ್ತಾ ಬಂದ ಹಾಗೆ ಇಂತಹ ಎಲ್ಲಾ ಪ್ರಾಬ್ಲಮ್ಗಳು ಉಂಟಾಗುತ್ತವೆ ಹಾಗಾಗಿ ನಾವು ಅರ್ಥ ಮಾಡಿಕೊಳ್ಳಬೇಕು ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಎಷ್ಟು ಇಂಪಾರ್ಟೆಂಟ್ ಅಂತ ನಾವು ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಈ 5 ಪದಾರ್ಥಗಳು ಬಹು ಮುಖ್ಯವಾಗಿ ಪಾತ್ರವನ್ನು ವಹಿಸುತ್ತವೆ ಹಾಗಾದರೆ ಅಂತಹ

ಅದ್ಭುತವಾದ ಪದಾರ್ಥಗಳು ಯಾವುವು ಅಂತ ತಿಳಿದುಕೊಳ್ಳೋಣ ನಾವು ಹೇಳುವ ಈ ಪದಾರ್ಥಗಳು ಬರಿ ಆಯುರ್ವೇದ ಹೇಳುತ್ತಿಲ್ಲ ಇವಾಗಿನ ಸೈನ್ಸ್ ಕೂಡ ಇದನ್ನೇ ಹೇಳುತ್ತಿದೆ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಉತ್ತಮವಾದ ಮನೆಮದ್ದು ಅಂತ ಇವುಗಳಲ್ಲಿ ಮೊದಲನೆಯದಾಗಿ ಬಿಸಿನೀರು ತುಂಬಾನೆ ಒಳ್ಳೆಯದು ಇದು ತೂಕವನ್ನು ಬರ್ನ್ ಮಾಡುವುದಕ್ಕೆ

ತುಂಬಾನೇ ಒಳ್ಳೆಯದು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ನಮ್ಮ ಮೆಟಾಬಾಲಿಸಂ ಆಕ್ಟಿವ್ ಆಗುತ್ತದೆ ಬ್ಲಡ್ ಸರ್ಕ್ಯುಲೇಶನ್ ಕೂಡ ತುಂಬಾ ಚೆನ್ನಾಗಿ ಇಂಪ್ರೂವ್ವಾಗುತ್ತದೆ ಬೊಜ್ಜನ್ನು ಕರಗಿಸುವುದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು ಇದು ತುಂಬಾನೇ ಒಳ್ಳೆಯದು ಇದರಿಂದ

ದೇಹದಲ್ಲಿ ಸೇರಿಕೊಂಡ ವೇಸ್ಟೇಜ್ ಅನ್ನು ಹೊರ ಹಾಕುವುದಕ್ಕೆ ತುಂಬಾ ಈಸಿಯಾಗುತ್ತದೆ ಹಾಗೂ ನಮ್ಮ ಬಾಡಿ ಶೇಪ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ ಬಿಸಿ ನೀರನ್ನು ನೀವು ಊಟ ಆದ ತಕ್ಷಣ ತಿಂಡಿಯಾದ ತಕ್ಷಣ ಕುಡಿಯುವುದರಿಂದ ನೀವು ತಿಂದ ಆಹಾರ ಈಜಿಯಾಗಿ ಡೈಜೆಶನ್ ಆಗುತ್ತದೆ ಬಾಡಿ ಕೂಡ ಡಿಟಾಕ್ಸ್ ಆಗುತ್ತದೆ ಬಿಸಿನೀರಿಗೆ ಸ್ವಲ್ಪ

ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿಯುವುದರಿಂದ ಇನ್ನು ಬೇಗ ಫಾಸ್ಟ್ ಆಗಿ ನಿಮ್ಮ ತೂಕವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಆಗುತ್ತದೆ ಬಿಸಿ ನೀರನ್ನು ಹೇಗೆ ಕುಡಿಯಬೇಕು ಅದರ ಹೀಟ್ ಎಷ್ಟಿರಬೇಕು ಅಂದರೆ ಟಿ ಹೇಗೆ ಕುಡಿಯುತ್ತಿರೋ ಅಷ್ಟೇ ಹೀಟ್ ಇರಬೇಕು ನಿಧಾನವಾಗಿ ಸಿಪ್ ಬೈ ಸಿಪ್ ಬಿಸಿ ನೀರನ್ನು ಕುಡಿಯಬೇಕು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು

ಬೇಕಾದ ನಾಲ್ಕನೇ ಪದಾರ್ಥ ಎಂದರೆ ನೆಲ್ಲಿಕಾಯಿ ಅಲವೇರ ಶುಂಠಿಯನ್ನು ಸೇರಿಸಿ ಮಾಡಿದ ಜ್ಯೂಸ್ ಆಯುರ್ವೇದ ಪ್ರಕಾರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಜ್ಯೂಸ್ ತುಂಬಾನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನೆಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ಅಂಶ ಮೆಟಬಾಲಿಸಮ್ ಅನ್ನು ಬೂಸ್ಟ್ ಮಾಡುತ್ತದೆ ಇದರಿಂದ ದೇಹದಲ್ಲಿ ಸೇರಿಕೊಂಡ

ಬೊಜ್ಜನ್ನು ಕರಗಿಸುವುದು ಇದು ತುಂಬಾನೇ ಸಹಾಯಮಾಡುತ್ತದೆ ಯಾವಾಗ ನಮ್ಮ ಜೀರ್ಣ ಶಕ್ತಿ ಸರಿಯಾಗುತ್ತದೆಯೋ ಆಗ ನಾವು ತುಂಬಾ ವಿಪರೀತವಾಗಿ ತಿನ್ನುವುದು ಕಡಿಮೆಯಾಗುತ್ತದೆ ಅಲೋವೆರಾ ಕೂಡ ತುಂಬಾ ಫೈಬರ್ ಅಂಶದಿಂದ ಕೂಡಿದೆ ಯಾರು ಶುಗರ್ ಪೇಷಂಟ್ ಇರುತ್ತಾರು ಅವರಿಗೆ ಇದು ತುಂಬಾ ಒಳ್ಳೆಯದು ಇದನ್ನು ಸೇವನೆ ಮಾಡುವುದರಿಂದ

ತೂಕವನ್ನು ಕಡಿಮೆ ಮಾಡುವುದಕ್ಕೆ ಇದು ತುಂಬಾನೇ ಸಹಾಯಕಾರಿ ಇದು ನಮ್ಮ ದೇಹದ ಸಂಪೂರ್ಣ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ತುಟಿ ಕೂಡ ನಮ್ಮ ದೇಹದ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯಮಾಡುತ್ತದೆ ಶುಂಠಿಯನ್ನು ಸೇವಿಸುವುದರಿಂದ ನಾವು ತಿಂದಂತಹ ಆಹಾರ ಬೇಗನೆ ಡೈಜೆಶನ್ ಆಗುತ್ತದೆ ದೇಹದಲ್ಲಿ ಸೇರಿಕೊಂಡ ಕೆಟ್ಟ ಕೊಲೆಸ್ಟ್ರಾಲ್ ಬೊಜ್ಜನ್ನು

ಕರಗಿಸುವುದು ಕೂಡ ಇದು ತುಂಬಾನೇ ಹೆಲ್ಪ್ ಮಾಡುತ್ತದೆ ಹಾಗಾದರೆ ಈಗ ಅಲೋವೆರಾ ಶುಂಠಿ ನೆಲ್ಲಿಕಾಯಿ ಜ್ಯೂಸನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ನೆಲ್ಲಿಕಾಯಿ ರಸವನ್ನು ಮಾಡಿಕೊಳ್ಳಬೇಕು ಮೊದಲಿಗೆ ಎರಡು ಸ್ಪೂನ್ ನೆಲ್ಲಿಕಾಯಿ ರಸವನ್ನು ಒಂದು ಲೋಟಕ್ಕೆ ಹಾಕಬೇಕು ನಂತರ ಎರಡು ಸ್ಪೂನ್ ಅಲೋವೆರಾ ಜ್ಯೂಸ್ ಅನ್ನು ಹಾಕಬೇಕು

