ಮಕರ ರಾಶಿ

0

ಸ್ನೇಹಿತರೆ ನಮಸ್ಕಾರ ಮಕರ ರಾಶಿಯ ವರ್ಷ ಫಲದ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ 2023ರ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರುತ್ತದೆ ಆರೋಗ್ಯ ಸುಖ ಆದಾಯ ಯಾವ ರೀತಿ ಇರುತ್ತದೆ ಹಾಗೆ ವಿಶೇಷವಾಗಿ ಸಾಡೇಸಾತಿಯ ಕೊನೆಯ ಹಂತದಲ್ಲಿ ಇದೇ ಇನ್ನು ಎರಡುವರೆ ವರ್ಷ ಮಾತ್ರ ಬಾಕಿ ಇದೆ ಇದಕ್ಕೂ ಮೊದಲು ಸಾಡೇಸಾತಿ ಧನುರ್ ರಾಶಿಯವರಿಗೆ ಶುರುವಾಗಿತ್ತು ಈಗ ಸಾಡೇಸಾತಿ ಧನುರ್ ರಾಶಿ ಅವರಿಗೆ ಬಿಡುತ್ತಾ ಇದೆ ಮಕರ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿ ಯಾವ ರೀತಿ ಇರುತ್ತದೆ

ಅಂದರೆ ಈ 2023ರಲ್ಲಿ ಕಾಮನ್ ಆಗಿ ನಾವು ಹೇಳುವುದು ಇಷ್ಟೇ ನಿಮ್ಮ ಖರ್ಚುಗಳನ್ನು ಕಂಟ್ರೋಲ್ ಮಾಡಿ ಲೈಫ್ ಅನ್ನು ಎಂಜಾಯ್ ಮಾಡಿ ಫ್ಯಾಮಿಲಿ ಫ್ರೆಂಡ್ಸ್ ಜೊತೆ ಸಮಯವನ್ನು ಕಳೆಯುವುದು ಹೀಗೆ ಏನಾದರೂ ಮಾಡಿ ಲೈಫನ್ನು ಎಂಜಾಯ್ ಮಾಡಿ ಯಾವುದಾದರೂ ಹಾಬೀಸ್ ಇದ್ದರೆ ಅದರಲ್ಲಿ ಒಳ್ಳೆಯ ಸಮಯವನ್ನು ಸ್ಪೆಂಡ್ ಮಾಡುವುದು ಈ ರೀತಿ ನೀವು ಒಂದು 20 ರಿಂದ 30 ದಿನ ಕಳೆಯುವುದಕ್ಕೆ ಅರೆಂಜ್ ಮಾಡಿಕೊಳ್ಳಬೇಕು. ಅಥವಾ ಯಾವುದಾದರೂ ಒಂದು ವಿಶೇಷವಾದ ಕೋರ್ಸ್ ಮಾಡುವುದು

ಈ ರೀತಿಯ ಬ್ರೇಕನ್ನು ಪಡೆದುಕೊಂಡು ಈ ಲೈಫ್ ಸ್ಟೈಲ್ ಅಥವಾ ರೋಟಿನ್ ಏನಿರುತ್ತದೆ ಅದರಿಂದ ಹೊರಗಡೆ ಹೋಗಲು ಪ್ರಯತ್ನಪಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಖರ್ಚುಗಳನ್ನು ಮಾಡುವುದಿದ್ದರೆ ಒಳ್ಳೆಯ ವಿಚಾರಕ್ಕೆ ಮಾಡಿ ನಿಮಗೆ ಒಂದು ಚೂರು ರಿಲ್ಯಾಕ್ಸ್ ಸಿಗಬೇಕು ಅಂತಹ ವಿಷಯಗಳಿಗೆ ಹೆಚ್ಚು ಹೆಚ್ಚು ಖರ್ಚು ಮಾಡಿ ಬಹಳಷ್ಟು ಜನರಿಗೆ ಆದಾಯ ಹಾಗೂ ಹಣ ಗಳಿಸುವುದು ಒಂದು ಅಭ್ಯಾಸವಾಗಿರುತ್ತದೆ

