ಈ ನಾಲ್ಕು ಅಕ್ಷರದಲ್ಲಿ ಹೆಸರು ಶುರುವಾದವರು ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ

0

ನಮಸ್ಕಾರ ಸ್ನೇಹಿತರೆ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ ಈ ನಾಲ್ಕು ಹೆಸರಿನ ವ್ಯಕ್ತಿಗಳು ಜೀವನದ ಒಂದು ಮಹತ್ವವಾದ ಘಟ್ಟ ಎಂದರೆ ಅದು ಮದುವೆ ಬಾಳ ಪಯಣದಲ್ಲಿ ನಮ್ಮ ಸುಖ ದುಃಖಗಳನ್ನು ಹಂಚಿ ಬದುಕಲು ಎರಡು ಹೃದಯಗಳನ್ನು ಒಂದು ಮಾಡಿ ಬೆಸೆಯುವ ಬಂಧನ ಇದು ಮೊದಲಿನಂತೆ ಈಗ ಅರೇಂಜ್ ಮ್ಯಾರೇಜ್ ಕಡಿಮೆಯಾಗುತ್ತಾ ಇವೆ ಹೊಸ ಟ್ರೆಂಡ್ ಎಂದರೆ ಲವ್ ಮ್ಯಾರೇಜ್ ಇಲ್ಲವೇ ಇಲ್ಲ ಲವ್ ಕಮ್ ಅರೇಂಜ್ ಮ್ಯಾರೇಜ್ಗಳೇ ಹೆಚ್ಚುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮದುವೆಗೂ ಮುಂಚೆ ಹುಡುಗ ಹುಡುಗಿಯರು ತಮ್ಮ ಮನೋಕಾಮನೆಗಳನ್ನು ಇಬ್ಬರೂ ಅರಿತಿರುತ್ತಾರೆ ಮದುವೆಯಾದ ದಂಪತಿಗಳಲ್ಲಿ ಹೊಂದಾಣಿಕೆ ಬೆಳೆಯಲು ಒಂದಿಷ್ಟು ಸಮಯ ಬೇಕಾಗುತ್ತದೆ ಮೊದಲು ಒಂದು ವರ್ಷ ನಿಮ್ಮ ಸಂಗಾತಿಯೊಂದಿಗೆ ಸುಮಧುರ ಅನುಭವ ಮೂಡಲು ಮತ್ತು ಮನೆಯಲ್ಲಿ ಶಾಂತಿಯುತ ವಾತಾವರಣ ಉಂಟಾಗಲು ಸಮಯಾವಕಾಶ ಬೇಕು ಕೆಲ ಸಮೀಕ್ಷೆಗಳು ಹೇಳುತ್ತವೆ ಈ ನಾಲ್ಕು ಹೆಸರಿನ ವ್ಯಕ್ತಿಗಳು ತಮ್ಮ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರಂತೆ ಭಾರತದ ಒಂದು ಅಧ್ಯಯನ

ಈ ಮಾಹಿತಿಯನ್ನು ತಿಳಿಸಿದೆ ಹಾಗಂತ ಉಳಿದವರು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ ಅಂತ ಏನಿಲ್ಲ ಬದಲಿಗೆ ಇವರು ಎಲ್ಲರಿಗಿಂತ ಸ್ವಲ್ಪ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರಂತೆ ತಮ್ಮ ಮಡದಿಯ ಬಗ್ಗೆ ಆ ಹೆಸರಿನ ವ್ಯಕ್ತಿಗಳ ಬಗ್ಗೆ ನೋಡೋಣ ಮೊದಲಿಗೆ ಆಂಗ್ಲದ ಎ ಅಕ್ಷರದಿಂದ ಶುರುವಾಗಿರುವ ಗಂಡಂದಿರು ಬಹಳ ಹೃದಯವಂತರು ತಮ್ಮ ಅರ್ಧಾಂಗಿಯನ್ನು ಎಲ್ಲಾ ವಿಷಯದಲ್ಲೂ ಗೌರವಿಸುತ್ತಾರೆ ಹೀಗಾಗಿ ಇವರ ಸಂಬಂಧ ತುಂಬಾ ಗಟ್ಟಿಯಾಗಿರುತ್ತದೆ ಹಾಗೆ ಜಿ ಅಕ್ಷರದ ಹುಡುಗರು ತಮ್ಮ ಪತ್ನಿಯ

ಮೇಲೆ ತುಂಬಾನೇ ವಿಶ್ವಾಸ ಇಟ್ಟಿರುತ್ತಾರೆ ಮತ್ತು ಸ್ವಚ್ಛ ಮನಸ್ಸಿನ ವ್ಯಕ್ತಿಗಳು ಮತ್ತು ನಿಷ್ಠಾವಂತರು ಆಗಿರುತ್ತಾರೆ ಪತ್ನಿಯ ಏಳಿಗೆ ಇವರಿಗೆ ತುಂಬಾ ಸಂತೋಷವನ್ನು ನೀಡುತ್ತದೆ ಆರ್ ನಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಮಹಿಳೆಯರಿಗೆ ಅತಿಯಾದ ಬೆಲೆಯನ್ನು ನೀಡಿ ಗೌರವ ಭಾವ ತೋರಿಸುತ್ತಾರೆ ಹೆಣ್ಣಿಗೆ ಸಮಾಜದಲ್ಲಿ ಸಿಗಬೇಕಾದ ಸಮಾನತೆ ನೀಡುತ್ತಾರೆ ಇವರನ್ನು ಮದುವೆಯಾದವರು ಅದೃಷ್ಟವಂತರು S ಅಕ್ಷರದಿಂದ ಶುರುವಾಗುವ ಗಂಡಂದಿರು ಹೆಂಡತಿಯ ಖುಷಿಯಲ್ಲಿ

ತಮ್ಮ ಖುಷಿಯನ್ನು ಕಾಣುತ್ತಾರೆ ಅತಿಯಾದ ಪ್ರೀತಿಯನ್ನು ಬಾಳ ಸಂಗಾತಿಗೆ ನೀಡುತ್ತಾರೆ ಹೆಂಡತಿಯ ಕಣ್ಣಲ್ಲಿ ಯಾವತ್ತೂ ಕೂಡ ಕಣ್ಣೀರು ಬರದಂತೆ ಕಾಯುತ್ತಾರೆ ಮತ್ತು ಅವರ ಭಾವನೆಗೆ ಎಲ್ಲಿಲ್ಲದ ಬೆಲೆ ನೀಡುತ್ತಾರೆ ಬಹಳ ಭಾಗ್ಯವಂತರು ಈ ಹೆಸರಿನ ವ್ಯಕ್ತಿಗಳನ್ನು ಮದುವೆಯಾದವರು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.