ಎಷ್ಟೇ ಭಯಂಕರ ಉಷ್ಣ ಉರಿ ನಿಮಿಷದಲ್ಲಿ ಮಾಯ ಮೂತ್ರ ಗ್ಯಾಸ್ ಅಜೀರ್ಣ ಎದೆಉರಿ ಸುಸ್ತು ಹೊಟ್ಟೆ

0

ನಮಸ್ಕಾರ ಸ್ನೇಹಿತರೆ ಬರೆ ಮೂರೇ ದಿನದಲ್ಲಿ ನಿಮ್ಮ ದೇಹದಲ್ಲಿ ಎಷ್ಟೇ ಉಷ್ಣ ಇರಲಿ ಹೊಟ್ಟೆ ಉರಿಯುತ್ತಾ ಇರಲಿ ಸಂಪೂರ್ಣವಾಗಿ ಕಡಿಮೆ ಮಾಡುವ ರಾಮಬಾಣ ಉಪಾಯ ನಾವು ನಿಮಗೆ ಹೇಳುತ್ತಾ ಇದ್ದೇವೆ ಅಂಗಾಲಲ್ಲಿ ಭಯಂಕರವಾದ ಉಷ್ಣ ಜಾಸ್ತಿ ಆಗಿರುತ್ತದೆ ಇದರ ಜೊತೆಗೆ ಉರಿಮೂತ್ರದ ಸಮಸ್ಯೆ ತುಂಬಾ ಜನರಿಗೆ ಆಗುತ್ತದೆ ಕಣ್ಣು ಉರಿಯುವುದು ಮುಖದಲ್ಲಿ ಪಿಂಪಲ್ಸ್ ಗಳು ಜಾಸ್ತಿಯಾಗುವುದು ಬಾಯಲ್ಲಿ ಹುಣ್ಣಾಗುವುದು ಅಥವಾ ನಾಲಿಗೆಯಲ್ಲಿ ಹುಣ್ಣು ಆಗುವುದು ಅಥವಾ ಗುಳ್ಳೆಗಳು ಆಗುವುದು ತುಂಬಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಟೆನ್ಶನ್ ಆಗುವುದು ತಲೆನೋವು ಆಗುವುದು ಮೈ ಕೈ ನೋವು ಆಗುವುದು ಅದಲ್ಲದೆ ತುಂಬಾ ಜನಕ್ಕೆ ವೀಕ್ನೆಸ್ ಆಗುತ್ತದೆ ಅದಲ್ಲದೆ ಭಯಂಕರವಾದ ಗ್ಯಾಸ್ ಅಸಿಡಿಟಿ ಬ್ಲೋಟಿಂಗ ಉಂಟಾಗುವುದು ಬ್ಯಾಡ್ ಸ್ಮೆಲ್ ರಿಲೀಸ್ ಆಗುವುದು ಇಂತಹ ಎಲ್ಲ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಇವತ್ತು ನಾವು ಹೇಳುವ ಈ ಮನೆ ಮದ್ದು ಹಾಗಾದ್ರೆ ಈ ಮನೆಮದ್ದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವ ಮೊದಲನೇ ಪದಾರ್ಥ ಸೋಂಪಾ ಕಾಳು ಅಥವಾ ಬಡೆ ಸೊಪ್ಪು

ಈ ಸೋಂಪಾ ಕಾಳು ನಮ್ಮ ಬಾಡಿ ಎಷ್ಟೇ ಹೀಟ್ ಆಗಿದ್ದರು ಅದನ್ನು ಕಡಿಮೆ ಮಾಡುವ ಗುಣ ಹೊಂದಿದೆ ಅದಲ್ಲದೆ ಯಾರಿಗೆ ಡೈಜೇಶನ್ ಪ್ರಾಬ್ಲಮ್ ಇರುತ್ತದೆ ಅಂತವರಿಗೆ ಸೋಂಪಕಾಳು ತುಂಬಾ ಒಳ್ಳೆಯದು ಮಕ್ಕಳ ಮೆಮೊರಿ ಪವರನ್ನು ಹೆಚ್ಚಿಸಲು ಅವರ ಕಣ್ಣಿನ ಶಕ್ತಿಯನ್ನು ಕೂಡ ಇದು ಹೆಚ್ಚಿಸುತ್ತದೆ ಅವರಲ್ಲಿರುವ ಸುಸ್ತನ್ನು ಕಡಿಮೆ ಮಾಡುತ್ತದೆ ಮಕ್ಕಳಿಗೆ ಓದುವಂತಹ ಮನಸ್ಸು ಬರುತ್ತದೆ ರಾತ್ರಿ ಇಡೀ ಓದಿದರು ಕೂಡ ಅವರ ಬಾಡಿ ಹೀಟ್ ಆಗುವುದಿಲ್ಲ ಅವರಿಗೆ ಸುಸ್ತು ಅನಿಸುವುದಿಲ್ಲ ಈ ವಿಧಾನದಲ್ಲಿ ನೀವು ಬಡೆಸೊಪ್ಪು ಹಾಗೂ