ಅವರ ಜೀವನದ ಫೋಕಸ್ ಏನಿರುತ್ತದೆ? ಪೂರ್ತಿ ಆ ವಿಚಾರಗಳ ಮೇಲೆ ಇರುತ್ತದೆ ಈ ತರದ ವ್ಯಕ್ತಿಗಳು ತಮ್ಮ ಫೋಕಸ್ಸನ್ನು ಚೇಂಜ್ ಮಾಡಿಕೊಳ್ಳಬೇಕು. ಯಾಕೆಂದರೆ ಅವರ ಜೀವನದ ಹಾದಿಯಲ್ಲಿ ಸೋಲು ಹಾಗೂ ಸವಾಲುಗಳು ಬರಬಹುದು ಆಗ ಜೀವನದ ಉತ್ಸಾಹ ಕಳೆದು ಹೋಗುತ್ತದೆ ಆ ಪ್ರೀತಿ ಮಾಡದ ಹಾಗೆ ನೀವು ಅರೇಂಜ್ಮೆಂಟ್ ಮಾಡಿಕೊಳ್ಳಬೇಕು ಯಾಕೆ ಅಂದರೆ ಹಣ ಗಳಿಸುವ ದಾರಿಯಲ್ಲಿ ಶನಿ ಹಲವಾರು ವಿಘ್ನಗಳನ್ನು ತರುತ್ತಾನೆ

ನಿಮ್ಮ ಹಣ ಗಳಿಕೆಯ ಮೇಲೆ ತುಂಬಾ ಪ್ರಭಾವ ಹಾಕದೆ ಇದ್ದರೂ ಕೂಡ ಹಣ ನಿಮಗೆ ಬಂದರೂ ಕೂಡ ಹಣದ ಕಾಸ್ಟ್ ಜಾಸ್ತಿಯಾಗುತ್ತದೆ ಹಾಗೆ ಕಿರಿಕಿರಿಗಳು ನಿಮಗೆ ಇದ್ದೇ ಇರುತ್ತವೆ ಬಂದಿರುವ ಹಣಕ್ಕೂ ಕೂಡ ನೀವು ತುಂಬಾ ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಆಗ ನಿಮಗೆ ನಾವು ದುಡಿದಿದ್ದು ವ್ಯರ್ಥ ಅನ್ನುವ ಭಾವನೆ ಬರಬಹುದು ಹಣದ ಹರಿವು ಇದ್ದರೂ ಕೂಡ ಸಾಕಷ್ಟು ಬಾರಿ ನಿಮ್ಮ ಸುಖಕ್ಕೆ ತೊಂದರೆ ಆಗಬಹುದು ಸಾಲದ ಒತ್ತಡ ಯಾರಿಗೂ ಹಣ ಕೊಟ್ಟು ಆ ಹಣ ವಾಪಸ್ ಬರದೇ ಇರುವುದು ದೊಡ್ಡ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿ ಕೊಳ್ಳುವರು

ಅಥವಾ ಸತತವಾಗಿ ಸೋಲುಗಳನ್ನೇ ಕಾಣುತ್ತಿರುವವರು ನಿರುದ್ಯೋಗಿಗಳು ಹಾಗೆ ಕೆಲಸ ಕಳೆದುಕೊಂಡವರು ಅಥವಾ ಕೆಲಸದಲ್ಲಿ ತುಂಬಾ ಕಿರಿಕಿರಿಗಳನ್ನು ಅನುಭವಿಸುತ್ತ ಇರುವವರು ಇತರದ ವ್ಯಕ್ತಿಗಳಿಗೆ ಮುಂದಿನ ದಾರಿ ಕಾಣಿಸುವುದೇ ಇಲ್ಲವೇನೋ ಎಲ್ಲಾ ನನ್ನ ಲೈಫ್ ನಲ್ಲಿ ಕತ್ತಲೆ ಆಯಿತೇನೋ ಅಂತ ಅನಿಸಿದರೆ ಆಶ್ಚರ್ಯ ಇಲ್ಲ ಆದರೆ ಸ್ನೇಹಿತರೆ ಇದು ತಾತ್ಕಾಲಿಕವಾಗಿರುತ್ತದೆ ವಿಶೇಷವಾಗಿ ರಾಹು ನಿಮಗೆ ತುಂಬಾ ಪಾಸಿಟಿವ್ ಅನ್ನು ಮಾಡುತ್ತಾನೆ