ನಂತರ ಒಂದು ಸ್ಪೂನ್ ಶುಂಠಿ ರಸವನ್ನು ಹಾಕಬೇಕು ನಂತರ ಅರ್ಧ ಗ್ಲಾಸ್ ಅಷ್ಟು ನೀರನ್ನು ಸೇರಿಸಿ ಇದನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಸೇರಿಕೊಂಡ ಫ್ಯಾಟ್ ಅನ್ನು ಬಾಳ ಬೇಗ ಮೆಲ್ಟ್ ಮಾಡುತ್ತದೆ ಇದನ್ನು ಯಾವಾಗ ಕುಡಿಯಬೇಕು ಅಂದರೆ ಬೆಳಿಗ್ಗೆ ತಿಂಡಿ ತಿನ್ನುವುದಕ್ಕಿಂತ ಮೊದಲು ಇದನ್ನು ನಾವು ಸೇವನೆ ಮಾಡಬೇಕು ಯಾವುದೇ ರೀತಿಯ

ಸೈಡ್ ಎಫೆಕ್ಟ್ ಇಲ್ಲದೆ ಹೆಲ್ದಿಯಾಗಿ ನಮ್ಮ ತೂಕವನ್ನು ಕಡಿಮೆ ಮಾಡುವುದಕ್ಕೆ ಈ ಜ್ಯೂಸ್ ತುಂಬಾನೇ ಒಳ್ಳೆಯದು ಇದನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಒಂದು ರೀತಿಯ ಶಾಂತಿ ಸಿಗುತ್ತದೆ ಮನಸ್ಸಿಗೆ ಒಂದು ಶಾಂತಿ ಸಿಗುತ್ತದೆ ಅದಲ್ಲದೆ ನಮ್ಮ ಸ್ಕಿನ್ನಿಗೆ ಒಳ್ಳೆಯದು ನಮ್ಮ ಕೂದಲಿಗೂ ಕೂಡ ತುಂಬಾನೇ ಒಳ್ಳೆಯದು ಹಾಗೆ ಮತ್ತೊಂದು ಅದ್ಭುತವಾದ ಪದಾರ್ಥ ಎಂದರೆ

ಅದು ಬಾರ್ಲಿ ನಿಮ್ಮ ದಿನನಿತ್ಯದ ಆಹಾರದಲ್ಲಿ ಬಾರ್ಲಿಯನ್ನು ಸೇವನೆ ಮಾಡುತ್ತಾ ಬನ್ನಿ ಬಹಳ ಬೇಗ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಯಾಕೆ ಅಂದರೆ ಇದರಲ್ಲಿ ರಿಚ್ ಆದ ಫೈಬರ್ ಅಂಶ ಇದೆ ಹಾಗೆ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಇದರಿಂದ ಸಿಗುತ್ತದೆ ದೇಹದ ಯಾವುದೇ ಭಾಗದಲ್ಲಿ ಫ್ಯಾಟ್ ಸೇರಿಕೊಂಡಿದ್ದರೆ

ಅದನ್ನು ಕರಗಿಸುವ ಶಕ್ತಿ ಈ ಬಾರ್ಲಿಗೆ ಇದೆ ಇದನ್ನು ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಶುಗರ್ ಕಂಟ್ರೋಲ್ನಲ್ಲಿ ಇರುತ್ತದೆ ಇದು ಸ್ಟ್ರೆಸ್ ಅನ್ನು ಕಡಿಮೆ ಮಾಡುತ್ತದೆ ದೇಹಕ್ಕೆಒಂದು ರೀತಿಯ ಕಂಪನ್ನು ಒದಗಿಸಿಕೊಡುತ್ತದೆ ಬಾರ್ಲಿ ಜ್ಯೂಸನ್ನು ಮಾಡಿಕೊಂಡು ಕುಡಿಬಹುದು ಬಾರ್ಲಿ ಗಂಜಿಯನ್ನು ತಿನ್ನಬಹುದು

