ಈ ಹೆಸರಿನ ಹುಡುಗಿಯರು ತುಂಬಾ ಹಠವಾದಿಗಳು.. ಈ ಹಠದಿಂದ ನಿಮಗೆ ಸಮಸ್ಯೆ ಆಗುತ್ತದೆ..

0

ನಮಸ್ಕಾರ ಸ್ನೇಹಿತರೆ ಈ ಹೆಸರಿನ ಹುಡುಗಿಯರನ್ನು ಮದುವೆ ಆಗುವುದಕ್ಕಿಂತ ಮುಂಚೆ ಸ್ವಲ್ಪ ಆಲೋಚನೆ ಮಾಡಿ ಯಾಕೆ ಅಂದರೆ ಇವರ ಹಠಮಾರಿ ಸ್ವಭಾವದಿಂದ ನೀವು ಹಲವಾರು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ಮದುವೆ ಆದ ನಂತರ ಯಾಕಪ್ಪ ಇವರನ್ನು ನಾನು ಮದುವೆಯಾದೆ ಎನ್ನುವ ರೀತಿ ಇವರು ನಿಮ್ಮನ್ನು ಟಾರ್ಚರ್ ಮಾಡುತ್ತಾರೆ ಹಾಗಾದರೆ ಅಷ್ಟೊಂದು ಹಠಮಾರಿತನ ಇರುವಂತಹ ಹುಡುಗಿ ಯಾರು ಯಾವ ಅಕ್ಷರದಿಂದ ಶುರುವಾಗುತ್ತದೆ ಅವರ ಹೆಸರು ಅಂತ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಾಮಾನ್ಯವಾಗಿ ಪ್ರತಿಯೊಬ್ಬ ಹುಡುಗನು ಕೂಡ ತನ್ನ ಮದುವೆ ತನ್ನ ಹುಡುಗಿಯ ಬಗ್ಗೆ ಹಲವಾರು ರೀತಿಯ ಆಸೆ ಕನಸುಗಳನ್ನು ಇಟ್ಟುಕೊಂಡಿರುತ್ತಾನೆ ಕೇವಲ ಹುಡುಗಿಯರು ಅಷ್ಟೇ ಅಲ್ಲ ಹುಡುಗರುಕೂಡ ತಮ್ಮ ಮುಂದಿನ ಜೀವನದ ಬಗ್ಗೆ ಹಲವಾರು ರೀತಿಯ ಆಸೆ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಅಪ್ಪಿತಪ್ಪಿ ನೀವೇನಾದರೂ ಈ ಹೆಸರಿನ ಹುಡುಗಿಯರ ಜೊತೆ ಬಹಳಷ್ಟು ಶಾಂತ ಸ್ವಭಾವದ ಹುಡುಗರು ಮದುವೆಯಾದರೆ ಅಷ್ಟೇ ನಿಮ್ಮ ಕಥೆ ಯಾಕೆ ಅಂದರೆ ಇವರಲ್ಲಿ ಇರುವಂತಹ ಹಟಮಾರಿ ಸ್ವಭಾವ ಅತಿಯಾದ ದ್ವೇಷದಿಂದ ನಿಮ್ಮನ್ನು ನೀವು ಬಹಳಷ್ಟು ದೂರಿ ಕೊಳ್ಳುತೀರಾ

ಬಹಳಷ್ಟು ಖಿನ್ನತೆಗೆ ಬೀಳುತೀರಾ ಆದಕಾರಣ ಬಹಳಷ್ಟು ಮೃದು ಸ್ವಭಾವ ಇರುವಂತವರು ಅತಿಯಾಗಿ ಮಾತನಾಡದೆ ತಾವಾಯಿತು ತಮ್ಮ ಪಾಡಾಯಿತು ಎನ್ನುವ ಹುಡುಗರು ಅಪ್ಪಿತಪ್ಪಿಯೂ ಕೂಡ ಈ ಹೆಸರಿನಿಂದ ಶುರುವಾಗುವ ಹುಡುಗಿಯರ ಬಗ್ಗೆ ನೀವು ಯೋಚನೆ ಕೂಡ ಮಾಡಬೇಡಿ ಹಾಗಾದರೆ ಯಾರು ಆ ಹುಡುಗಿಯರು ಯಾವ ಅಕ್ಷರದಿಂದ ಶುರುವಾಗುತ್ತದೆ ಆ ಹುಡುಗಿಯ ಹೆಸರು ಅಂತ ತಿಳಿಯೋಣ ಪಿ ಅಕ್ಷರದಿಂದ ಶುರುವಾಗುವ ಅಂತ ಹುಡುಗಿಯರು ಬಹಳಷ್ಟು ಹಠದ ಸ್ವಭಾವ ಹೊಂದಿರುತ್ತಾರೆ ಅವರು ತನಗೆ ಬೇಕಾದುದನ್ನು ಪಡೆದೇ ತೀರುತ್ತೇನೆ ಎಂಬ ಹಠದ ಸ್ವಭಾವ ಹೊಂದಿರುತ್ತಾರೆ ಆದ ಕಾರಣ ಎಲ್ಲಾ ಕೆಲಸವನ್ನು ತನಗೆ ಬೇಕಾದ ರೀತಿಯಲ್ಲೇ ಮಾಡುತ್ತಾರೆ ಸ್ವಲ್ಪ ಸ್ವಾರ್ಥ ಹೆಚ್ಚೆ ಅಂತ ಹೇಳಬಹುದು ಜೊತೆಗೆ ಅತಿಯಾದ ಕರ್ಚು ಅತಿಯಾದ ವ್ಯಾಮೋಹ ಅವರು ತಮ್ಮ ಪ್ರೀತಿಪಾತ್ರರ ಆದವರ ಜೊತೆ ಕಡೆಗಣನೆ ಮಾಡುತ್ತಾರೆ