ಕಲ್ಲು ಸಕ್ಕರೆಯನ್ನು ವಿಶ್ರಾ ಮಾಡಿ ಕೊಟ್ಟರೆ ತುಂಬಾನೇ ಎನರ್ಜಿ ಬರುತ್ತದೆ ಯಾಕೆ ಅಂದರೆ ಈ ಸೋಂಪ ಕಾಳಿನಲ್ಲಿ ವಿಟಮಿನ್ ಸಿ ಅಂಶ ಇದೆ ಇದು ನಮ್ಮ ಬಾಡಿ ಹೀಟನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ದೇಹವನ್ನು ತಂಪಾಗಿ ಕೂಲ್ ಆಗಿ ಇರುವಂತೆ ಮಾಡುತ್ತದೆ ನಮ್ಮ ಬಾಡಿ ಚೈತನ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ ಅದರಲ್ಲೂ ಈ ಬೇಸಿಗೆ ಕಾಲದಲ್ಲಿ ಈ ಸೋಂಪಾ ಕಾಳು ತುಂಬಾ ಒಳ್ಳೆಯದು ಸೋಂಪಾ ಕಾಳನ್ನು ಹೇಗೆ ಉಪಯೋಗಿಸಬೇಕು ಎನ್ನುವುದರ ಬಗ್ಗೆ ಹೇಳುತ್ತೇವೆ ಕೇಳಿ ಒಂದು ಪಾತ್ರೆಯನ್ನು ತೆಗೆದುಕೊಂಡು

ಅದಕ್ಕೆ ನಾಲ್ಕು ಸ್ಪೂನ್ ನಷ್ಟು ಸೋಂಪ ಕಾಳನ್ನು ಹಾಕಬೇಕು ಇದಕ್ಕೆ ಒಂದು ಲೀಟರ್ ನಷ್ಟು ನೀರನ್ನು ಹಾಕಬೇಕು ಸ್ವಲ್ಪ ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ ಇದನ್ನು ಯಾವಾಗ ಫಾಲೋ ಮಾಡಬೇಕು ಅಂದರೆ ನಾವು ರಾತ್ರಿ ಮಲಗುವುದಕ್ಕಿಂತ ಮೊದಲು ಈ ಮೆಥಡ್ ಅನ್ನು ಫಾಲೋ ಮಾಡಬೇಕು ಇದನ್ನು ಸ್ವಲ್ಪ ಕುದಿಸಬೇಕು ಕುದಿಸಿದ ಮೇಲೆ ಸೋಫಾ ಕಾಳಿನಲ್ಲಿರುವ ಎಲ್ಲಾ ಸತ್ವ ನೀರಿನಲ್ಲಿ ಬಿಡುತ್ತದೆ ಒಂದು ಕುದಿ ಬಿದ್ದರೆ ಸಾಕು ತುಂಬಾ ಹೊತ್ತು ಕುದಿಸುವುದು ಬೇಡ ಚೆನ್ನಾಗಿ ಕುದ್ದ ಮೇಲೆ ಒಂದು ಪ್ಲೇಟ್ ಅನ್ನು ಅದರ ಮೇಲೆ

ಮುಚ್ಚಿಡಬೇಕು ಹೀಗೆ ಮುಚ್ಚಿಟ್ಟ ಮೇಲೆ ಇದು ಬೆಳಗಾಗುವುದರೊಳಗೆ ಸೋಂಪ ಕಾಳಿನಲ್ಲಿ ಇರುವ ಎಲ್ಲಾ ರೀತಿಯ ನ್ಯೂಟ್ರಿಯೆಂಟ್ಸ್ ಗಳು ನೀರಿನಲ್ಲಿ ಬಿಟ್ಟಿರುತ್ತವೆ ಬೆಳಗಾದ ಮೇಲೆ ನೀರಿನ ಕಲರ್ ಚೇಂಜ್ ಆಗಿರುತ್ತದೆ ಎಲ್ಲಾ ನ್ಯೂಟ್ರಿಯಂಟ್ಸ್ ಗಳು ನೀರಿನಲ್ಲಿ ಬಿಟ್ಟಿರುತ್ತವೆ ಇದು ನಮ್ಮ ಬಾಡಿಗೆ ಎಷ್ಟು ಒಳ್ಳೆಯದು ಅಂದರೆ ನಮ್ಮ ಬಾಡಿಯಲ್ಲಿ ಎಷ್ಟೇ ಉಷ್ಣ ಇದ್ದರು ಅದನ್ನು ಕಡಿಮೆ ಮಾಡುತ್ತದೆ ಹೊಟ್ಟೆಯಲ್ಲಿ ಗ್ಯಾಸ್ ಆಗಿದ್ದರೂ

