ಮಹಿಳೆಯರು 40 ವರ್ಷದೊಳಗೆ

0

ನಮಸ್ಕಾರ ಸ್ನೇಹಿತರೆ ಮನೆ ಕುಟುಂಬ ಮತ್ತು ಕೆಲಸದ ಜವಾಬ್ದಾರಿಗಳಿಂದ ಮಹಿಳೆಯರು ತಮಗೆ ತಾವು ಸಮಯ ಕೊಡಲು ಸಾಧ್ಯವಾಗುವುದಿಲ್ಲ ಇತರರ ಬಗ್ಗೆ ಕಾಳಜಿ ವಹಿಸುವುದರಲ್ಲಿಯೇ ಮಹಿಳೆಯರ ಎಲ್ಲಾ ಸಮಯವು ಕಳೆದು ಹೋಗುತ್ತದೆ ಸ್ವಂತಕ್ಕೆ ಏನನ್ನಾದರೂ ಮಾಡಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಅಥವಾ ಏನನ್ನಾದರೂ ಮಾಡಲು ಸಮಯ ಇದೆ ಎನ್ನುವಷ್ಟರಲ್ಲಿ ದೇಹದಲ್ಲಿ ಯಾವುದೇ ರೀತಿಯ ಶಕ್ತಿ ಉಳಿದಿರುವುದಿಲ್ಲ ವಯಸ್ಸು ಹೆಚ್ಚಾಗುತ್ತಾ

ಹೋದಂತೆ ತಮಗೆ ತಾವು ಸಮಯ ಕೊಟ್ಟು ಕೊಳ್ಳಬೇಕಿತ್ತು ಎಂದು ಅಂದುಕೊಳ್ಳುತ್ತಾರೆ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಮಹಿಳೆಯರಿಗೆ ತಮ್ಮ ಇಷ್ಟದ ಜೀವನ ನಡೆಸಲು ಸಮಯ ಸಿಗುವುದಿಲ್ಲ ಹೀಗಾಗಿ ಮಹಿಳೆಯರು ತಮ್ಮ ಕನಸುಗಳನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ ಆದರೆ ಪ್ರತಿ ಮಹಿಳೆ ೪೦ ವರ್ಷಕ್ಕಿಂತ ಮೊದಲು ಕೆಲವು ಕೆಲಸಗಳನ್ನು ಮಾಡಲೇಬೇಕು ಅವು ಯಾವುದು ಎಂಬುದನ್ನು ನೋಡೋಣ ಬನ್ನಿ # ಇಂದಿನ ಕಾಲದಲ್ಲಿ ಮಹಿಳೆಯರು ಪುರುಷರಿಗಿಂತ ಬಹಳ ಮುಂದಿದ್ದಾರೆ

ಮಹಿಳೆಯರು ಉದ್ಯೋಗ ಮಾಡುತ್ತಾರೆ, ಹಣಕಾಸಿನ ವಿಚಾರದಲ್ಲಿ ಸ್ವಾವಲಂಬಿಗಳಾಗಿದ್ದಾರೆ ಹೀಗಾಗಿ ನೀವು ಕಷ್ಟಪಟ್ಟು ದುಡಿದ ಹಣದಿಂದ ನಿಮಗಾಗಿ ಏನನ್ನಾದರೂ ಖರೀದಿಸಿಕೊಂಡು ಖುಷಿಯಾಗಿರಿ ಇದು ನಿಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ ಪುರುಷರಾಗಿರಲಿ ಅಥವಾ ಹೆಣ್ಣಾಗಿರಲಿ ಎಲ್ಲರಿಗೂ ಪ್ರೀತಿ ಬೇಕು ಪ್ರೀತಿ ಇಲ್ಲದ ಜಗತ್ತಿನಲ್ಲಿ ಯಾವುದೇ ಮನುಷ್ಯ ಬದುಕಲು ಸಾಧ್ಯವಿಲ್ಲ # ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡುವುದರಲ್ಲಿ ತಪ್ಪಿಲ್ಲ ನಿಮಗೆ ಇಷ್ಟ ಬಂದಂತೆ

ಬದುಕಿ ನಿರಾಸೆಯ ಭಯ ಏಕಾಂಗಿ ಎಂಬ ಭಾವನೆ ಬಿಟ್ಟು ಹಾಕಿ # ಹೊರಗಿನ ಪ್ರಪಂಚವನ್ನು ಪ್ರೀತಿಸಿ ಪ್ರಕೃತಿಯ ಅಂದವನ್ನು ಆನಂದಿಸಲು ಪ್ರವಾಸಕ್ಕೆ ಹೋಗುವುದು ಅವಶ್ಯಕ ನೀವು ಸಂಗಾತಿಯೊಂದಿಗೆ ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಪ್ರಯಾಣಿಸಬಹುದು ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ಒಂದು ಹೊಸ ಉಲ್ಲಾಸ ಜಿನುಗುತ್ತದೆ ಹೊಸದನ್ನು ಕಲಿಯಿರಿ ಯಾವುದೇ ವಯಸ್ಸಾಗಲಿ ಕಲಿಕೆ ನಿರಂತರವಾಗಿರಬೇಕು ಕಲಿಯುವುದನ್ನು ನಿಲ್ಲಿಸಬಾರದು ಕಲಿಯಲು ವಯಸ್ಸಿಲ್ಲ ನೀವು ಪ್ರತಿದಿನ ಹೊಸದನ್ನು ಕಲಿಯುತ್ತಾ

ಹೋಗಿ ಹೊಸದನ್ನು ಹುಡುಕುತ್ತಾ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳುತ್ತಾ ಸ್ವಾವಲಂಬಿಯಾಗಿ # ನಿಮ್ಮ ರೂಪ ಆಕಾರದ ಬಗ್ಗೆ ಹೆಮ್ಮೆಯಿರಲಿ ಸಾಮಾನ್ಯವಾಗಿ ಮಹಿಳೆಯರು ತಮ್ಮ ದೇಹವನ್ನು ಇತರರಿಗೆ ಹೋಲಿಸಿಕೊಂಡು ದುಃಖ ಪಡುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ನಿಮ್ಮಂತೆ ನಿಮ್ಮನ್ನು ಪ್ರೀತಿಸುವುದು ಮುಖ್ಯ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ

ರೂಪ ಆಕಾರದ ಬಗ್ಗೆ ಹೆಮ್ಮೆ ಇರಲಿ # ನಿಮಗಾಗಿ ನೀವು ಸಮಯ ತೆಗೆದುಕೊಳ್ಳಿ ಸಾಮಾನ್ಯವಾಗಿ ಮಹಿಳೆಯರು ಮನೆ ಕುಟುಂಬ ಮತ್ತು ಆಫೀಸ್ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಾರೆ ಅವರಿಗೆ ತಮಗಾಗಿ ಸಮಯ ಇರುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ನೀವು ಎಷ್ಟೇ ಬ್ಯುಸಿ ಆಗಿದ್ದರು ಸಹ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.