ನಮಸ್ಕಾರ ಸ್ನೇಹಿತರೆ ಎಷ್ಟೋ ಜನ ಹೆಸರಿನಲ್ಲಿ ಏನಿದೆ ಅಂತ ಅಂದುಕೊಳ್ಳುತ್ತಾರೆ ಆದರೆ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ಗುಣ ಮನಸತ್ವ ಅದೃಷ್ಟ ದುರಾದೃಷ್ಟ ಗಳನ್ನು ತಿಳಿಯಬಹುದು ಈ ಇಂಗ್ಲಿಷ್ ಅಕ್ಷರಗಳ ಆಕೃತಿ ಹಾಗೂ ಶಬ್ದಗಳನ್ನು ಬೇಸ್ ಮಾಡಿಕೊಂಡು ಮನುಷ್ಯರ ಸ್ವಭಾವವನ್ನು ತಿಳಿದುಕೊಳ್ಳಬಹುದಂತೆ ನಿಮ್ಮ ಹೆಸರಿನ ಮೊದಲನೇ ಇಂಗ್ಲೀಷ ಅಕ್ಷರದಿಂದ
ನಿಮ್ಮ ಅದೃಷ್ಟದ ಬಗ್ಗೆ ತಿಳಿದುಕೊಳ್ಳಿ ಎ ಈ ಅಕ್ಷರ ಎಲ್ಲದಕ್ಕೂ ಪ್ರಾರಂಭ ಇದರಿಂದ ಪ್ರಾರಂಭವಾಗುವ ಹೆಸರಿನವರು ಆರಂಭಿಸಿದ ಕೆಲಸವನ್ನು ಮುಗಿಸದೇ ಬಿಡುವುದಿಲ್ಲ ಸ್ಟ್ರೈಟ್ ಫಾರ್ವರ್ಡ್ ಆಗಿ ಮಾತನಾಡುತ್ತಾರೆ ಹಾಗೆ B ಬಿ ಅಕ್ಷರದಿಂದ ಶುರುವಾಗುವವರು ಇವರು ಲಭಿಸಿದುದ್ದರಲ್ಲಿ ತೃಪ್ತಿಯಿಂದ ಇರುತ್ತಾರೆ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರಿಗೆ ಇರುವುದಿಲ್ಲ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಾರೆ ಸ್ವಲ್ಪ ಆವೇಶ ಸ್ವಭಾವ ಇವರದು
ಇವರು ಕೆಲವು ಸಾರಿ ಚಿಕ್ಕ ಮಕ್ಕಳಂತೆ ನಾಚಿಕೆ ಪಡುತ್ತಾರೆ ಹಾಗೆ ಮುಂದಿನ ಅಕ್ಷರ ಸಿ ಇವರಿಗೆ ಉಹಾಶಕ್ತಿ ಜಾಸ್ತಿ ಗಾಳಿಯಲ್ಲಿಯೇ ಮನೆಯನ್ನು ಕಟ್ಟುತ್ತಾರೆ ಇವರ ಶರೀರ ಒಂದು ಕಡೆ ಕುಳಿತಿದ್ದರು ಕೂಡ ಮನಸ್ಸು ಸುಮ್ಮನಿರುವುದಿಲ್ಲ ಏನೋ ಒಂದರ ಬಗ್ಗೆ ಆಲೋಚಿಸುತ್ತಲೇ ಇರುತ್ತಾರೆ ಹಾಗೆ ಮುಂದಿನ ಅಕ್ಷರ ಡಿ ಇವರು ಎಲ್ಲರೊಂದಿಗೆ ಬೆರೆತರೂ ಕೂಡ ಕೆಲವರನ್ನು ಮಾತ್ರ ಹಚ್ಚಿಕೊಂಡು
ಅವರೊಂದಿಗೆ ಸ್ನೇಹ ಮಾಡುತ್ತಾರೆ ಇವರು ಎಲ್ಲರನ್ನೂ ನಂಬುವುದಿಲ್ಲ ಕೆಲವರಲ್ಲಿ ಮಾತ್ರ ಅಪಾರವಾದ ವಿಶ್ವಾಸವನ್ನು ಹೊಂದಿರುತ್ತಾರೆ ಉತ್ಸಾಹ ಶಕ್ತಿಯನ್ನು ಹೊಂದಿದವರು ಆಗಿರುತ್ತಾರೆ ಪ್ರಾಪಂಚಿಕ ವಿಷಯಗಳ ಬಗ್ಗೆ ಆಸಕ್ತಿ ಜಾಸ್ತಿ ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಹಾಗೆ ಮುಂದಿನ ಅಕ್ಷರ E ಭವಿಷ್ಯತ್ತಿನಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಇವರಿಗೆ ಆಸಕ್ತಿ ಜಾಸ್ತಿ ಹಾಗೆ ಮುಂದಿನ ಅಕ್ಷರ F ಭಕ್ತಿ ಪೂಜೆಗಳಲ್ಲಿ ಇವರಿಗೆ ನಂಬಿಕೆ ಜಾಸ್ತಿ ಕುಟುಂಬದವರ ಬಗ್ಗೆ ಪ್ರೀತಿ ಜಾಸ್ತಿ
ಹಾಗೆ ಮುಂದಿನ ಅಕ್ಷರ g ಇವರು ಹೊಸ ಆಲೋಚನೆಗಳು ಮುಂದೆ ಆಗುಹೋಗುಗಳ ಬಗ್ಗೆ ಲಕ್ಷವನ್ನು ವಹಿಸುತ್ತಾರೆ ಅವಸರದ ಗುಣ ದವರು ಆಗಿರುತ್ತಾರೆ ತಮಗೆ ತಾವೇ ತಿಳಿದುಕೊಳ್ಳುವ ಆತ್ಮಜ್ಞಾನದ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ ಆವೇಶವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಹಾಗೆ ಮುಂದಿನ ಅಕ್ಷರ H ಸ್ವಂತವಾಗಿ ಗೌರವದಿಂದ ಇರುವ ಸ್ವಭಾವದವರು ಇವರಾಗಿರುತ್ತಾರೆ ಹೊರಗಿನಿಂದ ಕಠಿಣವಾಗಿ ಕಂಡರೂ ಒಳಗಿನಿಂದ ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ
ಎಷ್ಟೇ ಸಮಸ್ಯೆಗಳು ಬಂದರೂ ಕೂಡ ನಿಧಾನವಾಗಿ ಇರುತ್ತಾರೆ ಸ್ಥಿರವಾದ ಮನೋಬಲವನ್ನು ಹೊಂದಿರುತ್ತಾರೆ ಮುಂದಿನ ಅಕ್ಷರ I ಇವರಿಗೆ ಆತ್ಮವಿಶ್ವಾಸ ಜಾಸ್ತಿ ಎಚ್ಚರಿಕೆಯ ಸ್ವಭಾವದವರು ಆಗಿರುತ್ತಾರೆ ಮನಸ್ಸಿನಲ್ಲಿ ಇದ್ದುದ್ದನ್ನೇ ಹೊರಗೆ ಹೇಳಿಬಿಡುತ್ತಾರೆ ತಾವು ಹೇಳಿದ್ದನ್ನೇ ಎಲ್ಲರೂ ಕೇಳಬೇಕು ಎಂದು ಪ್ರಯತ್ನಿಸುತ್ತಾರೆ ಮುಂದಿನ ಅಕ್ಷರ ಜೆ ಇವರಿಗೆ ಸ್ವಂತ ಅಭಿಪ್ರಾಯಗಳು ಜಾಸ್ತಿ ಇವರು ಜಯಶಾಲಿಗಳು ಅಂತ ಹೇಳಬಹುದು ಇವರಿಗೆ ಕನಸಿನ
ಬಗ್ಗೆ ಆಸಕ್ತಿ ಜಾಸ್ತಿ ತಮಗೆ ತಾವೇ ಕಲಿತುಕೊಳ್ಳಲು ಇಚ್ಛಿಸುತ್ತಾರೆ ಹಾಗೆ ಮುಂದಿನ ಅಕ್ಷರ K ಇವರಿಗೆ ಮನೋಬಲ ಜಾಸ್ತಿ ಚಂಚಲತನವು ಜಾಸ್ತಿ ಕಷ್ಟಪಟ್ಟರೆ ವಿಜಯವಾಗಲು ಇವರಿಗೆ ಅವಕಾಶಗಳು ಕೂಡ ಜಾಸ್ತಿ ಹಾಗೆ ಮುಂದಿನ ಅಕ್ಷರ L ಇವರು ಒಂದು ಸಮಸ್ಯೆಯನ್ನು ಹಲವಾರು ಕಡೆಯಿಂದ ಪರಿಶೀಲಿಸುವ ಜನ ತಮ್ಮ ವಾರದಿಂದ ಇತರರನ್ನು ವಶಪಡಿಸಿಕೊಳ್ಳುತ್ತಾರೆ ಅಡ್ಡದಾರಿ ಹಿಡಿಯದೆ ಸರಿಯಾದ ಮಾರ್ಗದಿಂದ ನಡೆಯುತ್ತಾರೆ ಹಾಗೆ ಮುಂದಿನ ಅಕ್ಷರ M ಗಂಭೀರವಾದಸೂಕ್ಷ್ಮವಾದ