ಮದುವೆಯಾದ ನಂತರ ಅವರ ಹಠದ ಸ್ವಭಾವ ನ್ನು ಕಡಿಮೆ ಮಾಡಲು ಆಗುವುದಿಲ್ಲ ಅವರನ್ನು ಹಿಡಿತ ಮಾಡಬೇಕು ಎಂದರೆ ಅವರಷ್ಟೇ ಚಲ ಆಕೆಯನ್ನು ಮದುವೆಯಾಗುವ ಹುಡುಗರಲ್ಲಿ ಇರಬೇಕು ಆಗ ಮಾತ್ರ ಆಕೆ ಅವನಿಗೆ ಒಲಿಯುತ್ತಾಳೆ ಆದರೆ ಅದನ್ನು ಬಿಟ್ಟು ಬಹಳಷ್ಟು ಮೃದು ಸ್ವಭಾವದವರು ಆಕೆಯನ್ನು ಮದುವೆಯಾದರೆ ಅವರು ಎಂದಿಗೂ ಕೂಡ ತನ್ನ ಸ್ವಭಾವವನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಾಗುವುದಿಲ್ಲ ಇವರಿಗೆ ಇರುವಂತಹ ಮಹತ್ವಾಕಾಂಕ್ಷೆಯಿಂದ ಹಲವಾರು ರೀತಿ ಅವರು ಅವರ ಗುರಿಯನ್ನು ಬೆನ್ನಟ್ಟಿ ನಿಲ್ಲುತ್ತಾರೆ ಎಷ್ಟೇ ಕರ್ಚು ಆದರೂ ಸರಿ ತನ್ನ ಗುರಿಯನ್ನು ತಲುಫೆ ತಲುಪುತ್ತೇನೆ ಎಂಬ ಅತಿಯಾದ ವ್ಯಾಮೋಹ ಇವರಲ್ಲಿ ಇರುತ್ತದೆ ಈ ವ್ಯಾಮೋಹದಿಂದ ಅಹಂಕಾರದಿಂದ ಹಲವಾರು ರೀತಿಯ ನಷ್ಟ ಅನುಭವಿಸುತ್ತಾರೆ

ನನ್ನ ಕುಟುಂಬಕ್ಕೆ ಏನೇ ಆದರೂ ಸರಿ ಅದಕ್ಕೆ ಅವರು ಗಮನಕೊಡುವುದಿಲ್ಲ ತಾನಾಯ್ತು ತನ್ನ ಸುಖ ಆಯ್ತು ಎನ್ನುವುದನ್ನು ಮಾತ್ರ ನೋಡುತ್ತಾರೆ ದುರಹಂಕಾರದಿಂದ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ಜೊತೆಗೆ ದ್ವೇಷವನ್ನು ಕೂಡ ಗಳಿಸಿಕೊಳ್ಳುತ್ತಾರೆ ಅತಿಯಾದ ಕರ್ಚು ಅತಿಯಾದ ದುಂದು ವೆಚ್ಚದಿಂದ ಹಲವಾರು ರೀತಿಯಿಂದ ಮೋಸ ಹೊಂದುತ್ತಾರೆ ತೋರಿಕೆಗಾಗಿ ಹಲವಾರು ರೀತಿಯ ದುಂದು ವೆಚ್ಚಗಳನ್ನು ಮಾಡುತ್ತಾರೆ ಇದರಿಂದ ಹಲವಾರು ರೀತಿಯ ನಷ್ಟ ತೊಂದರೆಗಳನ್ನು ಅನುಭವಿಸುತ್ತಾರೆ ಆದಕಾರಣ ನೀವು ಪಿ ಅಕ್ಷರದ ಹುಡುಗಿಯರನ್ನು ಮದುವೆಯಾಗುವುದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡಿ ಮದುವೆ ಆಗಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.