ಈ ವರ್ಷದಲ್ಲಿ ಕಷ್ಟಗಳ ಪರಂಪರೆಯಿಂದ ನೀವು ಹೊರಗೆ ಬರುತ್ತೀರಾ ಒಂದು ಗ್ರಹ ನಿಮ್ಮನ್ನು ರಕ್ಷಣೆ ಮಾಡುತ್ತಾ ಬಂದಿತ್ತು ಏಪ್ರಿಲ್ 22ರ ವರೆಗೂ ಕೂಡ ಆದರೆ ಗುರು ನಾಲ್ಕನೇ ಮನೆಗೆ ಹೋದಾಗ ಒಂದಷ್ಟು ಅಡ್ಡಿ ಆತಂಕಗಳು ನಿಮಗೆ ಎದುರಾಗಬಹುದು ಏಪ್ರಿಲ್ 22ರ ನಂತರ ಗುರು ನಾಲ್ಕಕ್ಕೆ ಬಂದಿದ್ದಾನೆ ಮುಂದಿನ ದಿನಗಳಲ್ಲಿ ನೀವು ಧೈರ್ಯವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಏನನ್ನು ಬೇಕಾದರೂ ಕಳೆದುಕೊಳ್ಳಿ ಆದರೆ ಬದುಕುವ ಧೈರ್ಯವನ್ನು ಮಾತ್ರ ಕಳೆದುಕೊಳ್ಳಬೇಡಿ

2023ರಲ್ಲಿ ಪದೇ ಪದೇ ಈ ವಿಚಾರವನ್ನು ನೀವು ನೆನೆಸಿಕೊಳ್ಳಬೇಕು ನಿಮ್ಮನ್ನು ನೀವು ಮೋಟಿವೇಟ್ ಮಾಡಿಕೊಳ್ಳಬೇಕು ಪ್ರೇರಣೆ ತಂದುಕೊಳ್ಳಬೇಕು ಸ್ಪೂರ್ತಿ ತುಂಬಿಕೊಳ್ಳಬೇಕು ನಿಮ್ಮ ಮನಸ್ಸಿಗೆ ನಾಲ್ಕನೇ ಮನೆಯಲ್ಲಿ ಗುರು ಇರುವುದರಿಂದ ರಿಲೇಶನ್ ಕೂಡ ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಅಡ್ಡಿ ಆತಂಕಗಳು ಎದುರಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇರಿ ನಿಮ್ಮ ಜೀವನದ ಆಶೋತ್ತರಗಳಿಗೆ ಸಣ್ಣ ಸಣ್ಣ ವಿಷಯಗಳು ಅವುಗಳಿಗೆ ಅಡ್ಡಿ ಉಂಟು ಮಾಡಬಹುದು

ಆದರೆ ನಿಮ್ಮ ಜೀವನದ ಆಸಕ್ತಿಯನ್ನು ಮಾತ್ರ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ ಬರ್ತಾ ಬರ್ತಾ ಶನಿಯ ಸಾಡೆಸಾತಿ ಕಡಿಮೆಯಾಗುತ್ತಾ ಬರುತ್ತದೆ ಒಳ್ಳೆಯ ವಿಷಯಗಳು ನಿಮಗೆ ಕೇಳಲು ಸಿಗುತ್ತವೆ ಯಾವುದೇ ಸಿಚುಯೇಶನಲ್ಲೂ ಕೂಡ ನೀವು ಸಹನೆಯಿಂದ ವರ್ತನೆ ಮಾಡಬೇಕು ನಿಮ್ಮ ಒಳಗಿನ ಶಕ್ತಿ ಏನಿದೆ ಅದನ್ನು ಜಾಗೃತಗೊಳಿಸಬೇಕು ನಾಲ್ಕನೇ ಮನೆಯಲ್ಲಿರುವ ರಾಹು ನಿಮ್ಮ ಸುಖಕ್ಕೆ ಸಾಕಷ್ಟು ಬಡ್ಡಿ ಪಡಿಸುತ್ತಾ ಇದ್ದಾನೆ ಆದರೆ ಅವೆಲ್ಲವೂ ಸರಿಯಾಗುವ ಸೂಚನೆಗಳು ಕಂಡು ಬರ್ತಾ ಇದೆ ಹಾಗೆ ಹಣಕ್ಕೆ ಕೂಡ ಮಾರ್ಗಗಳು ಗೋಚರಿಸುತ್ತವೆ ಸಾಕಷ್ಟು ದುಡ್ಡು ಬರುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.