ಕೂಡ ಅದನ್ನು ಕೂಡ ಕಡಿಮೆ ಮಾಡುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಒಂದು ಲೋಟ ಕುಡಿಯುವುದರಿಂದ ತುಂಬಾ ಒಳ್ಳೆಯದು ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ ಇಡೀ ದಿನ ಒಂದು ಲೀಟರ್ ಸೋಂಪ ಕಾಳಿನ ನೀರನ್ನು ಕುಡಿಯಿರಿ ನಿಮಗೆ ಗೊತ್ತಾಗುತ್ತದೆ ತುಂಬಾ ಅದ್ಭುತವಾದ ರಿಸಲ್ಟ್ ಸಿಗುತ್ತದೆ ಸೋಂಪಾ ಕಾಳಿನ ನೀರನ್ನು ಒಂದು ಲೋಟ ಕುಡಿಯುವುದರ ಜೊತೆಗೆ ನಾರ್ಮಲ್ ನೀರನ್ನು ಒಂದು ಲೋಟ ಕುಡಿಯಬೇಕು ಕುದಿಸುವುದಕ್ಕೆ ಟೈಮ್ ಇಲ್ಲ ಅಂದವರು

ನೀರಿನಲ್ಲಿ ಸೋಂಪಕಾಳು ಹಾಕಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಕುಡಿಯಬಹುದು ಆದರೆ ಕುದಿಸಿ ಬೆಳಿಗ್ಗೆ ಕುಡಿಯುವುದು ತುಂಬಾ ಉತ್ತಮ ಇದನ್ನು ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ ಬೇಸಿಗೆಯಲ್ಲಿ ಇದನ್ನು ಆರೋಗ್ಯವಂತರು ಕೂಡ ಕುಡಿಯಬೇಕು ಇದನ್ನು ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ಭಾಗಗಳಿಗೆ ತುಂಬಾ ಒಳ್ಳೆಯದು, ಕೂದಲಿಗೆ ಕಣ್ಣಿಗೆ ಎಲ್ಲದಕ್ಕೂ ಒಳ್ಳೆಯದು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು ತುಂಬಾ ಜನಕ್ಕೆ ಡ್ರೈ ಸ್ಕಿನ್ ಆಗುತ್ತಾ ಇರುತ್ತದೆ ಅಂತವರಿಗೆ ಇದು ತುಂಬಾ ಒಳ್ಳೆಯದು

ಅದರಲ್ಲೂ ಯಾರಾದರೂ ಟೂರ್ ಹೋಗಿದ್ದರೆ ಅಥವಾ ಮಾರ್ಕೆಟ್ ನಿಂದ ಬಂದಿದ್ದರೆ ಈ ಸೋಂಪ ಕಾಳಿನ ನೀರನ್ನು ಕುಡಿರಿ ಅವರ ದೇಹ ಎಷ್ಟು ತಂಪಾಗುತ್ತದೆ ಅಂತ ಗೊತ್ತಾಗುತ್ತೆ ಮಹಿಳೆಯರಿಗೆ ಪೀರಿಯಡ್ ಸಮಯದಲ್ಲಿ ತುಂಬಾ ಬ್ಲೀಡಿಂಗ್ ಆಗುತ್ತಾ ಇರುತ್ತದೆ ಅಂತವರಿಗೆ ಇದನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು ಸೋಂಪ ಕಾಳಿನ ನೀರನ್ನು ಹಾಗೆ ಕುಡಿಯಬಹುದು ಇದಕ್ಕೆ ನೀವು ಕಲ್ಲು ಸಕ್ಕರೆಯನ್ನು ಮಿಕ್ಸ್ ಮಾಡಿ

ಕುಡಿದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮಕ್ಕಳಿಗೂ ಕೂಡ ಕಲ್ಲು ಸಕ್ಕರೆಯನ್ನು ಹಾಕಿ ಕೊಡುವುದರಿಂದ ಅವರಿಗೆ ಒಳ್ಳೆಯ ಎನರ್ಜಿ ಬರುತ್ತದೆ ಈ ಸೋಂಪ ಕಾಳಿನ ನೀರನ್ನು ಕುಡಿಯುವುದರಿಂದ ಯಾರಿಗೂ ಶೀತನು ಆಗುವುದಿಲ್ಲ ಅಲರ್ಜಿ ಆಗುವುದಿಲ್ಲ ಅವರಿಗೆ ಮೆಮೊರಿ ಪವರ್ ಇನ್ನು ಜಾಸ್ತಿ ಆಗುತ್ತದೆ ಕಣ್ಣಿನ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ತುಂಬಾ ಜನಕ್ಕೆ ಕೈಕಾಲು ಹಿಡಿತ ಇರುತ್ತದೆ ಕೈಕಾಲು ಮರಗಟ್ಟುತ್ತಾ ಇರುತ್ತದೆ ಅಂತವರಿಗೆ ಇದು ತುಂಬಾ ಒಳ್ಳೆಯದು ನಮ್ಮ ಬಾಡಿ ಎಷ್ಟೇ ಹೀಟ್ ಆಗಿದ್ದರೂ ಕೂಡ ಇದನ್ನು ಬಳಸಿ ಬಾಡಿ ಹೀಟನ್ನು ಕಡಿಮೆ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.