ಅಥವಾ ಬಾರ್ಲಿ ರೈಸ್ ಅನ್ನು ಸೇವನೆ ಮಾಡಬಹುದು ಬಾರ್ಲಿ ಚಪಾತಿಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಬಾರ್ಲಿ ಚಪಾತಿ ತುಂಬಾನೇ ಲೈಟಾಗಿ ಇರುತ್ತದೆ ಫೈಬರ್ ಅಂಶ ಜಾಸ್ತಿ ಇರುತ್ತದೆ ನಾವು ತಿಂದಾಗ ಈಜಿಯಾಗಿ ಈ ಚಪಾತಿಯನ್ನು ಡೈಜೆಶನ್ ಮಾಡಿಕೊಳ್ಳಬಹುದು ಹಾಗೆ ಇನ್ನೊಂದು ಪದಾರ್ಥ ಎಲೆಕೋಸು ಇದರಲ್ಲಿ ಜೀರೋ ಕ್ಯಾಲೋರಿ ಇದೆ

ಜೊತೆಗೆ ಇದರಲ್ಲಿ ತುಂಬಾನೇ ನೀರಿನ ಅಂಶ ಇದೆ ಹಾಗೆ ರಿಚ್ ಆದ ಫೈಬರ್ ಅಂಶ ಕೂಡ ಇದರಲ್ಲಿದೆ ಹಾಗಾಗಿ ನಮ್ಮ ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಕ್ಲೀನ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ಇದು ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಹಾಗೆ ಹೊಟ್ಟೆ ತುಂಬಿದ ಅನುಭವವನ್ನು ಇದು ಕೊಡುತ್ತದೆ ನೀವು ಊಟ ಮಾಡುವಾಗ

ಇದನ್ನು ತಿನ್ನುವುದರಿಂದ ಇದರ ಫ್ರೆಶ್ ಆದ ಎಲೆಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ನೀವು ಊಟ ಮಾಡುವಾಗ ಇದರ ಪಲ್ಯ ಏನು ಜಾಸ್ತಿ ತಿನ್ನುವುದು ಚಪಾತಿ ಹಾಗೂ ರೈಸನ್ನು ಕಡಿಮೆ ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ ಇದು ನಾವು ದಿನ ನಿತ್ಯ ಉಪಯೋಗಿಸುವ

ಪದಾರ್ಥಗಳಲ್ಲಿ ನಂಬರ್ ಒನ್ ಪದಾರ್ಥ ಅಂದರೆ ಅದು ಹೆಸರುಕಾಳು ನಾವು ಹೆಸರುಕಾಳನ್ನು ಬಳಸುವುದರಿಂದ ನಾವು ತೂಕವನ್ನು ಈಜಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಇದರ ವಿಶೇಷತೆ ಏನೆಂದರೆ ತುಂಬಾನೇ ಲೊ ಕ್ಯಾಲೋರಿಯನ್ನು ಹೊಂದಿದೆ ಮುಖವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ತುಂಬಾ ಒಳ್ಳೆಯದು ಅಂತ ಹೇಳುತ್ತಾರೆ ಹಸಿರು ಕಾಳನ್ನು ಬೇಯಿಸಿ ತಿನ್ನಬಹುದು ಅಥವಾ ಮೊಳಕೆ ಬರಿಸಿ ತಿನ್ನಬಹುದು ಇದು ನಿಮಗೆ ಬಾಯಿ ರುಚಿಯನ್ನು ಕೂಡ ಕೊಡುತ್ತದೆ ಹಾಗೂ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

Leave a Comment