ಸ್ವಭಾವ ಉಳ್ಳವರು ಇವರಿಗೆ ಅತಿಯಾಗಿ ವಿಶ್ವಾಸ ಇರುತ್ತದೆ ಪ್ರಜ್ಞಾವಂತರು ಹಾಗೆ ಮುಂದಿನ ಅಕ್ಷರ N ಚಂಚಲ ಸ್ವಭಾವದವರು ಆಗಿದ್ದು ಪ್ರಾರಂಭಿಸಿದ ಕೆಲಸವನ್ನು ಮಧ್ಯದಲ್ಲಿ ಕೈಬಿಡುತ್ತಾರೆ ಮಾಡಲೇಬೇಕು ಅಂದರೆ ತುಂಬಾ ಛಲದಿಂದ ಮಾಡುತ್ತಾರೆ ಆರ್ಥಿಕವಾಗಿ ಸಮಸ್ಯೆಗಳಿಗೆ ಒಳಗಾಗುತ್ತಾ ಇರುತ್ತಾರೆ ದೈವ ಭಕ್ತಿ ಜಾಸ್ತಿ ಹಾಗೆ ಮುಂದಿನ ಅಕ್ಷರ O ಇವರಿಗೆ ದೃಢವಾದ ಅಭಿಪ್ರಾಯಗಳು ಇರುತ್ತವೆ ನಿಷ್ಪಕ್ಷಪಾತವಾಗಿ ವ್ಯವಹಾರ ಮಾಡುತ್ತಾರೆ ವಿಜಯ ಸಾಧಿಸುವವರೆಗೂ ಕೆಲಸ ಮಾಡುತ್ತಾರೆ
ನಾಯಕತ್ವವನ್ನು ವಹಿಸುತ್ತಾರೆ ಗೌರವವನ್ನು ಪಡೆಯುತ್ತಾರೆ ಹಾಗೆ ಮುಂದಿನ ಅಕ್ಷರ ಪಿ ಗಾಡವಾದ ಮನಸ್ಸನ್ನು ಹೊಂದಿರುತ್ತಾರೆ ತಮ್ಮ ಕಷ್ಟಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಕಡಿಮೆ ಇವರನ್ನು ಅರ್ಥೈಸಿಕೊಳ್ಳುವುದು ಕಷ್ಟ ಸಂದರ್ಭ ಅವಕಾಶಗಳು ಬರುವವರೆಗೆ ಕಾಯುವ ಸ್ವಭಾವದವರು ಇವರು ಒಬ್ಬರೇ ಇರಲು ಇಚ್ಚಿಸುತ್ತಾರೆ ಹಾಗೆ ಮುಂದಿನ ಅಕ್ಷರ Q ವಿವೇಕ ನಿಧಾನವಾದ ಅಭಿಪ್ರಾಯವನ್ನು ಹೊಂದಿದವರು ಆಗಿರುತ್ತಾರೆ ವಿಜಯಕ್ಕಾಗಿ ಹೋರಾಟ ಮಾಡುತ್ತಾರೆ
ನಾಯಕನ ಲಕ್ಷಣಗಳು ಅಧಿಕ ಹಾಗೆ ಮುಂದಿನ ಅಕ್ಷರ R ಜನರಿಗೆ ಸೇವೆಯನ್ನು ನೀಡುವ ಸ್ವಭಾವದವರು ಆಗಿದ್ದು ನಿರ್ಮಾಣ ಸ್ವಭಾವವನ್ನು ಹೊಂದಿದವರು ದೈವಿ ಶಕ್ತಿಯನ್ನು ಹೊಂದಿದವರು ಆಗಿರುತ್ತಾರೆ ಹಾಗೆ ಮುಂದಿನ ಅಕ್ಷರ S ಇವರಿಗೆ ಏನೇ ಸಮಸ್ಯೆ ಬಂದರೂ ಇತರರಿಗೆ ಟೆನ್ಶನ್ ನೀಡುತ್ತಾರೆ ಕೆಲವು ಬಾರಿ ಸೂಕ್ಷ್ಮವಾಗಿ ಕೆಲವು ಬಾರಿ ಕಠಿಣವಾಗಿ ಕಂಡು ಬರುತ್ತಾರೆ ಹಾಗೆ ಮುಂದಿನ ಅಕ್ಷರ ಟಿ ಮನಸ್ಸಿಗೆ ನಿಲುಕದ ಒಂದು ರೀತಿಯ ತಾತ್ವಿಕ ಧೋರಣೆ ಇವರದ್ದು ಇವರು ಇರುವುದನ್ನು ಹತ್ತು ಜನರ ನಡುವೆ
ಹಂಚಿಕೊಳ್ಳುವ ಸ್ವಭಾವ ಇವರದ್ದು ಏನೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುತ್ತಾರೆ ಹಾಗೆ ಮುಂದಿನ ಅಕ್ಷರ ಯು ಚಂಚಲ ಸ್ವಭಾವದವರು ಆತ್ಮವಿಶ್ವಾಸ ಕಡಿಮೇ ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ ಶ್ರದ್ಧೆ ಆಸಕ್ತಿ ಜಾಸ್ತಿ ಆತ್ಮ ಪರಮಾತ್ಮ ಮೊದಲಾದ ಆಧ್ಯಾತ್ಮಿಕ ವಿಚಾರಗಳಿಗೆ ಆಕರ್ಷಿಸಲ್ಪಡುತ್ತಾರೆ ಪ್ರಾಪಂಚಿಕ ವಿಷಯಗಳ ಬಗ್ಗೆ ಕೂಡ ಆಸಕ್ತಿ ಹೊಂದಿರುತ್ತಾರೆ ಹಾಗೆ ಮುಂದಿನ ಅಕ್ಷರ V ಹಣ ಗಳಿಸುವುದರಲ್ಲಿ ಇವರು ಘಟಿಕರು ಅಂತ ಹೇಳಬಹುದು ಓದಿದ್ದನ್ನು ಪರಿಗಣಿಸುವಂತೆ ಮಾಡುತ್ತಾರೆ
ಪ್ರತಿ ವಿಷಯವನ್ನು ವಿಶ್ವಾಸದಿಂದ ನೋಡುತ್ತಾರೆ ಎಲ್ಲಾ ವಿಷಯಗಳು ಸಕ್ರಿಯವಾಗಿದ್ದರೆ ವಿಜಯ ಸಾಧಿಸುವುದು ಅಲ್ಲದೆ ವಿಜಯವಂತ ಜೀವನ ಇವರದ್ದಾಗಿರುತ್ತದೆ ಹಾಗೆ ಮುಂದಿನ ಅಕ್ಷರ ಡಬ್ಲ್ಯು ತಮ್ಮ ಕೆಲಸಗಳನ್ನು ಸಹನೆಯಿಂದ ಮಾಡುತ್ತಾರೆ ಒಂದೇ ಬಾರಿ ಅನೇಕ ವಿಷಯಗಳಲ್ಲಿ ಇನ್ವಾಲ್ ಆಗುತ್ತಾರೆ ಒಂದೇ ಸಾರಿ ಅಲ್ಲದೆ ಎಷ್ಟೋ ಪ್ರಯತ್ನಗಳ ನಂತರ ವಿಜಯವನ್ನು ಸಾಧಿಸುತ್ತಾರೆ
ಹಾಗೆ ಮುಂದಿನ ಅಕ್ಷರ X ಗೊತ್ತಿರದ ವಿಷಯಗಳನ್ನು ವಿವರಿಸುತ್ತಾರೆ ನಮ್ಮ ದೇಶದಲ್ಲಿ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಬಹಳ ಕಮ್ಮಿ ಹಾಗೆ ಮುಂದಿನ ಅಕ್ಷರ ವೈ ಇವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ, ಬೆರೆಯುವ ಸ್ವಭಾವ ಇವರದ್ದಲ್ಲ ನೋವುಗಳನ್ನು ಹೊರಗಡೆ ಹೇಳದೆ ಮನಸ್ಸಿನಲ್ಲಿ ಇಟ್ಟು ಕೊರಗುತ್ತಾರೆ ಇವರನ್ನು ಮಕ್ಕಳೊಂದಿಗೆ ಹೋಲಿಸಬಹುದು ವಿಜಯಕ್ಕಾಗಿ ಜಾಸ್ತಿ ಕಷ್ಟ ಕೊಡಬೇಕು ಹಾಗೆ ಮುಂದಿನ ಅಕ್ಷರ Z ತುಂಬಾ ಪ್ರಘಢವಾದ ಸ್ವಭಾವದವರು ಅಭಿಪ್ರಾಯಗಳನ್ನು ಬದಲಿಸುವುದೇ ಇಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಧನ್ಯವಾದಗಳು